೧೨೫ ನೇ ಸಾಲು: |
೧೨೫ ನೇ ಸಾಲು: |
| {{#widget:YouTube|id=Onp8rzlYddk}} | | {{#widget:YouTube|id=Onp8rzlYddk}} |
| | | |
− | ==ಪರಿಕಲ್ಪನೆ#1== | + | ==ಪರಿಕಲ್ಪನೆ 1ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು.ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಿ ಕೊಡುವುದು== |
− | # ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು.
| |
− | # ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕಿದೆ .
| |
− | # ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು.
| |
− | | |
| | | |
| * ನೀರಿನ ಮೂಲ ತಿಳಿಯುವುದು. | | * ನೀರಿನ ಮೂಲ ತಿಳಿಯುವುದು. |
೧೩೮ ನೇ ಸಾಲು: |
೧೩೪ ನೇ ಸಾಲು: |
| * ಬಾವಿ ನೀರಾವರಿ. | | * ಬಾವಿ ನೀರಾವರಿ. |
| * ಕಾಲುವೆ ನೀರಾವರಿ | | * ಕಾಲುವೆ ನೀರಾವರಿ |
− | * ಕಣಿವೆ ಯೋಜನೆಯ ಅರ್ಥ ಮತ್ತು ಉದ್ದೇಶ .
| + | |
− | * ಪ್ರಮುಖ ನದಿ ಕಣಿವೆ ಯೋಜನೆಗಳು.
| |
− | * ಕಣಿವೆ ಯೋಜನೆ ಮತ್ತು ಪ್ರವಾಹ ನಿಯಂತ್ರಣ
| |
| | | |
| | | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
− | #ಮಿತ್ರರೇ ನದಿಗಳು ಮಲಿನಗೊಳ್ಳುವುದನ್ನು ತಪ್ಪಿಸುವುದು ಎಲ್ಲರ ಜವಾಬ್ದಾರಿ ಎಂದು ಮಕ್ಕಳಿಗೆ ಮನವರಿಕೆ ಮಾಡಬೇಕಿದೆ. | + | # ಮಿತ್ರರೇ ನದಿಗಳು ಮಲಿನಗೊಳ್ಳುವುದನ್ನು ತಪ್ಪಿಸುವುದು ಎಲ್ಲರ ಜವಾಬ್ದಾರಿ ಎಂದು ಮಕ್ಕಳಿಗೆ ಮನವರಿಕೆ ಮಾಡಬೇಕಿದೆ. |
| # ಭಾರತ ಅತಿಹೆಚ್ಚು ನೀರಾವರಿ ಕ್ಷೇತ್ರ ಹೊಂದಿದ್ದರೂ ಉತ್ಪಾದನೆ ಮತ್ತು ಇಳುವರಿ ಕಡಿಮೆಯಾಗುತ್ತಿದೆ ಏಕೆ ಎಂಬುದನ್ನು ಚರ್ಚಇಸಬೇಕಿದೆ. | | # ಭಾರತ ಅತಿಹೆಚ್ಚು ನೀರಾವರಿ ಕ್ಷೇತ್ರ ಹೊಂದಿದ್ದರೂ ಉತ್ಪಾದನೆ ಮತ್ತು ಇಳುವರಿ ಕಡಿಮೆಯಾಗುತ್ತಿದೆ ಏಕೆ ಎಂಬುದನ್ನು ಚರ್ಚಇಸಬೇಕಿದೆ. |
| # ನಮ್ಮ ಸುತ್ತಮುತ್ತಲಿನ ಕೆರೆಗಳು ಯಾವಸ್ಥಿತಿಯಲ್ಲಿವೆ ಎಂಬುದರ ಬಗ್ಗೆ ಚರ್ಚಿಸಬೇಕಿದೆ. | | # ನಮ್ಮ ಸುತ್ತಮುತ್ತಲಿನ ಕೆರೆಗಳು ಯಾವಸ್ಥಿತಿಯಲ್ಲಿವೆ ಎಂಬುದರ ಬಗ್ಗೆ ಚರ್ಚಿಸಬೇಕಿದೆ. |
| # ಬಂದ ಮಳೆನೀರನ್ನು ನಿಲ್ಲಿಸಿ ಸಂಗ್ರಹಿಸಿ ಅಂತರ್‍ಜಲದ ಮಟ್ಟವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಮನವರಿಕೆ ಮಾಡಬೇಕಿದೆ. | | # ಬಂದ ಮಳೆನೀರನ್ನು ನಿಲ್ಲಿಸಿ ಸಂಗ್ರಹಿಸಿ ಅಂತರ್‍ಜಲದ ಮಟ್ಟವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಮನವರಿಕೆ ಮಾಡಬೇಕಿದೆ. |
| # ಇಸ್ರೇಲ್ ಮಾದರಿಯಲ್ಲಿ ಅತಿಕಡಿಮೆ ನೀರಲ್ಲಿ ಕೃಷಿಮಾಡುವುದು ಹೇಗೆ ಎಂಬುದನ್ನು ಮನವರಿಕೆ ಮಾಡಬೇಕಿದೆ. | | # ಇಸ್ರೇಲ್ ಮಾದರಿಯಲ್ಲಿ ಅತಿಕಡಿಮೆ ನೀರಲ್ಲಿ ಕೃಷಿಮಾಡುವುದು ಹೇಗೆ ಎಂಬುದನ್ನು ಮನವರಿಕೆ ಮಾಡಬೇಕಿದೆ. |
− | #ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ. | + | # ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ. |
| # ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ [http://search.tb.ask.com/search/video.jhtml?searchfor=drip+irrigation+systems&p2=%5EZ1%5Exdm040%5EYYA%5Ein&n=780bd02d&ss=sub&st=tab&ptb=A0ED3EAC-67D7-468E-9B14-86BA95B0E42D&si=CO-krdyHwb0CFUEgpQod7iEA6A&tpr=sug&ts=1406453473575| ಹನಿ ನೀರಅವರಿ] ಮತ್ತು ತುಂತುರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ. | | # ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ [http://search.tb.ask.com/search/video.jhtml?searchfor=drip+irrigation+systems&p2=%5EZ1%5Exdm040%5EYYA%5Ein&n=780bd02d&ss=sub&st=tab&ptb=A0ED3EAC-67D7-468E-9B14-86BA95B0E42D&si=CO-krdyHwb0CFUEgpQod7iEA6A&tpr=sug&ts=1406453473575| ಹನಿ ನೀರಅವರಿ] ಮತ್ತು ತುಂತುರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ. |
| + | |
| | | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
೧೫೯ ನೇ ಸಾಲು: |
೧೫೪ ನೇ ಸಾಲು: |
| * ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವನು. | | * ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವನು. |
| * ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ . | | * ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ . |
− | *ಜೀವನದಿಗಳ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುತ್ತಾನೆ .
| + | |
− | *ಸ್ಥಳೀಯ ನೀರಿನ ಮೂಲಗಳಾದ ಕೆರೆ,ಬಾವಿ,ಕಾಲುವೆಗಳ ಉಳಿವು ಮತ್ತು ಮಲಿನಗೋಳ್ಳುವಿಕೆಯನ್ನು ತಡೆಗಟ್ಟಲು ಪ್ರಯತ್ನಿಸುತ್ತಾನೆ.
| |
− | * ಮಳೆ ಕೋಯ್ಲು ವಿಧಾನದ ಬಗ್ಗೆ ತಿಳಿದುಕಳ್ಳುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ..
| |
− | *ಅಂತರ್ ಜಲದ ನೀರಿನ ಮಟ್ಟ ಏರಿಕೆ ಮತ್ತು ಮಿತವಾದ ಬಳಕೆ ಬಗ್ಗೆ ಭಾವನೆಗಳನ್ನು ಬೇಳೆಸಿಕೊಳ್ಳುತ್ತಾನೆ.
| |
− | *ಚೀನಾ ದೇಶದ ಮಾದರಿಯಲ್ಲಿ ಜಲಕ್ಷಾಮವನ್ನು ತಡೆಗಟ್ಟುತ್ತಾನೆ.
| |
− | *ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸುತ್ತಾನೆ.
| |
− | * ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಎಂದು ಆಲೋಚಿಸುತ್ತಾನೆ.
| |
− | *ಮುಖಜ ಭೂಮಿ ಎಂದರೇನು? ಎಂದು ತಿಳಿಯಲು ಪ್ರಯತ್ನಿಸುತ್ತಾನೆ.
| |
− | ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ.
| |
− | ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.
| |
− | ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ.
| |
− | ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ.
| |
| ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ. | | ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ. |
| ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ. | | ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ. |
೧೭೬ ನೇ ಸಾಲು: |
೧೬೦ ನೇ ಸಾಲು: |
| | | |
| | | |
− | ===ಚಟುವಟಿಕೆಗಳು #=== | + | ===ಚಟುವಟಿಕೆಗಳು=== |
| # ಚಟುವಟಿಕೆ ಸಂ 1 [[ ಏಕೆ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆಗಾಗಿ ಹತ್ತಿರದ ತೋಟ ಹೊಲ ಗದ್ದೆಗೆ ಬೇಟಿ.]] | | # ಚಟುವಟಿಕೆ ಸಂ 1 [[ ಏಕೆ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆಗಾಗಿ ಹತ್ತಿರದ ತೋಟ ಹೊಲ ಗದ್ದೆಗೆ ಬೇಟಿ.]] |
− | # ಚಟುವಟಿಕೆ ಸಂ 2[[ಜಲವಿದ್ಯೂತ್ ಮತ್ತು ಮಳೆ ಕೊಯ್ಲು ಚಿತ್ರ ವಿಕ್ಷಣೆ ಮತ್ತು ಚರ್ಚೆ]] | + | # ಚಟುವಟಿಕೆ ಸಂ 2[[ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ]] |
| | | |
| ==ಪರಿಕಲ್ಪನೆ #2== | | ==ಪರಿಕಲ್ಪನೆ #2== |