ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:       −
=ಚಟುವಟಿಕೆ - ಚಟುವಟಿಕೆಯ ಹೆಸರು=
+
=ಚಟುವಟಿಕೆಯ ಹೆಸರು-ಅತಿವೃಷ್ಟಿಯಾದ ಸಂದರ್ಭದಲ್ಲಿ ಆದ ಅಪಾರ ಹಾನಿ,ಪರಿಣಾಮಗಳನ್ನು ಕುರಿತು ಒಂದು ನಿಬಂಧ ಬರೆಯಿರಿ.=
   −
==ಅಂದಾಜು ಸಮಯ==
+
==ಅಂದಾಜು ಸಮಯ==  
 +
೧ ಗಂಟೆ
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಪೇಪರ್,ಪೆನ್ನು
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಅತೀವೃಷ್ಟಿಯ ಪರಿಣಾಮಗಳನ್ನು ದಿನಪತ್ರಿಕೆಯಲ್ಲಿ ಬಂದ ಮಾಹಿತಿಯನ್ನು ಓದಿ ಸಿದ್ಧಪಡಿಸಿರಿ.
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
--
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
--
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
--
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಪ್ರಸ್ತುತ ನಿಬಂಧವನ್ನು ಸಿದ್ಧಪಡಿಸಲು ದಿನಪತ್ರಿಕೆಗಳನ್ನು ಓದಿ. ಅದರಲ್ಲಿ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ನಂತರ ನಿಬಂಧ ಬರೆಯಿರಿ.
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಅತೀವೃಷ್ಟಿ ಎಂದರೇನು?
 +
# ಅತೀವೃಷ್ಟಯಾಗಲು ಕಾರಣವೇನು?
 +
# ಅತಿವೃಷ್ಟಿಯು ಯಾವ ಯಾವ ಪ್ರದೇಶದಲ್ಲಿ ಅಪಾರ ಹಾನಿಯನ್ನುಂಟು ಮಾಡುತ್ತದೆ?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ನಿಮ್ಮ ಪ್ರದೇಶದಲ್ಲಿ ಮಳೆ ಮಿತಿಮೀರಿ ಆದರೆ ಏನೇನು ಪರಿಣಾಮ ಉಂಟಾಗುತ್ತದೆ?
 +
# ಪಕ್ಕದ ಮನೆಯು ಮಳೆಯಿಂದ ಸೋರುತ್ತಿದ್ದರೆ ನಿಮ್ಮ ಮನೆಯಲ್ಲಿ ಒಂದು ರಾತ್ರಿ ಕಳೆಯಲು ಅವಕಾಶ ಕೊಡುತ್ತೀಯಾ?
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
# ಮಳೆ ಎಂದರೇನು?
 +
# ಭಾರತದ ಯಾವ ಯಾವ ಭಾಗ,ಪ್ರದೇಶಗಳು ಅತಿವೃಷ್ಟಿಗೆ ಬಲಿಯಾಗುತ್ತವೆ?
 +
# ಅಲ್ಲಿ ಸಂತ್ರಸ್ತರಿಗೆ ಸರ್ಕಾರ ಏನೆಲ್ಲಾ ಸಹಾಯ ಮಾಡುತ್ತದೆ?
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ]]
 
[[ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ]]
೩೭೧

edits

ಸಂಚರಣೆ ಪಟ್ಟಿ