ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೪೬ ನೇ ಸಾಲು: ೪೬ ನೇ ಸಾಲು:
*ಅಮೇರಿಕಾದಲ್ಲಿ ಗೊರೂರು ಪ್ರವಾಸ ಕಥನ,ಅಮೇರಿಕಾದಲ್ಲಿ ನಾನು ಮತ್ತು ಶಾಂತಿ.ಪ್ರವಾಸಿ ಕಂಡ ಭಾರತ ಕೃತಿಗಳನ್ನು ಓದಿರಿ.

*ಪದಕೋಶ  ,ವ್ಯಾಕರಣಗಳನ್ನು ನೋಡಿರಿ

*ಪದಕೋಶ  ,ವ್ಯಾಕರಣಗಳನ್ನು ನೋಡಿರಿ

===ಚಟುವಟಿಕೆ===

#ಮೌಖಿಕವಾಗಿ ಓದಿಸಿ, ಕೊಟ್ಟ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡುವುದು

#ಆ ಗದ್ಯಭಾಗಕ್ಕೆ ಸಂಬಂಧಿಸಿದಂತೆ,ಪರಸ್ಪರ ಸಂವಾದ ನಡೆಸುವಂತೆ ಮಾಡುವುದು

#ಪಠ್ಯಭಾಗದ ಬಗೆಗಿನ ಮಗುವಿನ  ಸಮಸ್ಯೆಗೆ  ಅಧ್ಯಾಪಕರಿಂದ ವಿವರಣೆಗಳ ಮೂಲಕ ಪರಿಹಾರ ನೀಡುವುದು

#ನಗರ ವರ್ಣನೆ

#ಮಕ್ಕಳಿಗೆ ಗೊತ್ತಿರುವ ಪ್ರಮುಖ ಭಾರತದ ನಗರಗಳ ಬಗ್ಗೆ ನಾಲ್ಕು ವಾಕ್ಯಗಳನ್ನು ಬರೆಸುವುದು

#ಜಯಪುರ ನಗರದ ವಿಡಿಯೋ ಕ್ಲಿಪ್ ನ್ನು ತೋರಿಸುವುದು

# ದೃಶ್ಯವನ್ನು ನೋಡಿ ವಿದ್ಯಾರ್ಥಿಗಳೊಡನೆ ಚರ್ಚಿಸುವುದು

#ಪಾಠಕ್ಕೆ  ಸಂಬಂಧಿಸಿದಂತೆ ಸಮಾಲೋಚನೆ (ಶಿಕ್ಷಕ- ವಿದ್ಯಾರ್ಥಿಗಳ ನಡುವೆ)

#ಕಲೆ  ಮತ್ತು ಸಂಸ್ಕೃತಿ

#ಜಯಪುರದ ದವರ ಬಣ್ಣದ ಆಸೆ,ಜಾನಪದ ನೄತ್ಯ ,ವೇಷಭೂಷಣಕ್ಕೆ ಸಂಬಂಧಿಸಿದ ವಿಡಿಯೋ [https://www.youtube.com/watch?v=L71KDX8rTlY ಇಲ್ಲಿ ಕ್ಲಿಕ್ ಮಾಡಿ]

#ನೃತ್ಯ ಮತ್ತು ವೇಷ ಭೂಷಣಗಳಿಗೆ  ಸಂಬಂಧಿಸಿದ ಚಿತ್ರ ಪ್ರದರ್ಶಿಸುವುದು

#ಚಿತ್ರನೋಡಿ ನಮ್ಮ ವೇಷ ಭೂಷಣ , ನೃತ್ಯದೊಂದಿಗೆ ಸಮೀಕರಿಸುವುದು ಹಾಗೂ ವ್ಯತ್ಯಾಸ ಗಳ ಪಟ್ಟಿ ಮಾಡುವುದು

#ಜಯಪುರದ ವೇಷ ಭೂಷಣ ಸಂಸ್ಕೃತಿಗಳ ಬಗ್ಗೆ ತಿಳಿಯುವುದು

#ಗದ್ಯಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸುವುದು.

#ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು

#ಜಯಪುರದ ಸ್ಥಳಗಳ ವಿಡಿಯೋ ನೋಡಲು [https://www.youtube.com/watch?v=wzwjOQ6XIME ಇಲ್ಲಿ ಕ್ಲಿಕ್ ಮಾಡಿ]

#ಪ್ರಸ್ತುತ ಭಾಗವನ್ನು ಮಕ್ಕಳಿಂದ ಓದಿಸುವುದು.

#ಹೊಸ ಪದಗಳನ್ನು ಪಟ್ಟಿ ಮಾಡಿಸುವುದು ಹಾಗೂ ಚರ್ಚಿಸುವುದು.

#ಜಯಪುರದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ವಿಡಿಯೋ/[https://www.google.co.in/search?q=%E0%B2%9C%E0%B2%AF%E0%B2%AA%E0%B3%81%E0%B2%B0&client=ubuntu&hs=P3G&channel=fs&source=lnms&tbm=isch&sa=X&ved=0CAcQ_AUoAWoVChMIztbUu4znxwIVDQaOCh2U6wcD&biw=1366&bih=563#channel=fs&tbm=isch&q=beauty+of+jaipur+city ಚಿತ್ರಗಳನ್ನು ] ತೋರಿಸುವುದು.

#ಗದ್ಯಭಾಗದಲ್ಲಿ ಉಲ್ಲೇಖಿಸಿದ  ಸ್ಥಳಗಳ ಐತಿಹಾಸಿಕ ಮಹತ್ವವನ್ನು ತಿಳಿಸುವುದು

#ಮಕ್ಕಳು ತಾವು ನೋಡಿದ ಐತಿಹಾಸಿಕ ,ಪ್ರೇಕ್ಷಣೀಯ ಸ್ಥಳಗಳ ಬಗ್ಗೆ  ಟಿಪ್ಪಣಿ  ರಚಿಸುವುದು

ಶಿಕ್ಷಕರಿಗೆ ನೀಡಬಹುದಾದ ಸಂಪನ್ಮೂಲಗಳು

=ಭಾಷಾ ವೈವಿಧ್ಯತೆಗಳು =

==ಶಬ್ದಕೋಶ ==

==ವ್ಯಾಕರಣ==

#ಶಿಕ್ಷಕರು ದ್ವಿರುಕ್ತಿ ,ಅನುಕರಣಾವ್ಯಯ ಮತ್ತು ಜೋಡುನುಡಿ  ಪದಗೊಂಚಲುಗಳ  ಮಿಶ್ರಣ ಮಾಡಿ  ಪ್ರದರ್ಶಿಸುವುದು.

#ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.

#ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು.

#ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು  ಗುರುತಿಸುವಂತೆ ಮಾಡುವುದು. ಅವುಗಳ  ಬಗ್ಗೆ ಅರಿಯುವುದು.

#ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ  , ವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.

=ಮೌಲ್ಯಮಾಪನ =

#ಯಾವುದಾದರೂ ಒಂದು ಪ್ರವಾಸಿ ತಾಣದ ವಿಡಿಯೋ ಕ್ಲಿಪ್ಪಿಂಗನ್ನು ತೋರಿಸಿ, ಆ ತಾಣದ ಕುರಿತು ಒಂದು ಪ್ರವಾಸ ಕಥನವನ್ನು ಬರೆಯುವಂತೆ ಮಾಡುವುದು.

#ಹತ್ತಿರದ ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ,ಪಡೆದ ಅನುಭವವನ್ನು ಕುರಿತು ಬರೆಯುವಂತೆ ಹೇಳುವುದು.

#ಕರ್ನಾಟಕದ ಪ್ರವಾಸಿ ತಾಣಗಳ ಪಟ್ಟಿಯನ್ನು ತಯಾರಿಸಿಕೊಂಡು ಬರುವಂತೆ ಮಾಡುವುದು.

#ಕೆಲವು ಐತಿಹಾಸಿಕ , ಪೌರಾಣಿಕ ಸ್ಥಳಗಳನ್ನು ಕುರಿತು ರಸಪ್ರಶ್ನೆಯನ್ನು ನಡೆಸುವುದು.

#ಕರ್ನಾಟಕದೊಳಗಿನ ಸ್ಥಳಗಳ ಬಗ್ಗೆ ಇರುವ ಪ್ರವಾಸಿ ಕಥನ ಗ್ರಂಥಗಳ ಪಟ್ಟಿಯನ್ನು ತಯಾರಿಸುವುದು. ಹಾಗೂ  ಓದಲು ತಿಳಿಸುವುದು.

=ಹೆಚ್ಚುವರಿ ಸಂಪನ್ಮೂಲ=

=ಹೆಚ್ಚುವರಿ ಸಂಪನ್ಮೂಲ=
೧೧೮ ನೇ ಸಾಲು: ೧೬೧ ನೇ ಸಾಲು:
#ಚರ್ಚಾ ಪ್ರಶ್ನೆಗಳು;

=ಭಾಷಾ ಚಟುವಟಿಕೆಗಳು/ ಯೋಜನೆಗಳು=

=ಭಾಷಾ ಚಟುವಟಿಕೆಗಳು/ ಯೋಜನೆಗಳು=

=ಪಠ್ಯ ಬಗ್ಗೆ ಹಿಮ್ಮಾಹಿತಿ=

=ಪಠ್ಯ ಬಗ್ಗೆ ಹಿಮ್ಮಾಹಿತಿ=

ಸಂಚರಣೆ ಪಟ್ಟಿ