೨೨ ನೇ ಸಾಲು: |
೨೨ ನೇ ಸಾಲು: |
| ==== 3. ಎರಡು ಅಂಕದ ಪ್ರಶ್ನೆಗಳು- ಉತ್ತರಗಳು: ==== | | ==== 3. ಎರಡು ಅಂಕದ ಪ್ರಶ್ನೆಗಳು- ಉತ್ತರಗಳು: ==== |
| | | |
− | 1. ಪ್ರಾರಂಭದಲ್ಲಿ ಭಾರತದೊಂದಿಗೆ ಯುರೋಪಿಯನ್ನರ ವ್ಯಾಪಾರ ಹೇಗೆ ನಡೆಯುತ್ತಿತ್ತು? ==== | + | 1. ಪ್ರಾರಂಭದಲ್ಲಿ ಭಾರತದೊಂದಿಗೆ ಯುರೋಪಿಯನ್ನರ ವ್ಯಾಪಾರ ಹೇಗೆ ನಡೆಯುತ್ತಿತ್ತು? |
| ಪ್ರಾಚೀನ ಕಾಲದಿಂದಲೂ ಗ್ರೀಸ್, ಇಟಲಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ವ್ಯಾಪಾರಸ್ಥರು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗದಲ್ಲಿ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ವ್ಯಾಪಾರ ಮಾಡುತ್ತಿದ್ದರು. | | ಪ್ರಾಚೀನ ಕಾಲದಿಂದಲೂ ಗ್ರೀಸ್, ಇಟಲಿ ಮುಂತಾದ ಯುರೋಪಿಯನ್ ರಾಷ್ಟ್ರಗಳ ವ್ಯಾಪಾರಸ್ಥರು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗದಲ್ಲಿ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ವ್ಯಾಪಾರ ಮಾಡುತ್ತಿದ್ದರು. |
| | | |
− | 2. “ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ. === | + | 2. “ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ. |
− | ಜ್ಞಾನ ಪುನುರುಜ್ಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ – ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ನಾವಿಕರಿಗೆ ಸಹಾಯಕವಾದವು. === | + | ಜ್ಞಾನ ಪುನುರುಜ್ಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ – ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಹೊಸ ಜಲಮಾರ್ಗಗಳನ್ನು ಕಂಡು ಹಿಡಿಯಲು ನಾವಿಕರಿಗೆ ಸಹಾಯಕವಾದವು. |
| | | |
| 3. ದ್ವಿ - ಸರಕಾರ ಪದ್ಧತಿಯನ್ನು ವಿವರಿಸಿರಿ. | | 3. ದ್ವಿ - ಸರಕಾರ ಪದ್ಧತಿಯನ್ನು ವಿವರಿಸಿರಿ. |
− | • 1765 ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡ ರಾಬರ್ಟಕ್ಲೈವ್ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು. === | + | • 1765 ರಲ್ಲಿ ಕಂಪನಿ ಗವರ್ನರ್ ಆಗಿ ನೇಮಕಗೊಂಡ ರಾಬರ್ಟಕ್ಲೈವ್ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು. |
− | • ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು. === | + | • ಇಂಗ್ಲಿಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು. |
| • ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ - ಸರ್ಕಾರವೆಂದು ಕರೆಯಲಾಗಿದೆ. | | • ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ - ಸರ್ಕಾರವೆಂದು ಕರೆಯಲಾಗಿದೆ. |
| + | |
| ===4. ಮೂರು ಅಂಕದ ಪ್ರಶ್ನೆಗಳು- ಉತ್ತರಗಳು: ==== | | ===4. ಮೂರು ಅಂಕದ ಪ್ರಶ್ನೆಗಳು- ಉತ್ತರಗಳು: ==== |
| '''1. '''ಕರ್ನಾಟಿಕ್ ಯುದ್ಧಗಳು ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು ಹೇಗೆ ಸಹಾಯಕವಾದವು ಎಂಬುದನ್ನು ವಿವರಿಸಿ'''.''' | | '''1. '''ಕರ್ನಾಟಿಕ್ ಯುದ್ಧಗಳು ಇಂಗ್ಲಿಷರು ಭಾರತದಲ್ಲಿ ನೆಲೆಯೂರಲು ಹೇಗೆ ಸಹಾಯಕವಾದವು ಎಂಬುದನ್ನು ವಿವರಿಸಿ'''.''' |