೨,೧೯೮ bytes added
, ೯ ವರ್ಷಗಳ ಹಿಂದೆ
'''''[http://karnatakaeducation.org.in/KOER/en/index.php/Eld_case_study See in English]'''''
= ಶಾಲಾ ನಾಯಕತ್ವ ಅಭಿವೃದ್ದಿಗೆ ಸಂಬಂಧಿಸಿದ ಪ್ರಕರಣ ಆದ್ಯಯನಗಳ ಟೆಂಪ್ಲೇಟು=
==ಹಿನ್ಮೆಲೆ / ಸಂದರ್ಭ==
ಸವಾಲುಗಳು, ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಒಳಗೊಂಡು
==ಉದ್ದೇಶಗಳು==
==ವಿಧಾನಗಳು/ಕಾರ್ಯತಂತ್ರಗಳು==
==ವಿವರಣೆ==
#ಏನು ಆಯಿತು ?
#ನಾಯಕರು ಏನೆಲ್ಲಾ ಮಾಡಿದರು ?
#ಉಳಿದ ಭಾಗೀದಾರರು ಏನು ಮಾಡಿದರು ?
#ಧನಾತ್ಮಕ ಪರಿಣಾಮ ಏನು ?
#ಋಣಾತ್ಮಕ ಪರಿಣಾಮ ಏನು ?
==ಕಲಿಕೆಗಳು/ ಒಳನೋಟಗಳು==
ಈ ಪ್ರಕರಣ ಅಧ್ಯಯನದ ಮೂಲಕ ನಮಗಾದ ಕಲಿಕೆಗಳೇನು ?
==ಪ್ರಶ್ನೆಗಳು==
ಚಿಂತನಾತ್ಮಕ ಪ್ರಶ್ನೆಗಳು
=ಪ್ರಕರಣ ಅಧ್ಯಯನ ಬರೆಯಲು ಕೆಲವು ಸ್ವ-ನಿಯಮಗಳು=
#ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಸಮಾನ ವಿವರಣೆ, ಏಕಪಕ್ಷಿಯವಾಗಿರಬಾರು.
#ಭಾಗೀದಾರರ ಪ್ರಸ್ತುತ ದೃಷ್ಟಿಕೋನ ( ಅವರು ನಿಮ್ಮನ್ನು ವಿರೋದಿಸುವ ದೃಷ್ಟಿಕೋನವೂ ಇರಬಹುದು). ಸಮಾನವಾಗಿ
#ಲೇಖನ ಸರಳವಾಗಿರಲಿ, ಸರಳ ಪದಗಳ ಬಳಕೆ, ಅರ್ಥೈಸಿಕೊಳ್ಳಲು ಸುಲಭವಾಗಿರಬೇಕು.
#ಪ್ರಶ್ನೆಗಳನ್ನು ಸಹ ನೀಡಬಹುದು, ಪ್ರಕರಣ ಅಧ್ಯನದ ಮೂಲಕವೂ ಇತರರ ಪ್ರಶ್ನೆಗೆ ಉತ್ತರಗಳು ಸಿಗುವಂತಿರಬೇಕು. ಕೇವಲ ಮಾಹಿತಿ ನೀಡುವುದಕ್ಕಿಂತ, ಸಂಪೂರ್ಣವಾಗ ವಿಮರ್ಶನಾತ್ಮಕಾವಗಿ ಇರಲಿ.