ಚಿತ್ರ:Hand out for uploading photos Picasa.odt

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

Hand_out_for_uploading_photos_Picasa.odt(ಫೈಲಿನ ಗಾತ್ರ: ೪೩೪ KB, MIME ಪ್ರಕಾರ: application/vnd.oasis.opendocument.text)

Warning: This file type may contain malicious code. By executing it, your system may be compromised.

ಈ ಕಡತವು a shared repository ಇಂದ ಬಂದಿದ್ದು, ಬೇರೆ ಯೋಜನೆಗಳಲ್ಲೂ ಉಪಯೋಗಿಸಲ್ಪಡಬಹುದು. [ಕಡತ ವಿವರಣಾ ಪುಟ]ದಲ್ಲಿರುವ ವಿವರಣೆಯನ್ನು ಕೆಳಗೆ ಕೊಡಲಾಗಿದೆ.

ಕೈಪಿಡಿ:How to upload photos on Picasa odt


ಪಿಕಾಸದಲಲ್ಲಿ ಚಿತ್ರಗಳನ್ನು ಅಪ್ ಲೋಡ್ ಮಾಡುವ ವಿಧಾನ

ಮೊದಲಿಗೆ ನಿಮ್ಮ Gmail IDಯಲ್ಲಿ ಲಾಗ್ ಇನ್ ಆಗಿ.

Gmailನಲ್ಲಿ ಲಾಗ್ ಇನ್ ಆದ ನಂತರ window ಮೇಲೆ, More ಬಟನ್ ಮೇಲೆ ಕ್ಲಿಕ್ ಮಾಡಿ .

Pic1.png


ಪಟ್ಟಿಯಿಂದ Photos ಬಟನ್ ಆಯ್ಕೆ ಮಾಡಿ.

Pic2.png


ಪೋಟೋಗಳನ್ನು ಅಪ್ ಲೋಡ್ ಮಾಡಲು ಮತ್ತು ಇತರರೊಡನೆ ಹಂಚಿಕೊಳ್ಳಲು Upload photos ಬಟನ್ ಮೇಲೆ ಕ್ಲಿಕ್ ಮಾಡಿ . ಅಪ್ ಲೋಡ್ ಮಾಡಬೇಕಾದ ಪೋಟೋಗಳನ್ನು ನಿಮ್ಮ ಕಡತದಿಂದ ಆಯ್ಕೆ ಮಾಡಿ ( ಒಂದು ಅಥವಾ ಒಂದಕ್ಕಿಂತ ಹೆಚ್ಚು ಪೋಟೋಗಳನ್ನು ಒಮ್ಮೆಗೇ ಆಯ್ಕೆ ಮಾಡಬಹುದು ) “Open” ಬಟನ್ ಮೇಲೆ ಕ್ಲಿಕ್ ಮಾಡಿ.

ಅಪ್ ಲೋಡ್ ಪ್ರಕ್ರಿಯೆ ಪ್ರಾರಂಭವಾದ ನಂತರ Add ಬಟನ್ ಮೇಲೆ ಕ್ಲಿಕ್ ಮಾಡಿ.

ಪೋಟೋದಲ್ಲಿರುವ ವ್ಯಕ್ತಿಗಳಿಗೆ ಇಲ್ಲಿ ಪೋಟೋಗಳನ್ನು ಟ್ಯಾಗ್ ಮಾಡಬಹುದು ಅಥವಾ ಹಾಗೆಯೇ ಮುಂದುವರೆಯಬಹುದು. ಪೋಟೋಗಳನ್ನು ಇತರೆ ಸ್ನೇಹಿತರೊಂದಿಗೆ ಹಂಚಿಕೊಳ್ಳಲು , ಅವರುಗಳ ಇಮೇಲ್ ಐಡಿಯನ್ನು ಟೈಪ್ ಮಾಡಿ ನಂತರ Share ಬಟನ್ ಮೇಲೆ ಕ್ಲಿಕ್ ಮಾಡಿ.

MsUpload

ಕಡತದ ಇತಿಹಾಸ

ದಿನ/ಕಾಲ ಒತ್ತಿದರೆ ಆ ಸಮಯದಲ್ಲಿ ಈ ಕಡತದ ವಸ್ತುಸ್ಥಿತಿ ತೋರುತ್ತದೆ.

ದಿನ/ಕಾಲಆಯಾಮಗಳುಸದಸ್ಯಟಿಪ್ಪಣಿ
ಪ್ರಸಕ್ತ೦೯:೩೩, ೨೭ ಜುಲೈ ೨೦೧೩ (೪೩೪ KB)RanjaniMsUpload

ಈ ಫೈಲಿಗೆ ಯಾವ ಪುಟವೂ ಸಂಪರ್ಕ ಹೊಂದಿಲ್ಲ.