ಈಗ VoiceBlast ಎಂಬ ವಿಂಡೋ ತೆರೆಯುತ್ತದೆ.. ಇಲ್ಲಿ ನಾವು ಈಗಾಗಲೇ ಮುದ್ರಿಸಿಕೊಂಡಿರುವ ಸಂದೇಶವನ್ನು ಆಯ್ಕೆ ಮಾಡಬೇಕು, ನಂತರ ಯಾರಿಗೆಲ್ಲಾ ಧ್ವನಿಕರೆ ಕಳುಹಿಸಬೇಕಿರುತ್ತದೆಯೋ ಅವರ ದೂರವಾಣಿ ಸಂಖ್ಯೆಯುಳ್ಳ ಕಡತವನ್ನು ಆಯ್ಕೆ ಮಾಡಬೇಕು. ಧ್ವನಿಮುದ್ರಣದ ಅವಧಿಯನ್ನು ಸೂಚಿಸಬಹುದು.ನಾವು ರೆಕಾರ್ಡ್‌ಮಾಡುವ ಧ್ವನಿಮುದ್ರಣವೂ ಕನಿಷ್ಟ 15 ಸೆಕೆಂಡ್‌ಗಳ ಅವಧಿಗಿಂತ ಹೆಚ್ಚಾಗಿರಬೇಕು.<br> | ಈಗ VoiceBlast ಎಂಬ ವಿಂಡೋ ತೆರೆಯುತ್ತದೆ.. ಇಲ್ಲಿ ನಾವು ಈಗಾಗಲೇ ಮುದ್ರಿಸಿಕೊಂಡಿರುವ ಸಂದೇಶವನ್ನು ಆಯ್ಕೆ ಮಾಡಬೇಕು, ನಂತರ ಯಾರಿಗೆಲ್ಲಾ ಧ್ವನಿಕರೆ ಕಳುಹಿಸಬೇಕಿರುತ್ತದೆಯೋ ಅವರ ದೂರವಾಣಿ ಸಂಖ್ಯೆಯುಳ್ಳ ಕಡತವನ್ನು ಆಯ್ಕೆ ಮಾಡಬೇಕು. ಧ್ವನಿಮುದ್ರಣದ ಅವಧಿಯನ್ನು ಸೂಚಿಸಬಹುದು.ನಾವು ರೆಕಾರ್ಡ್‌ಮಾಡುವ ಧ್ವನಿಮುದ್ರಣವೂ ಕನಿಷ್ಟ 15 ಸೆಕೆಂಡ್‌ಗಳ ಅವಧಿಗಿಂತ ಹೆಚ್ಚಾಗಿರಬೇಕು.<br> |