Difference between revisions of "GHS YELEKYATHANAHALLI"
Jump to navigation
Jump to search
(Created page with " =ನಮ್ಮ ಶಾಲೆಯ ಬಗ್ಗೆ / About Our School= == ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map== ==ವಿ...") |
m (map of our school location) |
||
(4 intermediate revisions by the same user not shown) | |||
Line 1: | Line 1: | ||
=ನಮ್ಮ ಶಾಲೆಯ ಬಗ್ಗೆ / About Our School= | =ನಮ್ಮ ಶಾಲೆಯ ಬಗ್ಗೆ / About Our School= | ||
− | + | * ನಮ್ಮ ಶಾಲೆಯು ನೆಲಮಂಗಲ ತಾಲ್ಲೂಕಿನಿಂದ ಸುಮಾರು 28 ಕಿ.ಮೀ ದೂರದಲ್ಲಿದೆ, | |
+ | *ಶಾಲೆಗೆ ಬರುವ ಮಾರ್ಗ: ನೆಲಮಂಗಲ-ಟೀ.ಬೇಗೂರು-ತ್ಯಾಮಗೊಂಡ್ಲು-ನಿಡವಂದ-ಯೆಲೆಕ್ಯಾತನಹಳ್ಳಿ, | ||
+ | -ಬೇರೆ ಮಾರ್ಗವೆಂದರೆ: ನೆಲಮಂಗಲ-ಡಾಬಸ್ ಪೇಟೆ-ನರಸೀಪುರ-ಬೆಣ್ಣಾಗೆರೆ-ಯೆಲೆಕ್ಯಾತನಹಳ್ಳಿ | ||
+ | * ನಮ್ಮ ಶಾಲೆಯು 1983-84ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗಿದೆ | ||
== ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map== | == ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map== | ||
− | + | <iframe src="https://www.google.com/maps/embed?pb=!1m18!1m12!1m3!1d2082.491074761682!2d77.26802152918253!3d13.295388130270135!2m3!1f0!2f0!3f0!3m2!1i1024!2i768!4f13.1!3m3!1m2!1s0x3bb1d413b55f5ce7%3A0xfd0470a252de9e0a!2sYelekyathanahalli%2C%20Karnataka%20562111!5e1!3m2!1sen!2sin!4v1574241625406!5m2!1sen!2sin" width="600" height="450" frameborder="0" style="border:0;" allowfullscreen=""></iframe> | |
==ವಿದ್ಯಾರ್ಥಿಗಳ ನುಡಿ /Student speak== | ==ವಿದ್ಯಾರ್ಥಿಗಳ ನುಡಿ /Student speak== | ||
==ಶಿಕ್ಷಕರುಗಳ ನುಡಿ /Teacher speak== | ==ಶಿಕ್ಷಕರುಗಳ ನುಡಿ /Teacher speak== | ||
+ | * ಶಶಿಕುಮಾರ್ ಬಿ.ಎಸ್.: ನಾನು ವಿಜ್ಞಾನ ಶಿಕ್ಷಕ (ಜೀವವಿಜ್ಞಾನ), ನಾನು ಈ ಶಾಲೆಗೆ 2011-12ನೇ ಶೈಕ್ಷಣಿಕ ಸಾಲಿನ ಜೂನ್ 24ನೇ ದಿನದಂದು ಕರ್ತವ್ಯಕ್ಕೆ ಹಾಜರಾದೆನು. ಅಂದಿನಿಂದ ಇಲ್ಲಿಯವರೆಗೆ ಶಾಲೆಯು ಉತ್ತಮವಾಗಿ ನಡೆದುಡೊಂಡು ಬಂದಿದೆ. | ||
+ | * ನಮ್ಮ ಶಾಲೆಯಲ್ಲಿ ಎಲ್ಲಾ ವಿಷಯಗಳಿಗೂ ಶಿಕ್ಷಕರುಗಳಿದ್ದು ಪೂರ್ಣಪ್ರಮಾಣದ, ಉತ್ತಮ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿದ್ದಾರೆ. | ||
+ | ಕಳೆದ 6 ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಫಲಿತಾಂಶಗಳಲ್ಲಿ 3 ಬಾರಿ ಶೇಕಡಾ 100ಕ್ಕೆ 100ರಷ್ಟು ಫಲಿತಾಂಶ ಪಡೆದುಕೊಂಡಿದೆ. | ||
+ | * ನಮ್ಮ ಶಾಲೆಯನ್ನು ಎಂ.ಇ.ಎಸ್. ಬಿಲ್ಡರ್ಸ್ ರವರು ದತ್ತು ತೆಗೆದು ಕೊಂಡು ಶಾಲೆಗೆ ಪ್ರತಿವರ್ಷ ಅವಶ್ಯಕವಿರುವ ಭೌತಿಕ ಸೌಲಭ್ಯ ಮತ್ತು ಲೇಖನ ಸಾಮಾಗ್ರಿಗಳನ್ನು ಒದಗಿಸುತ್ತಾ ಬಂದಿರುತ್ತಾರೆ. | ||
+ | * ಅಷ್ಟೇ ಅಲ್ಲದೆ ನಮ್ಮ ಶಾಲೆಯಲ್ಲಿರುವ ವಾತಾವರಣ ಎಂತಹವರನ್ನೂ ಕೈಬೀಸಿ ಕರೆಯುವಂತಿದೆ | ||
==ಮುಖ್ಯ ಶಿಕ್ಷಕರ ನುಡಿ / Head Teacher speak== | ==ಮುಖ್ಯ ಶಿಕ್ಷಕರ ನುಡಿ / Head Teacher speak== | ||
+ | ಶ್ರೀ ಮೋಹನ್ ಕುಮಾರ್ ಕೆ.ಎಸ್., ಕೆ.ಇ.ಎಸ್. | ||
+ | * ನಾನು ಪ್ರಸ್ತುತ ಶಾಲೆಗೆ ಬಂದು ಎರಡು ವರ್ಷಗಳಾಗಿವೆ. ಶಾಲೆಯು ಉತ್ತಮ ವಾತಾವರಣದಲ್ಲಿನಿರ್ಮಾಣವಾಗಿದ್ದು, ಶಾಲೆಯಲ್ಲಿ ಉತ್ತಮವಾದ ವಿದ್ಯಾರ್ಹತೆ ಹೊಂದಿದ ಅನುಭವಿ ಶಿಕ್ಷಕರಿದ್ದಾರೆ. | ||
+ | * ಶಾಲೆಯಲ್ಲಿನ ವಿದ್ಯಾರ್ಥಿಗಳು ಕೂಡ ಅಷ್ಟೇ ನಿಷ್ಟೆಯಿಂದ ಶಿರಸಾವಹಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. | ||
+ | * ಶಾಲೆಯ ಹೆಮ್ಮೆಯ ವಿಷಯವೆಂದರೆ ಶಾಲೆಯು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡು ಬರುತ್ತಿದೆ, ಇಲ್ಲಿಯವರೆಗೆ ಕಳೆದ 6 ವರ್ಷಗಳಲ್ಲಿ 3 ಬಾರಿ ಶೇಕಡಾ100ಕ್ಕೆ 100ರಷ್ಟು ಫಲಿತಾಂಶ ಪಡೆದುಕೊಂಡಿದೆ. | ||
+ | * ಇನ್ನೊಂದು ಹೆಮ್ಮೆಯ ವಿಷಯವೆಂದರೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಶಾಲೆಯ ವಿಜ್ಞಾನ ಶಿಕ್ಷಕರಾದ ಹಾಗೂ ಸಂಪನ್ಮೂಲವ್ಯಕ್ತಿಯೂ ಆಗಿರುವ ಶ್ರೀ ಶಶಿಕುಮಾರ್ ಬಿ.ಎಸ್. ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. | ||
=ಶಾಲಾ ಪ್ರೊಫೈಲ್ /School Profile= | =ಶಾಲಾ ಪ್ರೊಫೈಲ್ /School Profile= | ||
Line 15: | Line 28: | ||
==ವಿದ್ಯಾರ್ಥಿಗಳ ಸಂಖ್ಯಾಬಲ /Student Strength== | ==ವಿದ್ಯಾರ್ಥಿಗಳ ಸಂಖ್ಯಾಬಲ /Student Strength== | ||
− | {|class="wikitable" | + | {| class="wikitable" |
|- | |- | ||
|Class | |Class | ||
Line 28: | Line 41: | ||
==ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school== | ==ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school== | ||
+ | MES builders and Trust, Indira nagar, bangalore. | ||
==ಶಾಲಾ ಮೂಲಭೂತ ವ್ಯವಸ್ಥೆ /Educational Infrastructure== | ==ಶಾಲಾ ಮೂಲಭೂತ ವ್ಯವಸ್ಥೆ /Educational Infrastructure== |
Latest revision as of 14:51, 20 November 2019
ನಮ್ಮ ಶಾಲೆಯ ಬಗ್ಗೆ / About Our School
- ನಮ್ಮ ಶಾಲೆಯು ನೆಲಮಂಗಲ ತಾಲ್ಲೂಕಿನಿಂದ ಸುಮಾರು 28 ಕಿ.ಮೀ ದೂರದಲ್ಲಿದೆ,
- ಶಾಲೆಗೆ ಬರುವ ಮಾರ್ಗ: ನೆಲಮಂಗಲ-ಟೀ.ಬೇಗೂರು-ತ್ಯಾಮಗೊಂಡ್ಲು-ನಿಡವಂದ-ಯೆಲೆಕ್ಯಾತನಹಳ್ಳಿ,
-ಬೇರೆ ಮಾರ್ಗವೆಂದರೆ: ನೆಲಮಂಗಲ-ಡಾಬಸ್ ಪೇಟೆ-ನರಸೀಪುರ-ಬೆಣ್ಣಾಗೆರೆ-ಯೆಲೆಕ್ಯಾತನಹಳ್ಳಿ
- ನಮ್ಮ ಶಾಲೆಯು 1983-84ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗಿದೆ
ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map
<iframe src="https://www.google.com/maps/embed?pb=!1m18!1m12!1m3!1d2082.491074761682!2d77.26802152918253!3d13.295388130270135!2m3!1f0!2f0!3f0!3m2!1i1024!2i768!4f13.1!3m3!1m2!1s0x3bb1d413b55f5ce7%3A0xfd0470a252de9e0a!2sYelekyathanahalli%2C%20Karnataka%20562111!5e1!3m2!1sen!2sin!4v1574241625406!5m2!1sen!2sin" width="600" height="450" frameborder="0" style="border:0;" allowfullscreen=""></iframe>
ವಿದ್ಯಾರ್ಥಿಗಳ ನುಡಿ /Student speak
ಶಿಕ್ಷಕರುಗಳ ನುಡಿ /Teacher speak
- ಶಶಿಕುಮಾರ್ ಬಿ.ಎಸ್.: ನಾನು ವಿಜ್ಞಾನ ಶಿಕ್ಷಕ (ಜೀವವಿಜ್ಞಾನ), ನಾನು ಈ ಶಾಲೆಗೆ 2011-12ನೇ ಶೈಕ್ಷಣಿಕ ಸಾಲಿನ ಜೂನ್ 24ನೇ ದಿನದಂದು ಕರ್ತವ್ಯಕ್ಕೆ ಹಾಜರಾದೆನು. ಅಂದಿನಿಂದ ಇಲ್ಲಿಯವರೆಗೆ ಶಾಲೆಯು ಉತ್ತಮವಾಗಿ ನಡೆದುಡೊಂಡು ಬಂದಿದೆ.
- ನಮ್ಮ ಶಾಲೆಯಲ್ಲಿ ಎಲ್ಲಾ ವಿಷಯಗಳಿಗೂ ಶಿಕ್ಷಕರುಗಳಿದ್ದು ಪೂರ್ಣಪ್ರಮಾಣದ, ಉತ್ತಮ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿದ್ದಾರೆ.
ಕಳೆದ 6 ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಫಲಿತಾಂಶಗಳಲ್ಲಿ 3 ಬಾರಿ ಶೇಕಡಾ 100ಕ್ಕೆ 100ರಷ್ಟು ಫಲಿತಾಂಶ ಪಡೆದುಕೊಂಡಿದೆ.
- ನಮ್ಮ ಶಾಲೆಯನ್ನು ಎಂ.ಇ.ಎಸ್. ಬಿಲ್ಡರ್ಸ್ ರವರು ದತ್ತು ತೆಗೆದು ಕೊಂಡು ಶಾಲೆಗೆ ಪ್ರತಿವರ್ಷ ಅವಶ್ಯಕವಿರುವ ಭೌತಿಕ ಸೌಲಭ್ಯ ಮತ್ತು ಲೇಖನ ಸಾಮಾಗ್ರಿಗಳನ್ನು ಒದಗಿಸುತ್ತಾ ಬಂದಿರುತ್ತಾರೆ.
- ಅಷ್ಟೇ ಅಲ್ಲದೆ ನಮ್ಮ ಶಾಲೆಯಲ್ಲಿರುವ ವಾತಾವರಣ ಎಂತಹವರನ್ನೂ ಕೈಬೀಸಿ ಕರೆಯುವಂತಿದೆ
ಮುಖ್ಯ ಶಿಕ್ಷಕರ ನುಡಿ / Head Teacher speak
ಶ್ರೀ ಮೋಹನ್ ಕುಮಾರ್ ಕೆ.ಎಸ್., ಕೆ.ಇ.ಎಸ್.
- ನಾನು ಪ್ರಸ್ತುತ ಶಾಲೆಗೆ ಬಂದು ಎರಡು ವರ್ಷಗಳಾಗಿವೆ. ಶಾಲೆಯು ಉತ್ತಮ ವಾತಾವರಣದಲ್ಲಿನಿರ್ಮಾಣವಾಗಿದ್ದು, ಶಾಲೆಯಲ್ಲಿ ಉತ್ತಮವಾದ ವಿದ್ಯಾರ್ಹತೆ ಹೊಂದಿದ ಅನುಭವಿ ಶಿಕ್ಷಕರಿದ್ದಾರೆ.
- ಶಾಲೆಯಲ್ಲಿನ ವಿದ್ಯಾರ್ಥಿಗಳು ಕೂಡ ಅಷ್ಟೇ ನಿಷ್ಟೆಯಿಂದ ಶಿರಸಾವಹಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
- ಶಾಲೆಯ ಹೆಮ್ಮೆಯ ವಿಷಯವೆಂದರೆ ಶಾಲೆಯು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡು ಬರುತ್ತಿದೆ, ಇಲ್ಲಿಯವರೆಗೆ ಕಳೆದ 6 ವರ್ಷಗಳಲ್ಲಿ 3 ಬಾರಿ ಶೇಕಡಾ100ಕ್ಕೆ 100ರಷ್ಟು ಫಲಿತಾಂಶ ಪಡೆದುಕೊಂಡಿದೆ.
- ಇನ್ನೊಂದು ಹೆಮ್ಮೆಯ ವಿಷಯವೆಂದರೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಶಾಲೆಯ ವಿಜ್ಞಾನ ಶಿಕ್ಷಕರಾದ ಹಾಗೂ ಸಂಪನ್ಮೂಲವ್ಯಕ್ತಿಯೂ ಆಗಿರುವ ಶ್ರೀ ಶಶಿಕುಮಾರ್ ಬಿ.ಎಸ್. ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಶಾಲಾ ಪ್ರೊಫೈಲ್ /School Profile
ವಿದ್ಯಾರ್ಥಿಗಳ ಸಂಖ್ಯಾಬಲ /Student Strength
Class | Total Students | Girls | Boys |
ಶಿಕ್ಷಕರ ಪ್ರೊಫೈಲ್ /Teacher Profile
ಎಸ್ ಡಿ ಎಮ್ ಸಿ ಸದಸ್ಯರ ವಿವರ /SDMC Members
ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school
MES builders and Trust, Indira nagar, bangalore.
ಶಾಲಾ ಮೂಲಭೂತ ವ್ಯವಸ್ಥೆ /Educational Infrastructure
ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ /School building and classrooms
ಆಟದ ಮೈದಾನ /Playground
ಗ್ರಂಥಾಲಯ /Library
ವಿಜ್ಞಾನ ಪ್ರಯೋಗಾಲಯ /Science Lab
ಪ್ರಯೋಗಾಲಯ /ICT Lab
ಶಾಲಾ ಅಭಿವೃದ್ಧಿ ಯೋಜನೆ /School Development Plan
Please upload school development plan documents
ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme
ಕನ್ನಡ /Kannada
ಇಂಗ್ಲೀಷ್ /English
ಹಿಂದಿ/Hindi
ಗಣಿತ /Mathematics
ವಿಜ್ಞಾನ /Science
ಸಮಾಜ ವಿಜ್ಞಾನ /Social Science
ಐಟಿಸಿ/ICT
ಶಾಲಾ ಕಾರ್ಯಕ್ರಮಗಳು /School events
2015