Difference between revisions of "STF 2014-15 Belgaum"
Seema Kausar (talk | contribs) |
Seema Kausar (talk | contribs) |
||
Line 37: | Line 37: | ||
'''5th Day. 03/01/2015''' | '''5th Day. 03/01/2015''' | ||
+ | |||
+ | ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಯವರದು navigation to KOER ಬಗ ಸದುರವೇಶ ಅಥಣಿ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ 10 topic ತೆರದದು ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಎಇಂ.ಎನ.ಕಇಂಬಳೆ ವಿವರಿಸಿದರದು. ನತರದಲ್ಲಿ Hands On ಗ ಅವಕಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಶಿಕಕಕರಿಇಂದ ಶಿಶವೇ ಸದುರವೇಶ ಅಥಣಿ ಯವರದು feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕತ್ತುಯ ಸಮಾರಇಂಭದನಇಂದಿಗ ಸಾಯಇಂಕಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತ | ||
==Batch 2== | ==Batch 2== | ||
Line 71: | Line 73: | ||
'''5th Day. 03/01/2015''' | '''5th Day. 03/01/2015''' | ||
+ | |||
+ | ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಯವರದು navigation to KOER ಬಗ ಎಸ.ರಮವೇಶ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ 10 topic ತೆರೆದದು ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಸಇಂತೆನವೇಷ ಅಸಿ ವಿವರಿಸಿದರದು. ನಇಂತರದಲ್ಲಿ Hands On ಗ ಅವಕಾಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಸಇಂತೆನವೇಷ ಅಸಿಕ್ಕೆ ಯವರದು ಶಿಕಕ ಕರಿಇಂದ feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕಾತ್ತುಯ ಸಮಾರಇಂಭದನಇಂದಿಗ ಸಾಯಇಂಕಾಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತದು. | ||
==Batch 3== | ==Batch 3== | ||
Line 108: | Line 112: | ||
'''5th Day. 03/01/2015''' | '''5th Day. 03/01/2015''' | ||
+ | ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಎಸ.ಎಸ.ನಇಂಗಣಣವರ ಯವರದು navigation to KOER ಬಗಗ್ಗೆ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ ಪುಟ ತೆರೆದದು | ||
+ | ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಸತಿವೇಶ ಹನಸಮನ ವಿವರಿಸಿದರದು. ನಇಂತರದಲ್ಲಿ Hands On ಗ ಅವಕಾಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಶಿಶವೇ ಎಸ.ಎಸ.ನಇಂಗಣಣವರ ಯವರದು ಶಿಕಕಕರಿಇಂದ feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕಾತ್ತುಯ ಸಮಾರಇಂಭದನಇಂದಿಗ ಸಾಯಇಂಕಾಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತದು. | ||
Add more batches, by simply copy pasting Batch 3 information and renaming it as Batch 4 | Add more batches, by simply copy pasting Batch 3 information and renaming it as Batch 4 |
Revision as of 15:35, 6 January 2015
19 districts
Mathematics
Batch 1
Agenda
If district has prepared new agenda then it can be shared here
See us at the Workshop
Workshop short report
1st Day. 30/12/2014
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್ ಬೆಳಗಾವಿಯ ಪ್ರಾಚಾರ್ಯರಾದ ಶ್ರೀ ಡಿ. ಎಮ್. ದಾನೋಜಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಪಿಎನ್ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ. ಬಿ. ಸಂಗೋಟೆಯವರು ದೀಪ ಬೆಳಗಿಸುವುದರ ಮೂಲಕ ತರಬೇತಿ ಉದ್ಘಾಟಿಸಿದರು. ಶ್ರೀ ಹಿರೇಮಠ ಪ್ರಾಚಾರ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಹಾಗೂ ತರಬೇತಿ ನಿರ್ದೇಶಕರಾದ ಶ್ರೀ ಮಹಾದೇವ ಮಾಳಗಿ ,ಶ್ರೀಮತಿ ಜೆ.ಕೆ.ಚಿಮ್ಮಲಗಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ STF ನ ಪರಿಚಯ ಮತ್ತು ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ ಸುರೇಶ ಅಥಣಿ ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ Computer Basic ಶ್ರೀ ಎಂ.ಎನ್.ಕಾಂಬಳೆ ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು. ಊಟದ ವಿರಾಮದ ನಂತರ ಆರಂಭವಾದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸುರೇಶ ಅಥಣಿಯವರು ಅಂತರ್ಜಾಲದ ಬಳಕೆ , ಅಂತರ್ಜಾಲದಿಂದ ವಿವಿಧ ಮಾಹಿತಿಗಳ ಸಂಗ್ರಹಣೆ ಮತ್ತು ಉಪಯುಕ್ತ ಮಾಹಿತಿಗಳನ್ನು Download ಮಾಡುವ ವಿಧಾನವನ್ನು ವಿವರಿಸಿದರು. ತದನಂತರ Computer Hands On ತರಬೇತಿ ನೀಡಲಾಯಿತು. ಇದರೊಂದಿಗೆ ಸರಿಯಾಗಿ 05.30 ಕ್ಕೆ ಮೊದಲ ದಿನದ ತರಬೇತಿ ಕಾರ್ಯಕ್ರಮವು ಮುಕ್ತಾಯವಾಯಿತು.
2nd Day. 31/12/2014
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಎರಡನೇ ದಿನವಾದ ಇಂದು ದಿನಾಂಕ 31-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ ಬಿ.ಎಮ್. ಮಾಳಗಿ ಸಮಯೋಜಕರು ಹಾಗೂ ಶ್ರೀಮತಿ ಚಿಮ್ಮಲಗಿ ಡೈಟ್ ಉಪನ್ಯಾಸಕರು ಹಾಜರಿದ್ದರು. ತರಬೇತಿಯ ಸಂಯೋಜಕರಾದ ಶ್ರೀ ಮಾಳಗಿಯವರು ತರಬೇತಿಯ ಉಪಯುಕ್ತತೆ ಕುರಿತು ತಿಳಿಸಿದರು. ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಸುರೇಶ ಅಥಣಿ ಇವರು ವಿವರಿಸಿದರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ ಶ್ರೀ ಎಂ.ಎನ್.ಕಾಂಬಳೆ ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಎಂ.ಎನ್.ಕಾಂಬಳೆ ಪರಿಚಯಿಸಿದರು Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.
3rd Day. 01/01/2015
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ ದಿನವಾದ ಇಂದು ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸುರೇಶ ಅಥಣಿ ಮತ್ತು ಶ್ರೀ ಎಂ.ಎನ್.ಕಾಂಬಳೆ ಇವರು ಕಂಪ್ಯೂಟರ ಬೇಸಿಕ್ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ ಸುರೇಶ ಅಥಣಿ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಂ.ಎನ್.ಕಾಂಬಳೆಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
4th Day. 02/01/2015
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ನಾಲ್ಕನೇ ದಿನವಾದ ಇಂದು ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸುರೇಶ ಅಥಣಿ ಯವರು KOER ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ ಪುಟ ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್ ಬಳಸಿ ಸೂತ್ರದ ಲೆಕ್ಕಗಳನ್ನು ಬಿಡಿಸುವ ವಿಧಾನವನ್ನು ಶ್ರೀ ಎಂ.ಎನ್.ಕಾಂಬಳೆ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಶ್ರೀ ಸುರೇಶ ಅಥಣಿ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
5th Day. 03/01/2015
ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಯವರದು navigation to KOER ಬಗ ಸದುರವೇಶ ಅಥಣಿ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ 10 topic ತೆರದದು ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಎಇಂ.ಎನ.ಕಇಂಬಳೆ ವಿವರಿಸಿದರದು. ನತರದಲ್ಲಿ Hands On ಗ ಅವಕಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಶಿಕಕಕರಿಇಂದ ಶಿಶವೇ ಸದುರವೇಶ ಅಥಣಿ ಯವರದು feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕತ್ತುಯ ಸಮಾರಇಂಭದನಇಂದಿಗ ಸಾಯಇಂಕಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತ
Batch 2
Agenda
If district has prepared new agenda then it can be shared here
See us at the Workshop
Workshop short report
1st Day. 30/12/2014
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್ ಬೆಳಗಾವಿಯ ಪ್ರಾಚಾರ್ಯರಾದ ಶ್ರೀ ಡಿ. ಎಮ್. ದಾನೋಜಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಪಿಎನ್ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ. ಬಿ. ಸಂಗೋಟೆಯವರು ದೀಪ ಬೆಳಗಿಸುವುದರ ಮೂಲಕ ತರಬೇತಿ ಉದ್ಘಾಟಿಸಿದರು. ಶ್ರೀ ಹಿರೇಮಠ ಪ್ರಾಚಾರ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಹಾಗೂ ತರಬೇತಿ ನಿರ್ದೇಶಕರಾದ ಶ್ರೀ ಮಹಾದೇವ ಮಾಳಗಿ ,ಶ್ರೀಮತಿ ಜೆ.ಕೆ.ಚಿಮ್ಮಲಗಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ STF ನ ಪರಿಚಯ ಮತ್ತು ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ ಎಸ್.ರಮೇಶ ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ Computer Basic ಶ್ರೀ ಸಂತೋಷ ಅಸ್ಕಿ ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು. ಊಟದ ವಿರಾಮದ ನಂತರ ಆರಂಭವಾದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಸ್.ರಮೇಶ ಯವರು ಅಂತರ್ಜಾಲದ ಬಳಕೆ , ಅಂತರ್ಜಾಲದಿಂದ ವಿವಿಧ ಮಾಹಿತಿಗಳ ಸಂಗ್ರಹಣೆ ಮತ್ತು ಉಪಯುಕ್ತ ಮಾಹಿತಿಗಳನ್ನು Download ಮಾಡುವ ವಿಧಾನವನ್ನು ವಿವರಿಸಿದರು. ತದನಂತರ Computer Hands On ತರಬೇತಿ ನೀಡಲಾಯಿತು. ಇದರೊಂದಿಗೆ ಸರಿಯಾಗಿ 05.30 ಕ್ಕೆ ಮೊದಲ ದಿನದ ತರಬೇತಿ ಕಾರ್ಯಕ್ರಮವು ಮುಕ್ತಾಯವಾಯಿತು.
2nd Day. 31/12/2014
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಎರಡನೇ ದಿನವಾದ ಇಂದು ದಿನಾಂಕ 31-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ ಬಿ.ಎಮ್. ಮಾಳಗಿ ಸಮಯೋಜಕರು ಹಾಗೂ ಶ್ರೀಮತಿ ಚಿಮ್ಮಲಗಿ ಡೈಟ್ ಉಪನ್ಯಾಸಕರು ಹಾಜರಿದ್ದರು. ತರಬೇತಿಯ ಸಂಯೋಜಕರಾದ ಶ್ರೀ ಮಾಳಗಿಯವರು ತರಬೇತಿಯ ಉಪಯುಕ್ತತೆ ಕುರಿತು ತಿಳಿಸಿದರು. ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಎಸ್.ರಮೇಶ ಇವರು ವಿವರಿಸಿದ ರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ ಶ್ರೀ ಎಸ್.ರಮೇಶ ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಸಂತೋಷ ಅಸ್ಕಿ ಪರಿಚಯಿಸಿದರು Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.
3rd Day. 01/01/2015
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ ದಿನವಾದ ಇಂದು ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್.ರಮೇಶ ಮತ್ತು ಶ್ರೀ ಸಂತೋಷ ಅಸ್ಕಿ ಇವರು ಕಂಪ್ಯೂಟರ ಬೇಸಿಕ್ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ ಸಂತೋಷ ಅಸ್ಕಿ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಸ್.ರಮೇಶ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
4th Day. 02/01/2015
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ನಾಲ್ಕನೇ ದಿನವಾದ ಇಂದು ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀಸಂತೋಷ ಅಸ್ಕಿ ಯವರು ಕೋಯರ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ ಪುಟ ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್ ಬಳಸಿ quadratic equation ಲೆಕ್ಕಗಳನ್ನು ಬಿಡಿಸುವ ವಿಧಾನವನ್ನು ಶ್ರೀ ಎಸ್.ರಮೇಶ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಶ್ರೀ ಸಂತೋಷ ಅಸ್ಕಿ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
5th Day. 03/01/2015
ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಯವರದು navigation to KOER ಬಗ ಎಸ.ರಮವೇಶ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ 10 topic ತೆರೆದದು ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಸಇಂತೆನವೇಷ ಅಸಿ ವಿವರಿಸಿದರದು. ನಇಂತರದಲ್ಲಿ Hands On ಗ ಅವಕಾಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಸಇಂತೆನವೇಷ ಅಸಿಕ್ಕೆ ಯವರದು ಶಿಕಕ ಕರಿಇಂದ feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕಾತ್ತುಯ ಸಮಾರಇಂಭದನಇಂದಿಗ ಸಾಯಇಂಕಾಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತದು.
Batch 3
Agenda
If district has prepared new agenda then it can be shared here
See us at the Workshop
Workshop short report
1st Day. 30/12/2014
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್ ಬೆಳಗಾವಿಯ ಪ್ರಾಚಾರ್ಯರಾದ ಶ್ರೀ ಡಿ. ಎಮ್. ದಾನೋಜಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಪಿಎನ್ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ. ಬಿ. ಸಂಗೋಟೆಯವರು ದೀಪ ಬೆಳಗಿಸುವುದರ ಮೂಲಕ ತರಬೇತಿ ಉದ್ಘಾಟಿಸಿದರು. ಶ್ರೀ ಹಿರೇಮಠ ಪ್ರಾಚಾರ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಹಾಗೂ ತರಬೇತಿ ನಿರ್ದೇಶಕರಾದ ಶ್ರೀ ಮಹಾದೇವ ಮಾಳಗಿ ,ಶ್ರೀಮತಿ ಜೆ.ಕೆ.ಚಿಮ್ಮಲಗಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ STF ನ ಪರಿಚಯ ಮತ್ತು ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ ಸತೀಸ ಹೋಸಮನಿ ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ Computer Basic ಶ್ರೀ ಎಸ್.ಎಸ್.ನಿಂಗಣ್ಣವರ ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು.
2nd Day. 31/12/2014
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಎರಡನೇ ದಿನವಾದ ಇಂದು ದಿನಾಂಕ 31-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ ಬಿ.ಎಮ್. ಮಾಳಗಿ ಸಮಯೋಜಕರು ಹಾಗೂ ಶ್ರೀಮತಿ ಚಿಮ್ಮಲಗಿ ಡೈಟ್ ಉಪನ್ಯಾಸಕರು ಹಾಜರಿದ್ದರು.ತರಬೇತಿಯ ಸಂಯೋಜಕರಾದ ಶ್ರೀ ಮಾಳಗಿಯವರು ತರಬೇತಿಯ ಉಪಯುಕ್ತತೆ ಕುರಿತು ತಿಳಿಸಿದರು. ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಸತೀಸ ಹೋಸಮನಿ ಇವರು ವಿವರಿಸಿದ ರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ ಶ್ರೀ ಎಸ್.ಎಸ್.ನಿಂಗಣ್ಣವರ ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಶ್ರೀ ಸತೀಸ ಹೋಸಮನಿ ಪರಿಚಯಿಸಿದರು Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.
3rd Day. 01/01/2015
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ ದಿನವಾದ ಇಂದು ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್.ಎಸ್.ನಿಂಗಣ್ಣವರ ಮತ್ತು ಶ್ರೀ ಸತೀಸ ಹೋಸಮನಿ ಇವರು ಕಂಪ್ಯೂಟರ ಬೇಸಿಕ್ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ ಸತೀಸ ಹೋಸಮನಿ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಸ್.ಎಸ್.ನಿಂಗಣ್ಣವರ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
4th Day. 02/01/2015
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ನಾಲ್ಕನೇ ದಿನವಾದ ಇಂದು ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸತೀಶ ಹೊಸಮನಿ ಯವರು ಕೋಯರ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ 10 topic ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್ ಬಳಸಿ ಸಮೀಕರಣ ಲೆಕ್ಕಗಳನ್ನು ಬಿಡಿಸುವ ವಿಧಾನವನ್ನು ಶ್ರೀ ಎಸ್.ಎಸ್.ನಿಂಗಣ್ಣವರ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಸತೀಶ ಹೊಸಮನಿ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
5th Day. 03/01/2015
ಗಣಿತ ವಿಷಯ ಶಿಕಕಕರ ವವೇದಿಕೆ ತರಬವೇತಿಯ ಐದನವೇ ದಿನವಾದ ಇಇಂದದು ದಿನಇಂಕ 03-01-2015 ರಇಂದದು ಸರಿಯಾಗಿ 9.30 ಕೆಕ್ಕೆ ತರಬವೇತಿಯದು ಆರಇಂಭವಾಯಿತದು. ಸಇಂಪನನನ್ಮೂಲ ಶಿಕಕಕರಾದ ಶಿಶವೇ ಎಸ.ಎಸ.ನಇಂಗಣಣವರ ಯವರದು navigation to KOER ಬಗಗ್ಗೆ ವಿವರಿಸಿದರದು ಈ ಅವಧಿಯಲ್ಲಿ ಶಿಕಕಕರದು ಕೆನವೇಯರನ ಪುಟ ತೆರೆದದು ಮಾಹಿತಿಯನದುನ್ನು ನನವೇಡಿದರದು ಮತದುತ್ತು ಕೆನವೇಯರನ ಸಇಂಪನನನ್ಮೂಲ ಬಳಕೆ ಬಗಗ್ಗೆ ತಿಳಿದದುಕೆನಇಂಡರದು. ಚಹಾ ವಿರಾಮದ ನಇಂತರದ ಅವಧಿಯಲ್ಲಿ Geogebra ದ ಟನಲ ಬಳಸಿ quadratic equation ಬಿಡಿಸದುವ ವಿಧಾನವನದುನ್ನು ಶಿಶವೇ ಸತಿವೇಶ ಹನಸಮನ ವಿವರಿಸಿದರದು. ನಇಂತರದಲ್ಲಿ Hands On ಗ ಅವಕಾಶ ನವೇಡಲಾಯಿತದು. ಮದದ್ಯಾಹನ್ನು ಊಟದ ಅವಧಿಯ ನಇಂತರ ಆರಇಂಭವಾದ ಅವಧಿಯಲ್ಲಿ ಶಿಶವೇ ಎಸ.ಎಸ.ನಇಂಗಣಣವರ ಯವರದು ಶಿಕಕಕರಿಇಂದ feedback form upload to koer ಮಾಡಿಸಿದರದು . ನಇಂತರ ತರಬವೇತಿಯ ಮದುಕಾತ್ತುಯ ಸಮಾರಇಂಭದನಇಂದಿಗ ಸಾಯಇಂಕಾಲ 05.30 ಕೆಕ್ಕೆ 5 ದಿನದ ತರಬವೇತಿಯ ಅಇಂತದ್ಯಾವಾಯಿತದು.
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4