ಬದಲಾವಣೆಗಳು

Jump to navigation Jump to search
೬೮ ನೇ ಸಾಲು: ೬೮ ನೇ ಸಾಲು:
=slide-5 =

=slide-5 =

==ಪ್ರಾತ್ಯಕ್ಷಿಕೆಯ  ಪ್ರತಿಲಿಪಿ/transcript of demonstration ==

==ಪ್ರಾತ್ಯಕ್ಷಿಕೆಯ  ಪ್ರತಿಲಿಪಿ/transcript of demonstration ==
#ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ  ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು.

#ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು

#ವೀಕ್ಷಿಸಬಹುದಾದ ಎಲೆಯನ್ನು (ಕಣಗಲೆ ಸಸ್ಯದ ಎಲೆ) ತೋರಿಸುತ್ತಾ , ಎಲೆಯಲ್ಲಿನ ಹೊರದರ್ಮ ಅಂಗಾಂಶದಲ್ಲಿನ ಕ್ಯುಟಿಕಲ್ ಪೊರೆಯನ್ನು    ಬಿಡಿಸುವುದು

#ಕ್ಯುಟಿಕಲ್ ಪೊರೆಯನ್ನು ತೋರಿಸುತ್ತಾ ಗಾಜಿನ ಸ್ಲೈಡ್ ಮೇಲಿರುವ ನೀರಿನ ಹನಿ ಮೇಲೆ ಹಾಕಿ , ಅದರಲ್ಲಿ ಸಾಂಧ್ರವಾಗಿರುವ ಜೀವಕೋಶಗಳನ್ನು  ನೀಡಲ್ ನ ಸಹಾಯದಿಂದ ವಿರಳೀಕರಿಸುವುದು

#ವಸ್ತುಕದ ಮೇಲೆ (ಕ್ಯುಟಿಕಲ್) ಒಂದೆರಡು ಹನಿ ಬಣ್ಣ ಹಾಕಿ, ನಿಧಾನವಾಗಿ ಕವರ್ ಗ್ಲಾಸ್ ಬಿಡುವುದು

#ಕವರ್ ಗ್ಲಾಸ್ ಬಿಡುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರ ವಹಿಸುವುದು

#ಈಗ ವಸ್ತುಕ ತಯಾರಾಗಿದ್ದು , ಅದನ್ನು ಸೂಕ್ಷ್ಮದರ್ಶದ ವೇದಿಕೆ ಮೇಲಿಡುವುದು

#ಸೂಕ್ಷ್ಮದರ್ಶಕದ ಐ ಪೀಸ್ ನ ಮೂಲಕ ವೀಕ್ಷಿಸುತ್ತಾ ,  ಕೋರ್ಸ್ ಅಡ್ಜಸ್ಟಮೆಂಟ್ ಮತ್ತು ಪೈನ್ ಅಡ್ಜಸ್ಟ್ ಮೆಂಟ್  ಬಳಸಿ , ವಸ್ತುಕದ ಸ್ಪಷ್ಟವಾದ ಬಿಂಬ ಪಡೆಯವುದು.

#ಬಿಂಬವನ್ನು  ಮೊದಲು ಆಬ್ಜೆಕ್ಟಿವ್ ನ  10x ಬಳಸಿ  ಪತ್ರ ರಂದ್ರ ವೀಕ್ಷಿಸುವುದು ,

#ನಂತರ  40x ಬಳಸಿ  ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು

{{#ev:youtube|DnGvGWd8uc8| 500|left }}

[[File:೨.jpg|400px]][[File:೩.jpg|400px]]

ಸಂಚರಣೆ ಪಟ್ಟಿ