ಬದಲಾವಣೆಗಳು

Jump to navigation Jump to search
೨೭ ನೇ ಸಾಲು: ೨೭ ನೇ ಸಾಲು:     
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
#ಯೂಟ್ಯೂಬ್‌ ಎಂಬುದು ವಿಡಿಯೋ ಸಂಗ್ರಹವಾಗಿದೆ. ಇಲ್ಲಿ ಯಾರು ಬೇಕಾದರು ವೀಡಿಯೋ ವೀಕ್ಷಿಸಬಹುದು, ಡೌನ್‌ಲೋಡ್‌ ಮಾಡಿಕೊಳ್ಳಬಹುದು ಹಾಗು ಜೀಮೇಲ್ ಬಳಕೆದಾರರು ವೀಡಿಯೋಗಳನ್ನು ರಚಿಸಿ ಯೂಟ್ಯೂಬ್‌ಗೆ ಸೇರಿಸಬಹುದು.  ಇಲ್ಲಿ ನೀವು ಸಾವಿರಾರು  ವಿಭಿನ್ನ ವೀಡಿಯೋಗಳನ್ನು ನೋಡಬಹುದು. ನಿಮ್ಮದೇ ಆದ ಒಂದು ವೀಡಿಯೋ ತಯಾರಿಸಿ ಅದನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಬಹುದು. ಆ ವೀಡಿಯೋ ತುಂಬಾ ಉತ್ತಮವಾಗಿದ್ದಲ್ಲಿ ಅಥವಾ ಯಾವುದಾದರು ಉಪಯುಕ್ತ ಮಾಹಿತಿ ಹೊಂದಿದ್ದಲ್ಲಿ ಅದರಿಂದ ನಿಮಗೆ ಹಣ ಮಾಡಿಕೊಳ್ಳುವ ಅವಕಾಶವು ಬರಬಹುದಾಗಿದೆ.
+
#ಯೂಟ್ಯೂಬ್‌ ಎಂಬುದು ವೀಡಿಯೋ ಬಂಡಾರ ಸಂಗ್ರಹವಾಗಿದೆ. ಇಲ್ಲಿ ಯಾರು ಬೇಕಾದರು ವೀಡಿಯೋ ವೀಕ್ಷಿಸಬಹುದು, ಡೌನ್‌ಲೋಡ್‌ ಮಾಡಿಕೊಳ್ಳಬಹುದು ಹಾಗು ಜೀಮೇಲ್ ಬಳಕೆದಾರರು ವೀಡಿಯೋಗಳನ್ನು ರಚಿಸಿ ಯೂಟ್ಯೂಬ್‌ಗೆ ಸೇರಿಸಬಹುದು.  ಇಲ್ಲಿ ನೀವು ಸಾವಿರಾರು  ವಿಭಿನ್ನ ವೀಡಿಯೋಗಳನ್ನು ನೋಡಬಹುದು. ನಿಮ್ಮದೇ ಆದ ಒಂದು ವೀಡಿಯೋ ತಯಾರಿಸಿ ಅದನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಬಹುದು. ಆ ವೀಡಿಯೋ ತುಂಬಾ ಉತ್ತಮವಾಗಿದ್ದಲ್ಲಿ ಅಥವಾ ಯಾವುದಾದರು ಉಪಯುಕ್ತ ಮಾಹಿತಿ ಹೊಂದಿದ್ದಲ್ಲಿ ಅದರಿಂದ ನಿಮಗೆ ಹಣ ಮಾಡಿಕೊಳ್ಳುವ ಅವಕಾಶವು ಬರಬಹುದಾಗಿದೆ.
#ವೀಡಿಯೋಗಳನ್ನು ನೋಡಲು ಯೌವುದೇ ರೀತಿಯ ನೊಂದಣಿಯ ಅವಶ್ಯಕತೆ ಇರುವುದಿಲ್ಲ.
+
#ವೀಡಿಯೋಗಳನ್ನು ನೋಡಲು ಯಾವುದೇ ರೀತಿಯ ನೋಂದಣಿಯ ಅವಶ್ಯಕತೆ ಇರುವುದಿಲ್ಲ.
# ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲು ಜೀಮೇಲ್ ಖಾತೆ ಇರಬೇಕಾಗುತ್ತದೆ. ಈ ಸಂಗ್ರಹಾಲಯವು ವಿಡಿಯೋಗಳನ್ನು ಯೂಟ್ಯೂಬ್‌ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್‌ಲೋಡ್‌ ಮಾಡಿಕೊಳ್ಳುತ್ತದೆ.  ಅದಲ್ಲದೇ ಬಳಕೆದಾರರು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್‌ ನಡಿಯಲ್ಲಿಯೂ (ಮರುಬಳಕೆಗೆ ಅವಕಾಶ) ಸಹ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಬಹುದು.  
+
# ವೀಡಿಯೋಗಳನ್ನು ಅಪ್‌ಲೋಡ್‌ ಮಾಡಲು ಜೀಮೇಲ್ ಖಾತೆ ಇರಬೇಕಾಗುತ್ತದೆ. ಈ ಸಂಗ್ರಹಾಲಯವು ವೀಡಿಯೋಗಳನ್ನು ಯೂಟ್ಯೂಬ್‌ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್‌ಲೋಡ್‌ ಮಾಡಿಕೊಳ್ಳುತ್ತದೆ.  ಅದಲ್ಲದೇ ಬಳಕೆದಾರರು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್‌ ನಡಿಯಲ್ಲಿಯೂ (ಮರುಬಳಕೆಗೆ ಅವಕಾಶ) ಸಹ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಬಹುದು.
+
 
==== ಅನ್ವಯಕ ತೆರೆಯುವುದು====
 
==== ಅನ್ವಯಕ ತೆರೆಯುವುದು====
 
ಮೊದಲು ನೀವು ವೆಬ್‌ ಬ್ರೌಸರ್ ತೆರೆಯಬೇಕು.  (Applications → Internet→ Mozila). ನಂತರ ವೆಬ್‌ಬ್ರೌಸರ್‌ನ ಅಡ್ರೆಸ್‌ಬಾರ್‌ನಲ್ಲಿ  www.youtube.com ಎಂದು ನಮೂದಿಸಬೇಕು. ನಂತರ  Enter ಒತ್ತಿರಿ.  ಇದು ನೇರವಾಗಿ ಯೂಟ್ಯೂಬ್‌ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಯೂಟ್ಯೂಬ್‌ನ ಸಾಮಾನ್ಯ ಲೈಸೆನ್ಸ್ ಅಡಿಯಲ್ಲಿ ಅಪ್‌ಲೋಡ್‌ ಅಡಿಯಲ್ಲಿಅಪ್‌ಲೋಡ್‌ ಆದ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಲು ಅವಕಾಶವಿರುವುದಿಲ್ಲ. ಈ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಲು ಕೆಲವು ಆಡ್‌-ಆನ್‌ಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ.  
 
ಸಂಚರಣೆ ಪಟ್ಟಿ