ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

See in English

ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15

  1. STF ಗಣಿತ 2014-15 MRP ತರಬೇತಿಗಳು MRPs.MRPsತ ರಬೇತಿಯನ್ನು ರಚಿಸಲು ರಾಜ್ಯ ಮಟ್ಟದಲ್ಲಿ ನಡೆಸಲಾಗುತ್ತಿದೆ.
  2. ಜಿಲ್ಲಾ ಮಟ್ಟದ ಗುರಿಗಳ ಒಟ್ಟು ಮಾಹಿತಿ (ಶಾಲೆಗಳ ಸಂಖ್ಯೆ ಮತ್ತು ಗಣಿತ ತರಬೇತಿಯ ಬ್ಯಾಚ್ ಗಳ ಸಂಖ್ಯೆ )ಮತ್ತು ನೋಡಲ್ ಅಧಿಕಾರಿಗಳ ಮಾಹಿತಿಯನ್ನು ಲಭ್ಯವಿದೆ. here
  3. ಜಿಲ್ಲಾ ಮಟ್ಟದ MRPs ಗಳ ಮಾಹಿತಿಯನ್ನು ಲಭ್ಯವಿದೆ ಇಲ್ಲಿ

ಜಿಲ್ಲಾ ಪಟ್ಟಿ

ಕೆಳಗಿನ ಲಿಂಕನ್ನು ಒತ್ತಿ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರು /ಮುಖ್ಯ ಶಿಕ್ಷಕರ ಕಾರ್ಯಗಾರವನ್ನು ನೋಡಬಹುದು .

ಬೆಂಗಳೂರ ವಿಭಾಗ ಬೆಂಗಳೂರ ನಗರ ಬೆಂಗಳೂರ ಗ್ರಾಮೀಣ ಚಿಕ್ಕಬಳ್ಳಾಪೂರ ಚಿತ್ರದುರ್ಗಾ ದಾವಣಗೇರೆ ಕೋಲಾರ ರಾಮನಗರ ಶಿವಮೊಗ್ಗ - ಮಧುಗಿರಿ
ಬೆಳಗಾವ ವಿಭಾಗ ಬಾಗಲಕೋಟ ಬೆಳಗಾಂ ಬೀಜಾಪೂರ ಧಾರವಾಡ ಗದಗ ಹಾವೇರಿ ಉತ್ತರ ಕನ್ನಡ
ಕಲ್ಬುರ್ಗಿ ವಿಭಾಗ ಬಳ್ಳಾರಿ ಬೀದರ ಕಲ್ಬುರ್ಗಿ ಕೊಪ್ಪಳ ರಾಯಚೂರ ಯಾದಗಿರಿ
ಮೈಸೂರು ವಿಭಾಗ ಚಾಮರಾಜ ನಗರ ಚಿಕಮಂಗಳೂರು ದಕ್ಷಿಣ ಕನ್ನಡ ಹಾಸನ ಕೊಡಗು ಮಂಡ್ಯ ಮೈಸೂರು ಉಡುಪಿ

ಮಾಸ್ಟರ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ೩೪ ಜಿಲ್ಲೆಗಳಿಗೆ ತರಭೇತಿಯನ್ನು ಅಂತರ್ಜಾಲದಿಂದ ಸಂಪನ್ಮೂಲವನ್ನು ನಿರ್ಮಾಣ ಮಾಡಬೇಕಾಗಿರುತ್ತದೆ ಮತ್ತು ಸಂಪನ್ಮೂಲವನ್ನು ಕೊಡುಗೆ ನೀಡಬೆಕು Karnataka Open Educational Resources. ಮತ್ತೆ ಸಂಪನ್ಮೂಲ ವ್ಯಕ್ತಿಗಳು ಮೈಂಡಮ್ಯಾಪ ನ ಮೂಲಕ ಸಂಶೊಧನೆಯನ್ನು ಹಾಗೂ ಚಿತ್ರವನ್ನು ಬದಲಾಯಿಸುವದರ ತರಭೇತಿಯನ್ನು ನೀಡುವದು. ತರಗತಿ ಕೋಣೆಯಲ್ಲಿ ಜೀಯೊಜಿಬ್ರಾ ತಂತ್ರಾಂಶವನ್ನು ಬಳಸುವದಕ್ಕೆ ಒತ್ತು ನೀಡುವದು.

ಸರಣಿ ಕ್ರಮದಲ್ಲಿ ಜಿಲ್ಲಾ ಮಟ್ಟದ ಗಣಿತ ತರಭೇತಿಯನ್ನು ಮಾಡಲು ಒತ್ತು ನೀಡುವದು

STF ಕಾರ್ಯಕ್ರಮವು ICT Phase 3 ಶಾಲೆಯ ಶಿಕ್ಷಕರಿಗೆ ಮತ್ತು ಈ ವರ್ಷ STF ಗಣಿತ ತರಭೇತಿಯನ್ನು ಹಮ್ಮಿಕೊಳ್ಳಲಾಗಿದೆ.

  1. ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತೆ ಕೌಶಲ್ಯಗಳನ್ನು ನಿರ್ಮಿಸುವದು
  2. ಇಂಟರ್ನೆಟ್ ನ ಸಹಾಯದಿಂದ ಕಲಿಕೆಯ ಸಂಪನ್ಮೂಲ ಬಳಸಲು - ನನ್ನ ಬಳಕೆಗೆ ಒಂದು ಸಂಪನ್ಮೂಲ ಗ್ರಂಥಾಲಯವನ್ನು ರಚಿಸಲು ಮತ್ತು ತರಗತಿಯ ಗಾಗಿ
  3. ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು
  4. ಸಂವಹನ ಮಾಡಲು ಇ-ಮೇಲ್ ಬಳಸಿ, ಗಣಿತ ವಿಜ್ಞಾನ ವಿಷಯ ಮೇಲ್ ಮಾಡುವ ವೇದಿಕೆ
  5. ಪ್ರವೇಶಿಸಲು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಕೊಡುಗೆ
  6. ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ ಕೋಯರ್ ] ಮತ್ತು ಹಿಮ್ಮಾಹಿತಿ ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವದು .
  7. ಡಿಜಿಟಲ್ ಸಾಕ್ಷರತೆ ಕೌಶಲ್ಯಗಳ - ಇ-ಮೇಲ್ ,ಅಂತರ್ಜಾಲದ ಮೂಲಕ ಹುಡುಕಾಟ ಮತ್ತು ಡೌನಲೋಡ ಮಾಡುವದು, ಚಿತ್ರ ಸಂಪಾದಕ ಮತ್ತು ಪಠ್ಯ ಸಂಪಾದಕವನ್ನು ಬಳಸುವದು .
  8. ಬೀಜಗಣಿತ ಮತ್ತು ರೇಖಾಗಣಿತದ ಸಿಮ್ಯುಲೇಶನ್ಗಳನ್ನು ಕಲಿಯಲು ಹಾಗೂ ರಚಿಸಲು ಜಿಯೋಜಿಬ್ರಾ ವನ್ನು ಬಳಸಿ

ಕಾರ್ಯಾಗಾರದ ಮೊದಲ ಚಟುವಟಿಕೆಗಳು

  1. DIET ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಮಾರ್ಗಸೂಚಿ ಯನ್ನು ಒದಬೇಕು ಮತ್ತು ಐಸಿಟಿ ಲ್ಯಾಬ್ ಸಂಪೂರ್ಣವಾಗಿ ಕೆಲಸ ಮಾಡುವ ಸ್ಥಿತಿಯಲ್ಲಿ ಇರಬೇಕು .
  2. STF-KOER ಗೆ ಅಂತರ್ಜಾಲದ ಅವಶ್ಯಕತೆ ಇರುವದರಿಂದ ,ಅಂತರ್ಜಾಲ ಸಿಗುವಂತೆ ಜೋತೆಗೆ ಕನಿಷ್ಠ 4 Mbps ಸಂಪರ್ಕ ಹೊಂದರಬೇಕು.
  3. . 'ಎಸ್.ಟಿ.ಎಪ್' ಕಾರ್ಯಗಾರಗಳಲ್ಲಿ ಶಿಕ್ಷಕರು ಮತ್ತು ಗಣಕಯಂತ್ರಗಳು 1:1 ಅನುಪಾತದಲ್ಲಿರುವುದು ಕಡ್ಡಾಯವಾಗಿರುತ್ತದೆ.
  4. ತರಬೇತಿ ಲ್ಯಾಬನಲ್ಲಿ ಹೊಸ ಉಬುಂಟು ಆವೃತ್ತಿ 14,04 installed ಆಗಿರಬೇಕು ಇನ್ ಸ್ಟಾಲ್ ಮಾಡುವ ವಿಧಾನ
  5. ಸಮರ್ಪಕ ಅಭ್ಯಾಸ ಮಾಡಲು ಅವಕಾಶ ಒದಗಿಸುವದು, ಬ್ಯಾಚನ ಗಾತ್ರವು ಗಣಕಯಂತ್ರಗಳ ಸಂಖ್ಯೆಯನ್ನು ಆಧರಿಸಿ ೨೦-೨೫ ಒಳಗೊಂಡಿರಬೇಕು . ಶಿಕ್ಷಕರ ಸಂಖ್ಯೆ ತರಬೇತಿ ಮತ್ತು ಬ್ಯಾಚಗಳು ಸಂಖ್ಯೆ ಗೆ ಅನುಗುಣವಾಗಿ ಲಭ್ಯವಿರಬೇಕು .

ಕಾರ್ಯಾಗಾರ ಸಮಯದ ಚಟುವಟಿಕೆಗಳು

  1. ಡಯಟ್ ನೋಡಲ್ ಅಧಿಕಾರಿಗಳು ಮೊದಲನೇಯ ದಿನದ ತರಬೇತಿಯ ಮಾಹಿತಿಯನ್ನು ದಾಖಲಿಸುವುದು ಬ್ಯಾಚ್ ನ ಮಾಹಿತಿ. ಈ ಮಾಹಿತಿ ವೀಕ್ಷಿಸಿ
  2. ಡಯಟ್ ನೋಡಲ್ ಅಧಿಕಾರಿಗಳು ೫ನೇ ದಿನ ತರಬೇತಿ ಅಭಿಪ್ರಾಯವನ್ನು ದಾಖಲಿಸುವುದು ಡಯಟ್ ತರಬೇತಿಯಅಭಿಪ್ರಾಯ . ಈ ಮಾಹಿತಿ ವೀಕ್ಷಿಸಿ
  3. ನೀವು ಸಂಪರ್ಕಿಸಬಹುದು ತರಬೇತಿ ಸಮಯದಲ್ಲಿ ಯಾವುದೇ ಬೆಂಬಲವನ್ನು ಬೆಕಾದರೆ koer@karnatakaeducation.org.in ಮೇಲ್ ಮಾಡಬಹುದು ಮತ್ತು ಮಾತನಾಡಬಹುದು ಅಶೋಕ ಪೂಜಾರಿ (ದೂರವಾಣಿ -9972562108) ಅಥವಾ ಸೀಮಾ ಕೌಸರ್ ಮೇಡಮ್ (ದೂರವಾಣಿ -9900416630) ತುರ್ತು ಸಂದರ್ಬದಲ್ಲಿ .


ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ

ತರಬೇತಿ ಸಮಯದಲ್ಲಿ ,ಸಂಪನ್ಮೂಲ ವ್ಯಕ್ತಿಗಳು ಕಾರ್ಯಸೂಚಿಯ ಮಾಹಿತಿ ಅಗತ್ಯವಿದ್ದರೆ ಮಾರ್ಪಾಡುಗಳೊಂದಿಗೆ ನಿರ್ವಹಿಸುವದನ್ನು ನಿರೀಕ್ಷಿಸಲಾಗಿದೆ.

ಭಾಗವಹಿಸುವವರು ಈ ಕೆಳಗಿನ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು:

  1. ಇ-ಮೇಲ್ ಕಳುಹಿಸುವದು ಮತ್ತು ಸ್ವಿಕರಿಸುವದನ್ನು ಅಭ್ಯಾಸ ಮಾಡುವದು .
    1. ಜಿ -ಮೇಲ್ ಐಡಿಗಳನ್ನು ಎಲ್ಲಾ ಶಿಕ್ಷಕರು ರಚಿಸಬೇಕು ಯಾವ ಶಿಕ್ಷಕರದು ಇ-ಮೇಲ್ ಐ.ಡಿ ಇರಲಾರದೆ ಇರಬಾರದು .
    2. ಶಿಕ್ಷಕರು ಇ-ಮೇಲ್ ಕಳುಹಿಸುವದನ್ನು ಕಡ್ಡಾಯವಾಗಿ ಅಭ್ಯಾಸ ಮಾಡುವದು gurugala-cascadegroup@googlegroups.com ಮತ್ತು ಈ ಗುಂಪಿಗೆ ಕಳುಹಿಸಬೇಕು. ಇಲ್ಲಿ ಅವರವರ ಇನ್ ಬಾಕ್ಸ ನಲ್ಲಿ ಮೇಲ್ ನೋಡಲು ಆಗುವದಿಲ್ಲಾ.
    3. ಅವರು ಈ ಗುಂಪಿನ ವೆಬ್ ಸೈಟ್ ನಲ್ಲಿ ನೋಡಬಹುದು ಇಲ್ಲಿ
  2. ತಮ್ಮ ಸಂಪನ್ಮೂಲ ಗ್ರಂಥಾಲಯದ ಮೆಟಾ ದಾಖಲೆಯನ್ನು ಸೃಷ್ಟಿಸುವದು ಮತ್ತು ಲಿಂಕಗಳನ್ನು ಹಂಚಿಕೊಳ್ಳುವದು ಮತ್ತು ಇಂತಹ ಸಂಪನ್ಮೂಲ ವಿವರಣೆಗಳು ವೇದಿಕೆಯೊಂದಿಗೆ ಹಂಚಿಕೊಳ್ಳುವದು.
  3. ಕೋಯರ್ ಸಂಪನ್ಮೂಲ ವೆಬ್ ಸೈಟ್ ಜೊತೆ ವ್ಯವಹರಿಸಿ ಮತ್ತು ಸಂಪನ್ಮೂಲಗಳನ್ನು ಗುರುತಿಸಿ ಸೇರಿಸಬೇಕು.
  4. ಒಂದು ಚಟುವಟಿಕೆಯನ್ನು ಕೋಯರ್ ಗೆ ಸೇರಿಸಬೇಕು.
  5. ಕೋಯರ್ ಗೆ ಒಂದು ಚಟುವಟಿಕೆಯನ್ನು ಸೇರಿಸಬೆಕು ನೇರವು ನಿಡುವದರ ಮೂಲಕ.
  6. ಜಿಲ್ಲಾ ತರಬೇತಿಯ ಮಾಹಿತಿಯನ್ನು ಜಿಲ್ಲಾ ಪುಟದಲ್ಲಿ ನವಿಕರಿಸುವದು District Pages Table ಇದು ಒಳಗೊಂಡಿದೆ
    1. ದಿನವಹಿ ಕಾರ್ಯಾಗಾರ ವರದಿ
    2. ಕಾರ್ಯಾಗಾರದ ಛಾಯಾಚಿತ್ರಗಳನ್ನು ಪಿಕಾಸಾ ಮೂಲಕ ಅಪ್ಲೋಡ್ ಮಾಡುವದು
  7. ೫ನೇ ದಿನದಂದು ಇ-ಮೇಲ್ ಗಳನ್ನು ಗಣಿತ ವಿಜ್ಞಾನ ವೇದಿಕೆಗೆ ಸೇರಿಸುವದು.ಮತ್ತು ಸದಸ್ಯರನ್ನು ಗೂಗಲ್ ಗ್ರೂಫ್ ಪುಟ ಕ್ಕೆ ಸೇರಿಸುವದನ್ನು ನೋಡಿ ಇಲ್ಲಿ ಸೇರಿಸಿ
  8. ೫ನೇ ದಿನ ಭಾಗವಹಿಸಿದವರ ಅಭಿಪ್ರಾಯ ಭಾಗವಹಿಸುವವರು ಅಭಿಪ್ರಾಯಗಳನ್ನು ತುಂಬಬೆಕು.

ಜಿಲ್ಲಾ ತರಬೇತಿಯ ಕರಪತ್ರಗಳು

  1. ವಿವರವಾದ ಕಾರ್ಯಸೂಚಿ (ಅಜೆಂಡಾ) - Googledoc ಲಿಂಕ
  2. ವಿವರವಾದ ಕಾರ್ಯಸೂಚಿ (ಅಜೆಂಡಾ) - ಕನ್ನಡ ಅಜೆಂಡಾ ಡೌನ್ ಲೋಡ್ ಮಾಡಿಕೊಳ್ಳಿ

ದಿನ ೧

  1. ವಿಷಯ ಶಿಕ್ಷಕರ ವೇದಿಕೆ
  2. ಉಬುಂಟು
  3. ಲಿಬ್ರೆ-ಆಫೀಸ್ ಟೈಪಿಂಗ್
  4. ಅಂತರ್ಜಾಲ - ೧
  5. ಅಂತರ್ಜಾಲ - ೨
  6. NCERT ಗಣಿತ ಪಠ್ಯ ಪುಸ್ತಕಗಳು
  7. ಸಂಪನ್ಮೂಲ ಗ್ರಂಥಾಲಯದ ಕರಪತ್ರ
  8. KOER ಉಪಯುಕ್ತ ವೆಬ್ ತಾಣಗಳು
  9. ತರಗತಿ ಕೋಣೆ ವಿಷಯ ಸಂಪನ್ಮೂಲದ ಪೆಟ್ಟಿಗೆಯನ್ನು ನೊಡಿ

ದಿನ -೨ ಮತ್ತು ೩

  1. ಐಡಿ ಯನ್ನು ರಚಿಸುವುದು ಮತ್ತು ಇ-ಮೇಲ್ ಕಳುಹಿಸುವದು
  2. ಸೇರಿಸುವದು Cascade Training Group ಇ-ಮೆಲ್ ಕಳಿಸುವ ಅಭ್ಯಾಸ ಮಾಡುವದು
  3. ಗುಂಪುಗಳಿಗೆ ಇ-ಮೇಲ್ ಗಳನ್ನು ಸೇರಿಸುವದು
  4. ಮೈಂಡ್ ಮ್ಯಾಪ್ ಮಾಡುವದನ್ನು ಕಲೆಯಲು
  5. ಮೈಂಡ್ ಮ್ಯಾಪ್ ನ್ನು ಹೇಗೆ ಬಳಸುವದು
  6. E-mail ಕೈಪಿಡಿಗಾಗಿ ಇಲ್ಲಿ ಒತ್ತಿ
  7. ಜಿಯೋಜಿಬ್ರಾದ ಬೋಧನೆಗಳು

ದಿನ ೪

  1. Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  2. KOER ನ ಪರಿಚಯ
  3. ಗಣಿತದ ಪುಟಗಳು
    1. ಪ್ರಶ್ನೆ ಪತ್ರಿಕೆ ಮತ್ತು CCE ಚಟುವಟಿಕೆಯನ್ನು ನೊಡಲು ದಯವಿಟ್ಟು ಇಲ್ಲಿ ಒತ್ತಿ
    2. ಬಿಡಿಸಿದ ಸಮಸ್ಯೆಯನ್ನು ನೊಡಲು ದಯವಿಟ್ಟು ಇಲ್ಲಿ ಒತ್ತಿ
    3. ಹೆಚ್ಚಿನ ಸಂಪನ್ಮೂಲಗಳು ಮತ್ತು ಬೊಧನಾ ಚಟುವಟಿಕೆಯನ್ನು ನೊಡಲು ಕೆಳಗಿನ ಲಿಂಕಗಳನ್ನು ನೋಡಿ.

ಸೂಚನೆ --ಇಲ್ಲಿ ಕೆಲವು ಪಾಠಗಳ ಸಂಪನ್ಮೂಲವನ್ನು ಕನ್ನಡದಲ್ಲಿ ಆಗದೆ ಇರುವದರಿಂದ ಇದರ ಬದಲಿಗೆ ಇಂಗ್ಲೀಷ್ ಪಾಠಗಳ ಸಂಪನ್ಮೂಲ ನೋಡಬಹುದಾಗಿದೆ.

      1. ಕ್ರಮಯೋಜನೆ ಮತ್ತು ವಿಕಲ್ಪಗಳು
      2. ಶ್ರೇಢಿಗಳು
      3. ನಕ್ಷೆ ಮತ್ತು ಬಹುಮುಖಘನಾಕೃತಿ
      4. ಸಂಭವನೀಯತೆ
      5. ಬಹುಪದೋಕ್ತಿಗಳು
      6. ವೃತ್ತ ಜ್ಯಾದ ಗುಣಲಕ್ಷಣಗಳು
      7. ವೃತ್ತ ಸ್ಪರ್ಶಕದ ಗುಣಲಕ್ಷಣಗಳು
      8. ಗಣಗಳು
      9. ಸಮರೂಪ ತ್ರಿಭುಜಗಳು
      10. ನಿರ್ದೇಶಾಂಕ ರೇಖಾಗಣಿತ
      11. ಕ್ಷೇತ್ರಗಣಿತ
      12. ತ್ರಿಕೋನಮಿತಿ
      13. ತ್ರಿಭುಜದಲ್ಲಿ ಏಕೀಭವನ ರೇಖೆಗಳು
      14. ರೇಖಾತ್ಮಕ ಸಮೀಕರಣಗಳು
      15. ವೃತ್ತಗಳು
      16. ಚತುರ್ಭುಜಗಳು
      17. ಹೆಚ್ಚಿನ ಪಾಠಗಳು

ದಿನ ೫

  1. ಭಾಗವಹಿಸಿದವರ ಅಭಿಪ್ರಾಯ ಭಾಗವಹಿಸುವವರು ತುಂಬಬೇಕು.
  2. ಭಾಗವಹಿಸಿದವರ ಅಭಿಪ್ರಾಯ ವೀಕ್ಷಿಸಿ

ಕಾರ್ಯಾಗಾರ ನಂತರದ ಚಟುವಟಿಕೆಗಳು

  1. ದಯವಿಟ್ಟು ನಿಮ್ಮ ಮೇಲ್ ಗಳನ್ನು ದಿನಾಲೂ ನೋಡಿ ಗಣಿತ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ
  2. ಕೋಯರ್ ನಿರಂತರವಾಗಿ ಭೇಟಿ ಕೊಡಿ ಮತ್ತು ನಿಮ್ಮ ಸಂಪನ್ಮೂಲ ನೇರವು ನೀಡಿ