GHS Kedoor

From Karnataka Open Educational Resources
Jump to navigation Jump to search

ನಮ್ಮ ಶಾಲೆಯ ಬಗ್ಗೆ / About Our School

ಸರಕಾರಿ ಪ್ರೌಢಶಾಲೆ ಕೆದೂರು ,ಕುಂದಾಪುರ ವಲಯ ಉಡುಪಿ ಜಿಲ್ಲೆ.
ಇದು ಕುಂದಾಪುರ ಕೇಂದ್ರಸ್ಥಳದಿಂದ ಸುಮಾರು 15 ಕಿ.ಮೀ.ದೂರದಲ್ಲಿದೆ.ಸುಂದರ ಶಾಲಾ ಪರಿಸರ,ಸದಾ ನಳನಳಿಸುವ ಶಾಲಾ ಕೈತೋಟ.ಕನ್ನಡ &ಆಂಗ್ಲ ಮಾದ್ಯಮ ಎರಡೂ ವಿಭಾಗಗಳು ಇಲ್ಲಿವೆ.1976ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ವೈದ್ಯಕೀಯ, ಶಿಕ್ಷಣ,ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಾಲೆಯ ಕೀರ್ತಿಯನ್ನು ಪಸರಿಸಿದ್ದಾರೆ.ಪ್ರಸ್ತುತ 10 ಸರಕಾರಿ &ಒಬ್ಬರು ಗಣಕ ಯಂತ್ರ ಶಿಕ್ಷಕರನ್ನು&ಒಬ್ಬರು ಬೋಧಕೇತರ ಸಿಬ್ಬಂದಿಯನ್ನು ಹೊಂದಿದ್ದು(ಒಟ್ಟು 12) ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಪ್ರಯತ್ನ ನಮ್ಮದು.ನಮ್ಮ ಮೊದಲ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ಶಾಲೆಗೆ 100 ಶೇ.ಫಲಿತಾಂಶ ನೀಡಿದ್ದರೆ,2013-14ರ ಎರಡನೇ ಆಂಗ್ಲ ಮಾದ್ಯಮ ವಿದ್ಯಾರ್ಥಿಗಳೂ ಸಹ 100% ಫಲಿತಾಂಶ ನೀಡಿರುತ್ತಾರೆ.


2013-14ರ ಒಟ್ಟು ಫಲಿತಾಂಶ-83.4 ಶೇ.


2013-14ರ ಪ್ರಥಮ ಸ್ಥಾನ ಆಂಗ್ಲ ಮಾಧ್ಯಮ-ಕುಮಾರಿ ರಶ್ಮಿತಾ


2013-14ರ ಕನ್ನಡ ಮಾಧ್ಯಮ ಪ್ರಥಮ ಸ್ಥಾನ -ಕುಮಾರಿ ಶಾರದಾ


ನಮ್ಮ ಈ ಮೇಲ್ ವಿಳಾಸ:ghskedoor1976@gmail.com

ನಮ್ಮ ದೂರವಾಣಿ:08254-287294


ನಮ್ಮ ಅಂಚೆ ವಿಳಾಸ

ಸರಕಾರಿ ಪ್ರೌಢಶಾಲೆ ಕೆದೂರು

ಅಂಚೆ-ಕೆದೂರು

ತಾಲೂಕು-ಕುಂದಾಪುರ

ಜಿಲ್ಲೆ:ಉಡುಪಿ-576231

ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map

ವಿದ್ಯಾರ್ಥಿಗಳ ನುಡಿ /Student speak

ಶಿಕ್ಷಕರುಗಳ ನುಡಿ /Teacher speak

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ /School Profile

ವಿದ್ಯಾರ್ಥಿಗಳ ಸಂಖ್ಯಾಬಲ /Student Strength

Class Total Students Girls Boys

ಶಿಕ್ಷಕರ ಪ್ರೊಫೈಲ್ /Teacher Profile

ಶ್ರೀ B S ಚಂದ್ರಶೇಖರಪ್ಪ ಮುಖ್ಯ ಶಿಕ್ಷಕರು

ಶ್ರೀ ನಿರಂಜನ ನಾಯಕ್- ಹಿರಿಯ ಸಹ ಶಿಕ್ಷಕರು(CBZ)

ಶ್ರೀ ಶೇಖರ -ದೈಹಿಕ ಶಿಕ್ಷಣ ಶಿಕ್ಷಕರು

ಶ್ರೀಮತಿ ಮೀನಾಕ್ಷಿ ಜಿ ನಾಯಕ-ಕನ್ನಡ ಭಾಷಾ ಶಿಕ್ಷಕರು

ಶ್ರೀಮತಿ ದೀಪಾವತಿ-ಗಣಿತ ಶಿಕ್ಷಕರು

ಶ್ರೀ ಮಹಾಬಲೇಶ್ವರ ಚಿದಂಬರ ಭಾಗ್ವತ್-ಸಮಾಜ ವಿಜ್ಞಾನ ಶಿಕ್ಷಕರು

ಶ್ರೀಮತಿ ಗೀತಾ ಎಮ್-ಹಿಂದಿ ಭಾಷಾ ಶಿಕ್ಷಕರು

ಶ್ರೀಮತಿ ರಿಯಾ ಕ್ರಾಸ್ಟೊ-ವಿಜ್ಞಾನ ಶಿಕ್ಷಕರು

ಶ್ರೀ ಶಿವಾನಂದ ಸ್ವಾಮಿ ಎನ್-ಚಿತ್ರಕಲಾ ಶಿಕ್ಷಕರು

ಶ್ರೀಮತಿ ರಶ್ಮಿ ಎ ಎಸ್-ಆಂಗ್ಲಭಾಷಾ ಶಿಕ್ಷಕರು

ಶ್ರೀ ರೇವಣ್ಣ ಟಿ-ಸಮಾಜ ವಿಜ್ಞಾನ ಶಿಕ್ಷಕರು

ಶ್ರೀ ಗಂಗಾಧರ ಎಮ್-ಗಣಕ ಯಂತ್ರ ಶಿಕ್ಷಕರು(Computer Faculty)

ಬೋಧಕೇತರ ವಿಭಾಗ

ಶ್ರೀಮತಿ ಮಂಗಲಾ ವಿ ಇ

ಎಸ್ ಡಿ ಎಮ್ ಸಿ ಸದಸ್ಯರ ವಿವರ /SDMC Members

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school

ಶಾಲಾ ಮೂಲಭೂತ ವ್ಯವಸ್ಥೆ /Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ ‌‌ /School building and classrooms

ಆಟದ ಮೈದಾನ /Playground

ಗ್ರಂಥಾಲಯ ‌‌‌‌‌‌‌‌‌‌‌‌‌/Library

ವಿಜ್ಞಾನ ಪ್ರಯೋಗಾಲಯ /Science Lab

ಪ್ರಯೋಗಾಲಯ /ICT Lab

ಶಾಲಾ ಅಭಿವೃದ್ಧಿ ಯೋಜನೆ /School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme

ಕನ್ನಡ /Kannada

ಇಂಗ್ಲೀಷ್ /English

ಹಿಂದಿ/Hindi

ಗಣಿತ /Mathematics

ವಿಜ್ಞಾನ /Science

ಸಮಾಜ ವಿಜ್ಞಾನ /Social Science

ಐಟಿಸಿ/ICT

ಶಾಲಾ ಕಾರ್ಯಕ್ರಮಗಳು /School events

2015

2014