ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:
'''ಪೀನ ಮಸೂರದ ಮುಂದೆ ವಿವಿಧ ಸ್ಥಾನಗಳಲ್ಲಿ ವಸ್ತುವನ್ನು ಇಟ್ಟಾಗ  ಉಂಟಾಗುವ ಪ್ರತಿಬಿಂಬದ ಲಕ್ಷಣಗಳು.'''

'''ಪೀನ ಮಸೂರದ ಮುಂದೆ ವಿವಿಧ ಸ್ಥಾನಗಳಲ್ಲಿ ವಸ್ತುವನ್ನು ಇಟ್ಟಾಗ  ಉಂಟಾಗುವ ಪ್ರತಿಬಿಂಬದ ಲಕ್ಷಣಗಳು.'''

==ಅಂದಾಜು ಸಮಯ==

==ಅಂದಾಜು ಸಮಯ==

==ನಿಬಂಧನೆಗಳು / Caveats==

ಬೆಳಕಿಗೆ ಸ೦ಬ೦ಧಿಸಿದ ಎಲ್ಲಾ ಪ್ರಯೋಗಗಳನ್ನು ಭೌತಶಾಸ್ತ್ರದ ಪ್ರಯೋಗಶಾಲೆಯಲ್ಲಿ

ಕತ್ತಲು ಕೋಣೆಯಲ್ಲಿ ಮಾಡಬೇಕು.

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

ಪೀನಮಸೂರ, ಪೀನಮಸೂರದ ಸ್ಟ್ಯಾ೦ಡ್ , ಮೇಣದ ಬತ್ತಿ , ಮೇಣದ ಬತ್ತಿ ನಿಲ್ಲಿಸಲು ಮರದ ತು೦ಡು , ಬೆ೦ಕಿ

ಪೊಟ್ಟಣ , ಆಪ್ಟಿಕಲ್ ಬೆ೦ಚ್ ಮತ್ತು ಪರದೆ

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==
{{#ev:youtube|MJWFYURrbWk| 500|left }}

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ಪ್ರಾತ್ಯಾಕ್ಷಿಕೆಯ  ಪ್ರತಿಲಿಪಿ / Transcript of demonstration (ಚಟುವಟಿಕೆ ನಡೆಸುವುದು ಹೇಗೆ)==
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

ಈ ಪ್ರಯೋಗದಲ್ಲಿ ಉಪಯೋಗಿಸುವ ಪೀನಮಸೂರದ ಸಂಗಮದೂರ 15 ಸೆಂಟಿಮೀಟರ ಇದೆ. ಈಗಾಗಲೆ ನಿಮಗೆ ಪೀನಮಸೂರದ ಸಂಗಮದೂರವನ್ನು ಕಂಡುಹಿಡಿಯುವ ಬಗೆ ತಿಳಿದ್ದೀರಿ.

*ಮೀಟರಪಟ್ಟಿ ಅಳವಡಿಸಿರುವ ಹಲಗೆಯ ಮಧ್ಯದಲ್ಲಿ ಪೀನಮಸೂರ ಹೊಂದಿರುವ ಸ್ಟಾಂಡ್ ಇಡಿ. ಮೇಣಬತ್ತಿಯನ್ನು ಹಿಂದಕ್ಕೆ ಸರಿಸುತ್ತಾ ಅತ್ಯಂತ ದೂರದಲ್ಲಿ ತೆಗೆದುಕೊಂಡುಹೊಗೋಣ,ಆಗ ಒಂದು ಸ್ಥಳದಲ್ಲಿ ಪರದೆಯ ಮೇಲೆ ಅದರ ಪ್ರತಿಬಿಂಬ ದೊರೆಯುತ್ತದೆ. ಆ ಬಿಂದುವನ್ನು    F ಎಂದು ಚಾಕ್ ಪೀಸ್ ನ ಸಹಾಯದಿಂದ ಗುರುತಿಸೋಣ. OF ಎಷ್ಟು ಇದೆಯೋ ಅಷ್ಟೇ ಅಳತೆಯ ಇನ್ನೊಂದು ಬಿಂದು 2F ಎಂದು ಗುರುತಿಸೋಣ. ಮಸೂರದ ಇನ್ನೊಂದುಬದಿ ಅಷ್ಟೇ ಅಳತೆಯ F ಮತ್ತು 2F ನ್ನು ಗುರುತಿಸೋಣ.

*ಈಗ ವಸ್ತುವನ್ನು 2F ನಿಂದ ಆಚೆ ಇಡೋಣ. ನಂತರ ಪರದೆಯನ್ನು ಹಿಂದಕ್ಕೆ ಸರಿಸುತ್ತಾ ಹೋಗೋಣ, ಒಂದು ನಿರ್ದಿಷ್ಟ ಸ್ಥಾನದಲ್ಲಿ ಪ್ರತಿಬಿಂಬ ಸ್ಪಷ್ಟವಾಗಿ ಕಾಣಿಸುತ್ತದೆ. ಅದು  F ಮತ್ತು 2F ದ ಮಧ್ಯದಲ್ಲಿದೆ. ಇದರ ಸ್ವಭಾವ -ಚಿಕ್ಕದಾದ,ಸತ್ಯವಾದ ,ತೆಲೆಕೆಳಗಾದ ಪ್ರತಿಬಿಂಬ.

*ಈಗ  ವಸ್ತುವನ್ನು 2F ನಲ್ಲಿ ಇಡೋಣ, ಮೊದಲಿನಂತೆ ಪರದೆಯನ್ನು ಹಿಂದಕ್ಕೆ ಸರಿಸುತ್ತಾ ಹೋಗೋಣ, ಮತ್ತೆ ಮುಂದಕ್ಕೆ ಸರಿಸೋಣ, ಸ್ಪಷ್ಟಚಿತ್ರಣ ಎಲ್ಲಿ ಕಾಣಿಸುತ್ತದೆ ಹೇಳಿ, ಹೌದು ಅದು  2F ನಲ್ಲಿ ಇದೆ. ವಸ್ತುವನ್ನು 2F ನಲ್ಲಿ ಇಟ್ಟಾಗ ಅದರ ಪ್ರತಿಬಿಂಬ 2F ನಲ್ಲೆ ದೊರೆಯುತ್ತದೆ. ಅದರ ಸ್ವಭಾವ – ವಸ್ತುವಿನಷ್ಟೇ ಗಾತ್ರ, ತೆಲೆ ಕೆಳಗಾದ, ಸತ್ಯ ಪ್ರತಿಬಿಂಬ.

*ವಸ್ತುವನ್ನು 2F ಮತ್ತು F  ಮಧ್ಯದಲ್ಲಿ ಇಡೋಣ, ಪರದೆಯನ್ನು ಹಿಂದಕ್ಕು ಮುಂದಕ್ಕೂ ಸರಿಸೋಣ, ಈಗ ಸ್ಪಷ್ಟಚಿತ್ರಣ ಎಲ್ಲಿ ಕಾಣಿಸುತ್ತಿದೆ ? ಹೌದು ಅದು 2F ನಿಂದಾಚೆ ಇದೆ. ಅದರ ಸ್ವಭಾವ- ವಸ್ತುಗಿಂತ ದೊಡ್ಡದಾದ, ತೆಲೆಕೆಳಗಾದ ಸತ್ಯ ಪ್ರತಿಬಿಂಬ.

*ಈಗ ವಸ್ತುವನ್ನು F ನಲ್ಲಿ ಇಡೋಣ, ಪರದೆಯನ್ನು  ಪಡೆಯಲು ಪರದೆಯನ್ನು ಮುಂದೆ ಸರೆಸೋಣ ಪ್ರತಿಬಿಂಬ ದೊರೆಯಲಿಲ್ಲ, ಹಿಂದೆ ಸರೆಸೋಣ, ಇನ್ನೂ ಹಿಂದೆ ಸರಿಸೋಣ ಅತ್ಯಂತ ದೂರದಲ್ಲಿ ಒಂದುಸ್ಥಳದಲ್ಲಿ ಪ್ರತಿಬಿಂಬ ದೊರೆಯುತ್ತದೆ. ಅದು F ನಿಂದ ಅಚೆ ಇದೆ. ಅದರ ಸ್ವಭಾವ- ವಸ್ತುಗಿಂತ ದೊಡ್ಡದಾದ, ತೆಲೆಕೆಳಗಾದ, ಸತ್ಯ ಪ್ರತಿಬಿಂಬ.

*ಕೊನೆಯದಾಗಿ Fಮತ್ತು O ಗಳ ಮಧ್ಯೆ ವಸ್ತುವನ್ನಿಡೋಣ. ಇಗ ಪರದೆಯನ್ನು ಹಿಂದಕ್ಕೂ ಮುಂದಕ್ಕೂ ಸರಿಸೋಣ, ಪ್ರತಿಬಿಂಬ ಕಾಣ್ತಾಇದೆಯಾ? ಇಲ್ಲ, ನಮಗೆ ಇಲ್ಲಿ ಪ್ರತಿಬಿಂಬ ಪರದೆಯಮೇಲೆ ದೊರೆಯುವುದಿಲ್ಲ. ಇದರ ಪ್ರತಿಬಿಂಬ ಮಸೂರದ ಹಿಂದೆ 2F ನಿಂದಾಚೆ ದೊರೆಯುತ್ತದೆ. ಈ ಪ್ರತಿಬಿಂಬದ ಸ್ವಭಾವ- ವಸ್ತುಗಿಂತ ದೊಡ್ಡದಾದ, ನೇರವಾದ ಮತ್ತು ಮಿತ್ಯ ಪ್ರತಿಬಿಂಬ.

[[File:Screenshot from 2015-07-05 11:02:13.png|400px]]

==ಪೂರಕ ಪ್ರಶ್ನೆಗಳು / Supplementary questions or ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

#ಸತ್ಯ ಪ್ರತಿಬಿ೦ಬವು ಯಾವಾಗಲೂ ಮಸೂರದ ....... ಉ೦ಟಾಗುತ್ತದೆ ಮತ್ತು ಮಿಥ್ಯಾ ಪ್ರತಿಬಿ೦ಬವು ಯಾವಾಗಲೂ ಮಸೂರದ ....... ಉ೦ಟಾಗುತ್ತದೆ (ಉ: ಮು೦ದೆ , ಹಿ೦ದೆ)

#ಸತ್ಯ ಪ್ರತಿಬಿ೦ಬವು ಯಾವಾಗಲೂ ತಲೆ ....... ಇರುತ್ತದೆ ಮತ್ತು ಮಿಥ್ಯಾ ಪ್ರತಿಬಿ೦ಬವು ಯಾವಾಗಲೂ ತಲೆ ....... ಇರುತ್ತದೆ (ಉ: ಮೇಲಾಗಿ , ಕೆಳಗಾಗಿ)

#ವಸ್ತುವನ್ನು 2F ನಲ್ಲಿ ಇಟ್ಟಾಗ ಅದರ ಪ್ರತಿಬಿಂಬವು ........ ದಲ್ಲಿ ದೊರೆಯುವುದು.

#ಪೀನ ಮಸೂರದಲ್ಲಿ ಬೆಳಕಿನ ಕಿರಣಗಳು ಸ೦ಗಮ ಬಿ೦ದುವಿನಲ್ಲಿ ಕೇ೦ದ್ರಿತ ವಾಗಬೇಕಾದರೆ ಬೆಳಕಿನ ಆಕರವು ........ ಇರಬೇಕು. (ಉ: ಅನ೦ತ ದೂರದಲ್ಲಿ)

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ದಿನನಿತ್ಯ ಜೀವನದಲ್ಲಿ ಅನ್ವಯಗಳು / Applications in daily life ==

ಸರಳ ಸೂಕ್ಷ್ಮದರ್ಶಕ ದಲ್ಲಿ,  ಸಂಯುಕ್ತ ಸೂಕ್ಷ್ಮ ದರ್ಶಕದಲ್ಲಿ,  ಖಗೋಳ ದೂರದರ್ಶಕದಲ್ಲಿ,  ಕೆಮರಾಗಳಲ್ಲಿ,

ಕನ್ನಡಕಗಳ ತಯಾರಿಕೆಯಲ್ಲಿ ಪೀನ ಮಸೂರವನ್ನು ಉಪಯೋಗಿಸಲಾಗುವುದು.

==ಪ್ರಶ್ನೆಗಳು==

==ಪ್ರಶ್ನೆಗಳು==

[http://karnatakaeducation.org.in/KOER/index.php/ನಮ್ಮ_ವರ್ಣಮಯ_ಜಗತ್ತು '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''']

[http://karnatakaeducation.org.in/KOER/index.php/ನಮ್ಮ_ವರ್ಣಮಯ_ಜಗತ್ತು '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''']

ಸಂಚರಣೆ ಪಟ್ಟಿ