೨೪ ನೇ ಸಾಲು: |
೨೪ ನೇ ಸಾಲು: |
| #ವಿದ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು> ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು><ಪಾಠದ ಹೆಸರು> ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ,ಅದರಲ್ಲಿ ವಿವಿಧ ಡಿಜಿಟಲ್ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವೀಡಿಯೋ ಕಡತಗಳು, ಪರಿಕಲ್ಪನಾ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣ ಆಧಾರಿತ ಸಂಪನ್ಮೂಲಗಳು , ವೆಬ್ ತಾಣಗಳು ಇತರೆ) ಮತ್ತು ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು, ವಿವಿಧ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಸಲ್ಲಿಸುವುದು.ಅಸೈನ್ಮೆಂಟ್ಅನ್ನು ಅಕ್ಟೋಬರ್ ೨೨ನೇ ತಾರೀಖಿನ ಸಾಯಂಕಾಲ ೫ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು. | | #ವಿದ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು> ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು><ಪಾಠದ ಹೆಸರು> ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ,ಅದರಲ್ಲಿ ವಿವಿಧ ಡಿಜಿಟಲ್ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವೀಡಿಯೋ ಕಡತಗಳು, ಪರಿಕಲ್ಪನಾ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣ ಆಧಾರಿತ ಸಂಪನ್ಮೂಲಗಳು , ವೆಬ್ ತಾಣಗಳು ಇತರೆ) ಮತ್ತು ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು, ವಿವಿಧ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಸಲ್ಲಿಸುವುದು.ಅಸೈನ್ಮೆಂಟ್ಅನ್ನು ಅಕ್ಟೋಬರ್ ೨೨ನೇ ತಾರೀಖಿನ ಸಾಯಂಕಾಲ ೫ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು. |
| #ವಿಧ್ಯಾರ್ಥಿಗಳು ೨ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಸಲ್ಲಿಸಬೇಕು (ಒಂದೊಂದು ವಿಧಾನದಲ್ಲಿ ಒಂದು). ಆದರೆ ಕೇವಲ ಒಂದು ಪಾಠಕ್ಕೆ ಮಾತ್ರ ಮೌಲ್ಯಮಾಪನ ಮತ್ತು ಶ್ರೇಣಿ ನೀಡಲಾಗುವುದು. | | #ವಿಧ್ಯಾರ್ಥಿಗಳು ೨ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಸಲ್ಲಿಸಬೇಕು (ಒಂದೊಂದು ವಿಧಾನದಲ್ಲಿ ಒಂದು). ಆದರೆ ಕೇವಲ ಒಂದು ಪಾಠಕ್ಕೆ ಮಾತ್ರ ಮೌಲ್ಯಮಾಪನ ಮತ್ತು ಶ್ರೇಣಿ ನೀಡಲಾಗುವುದು. |
− | #ಮೌಲ್ಯಮಾಪನ ಸಂಪನ್ಮೂಲ ಮೆಟಾ ಡಾಕ್ಯುಮೆಂಟ್ಅನ್ನು ರಚಿಸುವುದು .ಈ ಡಾಕ್ಯುಮೆಂಟ್ ಎಲ್ಲಾ ಮೂರು ಭಾಗಗಳಿಗೆ ಮುಂದುವರೆಯುತ್ತದೆ . ಇದು ಪಠ್ಯ ಡಾಕ್ಯುಮೆಂಟ್ ಆಗಿರುವುದರಿಂದ ಇದರಲ್ಲಿ ಘಟಕ ಯೋಜನೆ ಯ ಜೊತೆಗೆ ಹೈಪರ್ ಲಿಂಕಗಳ ಸಂಪನ್ಮೂಲಗೆ ತಾಳೆ ನೋಡುವುದು . ಇದು ವೆಬ್ತಾಣ, ಚಿತ್ರಗಳು ಹಾಗೂ ಡಿಜಿಟಲ್ ಸಂಪನ್ಮೂಲಗಳ ಚಿತ್ರಗಳು, ಕೊಂಡಿಗಳು ಹಾಗೂ ಪರಿಕಲ್ಪನಾ ನಕ್ಷೆ ,ವೀಡಿಯೋ, ಆಡಿಯೋ ತುಣುಕುಗಳು , ಚಿತ್ರಗಳು ಇತರೆ . | + | #ಮೌಲ್ಯಮಾಪನ ಸಂಪನ್ಮೂಲ ಮೆಟಾ ಡಾಕ್ಯುಮೆಂಟ್ಅನ್ನು ರಚಿಸುವುದು .ಈ ಡಾಕ್ಯುಮೆಂಟ್ ಎಲ್ಲಾ ಮೂರು ಭಾಗಗಳಿಗೆ ಮುಂದುವರೆಯುತ್ತದೆ . ಇದು ಪಠ್ಯ ಡಾಕ್ಯುಮೆಂಟ್ ಆಗಿರುವುದರಿಂದ ಇದರಲ್ಲಿ ಘಟಕ ಯೋಜನೆಯ ಜೊತೆಗೆ ಹೈಪರ್ ಲಿಂಕಗಳ ಸಂಪನ್ಮೂಲಗೆ ತಾಳೆ ನೋಡುವುದು . ಇದು ವೆಬ್ತಾಣ, ಚಿತ್ರಗಳು ಹಾಗೂ ಡಿಜಿಟಲ್ ಸಂಪನ್ಮೂಲಗಳ ಚಿತ್ರಗಳು, ಕೊಂಡಿಗಳು ಹಾಗೂ ಪರಿಕಲ್ಪನಾ ನಕ್ಷೆ ,ವೀಡಿಯೋ, ಆಡಿಯೋ ತುಣುಕುಗಳು , ಚಿತ್ರಗಳು ಇತರೆ . |
− | ಈ ದಾಖಲೆಗೆ ಈ ರೀತಿಯಾಗಿ ಹೆಸರಿಸಿರಬೇಕು <ವಿದ್ಯಾರ್ಥಿಯ ಹಾಜರಾತಿ ಸಂಖ್ಯೆ> + <ವಿದ್ಯಾರ್ಥಿಯ ಹೆಸರು> - < ಪಾಠದ ಹೆಸರು>.odt | + | ಈ ದಾಖಲೆಗೆ ಈ ರೀತಿಯಾಗಿ ಹೆಸರಿಸಿರಬೇಕು <ವಿದ್ಯಾರ್ಥಿಯ ಹಾಜರಾತಿ ಸಂಖ್ಯೆ> + <ವಿದ್ಯಾರ್ಥಿಯ ಹೆಸರು> - < ಪಾಠದ ಹೆಸರು>.<ಪಠ್ಯವು odt/impress> |

| '''ಭಾಗ ೧ – ಅಂತರ್ಜಾಲದಲ್ಲಿ ಹುಡುಕಾಟ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ'''
| | '''ಭಾಗ ೧ – ಅಂತರ್ಜಾಲದಲ್ಲಿ ಹುಡುಕಾಟ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ'''

೩೮ ನೇ ಸಾಲು: |
೩೮ ನೇ ಸಾಲು: |
| ಈ ಟೇಬಲ್ ಕೆಳಗೆ ,ವಿದ್ಯಾರ್ಥಿಗಳು ಪ್ಯಾರಾದಲ್ಲಿ ವಿವರಣೆ ನೀಡಬೇಕು ಹಾಗು ಸಂಪನ್ಮೂಲವು ಹೇಗೆ ಉಪಯುಕ್ತ ಎಂಬುವದನ್ನು ಬರೆಯಬೇಕು . | | ಈ ಟೇಬಲ್ ಕೆಳಗೆ ,ವಿದ್ಯಾರ್ಥಿಗಳು ಪ್ಯಾರಾದಲ್ಲಿ ವಿವರಣೆ ನೀಡಬೇಕು ಹಾಗು ಸಂಪನ್ಮೂಲವು ಹೇಗೆ ಉಪಯುಕ್ತ ಎಂಬುವದನ್ನು ಬರೆಯಬೇಕು . |

− | '''ಭಾಗ ೧ ಶ್ರೇಣಿಕೃತ ಮಾನದಂಡ (ಕ್ರೈಟೀರಿಯಾ)''' | + | '''ಭಾಗ ೧ ಶ್ರೇಣಿಕೃತ ಮಾನದಂಡ (ಕ್ರೈಟೀರಿಯಾ)''' |
| #ಸಂಬಂಧಿಸಿದ ಪಠ್ಯಕ್ಕೆ ಕನಿಷ್ಠ ೫ ವೆಬ್ ಸಂಪನ್ಮೂಲನ್ನು ಒದಗಿಸಬೇಕು ಮತ್ತು ಚರ್ಚಿಸಬೇಕು . ಘಟಕ ೧ರ ಕಲಿಕೆಗೆ ಅನುರೂಪವಾಗಿದೆ. | | #ಸಂಬಂಧಿಸಿದ ಪಠ್ಯಕ್ಕೆ ಕನಿಷ್ಠ ೫ ವೆಬ್ ಸಂಪನ್ಮೂಲನ್ನು ಒದಗಿಸಬೇಕು ಮತ್ತು ಚರ್ಚಿಸಬೇಕು . ಘಟಕ ೧ರ ಕಲಿಕೆಗೆ ಅನುರೂಪವಾಗಿದೆ. |
| #ಮೆಟಾ ಡೇಟಾ ಟಿಪ್ಪಣಿಯು ಹೇಗೆ ದಾಖಲಾಗಿದೆ . | | #ಮೆಟಾ ಡೇಟಾ ಟಿಪ್ಪಣಿಯು ಹೇಗೆ ದಾಖಲಾಗಿದೆ . |
− | #ಸ್ವಯಂ ಕಲಿಕೆಗೆ ವಿಮರ್ಶಾತ್ಮಕವಾಗಿ ಹಾಗೂ ಕಲಿಸುವ ಸಾಮರ್ಥ್ಯ ಸಂಪನ್ಮೂಲದ ಮೌಲ್ಯಮಾಪನ , ಸಂಪನ್ಮೂಲಗಳು ಮತ್ತು ಘಟಕ ಯೋಜನೆ ತಯಾರಿಕೆಯಲ್ಲಿ ಅವುಗಳ ಬಳಕೆಯಲ್ಲಿನ ನಿಯೋಜನೆ ಮಾಡಿದ ಕಾಮೆಂಟ್ಗಳು ಸಾಕ್ಷಿಯಾಗಿದೆ.
ಅ)ವಿದ್ಯಾರ್ಥಿಯು ಒಂದು ಸಂಪನ್ಮೂಲ ಮೌಲ್ಯಮಾಪನಕ್ಕೆ ನಿಯತಾಂಕಗಳನ್ನು ಪತ್ತೆಹಚ್ಚಿದ್ದಾರೆಯೇ ?
ಬ)ಮಾನದಂಡಗಳೇನು?/ಮೌಲ್ಯಮಾಪನ ತೂಕಗಳೇನು?
ಕ)ಸಂಪನ್ಮೂಲಗಳ ಮೌಲ್ಯಮಾಪನ ಮಾಡಲಾಗಿದೆಯೆ?
| + | #ಸ್ವಯಂ ಕಲಿಕೆಗೆ ವಿಮರ್ಶಾತ್ಮಕವಾಗಿ ಹಾಗೂ ಕಲಿಸುವ ಸಾಮರ್ಥ್ಯ ಸಂಪನ್ಮೂಲದ ಮೌಲ್ಯಮಾಪನ , ಸಂಪನ್ಮೂಲಗಳು ಮತ್ತು ಘಟಕ ಯೋಜನೆ ತಯಾರಿಕೆಯಲ್ಲಿ ಅವುಗಳ ಬಳಕೆಯಲ್ಲಿನ ನಿಯೋಜನೆ ಮಾಡಿದ ಕಾಮೆಂಟ್ಗಳು ಸಾಕ್ಷಿಯಾಗಿದೆ.
ಅ) ವಿದ್ಯಾರ್ಥಿಯು ಒಂದು ಸಂಪನ್ಮೂಲ ಮೌಲ್ಯಮಾಪನಕ್ಕೆ ನಿಯತಾಂಕಗಳನ್ನು ಪತ್ತೆಹಚ್ಚಿದ್ದಾರೆಯೇ ?
ಬ) ಮಾನದಂಡಗಳೇನು?/ಮೌಲ್ಯಮಾಪನ ತೂಕಗಳೇನು?
ಕ) ಸಂಪನ್ಮೂಲಗಳ ಮೌಲ್ಯಮಾಪನ ಮಾಡಲಾಗಿದೆಯೆ?

| '''ಭಾಗ ೨ - ಐಸಿಟಿ ಸಂಪನ್ಮೂಲಗಳನ್ನು ರಚಿಸುವುದು'''
| | '''ಭಾಗ ೨ - ಐಸಿಟಿ ಸಂಪನ್ಮೂಲಗಳನ್ನು ರಚಿಸುವುದು'''

೭೩ ನೇ ಸಾಲು: |
೭೩ ನೇ ಸಾಲು: |
| # ಸ್ವಯಂ ಸೇವಕರಿಗೆ ಕಾರ್ಯಗಳನ್ನು/ಜವಾಬ್ದಾರಿಗಳನ್ನು ಮತ್ತು ಗೆಳೆಯರೊಂದಿಗೆ ಸಹಾಯ ಮಾಡುವುದು . | | # ಸ್ವಯಂ ಸೇವಕರಿಗೆ ಕಾರ್ಯಗಳನ್ನು/ಜವಾಬ್ದಾರಿಗಳನ್ನು ಮತ್ತು ಗೆಳೆಯರೊಂದಿಗೆ ಸಹಾಯ ಮಾಡುವುದು . |
| # ಸಹಯೋಗ ಮತ್ತು ಭಾಗವಹಿಸುವಿಕೆ ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟ ಮತ್ತು ಸಾಕ್ಷಿ | | # ಸಹಯೋಗ ಮತ್ತು ಭಾಗವಹಿಸುವಿಕೆ ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟ ಮತ್ತು ಸಾಕ್ಷಿ |
− | # ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟದವು ಮತ್ತು ಪುರಾವೆಗಳ ಸಹಯೋಗದೊಂದಿಗೆ ಮತ್ತು ಭಾಗವಹಿಸುವಿಕೆ
a)ಇಮೇಲ್ಗಳ ಸಂಖ್ಯೆ
b)ಸ್ವರೂಪ ಮತ್ತು ಇಮೇಲ್ಗಳ ವಿಷಯ
c)ಭಾಗವಹಿಸುವರ ಸಾಮಾರ್ಥ್ಯ ಮತ್ತು ಮಾರ್ಗದರ್ಶಿ ಗುಂಪು (ಅವರು ಪ್ರಶ್ನೆಗಳನ್ನು ಕೇಳಲಾಗಿದೆ/ ಪ್ರತಿಕ್ರಿಯಿಸುತ್ತಿದ್ದಾರೆ)
| + | # ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟದವು ಮತ್ತು ಪುರಾವೆಗಳ ಸಹಯೋಗದೊಂದಿಗೆ ಮತ್ತು ಭಾಗವಹಿಸುವಿಕೆ
a) ಇಮೇಲ್ಗಳ ಸಂಖ್ಯೆ
b) ಸ್ವರೂಪ ಮತ್ತು ಇಮೇಲ್ಗಳ ವಿಷಯ
c) ಭಾಗವಹಿಸುವರ ಸಾಮಾರ್ಥ್ಯ ಮತ್ತು ಮಾರ್ಗದರ್ಶಿ ಗುಂಪು (ಅವರು ಪ್ರಶ್ನೆಗಳನ್ನು ಕೇಳಲಾಗಿದೆ/ ಪ್ರತಿಕ್ರಿಯಿಸುತ್ತಿದ್ದಾರೆ)

| '''ಐ.ಟಿ. ಫಾರ್ ಚೇಂಜ್,ಬೆಂಗಳೂರು'''
| | '''ಐ.ಟಿ. ಫಾರ್ ಚೇಂಜ್,ಬೆಂಗಳೂರು'''