ಬದಲಾವಣೆಗಳು

Jump to navigation Jump to search
೨೫ ನೇ ಸಾಲು: ೨೫ ನೇ ಸಾಲು:  
<gallery  mode=packed heights=250px>
 
<gallery  mode=packed heights=250px>
 
Image|ಹಂತ 3- ಈಗ ನೀವು ಈ ಹಿಂದೆ  ನೀಡಿರುವ ಮಾಹಿತಿ ಸರಿಯಾಗಿದ್ದಲ್ಲಿ ನಿಮಗೆ ಹೊಸ ಅಕೌಂಟ್‌ ತೆರೆಯುತ್ತದೆ. ಅದರ ಮೊದಲನೆ ಪುಟವು ಚಿತ್ರದಲ್ಲಿರುವಂತೆ ಕಾಣುತ್ತದೆ. ಇಲ್ಲಿ  "Continue to Gmail” ಎಂಬಲ್ಲಿ ಕ್ಲಿಕ್ ಮಾಡಿ.
 
Image|ಹಂತ 3- ಈಗ ನೀವು ಈ ಹಿಂದೆ  ನೀಡಿರುವ ಮಾಹಿತಿ ಸರಿಯಾಗಿದ್ದಲ್ಲಿ ನಿಮಗೆ ಹೊಸ ಅಕೌಂಟ್‌ ತೆರೆಯುತ್ತದೆ. ಅದರ ಮೊದಲನೆ ಪುಟವು ಚಿತ್ರದಲ್ಲಿರುವಂತೆ ಕಾಣುತ್ತದೆ. ಇಲ್ಲಿ  "Continue to Gmail” ಎಂಬಲ್ಲಿ ಕ್ಲಿಕ್ ಮಾಡಿ.
Image|ಹಂತ 4- 1. ನೀವು ಲಾಗಿನ್ ಆದ ಕೂಡಲೇ ಜೀಮೆಲ್ ಈ ಚಿತ್ರದಲ್ಲಿರುವಂತೆ ತೆರೆಯುತ್ತದೆ.  ಇದರಲ್ಲಿ "Inbox” ಮೇಲೆ ಕ್ಲಿಕ್ ಮಾಡುವ ಮೂಲಕ ನಿಮಗೆ ಬಂದಿರುವ ಎಲ್ಲಾ ಇಮೇಲ್‌ಗಳನ್ನು ನೋಡಬಹುದು.  
+
Image|ಹಂತ 4- ನೀವು ಲಾಗಿನ್ ಆದ ಕೂಡಲೇ ಜೀಮೆಲ್ ಈ ಚಿತ್ರದಲ್ಲಿರುವಂತೆ ತೆರೆಯುತ್ತದೆ.  ಇದರಲ್ಲಿ "Inbox” ಮೇಲೆ ಕ್ಲಿಕ್ ಮಾಡುವ ಮೂಲಕ ನಿಮಗೆ ಬಂದಿರುವ ಎಲ್ಲಾ ಇಮೇಲ್‌ಗಳನ್ನು ನೋಡಬಹುದು.  
 
</gallery>
 
</gallery>
 
<br>
 
<br>
 
<gallery  mode=packed heights=250px>
 
<gallery  mode=packed heights=250px>
Image|ಹಂತ 5- 1. ಹೊಸ ಇಮೇಲ್ ಬರೆಯಲು, ಎಡಬದಿಯಲ್ಲಿನ  "Compose" ಎಂಬಲ್ಲಿ ಕ್ಲಿಕ್ ಮಾಡಿ. 2. ಆಗ ತೆರೆಯುವ ಹೊಸ ವಿಂಡೋದಲ್ಲಿ ನೀವು ಹೊಸ ಇಮೇಲ್ ಬರೆಯುವುದನ್ನು ಪ್ರಾರಂಭಿಸಬಹುದು.
+
Image|ಹಂತ 5- ಹೊಸ ಇಮೇಲ್ ಬರೆಯಲು, ಎಡಬದಿಯಲ್ಲಿನ  "Compose" ಎಂಬಲ್ಲಿ ಕ್ಲಿಕ್ ಮಾಡಿ. 2. ಆಗ ತೆರೆಯುವ ಹೊಸ ವಿಂಡೋದಲ್ಲಿ ನೀವು ಹೊಸ ಇಮೇಲ್ ಬರೆಯುವುದನ್ನು ಪ್ರಾರಂಭಿಸಬಹುದು.
 
Image|ಹಂತ  6- ನೀವು ಯಾರಿಗೆ ಇಮೇಲ್‌ ಕಳುಹಿಸಬೇಕಿದೆಯೋ ಅವರ ಇಮೇಲ್ ವಿಳಾಸವನ್ನು  "To" ಎಂಬಲ್ಲಿ ನಮೂದಿಸಿ. ಒಮ್ಮೇಗೆ ಎಷ್ಟು ಜನರಿಗೆ ಬೇಕಾದರು ಇಮೇಲ್ ಕಳುಹಿಸಬಹುದಾಗಿದೆ. ಉದಾಹರಣೆಗೆ ಗಣಿತ-ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸಲು ಬಯಸಿದಲ್ಲಿ  “To” ಎಂಬಲ್ಲಿ  mathssciencestf@googlegroups.com ಎಂದು ನಮೂದಿಸಿ.  ಒಬ್ಬರಿಗೆ ಇಮೇಲ್ ಕಳುಹಿಸುವಾಗ ಅದನ್ನು ಇನ್ನೊಬ್ಬರಿಗೂ ಪ್ರತಿ ಮಾಡಬಹುದು ಇದಕ್ಕಾಗಿ  "cc" ಆಯ್ಕೆ ಬಳಸಬಹುದು. ಇಮೇಲ್ ವಿಷಯವನ್ನು “subject” ಎಂಬಲ್ಲಿ ನಮೂದಿಸಿ. ನಂತರ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಏನಾದರು ಬರವಣಿಗೆ ಬರೆಯುವುದಿದ್ದರೆ ಬರೆಯಬಹುದು. ಇಮೇಲ್ ಜೊತೆ ಯಾವುದಾದರು ಕಡತವನ್ನು ಕಳುಹಿಸುವುದಾದಲ್ಲಿ , ಮೌಸ್‌ ಕರ್ಸರ್ ಚಲಿಸುವ ಮೂಲಕ “AttachFile” ಎಂಬಲ್ಲಿ ಕಲ್ಇಕ್ ಮಾಡಿ ಕಡತ ಸೇರಿಸಿ. ನಂತರ "Send" ಮೇಲೆ ಕ್ಲಿಕ್ ಮಾಡಿ.  to mail.  
 
೩೫ ನೇ ಸಾಲು: ೩೫ ನೇ ಸಾಲು:  
<gallery  mode=packed heights=250px>
 
<gallery  mode=packed heights=250px>
 
Image|ಹಂತ  7-ನಿಮ್ಮ ಇನ್‌ಬಾಕ್ಸ್‌ ಗೆ ಇಮೇಲ್‌ ಸ್ವೀಕರಿಸಿದ ನಂತರ, ನಿಮಗೆ ಇಮೇಲ್‌ ಕಳುಹಿಸಿದವರಿಗೆ ಪ್ರತ್ಯುತ್ತರ ನಿಡಬಹುದು ಇದಕ್ಕಾಗಿ ಚಿತ್ರದಲ್ಲಿ ತೋರಿಸಿರುವಂತೆ ಕ್ಲಿಕ್ ಮಾಡಿ " Reply” ಆಯ್ಕೆ ಮಾಡಿಕೊಂಡು ಪ್ರತ್ಯುತ್ತರ ನಮೂದಿಸಿ ಕಳುಹಿಸಬಹುದು. ಅದೇ ರೀತಿ ಆ ಇಮೇಲ್‌ನ್ನು ಮತ್ತ್ಯಾರಿಗಾದರು ಕಳುಹಿಸಬೇಕಾದಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಕ್ಲಿಕ್ ಮಾಡಿ " Forward” ಆಯ್ಕೆ ಮಾಡಿಕೊಂಡು ಅವರ ಇಮೇಲ್ ವಿಳಾಸ ನಮೂದಿಸಿ ಕಳುಹಿಸಬಹುದು. ಇದೇ ರೀತಿ ಪ್ರತ್ತ್ಯುತ್ತರ ನೀಡುವಾಗ ವೇದಿಕೆಗಳಂತಹ ಗುಂಪಿಗೂ ಸಹ ಪ್ರತ್ತ್ಯುತ್ತರ ನೀಡಬಹುದು ಆದರೆ ಇಡೀ ಗುಂಪಿಗೆ ಇಮೇಲ್ ಕಳುಹಿಸುವಾಗ ಎಚ್ಚರವಿರಲಿ.  
 
Image|ನಿಮ್ಮ ಮೆಯಿಲ್ ಅನ್ನು ತೆರೆದ  ನಂತರ, 'Attachment' ಅನ್ನು  ಡೌನ್‌ ಲೋಡ್  ಮಾಡಿಕೊಳ್ಳಲು ಮೆಯಿಲ್‌ನೊಂದಿಗೆ attach ಆಗಿ ಬಂದಿರುವ ಫೈಲ್ ಅನ್ನು ಕ್ಲಿಕ್ ಮಾಡಿ (ಇದು ಒಂದು ಕ್ಲಿಪರ್‌ನ ಸಂಕೇತ ಹೊಂದಿರುತ್ತದೆ). ಫೈಲ್/ದಾಖಲೆ (Document)ಯನ್ನು  ಓಪನ್ ಅಥವಾ  ಸೇವ್ ಮಾಡಲು, 'Dialogue box'  ತೆರೆದು ನಿಮ್ಮನ್ನು  ಕೇಳುವುದು. ನೀವು ಓಪನ್  ಬಟನ್ ಅನ್ನು ಕ್ಲಿಕ್  ಮಾಡಿದಾಗ  ದಾಖಲೆ ತೆರೆಯುವುದು, ಅದನ್ನು ನೀವು ಓದಬಹುದು. ಸೇವ್ ಬಟನ್ ಅನ್ನು ಕ್ಲಿ ಕ್ ಮಾಡಿದಾಗ ಡೌನ್ ಲೋಡ್ ನಲ್ಲಿ  ಸೇವ್ ಆಗುವುದು. ಇಲ್ಲವಾದಲ್ಲಿ, ನೀವು ಬಯಸುವ  ಡ್ರೈವ್ ಅನ್ನು ಸೂಚಿಸಿದರೆ  ಆ ಫೈಲ್ , ಸೂಚಿಸಿದ ಡ್ರೈವ್ ನಲ್ಲಿ  ಸೇವ್ ಆಗುವುದು.
+
Image|ಹಂತ  8-ನಿಮ್ಮ ಮೆಯಿಲ್ ಅನ್ನು ತೆರೆದ  ನಂತರ, 'Attachment' ಅನ್ನು  ಡೌನ್‌ ಲೋಡ್  ಮಾಡಿಕೊಳ್ಳಲು ಮೆಯಿಲ್‌ನೊಂದಿಗೆ attach ಆಗಿ ಬಂದಿರುವ ಫೈಲ್ ಅನ್ನು ಕ್ಲಿಕ್ ಮಾಡಿ (ಇದು ಒಂದು ಕ್ಲಿಪರ್‌ನ ಸಂಕೇತ ಹೊಂದಿರುತ್ತದೆ). ಫೈಲ್/ದಾಖಲೆ (Document)ಯನ್ನು  ಓಪನ್ ಅಥವಾ  ಸೇವ್ ಮಾಡಲು, 'Dialogue box'  ತೆರೆದು ನಿಮ್ಮನ್ನು  ಕೇಳುವುದು. ನೀವು ಓಪನ್  ಬಟನ್ ಅನ್ನು ಕ್ಲಿಕ್  ಮಾಡಿದಾಗ  ದಾಖಲೆ ತೆರೆಯುವುದು, ಅದನ್ನು ನೀವು ಓದಬಹುದು. ಸೇವ್ ಬಟನ್ ಅನ್ನು ಕ್ಲಿ ಕ್ ಮಾಡಿದಾಗ ಡೌನ್ ಲೋಡ್ ನಲ್ಲಿ  ಸೇವ್ ಆಗುವುದು. ಇಲ್ಲವಾದಲ್ಲಿ, ನೀವು ಬಯಸುವ  ಡ್ರೈವ್ ಅನ್ನು ಸೂಚಿಸಿದರೆ  ಆ ಫೈಲ್ , ಸೂಚಿಸಿದ ಡ್ರೈವ್ ನಲ್ಲಿ  ಸೇವ್ ಆಗುವುದು.
 
</gallery>
 
</gallery>
 
<br>
 
<br>
 
<gallery  mode=packed heights=250px>
 
<gallery  mode=packed heights=250px>
 
Image|ಹಂತ 9-ನಿಮಗೆ ಬಂದಿರುವ ಇಮೇಲ್‌ಗಳನ್ನು ಅಳಿಸಿಹಾಕಲು ಬಯಸಿದಲ್ಲಿ. ಇಮೇಲ್ ಮೇಲಿನ ಸಾಲಿನಲ್ಲಿರುವ Delete ಸೂಚಕದ ಮೇಲೆ ಕ್ಲಿಕ್ ಮಾಡಿ.  ಒಟ್ಟಾಗಿ ಬಹಳ ಇಮೇಲ್‌ಗಳನ್ನು ಅಳಿಸಿಹಾಕಲು ಮೊದಲು ಇಮೇಲ್‌ಗಳನ್ನು ಆಯ್ಕೆ ಮಾಡಿಕೊಂಡು ನಂತರ Delete ಸೂಚಕದ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಅಳಿಸಿದ ಇಮೇಲ್‌ಗಳು Trash ಕಡತಕೋಶದಲ್ಲಿ 30 ದಿನಗಳ ಕಾಲ ಉಳಿದಿರುತ್ತವೆ.  
 
Image|ಹಂತ 10- ನೀವು ಇತರರಿಗೆ ಇಮೇಲ್ ಕಳುಹಿಸುವಾಗ ಪ್ರತಿ ಭಾರಿಯೂ ನಿಮ್ಮ ಮಾಹಿತಿಯನ್ನು ನೀಡುವ ಬದಲು, ನಿಮ್ಮ ವೈಯುಕ್ತಿ ವಿವರಗಳನ್ನೊಳಗೊಂಡ ಸಹಿಯು (ಸಿಗ್ನೇಚರ್) ಸ್ವಯಂಚಾಲಿತವಾಗಿ ನಿಮ್ಮ ಇಮೇಲ್‌ನಲ್ಲಿ ಮೂಡುವಂತೆ ಮಾಡಿಕೊಳ್ಳಬಹುದು. ಇದಕ್ಕಾಗಿ “Settings”  ಮೇಲ್ ಕ್ಲಿಕ್ ಮಾಡಿ “General” ವಿಂಡೋ ಅಡಿಯಲ್ಲಿ “Signature”ವಿಭಾಗಕ್ಕೆ ಹೋಗಿ. ಇಲ್ಲಿ “No signature”  ಎಂಬುದರ ಕೆಳಗಿನ ಆಯ್ಕೆಯನ್ನು ಆಯ್ದುಕೊಂಡು ನಿಮ್ಮ ವೈಯುಕ್ತಿ ಮಾಹಿತಿಯುಳ್ಳ ಸಹಿಯನ್ನು ನಮೂದಿಸಿ ನಂತರ "Save Changes" ಮೇಲೆ ಕ್ಲಿಕ್ ಮಾಡಿ.
 +
</gallery>
 +
br>
 +
<gallery  mode=packed heights=250px>
 +
Image|ಹಂತ 11- ನಿಮ್ಮ ಜೀಮೇಲ್‌ ಅಕೌಂಟ್‌ನ ಗುಪ್ತಪದ (ಪಾಸ್‌ವರ್ಡ್‌) ಬದಲಿಸಲು, “Settings” ಮೇಲೆ ಕ್ಲಿಕ್ ಮಾಡಿ ನಂತರ “Accounts and Import”  ವಿಂಡೋ ಅಡಿಯಲ್ಲಿ "change password" ಆಯ್ಕೆಯನ್ನು ಮಾಡಿಕೊಳ್ಳಿ. ನಂತರ ನಿಮ್ಮ ಪ್ರಸ್ತುತ ಇರುವ ಗುಪ್ತಪದವನ್ನು ನಮೂದಿಸಿ ನಂತರ ನೀವು ಬದಲಾಯಿಸಿಕೊಳ್ಳಬಯಸುವ ಹೊಸ ಗುಪ್ತಪದವನ್ನು ಎರಡು ಸಾರಿ ನಮೂದಿಸಬೇಕಾಗುತ್ತದೆ. ( ಈಗಾಗಲೇ ಬಳಸಿರುವ ಗುಪ್ತಪದವನ್ನು ಮತ್ತೇ ಬಳಸಲು ಸಾಧ್ಯವಿರುವುದಿಲ್ಲ ಮತ್ತು ಜೀಮೇಲ್ ಗುಪ್ತಪದವು ಕನಿಷ್ಟ 8 ಅಕ್ಷಗಳನ್ನು ಹೊಂದಿರಬೇಕಾಗುತ್ತದೆ) ನಂತರ “Change Password”  ಬಟನ್‌ ಒತ್ತಿ.
 
Image|ಹಂತ 10- ಜೀಮೇಲ್‌ ನಲ್ಲಿ ನಿಮ್ಮ ಇಮೇಲ್ ಕಾರ್ಯಗಳು ಮುಗಿದ ಮೇಲೆ ನೇರವಾಗಿ ಪರದೆಯನ್ನು ಮುಚ್ಚಬೇಡಿ. ನಿಮ್ಮ ಇಮೇಲ್‌ ನ ಬಲಬಾಗದ ಮೂಲೆಯಲ್ಲಿ ಕಾಣುವ  ನಿಮ್ಮ ಪೋಟೋ ಅಥವಅ ನಿಮ್ಮ ಹೆಸರಿನ ಮೊದಲಿನ ಅಕ್ಷರದ ಮೇಲೆ ಕ್ಲಿಕ್ ಮಾಡಿ ಅಲ್ಲಿ “Log out” ಮೇಲೆ ಕ್ಲಿಕ್ ಮಾಡಿ. ಈಗ ಸುರಕ್ಷಿತವಾಗಿ ನಿಮ್ಮ ಜೀಮೇಲ್ ಮುಚ್ಚುತ್ತದೆ.  
 
ಸಂಚರಣೆ ಪಟ್ಟಿ