ಬದಲಾವಣೆಗಳು

Jump to navigation Jump to search
೨೯ ನೇ ಸಾಲು: ೨೯ ನೇ ಸಾಲು:
==ಅನ್ವಯಕ ಬಳಕೆ ==

==ಅನ್ವಯಕ ಬಳಕೆ ==

===ಕಾರ್ಯಕಾರಿತ್ವ===

===ಕಾರ್ಯಕಾರಿತ್ವ===

ಲಿಬ್ರೆ ಆಪೀಸ್ ಇಂಪ್ರೆಸ್ ನ್ನು ತೆರೆಯಲು ಅಪ್ಲಿಕೇಷನ್  → ಆಫೀಸ್ → ‘ಲಿಬ್ರೆ ಆಫೀಸ್ ಇಂಪ್ರೆಸ್’ ನ್ನು ಆಯ್ಕೆ ಮಾಡಬೇಕು.

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 1- ನೀವು ಲಿಬ್ರೆ ಆಪೀಸ್ ಇಂಪ್ರೆಸ್ ತೆರೆದಾಗ ಈ ಮೇಲಿನ ಚಿತ್ರದ ರೀತಿ ಕಾಣಬಹುದು. ಇಲ್ಲಿ ನಿಮ್ಮ ಪ್ತಸ್ತುತಿಯನ್ನು ಪ್ರಾರಂಭಿಸಬಹುದು. ಮೊದಲಿಗೆ ನಿಮ್ಮ ಮೊfಲನೇ ಸ್ಲೈಡ್‌ನ ಪ್ರಸ್ತುತಿಯ ತಲೆಬರಹವನ್ನು ನಮೂದಿಸಲು "click to add title"  ನಲ್ಲಿ ಒತ್ತಿರಿ. ನಂತರ ತಲೆಬರಹದ ವಿವರಣೆಯ ಪಠ್ಯವನ್ನು ಸೇರಿಸಲು "click to add text" ನಲ್ಲಿ ಒತ್ತಿರಿ. ಮೊದಲನೇ ಸ್ಲೈಡ್‌ನಲ್ಲಿ ನಿಮ್ಮ ಮಾಹಿತಿಯನ್ನು ಸೇರಿಸಿದ ನಂತರ ಮತ್ತೊಂದು ಸ್ಲೈಡ್‌ ತೆರೆಯಲು, ಪರದೆಯ ಎಡಬದಿಯಲ್ಲಿರುವ ಸ್ಲೈಡ್‌ ಪ್ಯಾನೆಲ್‌ ನಲ್ಲಿನ ಸ್ಲೈಡ್‌ ನ್ನಯ ಆಯ್ಕೆ ಮಾಡಿ  ENTER ಒತ್ತಿರಿ. ಅಥವಾ ಸ್ಲೈಡ್‌ ಮೆಲೆ ರೈಟ್‌ ಕ್ಲಿಕ್ ಮಾಡಿ "New Slide” ಆಯ್ಕೆ ಮಾಡಿಕೊಳ್ಳಬಹುದು.
Image|Text

Image|ಹಂತ 2- ಕ್ರಮಸಂಖ್ಯೆ ಮತ್ತು ಬಿಂದುಗಳನ್ನು ಸೇರಿಸುವುದು.To add the bullets and numbers ನೀವು ನಮೂದಿಸುವ ಪಠ್ಯ ಮಾಹಿತಿಯನ್ನು ಕ್ರಮಾನುಗತವಾಗಿ ನೋಡಲು ಕ್ರಮಸಂಖ್ಯೆ ಅಥವಾ ಬಿಂದುಗಳನ್ನು ಸೇರಿಸಬಹುದು. ಇದಕ್ಕಾಗಿ ಮೆನುಬಾರ್‌ನಲ್ಲಿ  Format - Bullets and Numbering ನ್ನು ಆಯ್ಕೆ ಮಾಡಿ. ಇಲ್ಲಿ ನಿಮಗೆ ಬೇಕಾದ ಶೈಲಿಯ ಕ್ರಮಸಂಖ್ಯೆ/ಬಿಂದುಗಳನ್ನಯ ಆಯ್ಕೆ ಮಾಡಿಕೊಳ್ಳಬಹುದು.

</gallery>

</gallery>

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 3 – ಚಿತ್ರ, ಧ್ವನಿ-ವೀಡಿಯೋ, ಕೋಷ್ಟಕ& ಗ್ರಾಫ್ ಗಳನ್ನು ಸೇರಿಸಲು - ಮೆನುಬಾರ್‌ನಲ್ಲಿ Insert – images  ನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನೀವು ಸೇರಿಸಬೇಕಿರು ಚಿತ್ರವನ್ನು ಆಯ್ಕೆ ಮಾಡಿ. ಇದಲ್ಲದೇ ಹೊಸ ಸ್ಲೈಡ್‌ ಪರದೆಯಲ್ಲಿನ ಚಿತ್ರ ಸೂಚಕದ ಮೇಲೆ ಒತ್ತುವ ಮೂಲಕವೂ ಚಿತ್ರ ಸೇರಿಸಬಹುದು. ಸ್ಲೈಡ್‌ನಲ್ಲಿರುವ ಇತರೇ ಸೂಚಕಗಳ ಮೇಲೆ ಮೌಸ್‌ ಚಲಿಸಿದಾಗ ನೀವು ಧ್ವನಿ ಸೇರಿಸುವ, ಗ್ರಾಫ್ ಸೇರಿಸುವ, ಕೋಷ್ಟಕ ಸೇರಿಸುವ ಹಾಗು ವೀಡಿಯೋಗಳನ್ನು ಸೇರಿಸುವ ಆಯ್ಕೆಗಳನ್ನು ಕಾಣಬಹುದು. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಕಂಪ್ಯೂಟರ್ ನಿಂದ ಸ್ಲೈಡ್‌ಗೆ ಸೇರಿಸಬಹುದು.
Image|Text

Image|ಹಂತ 4 -ಅಂತರ್ಜಾಲ ಕೊಂಡಿಯನ್ನು ಸೇರಿಸುವುದು.  - ಮೊದಲು ಅಂತರ್ಜಾಲ ಪುಟದ ವಿಳಾಸದ ಕೊಂಡಿಯನ್ನು ಕಾಫಿ ಮಾಡಿಕೊಳ್ಳಬೇಕು. ನಂತರ ಯಾವ ಪದಕ್ಕೆ ಅಂತರ್ಜಾಲ ಕೊಂಡಿಯನ್ನು ಸೇರಿಸಬೇಕಿದೆಯೋ ಅದನ್ನಯ ಆಯ್ಕೆ ಮಾಡಿಕೊಂಡು ಮೆನುಬಾರ್‌ನಲ್ಲಿನ Insert- Hyperlink ನ್ನು ಆಯ್ಕೆ ಮಾಡಿಕೊಳ್ಳಬೇಕು.ಈಗಾಗಲೇ ಕಾಫಿ ಮಾಡಿಕೊಂಡಿರುವ  ಅಂತರ್ಜಾಲ ಪುಟದ ಕೊಂಡಿಯನ್ನು ಇಲ್ಲಿ ಅಂಟಿಸಬೇಕು.

</gallery>

<gallery  mode=packed heights=250px>

Image|ಹಂತ 5- ಪ್ರಸ್ತುತಿ ಅನಿಮೇಷನ್ - ಪ್ರಸ್ತುತಿ ರಚಿಸುತ್ತಿರುವ ಪರದೆಯ ಬಲಭಾಗದಲ್ಲಿನ ಟಾಸ್ಕ್‌ ಪ್ಯಾನೆಲ್‌ನಲ್ಲಿ ಮೌಸ್‌ ಚಲಿಸುವ ಮೂಲಕ “Custom Animation” ನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಲ್ಲದೇ ಮೆನುಬಾರ್‌ನಲ್ಲಿ Slide - Custom Animation ಮೂಲಕವೂ ಪ್ರಸ್ತುತಿಗಳ ಚಲನೆಯ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು..

Image|ಹಂತ 6- ಹಿನ್ನೆಲೆ ಪುಟಗಳು (ಮಾಸ್ಟರ್ ಪೇಜ್) - ಲಿಬ್ರೆ ಆಪೀಸ್ ಇಂಪ್ರೆಸ್ ನಲ್ಲಿ ಹಲವು  ವಿಭಿನ್ನ ಶೈಲಿಯ ಹಿನ್ನೆಲೆಪುಟಗಳನ್ನು ಬಳಸಬಹುದು.  ಪ್ರಸ್ತುತಿ ರಚಿಸುತ್ತಿರುವ ಪರದೆಯ ಬಲಭಾಗದಲ್ಲಿನ ಟಾಸ್ಕ್‌ ಪ್ಯಾನೆಲ್‌ನಲ್ಲಿ ಮೌಸ್‌ ಚಲಿಸುವ ಮೂಲಕ “Master Pages” ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಹಲವು ರೀತಿಯ ಹಿನ್ನೆಲೆ ಪುಟಗಳ ಟೆಂಪ್ಲೇಟ್‌ನ್ನು ನೀವು ಕಾಣಬಹುದಾಗಿದ್ದು, ಸೂಕ್ತವಾದ ಹಿನ್ನೆಲೆ ಪುಟವನ್ನು ಆಯ್ಕೆ ಮಾಡಿಕೊಳ್ಳಬಹುದು.

</gallery>

</gallery>

===ಕಡತ ರೂಪ===

===ಕಡತ ರೂಪ===

ಲಿಬ್ರೆ ಆಪೀಸ್ ಇಂಪ್ರೆಸ್ ನ ಕಡತವು .Odp ನಮೂನೆಯಲ್ಲಿ ಉಳಿಯುತ್ತದೆ.

===ಕಡತ ಉಳಿಸಿಕೊಳ್ಳುವುದು===

===ಕಡತ ಉಳಿಸಿಕೊಳ್ಳುವುದು===

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS  ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ  CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಇಲ್ಲಿ ಉಳಿಸುವ ಕಡತವು .Odp ನಮೂನೆಯಲ್ಲಿ ಉಳಿಯುತ್ತದೆ.

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

ಲಿಬ್ರೆ ಆಪೀಸ್ ಇಂಪ್ರೆಸ್ ಕಡತವನ್ನು ಇದನ್ನು ಪಿಡಿಎಪ್ ಗೆ (ಮುದ್ರಣದ ಉದ್ದೇಶದಿಂದ), HTML (ವೆಬ್‌ ಪುಟವಾಗಿ) ಮತ್ತು  JPEG (ಚಿತ್ರ) ನಮೂನೆಗೆ ಎಕ್ಸ್‌ಪೋರ್ಟ್‌ ಮಾಡಬಹುದು.

===ಉನ್ನತೀಕರಿಸಿದ ಲಕ್ಷಣಗಳು===

===ಉನ್ನತೀಕರಿಸಿದ ಲಕ್ಷಣಗಳು===
೪೧೦

edits

ಸಂಚರಣೆ ಪಟ್ಟಿ