ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೮ ನೇ ಸಾಲು: ೮ ನೇ ಸಾಲು:
#ಕಲಿಕೆಯು  ಸಹಯೋಗದ ಸಮುದಾಯಗಳ ಮೂಲಕ ಒಬ್ಬರಿಂದ ಇನ್ನೊಬ್ಬರ ಕಲಿಕೆಗೆ ಐಸಿಟಿ ಅನುವುಮಾಡಿಕೊಡುತ್ತವೆ.
೧.ಕಲಿಕೆಯನ್ನು ಹಂಚಿಕೊಳ್ಳಲು ಬೆಂಬಲ ಮತ್ತು ಮಾರ್ಗದರ್ಶಿಯಾಗಿದೆ.
೨.ಮಾರ್ಗದರ್ಶನ ಪಡೆಯುವ ಮೂಲಕ ಕಲಿಕೆಗೆ ಸಹಾಯ ಮಾಡುತ್ತದೆ.

#ಕಲಿಕೆಯು  ಸಹಯೋಗದ ಸಮುದಾಯಗಳ ಮೂಲಕ ಒಬ್ಬರಿಂದ ಇನ್ನೊಬ್ಬರ ಕಲಿಕೆಗೆ ಐಸಿಟಿ ಅನುವುಮಾಡಿಕೊಡುತ್ತವೆ.
೧.ಕಲಿಕೆಯನ್ನು ಹಂಚಿಕೊಳ್ಳಲು ಬೆಂಬಲ ಮತ್ತು ಮಾರ್ಗದರ್ಶಿಯಾಗಿದೆ.
೨.ಮಾರ್ಗದರ್ಶನ ಪಡೆಯುವ ಮೂಲಕ ಕಲಿಕೆಗೆ ಸಹಾಯ ಮಾಡುತ್ತದೆ.

#ಬೋಧನೆ ಮತ್ತು  ಕಲಿಕಾ ಪ್ರಕ್ರಿಯೆಯಲ್ಲಿ ಐಸಿಟಿ ಅಳವಡಿಸಿಕೊಂಡು ಬೋಧನಾ ಕಲಿಕಾ ಸಂಪನ್ಮೂಲಗಳನ್ನು ಸೃಷ್ಟಿಸುವುದು .
೧.ಅಂತರ್ಜಾಲ(ವೆಬ್) ಆಧಾರಿತ ಸಂಪನ್ಮೂಲಗಳು ಬಳಸುವುದು.
೨.ಪಠ್ಯ ಸಂಪನ್ಮೂಲ,ಚಿತ್ರಪಟ,ವೀಡಿಯೊಗಳು,ಪರಿಕಲ್ಪನಾ ನಕ್ಷೆಯನ್ನು ರೂಪಿಸುವ ಪರಿಕರಗಳನ್ನು ಬಳಸುವುದು.
೩.ಶೈಕ್ಷಣಿಕ ತಂತ್ರಾಂಶಗಳ ಅನ್ವಯಕಗಳನ್ನು ಬಳಸುವುದು.

'''ಮೌಲ್ಯಮಾಪನ ಅವಶ್ಯಕತೆಗಳು'''

'''ಮೌಲ್ಯಮಾಪನ ಅವಶ್ಯಕತೆಗಳು'''

ಮೌಲ್ಯಮಾಪನವು ಎರಡು ಭಾಗಗಳನ್ನು ಒಳಗೊಂಡಿದೆ.

ಮೌಲ್ಯಮಾಪನವು ಎರಡು ಭಾಗಗಳನ್ನು ಒಳಗೊಂಡಿದೆ.

#ಸಂಪನ್ಮೂಲ ಗ್ರಂಥಾಲಯ ಮತ್ತು  ಪಾಠಗಳು                                                            - ೮೦ ಅಂಕ

#ಸಂಪನ್ಮೂಲ ಗ್ರಂಥಾಲಯ ಮತ್ತು  ಪಾಠಗಳು                                                            - ೮೦ ಅಂಕ
೨೨ ನೇ ಸಾಲು: ೨೨ ನೇ ಸಾಲು:
'''ಅಸೈನ್ಮೆಂಟ್  ಸಲ್ಲಿಸುವ ಕ್ರಮಗಳು  :'''

'''ಅಸೈನ್ಮೆಂಟ್  ಸಲ್ಲಿಸುವ ಕ್ರಮಗಳು  :'''
#ವಿದ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು> ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು><ಪಾಠದ ಹೆಸರು> ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ,ಅದರಲ್ಲಿ ವಿವಿಧ ಡಿಜಿಟಲ್‌ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವೀಡಿಯೋ ಕಡತಗಳು, ಪರಿಕಲ್ಪನಾ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣ ಆಧಾರಿತ ಸಂಪನ್ಮೂಲಗಳು , ವೆಬ್ ತಾಣಗಳು ಇತರೆ) ಮತ್ತು  ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು, ವಿವಿಧ ಸಂಪನ್ಮೂಲಗಳನ್ನು  ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್‌ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಸಲ್ಲಿಸುವುದು.ಅಸೈನ್ಮೆಂಟ್ ಫೆಬ್ರುವರಿ ೨ನೇ ದಿನಾಂಕ ಸಮಯ ಸಾಯಂಕಾಲ ೫ಗಂಟೆ ಮುಂಚಿತವಾಗಿ ಸಲ್ಲಿಸಬೇಕು .

#ವಿದ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು> ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು><ಪಾಠದ ಹೆಸರು> ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ,ಅದರಲ್ಲಿ ವಿವಿಧ ಡಿಜಿಟಲ್‌ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವೀಡಿಯೋ ಕಡತಗಳು, ಪರಿಕಲ್ಪನಾ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣ ಆಧಾರಿತ ಸಂಪನ್ಮೂಲಗಳು , ವೆಬ್ ತಾಣಗಳು ಇತರೆ) ಮತ್ತು  ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು, ವಿವಿಧ ಸಂಪನ್ಮೂಲಗಳನ್ನು  ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್‌ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಸಲ್ಲಿಸುವುದು.ಅಸೈನ್ಮೆಂಟ್ಅನ್ನು ಅಕ್ಟೋಬರ್‌ ೨೨ನೇ ತಾರೀಖಿನ ಸಾಯಂಕಾಲ ೫ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು.

#ವಿಧ್ಯಾರ್ಥಿಗಳು  ೨ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಸಲ್ಲಿಸಬೇಕು (ಒಂದೊಂದು ವಿಧಾನದಲ್ಲಿ  ಒಂದು). ಆದರೆ ಕೇವಲ ಒಂದು ಪಾಠಕ್ಕೆ ಮಾತ್ರ ಮೌಲ್ಯಮಾಪನ ಮತ್ತು ಶ್ರೇಣಿ ನೀಡಲಾಗುವುದು.

#ವಿಧ್ಯಾರ್ಥಿಗಳು  ೨ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಸಲ್ಲಿಸಬೇಕು (ಒಂದೊಂದು ವಿಧಾನದಲ್ಲಿ  ಒಂದು). ಆದರೆ ಕೇವಲ ಒಂದು ಪಾಠಕ್ಕೆ ಮಾತ್ರ ಮೌಲ್ಯಮಾಪನ ಮತ್ತು ಶ್ರೇಣಿ ನೀಡಲಾಗುವುದು.

#ಮೌಲ್ಯಮಾಪನ ಸಂಪನ್ಮೂಲ ಮೆಟಾ ಡಾಕ್ಯುಮೆಂಟ್‌ಅನ್ನು ರಚಿಸುವುದು .ಈ ಡಾಕ್ಯುಮೆಂಟ್ ಎಲ್ಲಾ ಮೂರು ಭಾಗಗಳಿಗೆ ಮುಂದುವರೆಯುತ್ತದೆ . ಇದು ಪಠ್ಯ ಡಾಕ್ಯುಮೆಂಟ್ ಆಗಿರುವುದರಿಂದ ಇದರಲ್ಲಿ ಘಟಕ ಯೋಜನೆ ಯ ಜೊತೆಗೆ ಹೈಪರ್ ಲಿಂಕಗಳ ಸಂಪನ್ಮೂಲಗೆ ತಾಳೆ ನೋಡುವುದು . ಇದು ವೆಬ್‌ತಾಣ, ಚಿತ್ರಗಳು ಹಾಗೂ  ಡಿಜಿಟಲ್ ಸಂಪನ್ಮೂಲಗಳ ಚಿತ್ರಗಳು, ಕೊಂಡಿಗಳು ಹಾಗೂ ಪರಿಕಲ್ಪನಾ ನಕ್ಷೆ ,ವೀಡಿಯೋ, ಆಡಿಯೋ ತುಣುಕುಗಳು , ಚಿತ್ರಗಳು ಇತರೆ .

೭೭ ನೇ ಸಾಲು: ೭೭ ನೇ ಸಾಲು:
b)ಸ್ವರೂಪ ಮತ್ತು ಇಮೇಲ್‌ಗಳ ವಿಷಯ

b)ಸ್ವರೂಪ ಮತ್ತು ಇಮೇಲ್‌ಗಳ ವಿಷಯ

c)ಭಾಗವಹಿಸುವರ ಸಾಮಾರ್ಥ್ಯ ಮತ್ತು  ಮಾರ್ಗದರ್ಶಿ ಗುಂಪು (ಅವರು ಪ್ರಶ್ನೆಗಳನ್ನು ಕೇಳಲಾಗಿದೆ/ ಪ್ರತಿಕ್ರಿಯಿಸುತ್ತಿದ್ದಾರೆ)

c)ಭಾಗವಹಿಸುವರ ಸಾಮಾರ್ಥ್ಯ ಮತ್ತು  ಮಾರ್ಗದರ್ಶಿ ಗುಂಪು (ಅವರು ಪ್ರಶ್ನೆಗಳನ್ನು ಕೇಳಲಾಗಿದೆ/ ಪ್ರತಿಕ್ರಿಯಿಸುತ್ತಿದ್ದಾರೆ)

'''ಒಟ್ಟು ಅಂಕಗಳು : ೨೦

'''ಒಟ್ಟು ಅಂಕಗಳು : ೨೦

ಐ.ಟಿ. ಫಾರ್ ಚೇಂಜ್,ಬೆಂಗಳೂರು

ಐ.ಟಿ. ಫಾರ್ ಚೇಂಜ್,ಬೆಂಗಳೂರು

೨೩ ಜನೆವರಿ ೨೦೧೫''' .

ಸಂಚರಣೆ ಪಟ್ಟಿ