ಪ್ರವೇಶದ್ವಾರ:ಒಳಗೊಳ್ಳುವಿಕೆ ಶಿಕ್ಷಣ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
See in English

ನಮ್ಮ ಬಗ್ಗೆ       ಪದಕೋಶ       ಪದೇ ಪದೇ ಕೇಳಲಾಗುವ ಪ್ರಶ್ನೆಗಳು       ಬ್ಲಾಗ್       ಸಂಪರ್ಕಿಸಿ

ಒಳಗೊಳ್ಳುವಿಕೆ ಶಿಕ್ಷಣ

ಒಳಗೊಳ್ಳುವಿಕೆ ಶಿಕ್ಷಣವು ಒಂದು ಶಿಕ್ಷಣ ವ್ಯವಸ್ಥೆಯಾಗಿದ್ದು ಅದರಲ್ಲಿ ವೈವಿಧ್ಯಮಯ ಅಗತ್ಯಗಳು ಹಾಗು ವಿಭಿನ್ನ ಸಾಮರ್ಥ್ಯಗಳುಳ್ಳ ಮಕ್ಕಳನ್ನು ನಿಯಮಿತ ಶಾಲೆಗಳಲ್ಲಿ ದಾಖಲಿಸಿ ಅವರಿಗೆ ನಿರ್ದಿಷ್ಟ ಅಗತ್ಯಗಳಿಗನುಗುಣವಾಗಿ ನ್ಯಾಯಸಮ್ಮತವಾದ ಅವಕಾಶಗಳನ್ನು ಒದಗಿಸಲಾಗುವುದು . ಒಂದು ಸಮುದಾಯದ ಎಲ್ಲಾ ಶಾಲಾ ಮಕ್ಕಳು ಸಾಮಾಜಿಕ -ಆರ್ಥಿಕ ಹಿನ್ನೆಲೆಯುಳ್ಳ,ಲಿಂಗತಾರತಮ್ಯ, ದೌರ್ಬಲ್ಯಗಳು, ವಿವಿಧ ಸಾಮರ್ಥ್ಯಗಳನ್ನು ಲೆಕ್ಕಿಸದೆ ಒಗ್ಗೂಡಿ ಕಲಿಯುವುದೇ ಇದರ ಆಧಾರವಾಗಿದೆ. ಒಳಗೊಳ್ಳುವಿಕೆ ಶಿಕ್ಷಣವು ಎಲ್ಲಾ ಮಕ್ಕಳ ಕಲಿಕಾ ಸಾಮರ್ಥ್ಯ ಅಂಗೀಕರಿಸುತ್ತದೆ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯ, ವ್ಯತ್ಯಾಸ ಗುರುತಿಸುವುದು , ಕಲಿಕೆಗೆ ಅವಕಾಶ ಒದಗಿಸುವುದು ಮತ್ತು ಶೈಕ್ಷಣಿಕ ವಿಧಾನಗಳನ್ನು ಅಭಿವೃದ್ಧಿಪಡಿಸುವದು ,ಹಾಗೂ ಎಲ್ಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಬೋಧನಾ ಸಹಾಯ ಒದಗಿಸುವುದು. ಶಾಲೆಗಳು ಮಕ್ಕಳ ವಿವಿಧ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ,ಕಲಿಯುವ ಮಕ್ಕಳು ಎದುರಿಸುವ ಅಡೆತಡೆಗಳನ್ನು ಗುರುತಿಸಿ ಸೂಕ್ತವಾದ ಸಂಪನ್ಮೂಲಗಳು, ಅರ್ಹತೆಗಳು , ಶಾಲಾ ಸಂಘಟನೆಗಳು, ಅಧ್ಯಯನ ಯೋಜನೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ವಿಭಿನ್ನ ಶೈಲಿ ಹಾಗೂ ಲಯಗಳನ್ನು ಅಳವಡಿಸಿಕೊಳ್ಳುತ್ತದೆ . ಮುಂದೆ ಓದಿ


ಸಂಪನ್ಮೂಲಗಳು

ಘಟನೆಗಳು

ಒಳಗೊಳ್ಳೂವಿಕೆ ವರ್ಗಗಳ ನಿರ್ಮಾಣ

ಸೂತ್ರಧಾರ ಶಿಕ್ಷಕರನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸುತ್ತದೆ Sutradhar invites teachers to workshop on “Creating Inclusive Classrooms”

ಬಹುಸಾಮರ್ಥ್ಯ ವರ್ಗಗಳ ಶಿಕ್ಷಣಕ್ಕಾಗಿ ಶಿಬಿರ(ಕೋರ್ಸ್)

ಬೇಸಿಗೆ ಶಿಬಿರ - Teaching in a Multi-ability Classroom: Making Inclusion a Reality ನಲ್ಲಿ ಸ್ನಾತಕೋತ್ತರ ಪ್ರಮಾಣೀಕರಣ (೨೪ ರಿಂದ ೨೮) ಯುನಿವರ್ಸಲ್ ಲರ್ನ್ ಟುಡೆ ಅವರಿಂದ,ವಸಂತ್ ವ್ಯಾಲಿ ಸ್ಕೂಲ್ ಕ್ಯಾಂಪಸ್ ,ವಸಂತ್ ಕುಂಜ್,ಹೊಸ ದೆಹಲಿ.

ಶಿಕ್ಷಕರ ಶಿಕ್ಷಣ

ಸಂಶೋಧನೆ

ಬೆಂಬಲ ಸೇವೆಗಳು

ಹೇಳಿಕೆ ಮತ್ತು ಸುದ್ದಿಯಲ್ಲಿ

ಚರ್ಚಾ ವೇದಿಕೆ