Gangamma Hombe Gowda girls high school
Jump to navigation
Jump to search
ಶಾಲೆ ನೆಲೆಸಿರುವ ನಕ್ಷೆ / School Location Map Loading map... |
Educational Infrastructure
ವಿದ್ಯಾರ್ಥಿಗಳ ಸಂಖ್ಯಾಬಲ / Student Strength
|
ಶಿಕ್ಷಕರ ಮಾಹಿತಿ / Teacher Profile
| ||||||||||||||||||||||||||||||||||||||||
|
ನಮ್ಮ ಶಾಲೆಯ ಬಗ್ಗೆ / About Gangamma Hombe Gowda girls high school
|
ಶಾಲಾ ಪ್ರೊಫೈಲ್ / School Profile
|
---|---|
Teacher interaction
| |
Observations and analysis
|
Photos and resources
|
ಆಟದ ಮೈದಾನ / Playground
|
ICT ಪ್ರಯೋಗಾಲಯ / ICT Lab
|
ಗ್ರಂಥಾಲಯ / Library
|
|
ನಮ್ಮ ಶಾಲೆಯ ಬಗ್ಗೆ / About Gangamma Hombe Gowda girls high school
ಶಾಲಾ ಪ್ರೊಫೈಲ್ / School Profile
ವಿದ್ಯಾರ್ಥಿಗಳ ಸಂಖ್ಯಾಬಲ / Student Strength
ಶಿಕ್ಷಕರ ಮಾಹಿತಿ / Teacher Profile
ಶಾಲಾ ಮೂಲಭೂತ ವ್ಯವಸ್ಥೆ / Educational Infrastructure
ಸೆಪ್ಟಂಬರ್ 3 2018
Transaction
- ಕನ್ನಡ ವಿಷಯದ ತರಗತಿಗೆ ಐಟಿಎಫ್ಸಿ ಕಡೆಯಿಂದ ಆನಂದ್ ಭಾಗವಹಿಸಿದ್ದರು.
- ೧-೪೦ ರಿಂದ ೩.೦೦ ರ ವರೆಗೆ ತರಗತಿ ಮಾಡಲಾಯಿತು. ಅವಧಿಯು ಕಾರಣಾಂತರಗಳಿಂದ (ಮುಶಿ ತಡವಾಗಿಬಂದರು) ಸ್ವಲ್ಪ ತಡವಾಯಿತು.
- ಸುಮಾರು ೩೫ ಮಕ್ಕಳು ತರಗತಿಯಲ್ಲಿದ್ದರು. ಈ ಅವಧಿಯಲ್ಲಿ ನಾಗಮ್ಮ ಮೇಡಮ್ ,ಗಂಗಾ ಮೇಡಮ್ (ಕಂ ಶಿ)
- ಕನ್ನಡ ಬೇಸ್ ಲೈನ್ ಪರೀಕ್ಷೆ - ಬರವಣಿಗೆಯನ್ನು ಮುಗಿಸಲಾಯಿತು. ಉಳಿದ ಪರೀಕ್ಷೆ ಮುಗಿಸಲು ದಿನಾಂಕವನ್ನು ಚರ್ಚಿಸಿ ತಿಳಿಸುತ್ತಾರೆ. ಇದಕ್ಕೆ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗಿದೆ.
- ಸಾರ್ಧಕ ಬದುಕಿನ ಸಾಧಕ ಪಾಠದ ವಿವರಣೆ ಮತ್ತು ಚಟುವಟಿಕೆಯನ್ನು ಮಾಡಲಾಯಿತು. ಚಟುವಟಿಕೆಯ ಸಂದರ್ಭದಲ್ಲಿ ಸಹಾಯಮಾಡಿದರು
- ಮು ಶಿ ಸ್ಪಂದನ ಚನ್ನಾಗಿತ್ತು. MoU ಬಗ್ಗೆ ಚರ್ಚಿಸಲು ಸಾಧ್ಯವಾಗಲಿಲ್ಲ. ಕೊನೆಯ ಅವಧಿಯಲ್ಲಿ ತರಗತಿಗೆ ತೆರಳಿದ್ದರು,
Teacher interaction
- ಸಹಕಾರ ಚನ್ನಾಗಿತ್ತು, ಕಂ. ಬಳಕೆ ಚನ್ನಾಗಿ ಕಲಿಯಬೇಕಿದೆ
- ಕಂಪ್ಯೂಟರ್ ಶಿಕ್ಷಕಿ ಗಂಗಾ ರವರ ಸಹಕಾರ ಚನ್ನಾಗಿದೆ.
- ಕಂಪ್ಯೂಟರ್ ಶಿಕ್ಷಕರು ಜೊತೆಯಲ್ಲಿದ್ದರು ತರಗತಿಯನ್ನು ನೋಡಿಕೊಂಡರು. ಮುಂದಿನ ತರಗತಿಯಲ್ಲಿ ಲ್ಯಾಬ್ ಬಳಕೆಯ ಬಗ್ಗೆ ಯೋಜಿಸಲಾಗುವುದು
Observations and analysis
- ಕನ್ನಡ ೩೦%, ತಮಿಳು ೩೦% ತೆಲುಗು ೧೦% ಉಳಿದವು ೩೦% ಮಕ್ಕಳಿದ್ದಾರೆ.
- ಗಲಾಟೆ ಮಾಡುವುದಿಲ್ಲ. ನಾಚಿಕೆ ಸ್ವಭಾವದವರು .ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಚನ್ನಾಗಿದೆ.
Photos and resources
ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ