ಬದಲಾವಣೆಗಳು

Jump to navigation Jump to search
೧೦೫ ನೇ ಸಾಲು: ೧೦೫ ನೇ ಸಾಲು:  
[http://en.wikipedia.org/wiki/Indian_rivers| ನದಿಗಳ ಬಗ್ಗೆ  English ಹೆಚ್ಚಿನ ಮಾಹಿತಿ ತಿಳಿಯಲು ನೂಡಿ]
 
[http://en.wikipedia.org/wiki/Indian_rivers| ನದಿಗಳ ಬಗ್ಗೆ  English ಹೆಚ್ಚಿನ ಮಾಹಿತಿ ತಿಳಿಯಲು ನೂಡಿ]
   −
=ಬೋಧನೆಯ ರೂಪರೇಶಗಳು =
+
=ಬೋಧನೆಯ ರೂಪರೇಶಗಳು=
 
   
ಶಿಕ್ಷಕ ಮಿತ್ರರೇ ಈ ಪರಿಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸಲು ಈ ಕೆಳಗಿನ ಚಟುವಟಿಕೆಗಳನ್ನು ಚಟುವಟಿಕೆಗಳನ್ನು ಅನುಸರಿಸಬೇಕಿದೆ. ಆ ಚಟುವಟಕೆಗಳನ್ನು ಮಾಡಲು ಈ ಕೆಲಗಿನ ಸೂಕ್ಷ್ಮವಾಗಿ ಪಾಲಿಸಬೇಕಿದೆ.
 
ಶಿಕ್ಷಕ ಮಿತ್ರರೇ ಈ ಪರಿಕಲ್ಪನೆಗಳನ್ನು ಮಕ್ಕಳಲ್ಲಿ ಮೂಡಿಸಲು ಈ ಕೆಳಗಿನ ಚಟುವಟಿಕೆಗಳನ್ನು ಚಟುವಟಿಕೆಗಳನ್ನು ಅನುಸರಿಸಬೇಕಿದೆ. ಆ ಚಟುವಟಕೆಗಳನ್ನು ಮಾಡಲು ಈ ಕೆಲಗಿನ ಸೂಕ್ಷ್ಮವಾಗಿ ಪಾಲಿಸಬೇಕಿದೆ.
#
  −
#
  −
#
  −
#
  −
#
     −
==ಪ್ರಮುಖ ಪರಿಕಲ್ಪನೆಗಳು #==
+
==ಪ್ರಮುಖ ಪರಿಕಲ್ಪನೆಗಳು==
 
# ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು.  
 
# ಏಕ ನೀರು ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಮನವರಿಕೆ ಮಾಡುವುದು.  
 
# ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕಿದೆ .  
 
# ನೀರಾವರಿಯ ಬೇರೆ ವಿಧಗಳು ಯಾವುವು ಏಕೆ ಅವುಗಳನ್ನು ಏಕೆ ರೂಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕಿದೆ .  
೧೩೪ ನೇ ಸಾಲು: ೧೨೮ ನೇ ಸಾಲು:  
* ಬಾವಿ ನೀರಾವರಿ.  
 
* ಬಾವಿ ನೀರಾವರಿ.  
 
* ಕಾಲುವೆ ನೀರಾವರಿ  
 
* ಕಾಲುವೆ ನೀರಾವರಿ  
  −
      
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೧೬೪ ನೇ ಸಾಲು: ೧೫೬ ನೇ ಸಾಲು:  
# ಚಟುವಟಿಕೆ ಸಂ 2[[ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ]]
 
# ಚಟುವಟಿಕೆ ಸಂ 2[[ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ]]
   −
==ಪರಿಕಲ್ಪನೆ #2==
  −
  −
# ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು.
  −
# ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು? ಅದರ ಉಪಯೋಗವೇನು ಎಂಬುದನ್ನು ಮನವರಿಕೆ ಮಾಡುವುದು.
  −
# ಮಳೆ ಕೊಯ್ಲು ಯೋಜನೆ ಯ ಕಲ್ಪನೆ ಎಲ್ಲರಲ್ಲಿಯೂ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು.
  −
# ಜಲ ಮಾಲಿನ್ಯ ಮತ್ತು ಮಾನವ ದ ಪರಿಣಾಮ ದ ಬಗ್ಗೆ ಅರಿವಿ ಮೂಡಿಸಿ ತಡೆಗಟ್ಟುವಂತೆ ಮಾಡುವುದು.
     −
* ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯ ಕ.
  −
* ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು
  −
* ಜಲವಿದ್ಯುತ್ ಮತ್ತು ಇತರೆ ವಿದ್ಯತ್.
  −
* ಸರ್ಕಾರಿ ಮತ್ತು ಖಾಸಗಿ ವಿದ್ಯುತ್
  −
* ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ
  −
* ಅಂತರ್ಜಲ ಮತ್ತು ಮಳೆ ಕೊಯ್ಲು
  −
* ಕುಡಿಯುವ ನೀರು ಮತ್ತು ಮಳೆ ಕೊಯ್ಲು
  −
* ಏಕೆ ಜಲ ಮಾಲಿನ್ಯ
  −
* ಜಲಮಾಲಿನ್ಯ ನಿಯಂತ್ರಣ ಹೇಗೆ  ?
      +
==ಪರಿಕಲ್ಪನೆ 2.ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು.ಮತ್ತು ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು. ==
    
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೧೯೩ ನೇ ಸಾಲು: ೧೭೧ ನೇ ಸಾಲು:  
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
   −
ನದಿಯ ಮೂಲ ಹುಡುಕಬಾರದು ಎಂಬುದು ಗಾದೆ ಆದರೆ ಬತ್ತಿಹೋಗುತ್ತಿರುವ ನದಿಮೂಲವನ್ನು ಹುಡುಕಲೇ ಬೇಕಾಗಿದೆ. ತುಂಗಭದ್ರ ನದಿಯನೀರು 20ವರ್ಷಗಳಹಿಂದೆ ತಿಳಿನೀರು ಬರುತ್ತಿತ್ತು ಆದರೀಗ ಕೇಂಪುನೀರು ಬರುತ್ತಿದೆ ಕಾರಣವೇನು? ಇಂಜಿನಿಯರುಗಳು ಜಲಾಶಯಗಳ ಅಣೇಕಟ್ಟುಗಳ ಮಟ್ಟ ಎತ್ತರಿಸದೆ ,ಮಳೇಗಾಲದಲ್ಲಿ ಪೋಲಾಗುವ ನೀರನ್ನು ಇರುವ ನಾಲೆಗಿಂತ ಸ್ವಲ್ಪ ಎತ್ತರದಲ್ಲಿನ ನಾಲೆಯ ಮೂಲಕ ನೀರನ್ನು ಕೆರೆ, ನದಿಗಳಿಗೆ ಹರಿಸುತ್ತಾರೆ ಇದನ್ನು ಮೇಲ್ದಂಡೆ ಯೋಜನೆ ಎನ್ನುವರು. ಮರಳು ಗಣಿಗಾರಿಕೆಯಿಂದ ನದಿನೀರಿನ ಮೂಲ ಬತ್ತಿಹೋಗುತ್ತಿದೆ. ಪ್ರೀಯ ಶಿಕ್ಷಕ ಮಿತ್ರರೇ  ಕರ್ನಾಟಕ ಸರ್ಕಾರವು ಪ್ರಸ್ತು ತ ಪಡಿಸಿರು ವ ಪಠ್ಯ ಪುಸ್ತಕದಲ್ಲಿ ಭಾರತದ ಜಲಸಂಪನ್ಮೂ ಲಗಳು ಪಾಠದಲ್ಲ ಭಾರತದ ನೀರಾವರಿಯ ಬಗ್ಗೆ ಅದರ ವಿಧಗಳ ಬಗ್ಗೆ ವಿವಿದೊದ್ದೇಶ ನದಿಕಣಿವೆಯ ಬಗ್ಗೆ ಮತ್ತು ಅದರ ಉಪಯೋಗಗಳು ಪ್ರಮು ಖ ಜಲಾಶಯಗಳು ಮತ್ತು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳ ಬಗ್ಗೆ ಮತ್ತು ಮಳೆ ಕೊಯ್ಲು ಮಳೆನೀರು ಸಂಗ್ರಹಣೆ ಬಗ್ಗೆ ಚರ್ಚಿಸಲಾಗಿದೆ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ 10 ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ,ಭಾರತದ ಜಲಸಂಪನ್ಮೂಲಗಳು ಎಂಬ ಘಟಕದಲ್ಲಿ ಭಾರತದ ಜಲಸಂಪನ್ಮೂಲದ ಮಹತ್ವ ಮತ್ತು ಕರ್ನಾಟಕದ ನದಿಗಳು,ಅದರಲ್ಲಿನ ಉತ್ತರಭಾರತದ ಮತ್ತು ದಕ್ಚಿಣಬಾರತದ ನದಿಗಳ ಬಗ್ಗೆ ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಉಪಘಟಕದಲ್ಲಿ ನದಿಗಳ ಮೂಲ ಮತ್ತು ದಿಕ್ಕುಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗಿದೆ. ಈ ಪುಸ್ತಕಗಳನ್ನು ಪರಾಮರ್ಶನ ಮಾಡುವುದರಿಂದ ನಮಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ.
+
ನದಿಯ ಮೂಲ ಹುಡುಕಬಾರದು ಎಂಬುದು ಗಾದೆ ಆದರೆ ಬತ್ತಿಹೋಗುತ್ತಿರುವ ನದಿಮೂಲವನ್ನು ಹುಡುಕಲೇ ಬೇಕಾಗಿದೆ. ತುಂಗಭದ್ರ ನದಿಯನೀರು 20ವರ್ಷಗಳಹಿಂದೆ ತಿಳಿನೀರು ಬರುತ್ತಿತ್ತು ಆದರೀಗ ಕೇಂಪುನೀರು ಬರುತ್ತಿದೆ ಕಾರಣವೇನು?  
 +
 
 +
ಇಂಜಿನಿಯರುಗಳು ಜಲಾಶಯಗಳ ಅಣೇಕಟ್ಟುಗಳ ಮಟ್ಟ ಎತ್ತರಿಸದೆ ,ಮಳೇಗಾಲದಲ್ಲಿ ಪೋಲಾಗುವ ನೀರನ್ನು ಇರುವ ನಾಲೆಗಿಂತ ಸ್ವಲ್ಪ ಎತ್ತರದಲ್ಲಿನ ನಾಲೆಯ ಮೂಲಕ ನೀರನ್ನು ಕೆರೆ, ನದಿಗಳಿಗೆ ಹರಿಸುತ್ತಾರೆ ಇದನ್ನು ಮೇಲ್ದಂಡೆ ಯೋಜನೆ ಎನ್ನುವರು.  
 +
 
 +
ಮರಳು ಗಣಿಗಾರಿಕೆಯಿಂದ ನದಿನೀರಿನ ಮೂಲ ಬತ್ತಿಹೋಗುತ್ತಿದೆ. ಪ್ರೀಯ ಶಿಕ್ಷಕ ಮಿತ್ರರೇ   
 +
 
 +
 
 +
===ಚಟುವಟಿಕೆಗಳು #===
 +
# ಚಟುವಟಿಕೆ ಸಂ 1 [[ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು]]
 +
 
 +
# ಚಟುವಟಿಕೆ ಸಂ 2 [[ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು. ]]
 +
 
 +
 
 +
 
 +
==ಪರಿಕಲ್ಪನೆ 3.* ಭಾರತದಲ್ಲಿ ಏಕೆ ಜಲವಿದ್ಯುತ್ ಅವಶ್ಯಕ. ಮತ್ತು ಪ್ರಮೂಖ ಜಲವಿದ್ಯೂತ್ ಉತ್ಪಾದನಾ ಕೇಂದ್ರಗಳು ವಿದ್ಯುತ್ ಜಾಲ.ಮತ್ತು ವಿದ್ಯುತ್ ಹಂಚಿಕೆ ಬಗ್ಗೆ ಅರಿವು==
 +
 
 +
===ಕಲಿಕೆಯ ಉದ್ದೇಶಗಳು===
 +
# ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು? ಅದರ ಉಪಯೋಗವೇನು ಎಂಬುದನ್ನು ಮನವರಿಕೆ ಮಾಡುವುದು.
 +
# ಮಳೆ ಕೊಯ್ಲು ಯೋಜನೆ ಕಲ್ಪನೆ ಎಲ್ಲರಲ್ಲಿಯೂ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು.
 +
# ಜಲ ಮಾಲಿನ್ಯ ಮತ್ತು ಮಾನವ ದ ಪರಿಣಾಮ ದ ಬಗ್ಗೆ ಅರಿವಿ ಮೂಡಿಸಿ ತಡೆಗಟ್ಟುವಂತೆ ಮಾಡುವುದು.  
 +
* ಜಲವಿದ್ಯುತ್ ಮತ್ತು ಇತರೆ ವಿದ್ಯತ್.  
 +
* ಸರ್ಕಾರಿ ಮತ್ತು ಖಾಸಗಿ ವಿದ್ಯುತ್
 +
 
 +
 
 +
===ಶಿಕ್ಷಕರಿಗೆ ಟಿಪ್ಪಣಿ===
 
* ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು.
 
* ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು.
*ಕರ್ನಾಟಕದ ನದಿಗಳ ಪರಿಚಯ.
   
* ಪೂರ್ವ ಮತ್ತು ಪಶ್ಚಿಮನದಿಗಳ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.
 
* ಪೂರ್ವ ಮತ್ತು ಪಶ್ಚಿಮನದಿಗಳ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.
 
*ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.
 
*ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.
 
*ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.
 
*ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.
 
*ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.
 
*ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.
*ಕರಾವಳಿ,ಮಲೆನಾಡು,ಮೈದಾನ,ನದಿ ಮುಖಜ ಭೂಮಿ, ಅಳಿವೆಗಳು,ಬೆಟ್ಟಗುಡ್ಡಗಳು, ಸ್ತರಭಂಗ,ಶಿಖರಗಳು,ಜೀವ ವೈವಿದ್ಯತಾವಲಯ, ಮಳೆ ನೆರಳಿನ ಪ್ರದೇಶ,ಮೊದಲಾದ ಭೌಗೋಳಿಕ ಪದಗಳ ಅರ್ಥ ತಿಳಿಯುವರು.
+
* *ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು.
*ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು.
+
*ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು
*ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು.
+
 
* ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು .
+
 
 +
===ಚಟುವಟಿಕೆಗಳು===
 +
# ಚಟುವಟಿಕೆ ಸಂ 1 [[ ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು.]]
 +
# ಚಟುವಟಿಕೆ ಸಂ 2[[ಕುಡಿಯುವ ನೀರು ಮತ್ತು ಮಳೆ ಕೊಯ್ಲು  ಏಕೆ ಜಲ ಮಾಲಿನ್ಯ ಜಲಮಾಲಿನ್ಯ ನಿಯಂತ್ರಣ ಹೇಗೆ ಚಿತ್ರ ವಿಕ್ಷಣೆ ಮತ್ತು ಚರ್ಚೆ]]
 +
 
 +
 
 +
 
 +
==ಪರಿಕಲ್ಪನೆ 4.ಮಳೆ ಕೊಯ್ಲು ಯೋಜನೆ ಯ ಕಲ್ಪನೆ ಎಲ್ಲರಲ್ಲಿಯೂ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು.
 +
ಜಲ ಮಾಲಿನ್ಯ ಮತ್ತು ಮಾನವನ ಮೇಲೆ ಅದರ ಪರಿಣಾಮ ದ ಬಗ್ಗೆ ಅರಿವು ಮೂಡಿಸಿ ತಡೆಗಟ್ಟುವಂತೆ ಮಾಡುವುದು==
 +
 
 +
===ಕಲಿಕೆಯ ಉದ್ದೇಶಗಳು===
 +
 
 +
* ಅಂತರ್ಜಲ ಮತ್ತು ಮಳೆ ಕೊಯ್ಲು
 +
* ಕುಡಿಯುವ ನೀರು ಮತ್ತು ಮಳೆ ಕೊಯ್ಲು
 +
* ಏಕೆ ಜಲ ಮಾಲಿನ್ಯ
 +
* ಜಲಮಾಲಿನ್ಯ ನಿಯಂತ್ರಣ ಹೇಗೆ  ?
 +
 
 +
 
 +
===ಶಿಕ್ಷಕರಿಗೆ ಟಿಪ್ಪಣಿ===
 +
# ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು ಅವುಗಳನ್ನು ಏಕೆ ಯೋಜಿಸಬೇಕಿದೆ ಎಂಬುದನ್ನು ತಿಳಿಯುವುದು.
 +
 
 +
* ಕಣಿವೆ ಯೋಜನೆಯ ಅರ್ಥ ಮತ್ತು ಉದ್ದೇಶ .
 +
* ಪ್ರಮುಖ ನದಿ ಕಣಿವೆ ಯೋಜನೆಗಳು.
 +
* ಕಣಿವೆ ಯೋಜನೆ ಮತ್ತು ಪ್ರವಾಹ ನಿಯಂತ್ರಣ
 +
 
 +
 
 +
* ಮಳೆ ಕೋಯ್ಲು ವಿಧಾನದ ಬಗ್ಗೆ ತಿಳಿದುಕಳ್ಳುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ..
 +
*ಅಂತರ್ ಜಲದ ನೀರಿನ ಮಟ್ಟ ಏರಿಕೆ ಮತ್ತು ಮಿತವಾದ ಬಳಕೆ ಬಗ್ಗೆ ಭಾವನೆಗಳನ್ನು ಬೇಳೆಸಿಕೊಳ್ಳುತ್ತಾನೆ.
 +
*ಚೀನಾ ದೇಶದ ಮಾದರಿಯಲ್ಲಿ ಜಲಕ್ಷಾಮವನ್ನು ತಡೆಗಟ್ಟುತ್ತಾನೆ.
 +
*ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸುತ್ತಾನೆ.
 +
* ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಎಂದು ಆಲೋಚಿಸುತ್ತಾನೆ.
 +
*ಮುಖಜ ಭೂಮಿ ಎಂದರೇನು? ಎಂದು ತಿಳಿಯಲು ಪ್ರಯತ್ನಿಸುತ್ತಾನೆ.
 +
ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ.
 +
ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.
 +
ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ.
 +
ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ.
 +
 
   −
===ಚಟುವಟಿಕೆಗಳು #===
  −
# ಚಟುವಟಿಕೆ ಸಂ 1 [[ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು]]
     −
# ಚಟುವಟಿಕೆ ಸಂ 2 [[ಕುಡಿಯುವ ನೀರು ಮತ್ತು ಮಳೆ ಕೊಯ್ಲು  ಏಕೆ ಜಲ ಮಾಲಿನ್ಯ ಜಲಮಾಲಿನ್ಯ ನಿಯಂತ್ರಣ ಹೇಗೆ]]
+
===ಚಟುವಟಿಕೆಗಳು===
 +
# ಚಟುವಟಿಕೆ ಸಂ 1 [[ ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು.]]
 +
# ಚಟುವಟಿಕೆ ಸಂ 2[[ಕುಡಿಯುವ ನೀರು ಮತ್ತು ಮಳೆ ಕೊಯ್ಲು  ಏಕೆ ಜಲ ಮಾಲಿನ್ಯ ಜಲಮಾಲಿನ್ಯ ನಿಯಂತ್ರಣ ಹೇಗೆ ಚಿತ್ರ ವಿಕ್ಷಣೆ ಮತ್ತು ಚರ್ಚೆ]]
    
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
೨೮೦

edits

ಸಂಚರಣೆ ಪಟ್ಟಿ