ಬದಲಾವಣೆಗಳು

Jump to navigation Jump to search
೩ ನೇ ಸಾಲು: ೩ ನೇ ಸಾಲು:  
ಇದರ ಮುಂದುವರಿದ ಚಟುವಟಿಕೆಯಾಗಿ  ಮಕ್ಕಳಲ್ಲಿ ಕಲಿಕೆಯು ಆನಂದದಾಯಕವಾಗಿ ಮಾಡಿ,ಶಿಕ್ಷಕರಲ್ಲಿ ಹೊಸ ಸ್ಪೂರ್ತಿಯನ್ನು ತುಂಬಿ ಉತ್ತೇಜಿಸಲು 'ನುಡಿ ಸಂಪದ' ಎಂಬ ಹೆಸರಿನ ಭಾಷಾ ಪೂರಕ ಚಟುವಟಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದಾಗಿದ್ದು ಅದರಂತೆ, ಅಂತರಶಾಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಅನೇಕ ರೀತಿಯ ಪ್ರತಿಭೆಗಳು ಹುದುಗಿದ್ದು, ಅದು ಎಲೆ ಮರೆಯ ಕಾಯಿ ಆಗದೆ ಈ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಿ ಇದರ ಮೂಲಕ  ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯವನ್ನು ತುಂಬುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.<br>                                                         
 
===ಕಾರ್ಯಕ್ರಮದ ಉದ್ದೇಶಗಳು===  
 
===ಕಾರ್ಯಕ್ರಮದ ಉದ್ದೇಶಗಳು===  
#ಕಾವ್ಯವಾಚನ, ನಾಟಕ ಅಭಿನಯಗಳಲ್ಲಿ ಭಾಗವಹಿಸುವಾಗ ಮಕ್ಕಳಲ್ಲಿ ಕಾವ್ಯಾತ್ಮಕ ಭಾವನೆ,ನೆನಪಿನ ಶಕ್ತಿಯ ವೃದ್ಧಿ,ಸಭಾ ನಿರ್ವಹಣೆ ಮತ್ತು ಅಭಿನಯ ಪ್ರವೃತ್ತಿ, ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಸೌಂದರ್ಯಪ್ರಜ್ಞೆ , ಮೊದಲಾದವುಗಳು ವೃದ್ದಿಯಾಗಿ ಆಧುನಿಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವಂತೆ ಮಾಡುತ್ತದೆ ಮತ್ತು  ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೇರೆ ಶಾಲೆಗಳಿಗೆ ಭೇಟಿ ನೀಡುವುದರಿಂದ ಹೊಸ ಪರಿಸರದ ಪರಿಚಯ ಮತ್ತು ಸಾಮಾಜಿಕ ಹೊಂದಾಣಿಕೆ ನಿರ್ಮಾಣವಾಗಬಹುದು.  
+
#ಕಾವ್ಯವಾಚನ, ನಾಟಕ ಅಭಿನಯಗಳಲ್ಲಿ ಭಾಗವಹಿಸುವಾಗ ಮಕ್ಕಳಲ್ಲಿ ಕಾವ್ಯಾತ್ಮಕ ಭಾವನೆ,ನೆನಪಿನ ಶಕ್ತಿಯ ವೃದ್ಧಿ,ಸಭಾ ನಿರ್ವಹಣೆ ಮತ್ತು ಅಭಿನಯ ಪ್ರವೃತ್ತಿ, ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಸೌಂದರ್ಯಪ್ರಜ್ಞೆ , ಮೊದಲಾದವುಗಳು ವೃದ್ದಿಯಾಗಿ ಆಧುನಿಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುವಂತೆ ಮಾಡುತ್ತದೆ.
#ಮಕ್ಕಳಲ್ಲಿ ತಮ್ಮ ಕವನ ಮತ್ತು ನಾಟಕದ ಮೂಲಕ ತಮ್ಮ ಅಂತರಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶವಿರುವುದರಿಂದ ವಿವಿಧ ರೀತಿಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ.  
+
#ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೇರೆ ಶಾಲೆಗಳಿಗೆ ಭೇಟಿ ನೀಡುವುದರಿಂದ ಹೊಸ ಪರಿಸರದ ಪರಿಚಯ ಮತ್ತು ಸಾಮಾಜಿಕ ಹೊಂದಾಣಿಕೆ ನಿರ್ಮಾಣವಾಗಬಹುದು.  
#ಶಿಕ್ಷಕರು ಪರಸ್ಪರ ಒಂದೆಡೆ ಸೇರುವುದರಿಂದ ಪರಸ್ಪರ ಉತ್ತಮ ಬಾಂಧವ್ಯ ,ಚರ್ಚೆ, ಸಹವರ್ತಿ ಕಲಿಕೆ ಏರ್ಪಡಬಹುದು
+
#ಮಕ್ಕಳಲ್ಲಿ ತಮ್ಮ ಕವನ ಮತ್ತು ನಾಟಕದ ಮೂಲಕ ತಮ್ಮ ಅಂತರಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶವಿರುವುದರಿಂದ ವಿವಿಧ ರೀತಿಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ.  
 +
#ಶಿಕ್ಷಕರು ಪರಸ್ಪರ ಒಂದೆಡೆ ಸೇರುವುದರಿಂದ ಪರಸ್ಪರ ಉತ್ತಮ ಬಾಂಧವ್ಯ ,ಚರ್ಚೆ, ಸಹವರ್ತಿ ಕಲಿಕೆಯನ್ನು ಪರಿಣಾಮಕಾರಿಗೊಳಿಸಬಹುದು.
 +
 
===ಪ್ರಕ್ರಿಯೆ===
 
===ಪ್ರಕ್ರಿಯೆ===
 
ಈ '''ನುಡಿ ಸಂಪದ''' ಕಾರ್ಯಕ್ರಮವನ್ನು ಎರಡು ಆವೃತ್ತಿಗಳಲ್ಲಿ ದಕ್ಷಿಣ ವಲಯ-3ರ ಶಾಲೆಗಳು ಒಟ್ಟಿಗೆ ಸೇರಿ ಆಯೋಜಿಸಬಹುದಾಗಿದೆ.  
 
ಈ '''ನುಡಿ ಸಂಪದ''' ಕಾರ್ಯಕ್ರಮವನ್ನು ಎರಡು ಆವೃತ್ತಿಗಳಲ್ಲಿ ದಕ್ಷಿಣ ವಲಯ-3ರ ಶಾಲೆಗಳು ಒಟ್ಟಿಗೆ ಸೇರಿ ಆಯೋಜಿಸಬಹುದಾಗಿದೆ.  

ಸಂಚರಣೆ ಪಟ್ಟಿ