STF 2013-14 Chikmagalur

From Karnataka Open Educational Resources
Revision as of 13:49, 9 January 2014 by chhandas (talk | contribs)
Jump to navigation Jump to search


All documents can be uploaded or entered on this page if you have a KOER id.



Head Teachers

Agenda

If district has prepared new agenda then it can be shared here

See us at the Workshop

If you click on edit, you will see the command and how to enter photos.

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Social Science ಸಮಾಜ ವಿಜ್ಞಾನ

Agenda ಅಜೆಂಡಾ

ಚಿಕ್ಕಮಗಳೂರು ಜಿಲ್ಲೆಯ ಮೊದಲ ಹಂತದ CASCADE ತರಬೇತಿಯ ಅಜೆಂಡಾವನ್ನು ಲಗತ್ತಿಸಲಾಗಿದೆ. ಡೌನ್‌ಲೌಡ್‌ ಮಾಡಲು ಇಲ್ಲಿ ಕ್ಲಿಕ್ಕಿಸಿ ಧನಂಜಯ ಕೆ

ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ಮೊದಲ ದಿನದತರಬೇತಿಯ ಫೋಟೋ ಆಲ್ಬಮ್‌

ಮೊದಲನೇ ದಿನದ ವರದಿ ದಿನಾಂಕ: 01/01/2014 ಬುಧವಾರ.

ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಚಿಕ್ಕಮಗಳೂರು.ದಿನಾಂಕ : 01-01-2014 ರಿಂದ 05-01-2014 ( 1st Batch ) ಹೊಸ ಕ್ಯಾಲೆಂಡರ್‌ ವರ್ಷದ ಶುಭಾಷಯಗಳು. ಪ್ರಥಮ ದಿನದ ವರದಿ:- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಚಿಕ್ಕಮಗಳೂರು ಇಲ್ಲಿ ದಿನಾಂಕ :01-01-2014 ರಿಂದ 05-01-2014 ರ ಭಾನುವಾರದವರೆಗೆ 5 ದಿನಗಳಕಾಲ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಮೊದಲ ದಿನದ ವರದಿ ಹೀಗಿದೆ:- ಮಲೆನಾಡಡಿನ ಸೊಬಗಿನ ಐಸಿರಿಯ ತಾಣ, ಸುತ್ತಲೂ ಗಿರಿಸಿರಿಯ ಪ್ರಶಾಂತ ವಾತಾವರಣದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇಲ್ಲಿನ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನಾಧರಿತ CASCADE ತರಬೇತಿ ಕಾರ್ಯಗಾರವನನ್ನು ವಿಘ್ನನಾಶಕ ಗಣಪತಿಯ ಸ್ತುತಿಯಯೊಂದಿಗೆ ದಿನಾಂಕ : 01/01/2014 ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು.

ಪ್ರಾರ್ಥನೆ: ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು. 2.: ಶ್ರೀ ವೆಂಕಟಪ್ಪ dypc (RMSA ) ಚಿಕ್ಕಮಗಳಳೂರು ಜಿಲ್ಲೆ.

ಸಂಪನ್ಮೂಲ ವ್ಯಕ್ತಿಗಳು 1.ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, 2 ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ. 3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. ಕಾರ್ಯಾಗಾರದ ಉದ್ಘಾಟನೆ ಮತ್ತು ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ.
  2. ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ,
  3. ಕಲಿಕಾರ್ಥಿಗಳು Folder create ಮಾಡುವುದು ಅದರಲ್ಲಿ file ಗಳನ್ನು ಸೃಷ್ಟಿಸುವುದು ಮತ್ತು save ಮಾಡುವುದು.
  4. ಇಮೇಲ್ ಕಳುಹಿಸುವುದು ಮತ್ತು ರವಾನೆ .(ಹಳೆಯ ಇ-ಮೇಲ್‌ಗಳನ್ನು ಮರೆತು ಹೊಗಿದ್ದರಿಂದ ಹೊಸ ಇ-ಮೇಲ್‌ಗಳನ್ನು ರಚಿಸಿ ಸಂದೇಶ ರವಾನಿಸಲಾಯಿತು.)
  5. ಅಂತರ್ಜಾಲದ ಬಳಕೆ , ವಿಡಿಯೋ, ಚಿತ್ರಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಿಸುವುದು.
  6. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು.ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ. ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,


ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ಎರಡನೇ ದಿನದ ತರಬೇತಿಯ ಫೋಟೋ ಆಲ್ಬಮ್‌

ಎರಡನೇ ದಿನದ ವರದಿ ದಿನಾಂಕ: 02/01/2014 ಗುರುವಾರ.

ಪ್ರಾರ್ಥನೆ: ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀಮತಿ ಉಮಾದೇವಿ ಉಪ ಪ್ರಾಂಶುಪಾಲರು ಡಯಟ್‌ ಚಿಕ್ಕಮಗಳಳೂರು ಜಿಲ್ಲೆ. 2.: ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು

  1. .ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
  2. . ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. . ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. k-Geography,Marble,K,Star,Stellarium,
  2. KOER ನ ಪರಿಚಯ.
  3. KOER ನಲ್ಲಿ ಲಬ್ಯವಿರುವ ಮಾಹಿತಿಗಳು ಮತ್ತು ಅದರ ಬಳಕೆಯ ಬಗ್ಗೆ.
  4. KOER ನಲ್ಲಿ ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಬಳಕೆಯಾಗುವ ವಿಭಾಗಗಳ ಬಗ್ಗೆ ಮಾಹಿತಿ.
  5. ೮ ನೇ ತರಗತಿ ಪಠ್ಯಗಳ ಪರಿಕಲ್ಪನೆಗೆ ಬೇಕಾದ ಸಂಪನ್ಮೂಲಗಳು.
  6. ತಂಡಗಳು ಮತ್ತು ವಿಷಯಗಳ ಹಂಚಿಕೆ.
  7. ಮೈಂಡ್‌ ಮ್ಯಾಪ್‌ನ ಬಗ್ಗೆ ಮಾಹಿತಿ.
  8. Google Map
  9. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು.ಶ್ರೀ ಪ್ರೇಮನ ಗೌಡ ಪಾಟಿಲ್‌ ಸ.ಶಿ ಸರ್ಕಾರಿ ಪ್ರೌಢಶಾಲೆ, ಜೋಡಿ ಹೋಚಿಹಳ್ಳಿ . ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,


ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ಮೂರನೇ ದಿನದತರಬೇತಿಯ ಫೋಟೋ ಆಲ್ಬಮ್‌

ಮೂರನೇ ದಿನದ ವರದಿ ದಿನಾಂಕ: 03/01/2014 ಶುಕ್ರವಾರ.

ಪ್ರಾರ್ಥನೆ: ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀ ಬಸವೇಗೌಡ ಪ್ರಾಂಶುಪಾಲರು ಡಯಟ್‌ ಚಿಕ್ಕಮಗಳಳೂರು ಜಿಲ್ಲೆ. 2.: ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು:-

  1. ಶ್ರೀ ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
  2. ಶ್ರೀ ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. Free Mind ಮೈಂಡ್‌ ಮ್ಯಾಪ್‌
  2. ಸಂಪನ್ಮೂಲಗಳನ್ನು ಸಂಗ್ರಹಿಸುವುದು .
  3. Templates ಗಳ ಬಗ್ಗೆ ಮಾಹಿತಿ.
  4. Image & Video ಡೌನ್‌ಲೋಡ್‌
  5. ಕೊಯರ್ ಪರಿಚಯ - ಸಂಪನ್ಮೂಲ ಅಭಿವೃದ್ದಿ ಹೇಗೆ ಮತ್ತು ಈ ಸಂಪನ್ಮೂಲಗಳನ್ನು ಭೋಧನೆಯಲ್ಲಿ ಬಳಸುವ ವಿಧಾನ.
  6. ಕೊಯರ್ ವಿಷಯದ ಮೇಲೆ ಕಾರ್ಯ ನಿರ್ವಹಿಸುವುದು
  7. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು
  8. ಕೊಯರ್ ವಿಷಯದ ಮೇಲೆ ಕಾರ್ಯ ನಿರ್ವಹಿಸುವುದು
  9. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು. ಕು|| ಲತಾ ಮುರಾರ್ಜಿ ವಸತಿ ಶಾಲೆ ಬಿಳೆಕಳಹಳ್ಳಿ. ಸ.ಶಿ ಸರ್ಕಾರಿ ಪ್ರೌಢಶಾಲೆ, . ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,


ನಾಲ್ಕನೇ ದಿನದ ವರದಿ ದಿನಾಂಕ: 04/01/2014 ಶನಿವಾರ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀ ಬಸವೇಗೌಡ ಪ್ರಾಂಶುಪಾಲರು ಡಯಟ್‌ ಚಿಕ್ಕಮಗಳಳೂರು ಜಿಲ್ಲೆ. 2.: ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು:-

  1. ಶ್ರೀ ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
  2. ಶ್ರೀ ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ನಾಲ್ಕನೇ ದಿನದತರಬೇತಿಯ ಫೋಟೋ ಆಲ್ಬಮ್‌

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. Free Mind ಮೈಂಡ್‌ ಮ್ಯಾಪ್‌ ರಚನೆ ಲಿಂಕ್‌ ಇತ್ಯಾದಿ.
  2. ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡುವುದು.
  3. Templates ಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವುದು.
  4. Image & Video ಡೌನ್‌ಲೋಡ್‌ ಘಟಕಗಳಿಗೆ ಸಂಬಂಧಿಸಿದಂತೆ.
  5. hyperlink to mind map
  6. GIMP ನ ಪರಿಚಯ ಮತ್ತು ಚಿತ್ರಗಳ ಮೇಲೆ ಬರಹ, ಗಾತ್ರ ಕಡಿಮೆಗೊಳಿಸುವುದು ಮತ್ತು ಹೆಚ್ಚಿಗೆಗೊಳಿಸುವುದು.
  7. ಕೊಯರ್ ವಿಷಯದ ಮೇಲೆ ಕಾರ್ಯ ನಿರ್ವಹಿಸುವುದು.
  8. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು. ರೂಪ ಕೆ,ಸ.ಶಿ ಸರ್ಕಾರಿ ಪ್ರೌಢಶಾಲೆ, ರವಿಕುಮಾರ ವಿ, ಸರ್ಕಾರಿ ಪ್ರೌಢಶಾಲೆ ಕಣತಿ, ರಮೇಶ ಟಿ ಸ.ಶಿ ಸರ್ಕಾರಿ ಪ್ರೌಢಶಾಲೆ,ವೈಕುಂಠಪುರ . ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರ.

ನಾಲ್ಕನೇ ದಿನ ನಡೆದ ತರಬೇತಿಯ ವಿಡಿಯೋ ತುಣುಕು

ವಿಡಿಯೋ ವಿಕ್ಷಿಸಿ.{{#ev:youtube| IxoM8b1ZTBM| 320| left}}












ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ಐದನೇ ದಿನದತರಬೇತಿಯ ಫೋಟೋ ಆಲ್ಬಮ್‌

ಐದನೇ ದಿನದ ವರದಿ ದಿನಾಂಕ: 05/01/2014 ಭಾನುವಾರ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು:-

  1. ಶ್ರೀ ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
  2. ಶ್ರೀ ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. ಅಭಿವೃದ್ದಿ ಪಡಿಸಿದ ಸಂಪನ್ಮೂಲಗಳನ್ನು ಎಲ್ಲರೊಡನೆ ಹಂಚಿಕೊಂಡು , ಪರಸ್ಪರ ವಿಶ್ಲೇಷಣೆ ಮಾಡುವುದು..
  2. ವೀಡಿಯೋಗಳನ್ನು ಯೂಟ್ಯೂಬ್ ಗೆ ಅಪ್ ಮಾಡುವುದು
  3. ಕೊಯರ್ ವಿಷಯದ ಮೇಲೆ ಕಾರ್ಯ ನಿರ್ವಹಿಸುವುದು
  4. ಎಲ್ಲರೊಡನೆ ಹಂಚಿಕೊಂಡ ಸಂಪನ್ಮೂಲಗಳನ್ನು , ಪರಸ್ಪರ ವಿಶ್ಲೇಷಣೆ ಮಾಡುವುದು.
  5. ವೀಡಿಯೋ ಸಂಕಲನ Open shot video Edit By ಧನಂಜಯ ಕೆ
  6. ಕಾರ್ಯಾಗಾರದ ಹಿಮ್ಮಾಹಿತಿ
  7. ಮುಕ್ತಾಯ- ಆಡಳಿತಾತ್ಮಕ ವಿಷಯಗಳು
  8. ಸಾಫಲ್ಯ ಪರೀಕ್ಷೆ ಮತ್ತು ಅಭಿಪ್ರಾಯ ಸಂಗ್ರಹಣೆ.
  9. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು.ರಾಮಲಿಂಗಪ್ಪ ಜಿ.ಆರ್‌.ಸರ್ಕಾರಿ ಪ್ರೌಢಶಾಲೆ,ಜಿ.ಯರದಕೆರೆ. ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು.

' ಧನ್ಯವಾದಗಳು '

SEE PHOTOS OF SCHOOL PARLIAMENT ELECTION IN GHS MALLANDUR