ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೪ ನೇ ಸಾಲು: ೪ ನೇ ಸಾಲು:  
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|
+
|ಪ್ರೀಪ್ಲೇನ್ ಎಂಬುದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು , ಪರಿಕಲ್ಪನಾ ನಕ್ಷೆಗಳನ್ನು ರಚಿಸಲು ಹಾಗು ಸಂಕಲನ ಮಾಡಲು ಬಳಸುವ ಸಾರ್ವತ್ರಿಕ ಸಂಪನ್ಮೂಲ ರಚನೆಯ ಅನ್ವಯಕವಾಗಿದೆ. ಪರಿಕಲ್ಪನಾ ನಕ್ಷೆಯು ಮೈಂಡ್‌ಮ್ಯಾಪಿಂಗ್‌ ಗೆ ಸಮಾನಾರ್ಥಕಪದವಾಗಿರುವುದರಿಂದ ಇದನ್ನು ಮೈಂಡ್‌ಮ್ಯಾಪಿಂಗ್‌ ಎಂದೇ ಪರಿಗಣಿಸಲಾಗುವುದು.
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ಪರಿಕಲ್ಪನಾ ನಕ್ಷೆಗಳನ್ನು ರಚಿಸುವುದು ಆಲೋಚಿಸಲು, ಬುದ್ದಿಮಂಥನ ಮಾಡಲು, ಮಾಹಿತಿ ಹಂಚಲು, ಸಭೆಗಳ ಅಥವಾ ಗುಂಪು ಚರ್ಚೆಗಳ ಮಾಹಿತಿ ದಾಖಲಿಸಲು ಸಹಾಯಕವಾಗುತ್ತದೆ.
 +
ಮಕ್ಕಳ ಆಲೋಚನೆಗಳನ್ನು ನಿರ್ವಹಿಸಲು ಹಾಗು ಸಂಗ್ರಹಿಸುವ ಕೌಶಲ ಬೆಳೆಸಲು ಪರಿಕಲ್ಪನಾ ನಕ್ಷೆ ಬಹಳ ಉತ್ತಮ ವಿಧಾನವೆಂದು ಶಿಕ್ಷಣ ತಜ್ಙರು ಪರಿಗಣಿಸಿದ್ದಾರೆ.
 +
ಹಾಗೆಯೇ ಬೋಧನೆಗೆ ಬಹಳ ಮುಖ್ಯವಾದ ವಿಧಾನವೆಂದು ಗುರುತಿಸಿದ್ದಾರೆ. ಮಕ್ಕಳು ಬರೆಯುವಾಗ ಅವರ ಆಲೋಚನೆಗಳನ್ನು ಸಂಘಟಿಸಲು ಈ ಪರಿಕರ ಸಹಾಯಕವಾಗುತ್ತದೆ.  ಸಮಸ್ಯೆಯನ್ನು ವಿಶ್ಲೇಷಿಸಲು ಅಥವ ಒಂದು ಆಲೋಚನೆಯ ಮೇಲೆ ಪರಿಕಲ್ಪನಾ ನಕ್ಷೆ ರಚಿಸಲು ಈ ಅನ್ವಯಕವನ್ನು ಶಿಕ್ಷಕರು ಮತ್ತು ಮಕ್ಕಳು ಸಹಯೋಜಿತವಾಗಿ ಅಥವಾ ಪ್ರತ್ಯೇಕವಾಗಿ ಬಳಸಬಹುದು.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|Version - 1.3.15
 
|-
 
|-
 
|ಸಂರಚನೆ  
 
|ಸಂರಚನೆ  
೧೬ ನೇ ಸಾಲು: ೧೮ ನೇ ಸಾಲು:  
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|
+
|[http://119.226.159.19/OER/index.php/Learn_Freemind ಪ್ರೀಮೈಂಡ್]
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|ಪರಿಕಲ್ಪನಾ ನಕ್ಷೆ ರಚಿಸಲು ಮೊಬೈಲ್‌ನಲ್ಲಿ ಯಾವುದೇ ಆನ್ವಯಕಗಳು ಲಭ್ಯವಿಲ್ಲ. ಆದರೆ ಪರಿಕಲ್ಪನಾ ನಕ್ಷೆಗಳನ್ನು ನೋಡಲು Freeplane reader ಅಥವಾ  Simple Mind ಅನ್ವಯಕ ಬಳಸಬಹುದು.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|
+
|[https://www.freeplane.org/ ಪ್ರೀಪ್ಲೇನ್ ಅಧಿಕೃತ ವೆಬ್‌ಪುಟ]
 
|}
 
|}
    
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
ಪ್ರೀಪ್ಲೇನ್ ಮೂಲಕ ನೀವು ಪರಿಕಲ್ಪನಾ ನಕ್ಷೆಗಳನ್ನು ರಚಿಸಬಹುದು. ಪಠ್ಯ ಸಂಪನ್ಮೂಲವನ್ನು ನಕ್ಷೆ ಅಥವಾ ಮರದ ರೀತಿಯ ಗ್ರಾಫಿಕಲ್ ಸಂಪನ್ಮೂಲವಾಗಿ ನಿರ್ವಹಿಸಬಹುದು.
 +
ಒಂದು ವಿಷಯದ ಪರಿಕಲ್ಪನೆ, ಸಂಬಂಧಿತ ಪರಿಕಲ್ಪನೆ ಮತ್ತು ಉಪ ಪರಿಕಲ್ಪನೆಗಳನ್ನು ಒಂದೇ ಚಿತ್ರನೋಟದಲ್ಲಿ ನೋಡಬಹುದು. ಪರಿಕಲ್ಪನಾ ನಕ್ಷೆಯು ಪಠ್ಯಾಧಾರಿತ ಮುಕ್ತ ಶೈಕ್ಷಣಿಕ ಸಂಪನ್ಮೂಲವನ್ನು ರಚಿಸಲು ಹಾಗು ಹೆಚ್ಚುವರಿ ಸಂಪನ್ಮೂಲವನ್ನು ಸಂಪರ್ಕಿಸಲು, ಟಿಪ್ಪಣಿಗಳನ್ನು ಹಾಗು ಚಿತ್ರಗಳನ್ನು ಸೇರಿಸಲು ಸಹಾಯಕವಾಗುತ್ತದೆ.  ಪ್ರೀಪ್ಲೇನ್ ಮೂಲಕ ಯೋಚನೆಗಳನ್ನು ಸಂಘಟಿಸಲು ಹಾಗು ಕ್ರಮಾನುಗತವಾಗಿಸಲು ಸಾಧ್ಯವಾಗುತ್ತದೆ.  ಪ್ರೀಪ್ಲೇನ್‌ ನ ಪರಿಕಲ್ಪನೆಗಳ ನೋಡ್‌ಗಳನ್ನು ಮತ್ತೊಂದು ನೋಡ್‌ಗಳೊಂದಿಗೆ ಸಂಪರ್ಕಿಸಬಹುದಾಗಿದೆ. ಪರಿಕಲ್ಪನಾ ನಕ್ಷೆಯನ್ನು ಚಿತ್ರವನ್ನಾಗಿ ಹಾಗು ಪಠ್ಯ ದಾಖಲೆಯಾಗಿ ಎಕ್ಸ್‌ಪೋರ್ಟ್‌ ಮಾಡಬಹುದು.
 +
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Freeplane </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
## <code>sudo apt-get install ____ </code>
+
## <code>sudo apt-get install freeplane</code>
    
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
====ನಕ್ಷೆ ರಚನೆ====
 +
<gallery mode="packed" heights="250px" caption="ಪರಿಕಲ್ಪನಾ ನಕ್ಷೆ ರಚನೆ">
 +
File:Freeplane1_Opening_Freeplane.png|ಪ್ರೀಪ್ಲೇನ್ ತೆರೆಯುವುದು
 +
File:Freeplane2_rootnode.png|ಪ್ರೀಪ್ಲೇನ್‌ ನ ಮುಖಪರದೆ
 +
</gallery>
 +
ಪ್ರೀಪ್ಲೇನ್‌ ಬಳಸುವುದನ್ನು ಕಲಿಯಲು, ನಾವು ಇಲ್ಲಿ ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಬಗೆಗಿನ ಪರಿಕಲ್ಪನಾ ನಕ್ಷೆಯನ್ನು ರಚಿಸುತ್ತೇವೆ.  ಮೇಲಿನ ಚಿತ್ರದಲ್ಲಿರುವಂತೆ ಪ್ರೀಪ್ಲೇನ್ ಒಂದು ವಿಂಡೋದ ಒಂದು ಪುಟದಲ್ಲಿ "New mindmap" ಎಂಬ ಹೆಸರಿನೊಡನೆ ತೆರೆದಿದೆ.  ಈ ಘಟಕ(Node)ವನ್ನು "ರೂಟ್‌ ನೋಡ್‌" ಎಂದು ಕರೆಯಲಾಗುತ್ತದೆ. ಇದು ಪರಿಕಲ್ಪನಾ ನಕ್ಷೆಯಲ್ಲಿ ಚಿರ್ಚಿಸಬೇಕಿರುವ ವಿಷಯವನ್ನು ಸೂಚಿಸುತ್ತದೆ. ಮೆನುಬಾರ್ ನ  File ನ್ನು ತೆರೆಯುವುದರ ಮೂಲಕ ಪರಿಕಲ್ಪನಾ ನಕ್ಷೆ ಕಟತವನ್ನು ಉಳಿಸಬಹುದು. ಇದು ರೂಟ್‌ ನೋಡ್‌ನಲ್ಲಿ ಇದ್ದ ಹೆಸರಿನ ಮೂಲಕವೇ ಉಳಿದಿರುತ್ತದೆ.
 +
 +
==== ಘಟಕ ಸೇರಿಸುವುದು ====
 +
ಪರಿಕಲ್ಪನಾ ನಕ್ಷೆಯನ್ನು ನಿಮ್ಮ ಕಡತಕೋಶದಲ್ಲಿ ಉಳಿಸಬಹುದು. ಇದು  ".mm" ವಿಸ್ತರಣೆಯೊಂದಿಗೆ ಉಳಿಯುತ್ತದೆ. ಇಲ್ಲಿ ನಾವು Learning Digital Story Telling.mm ಎಂಬ ಹೆಸರಿನ ಪರಿಕಲ್ಪನಾ ನಕ್ಷೆಯನ್ನು ರಚಿಸಿದ್ದೇವೆ. ರೂಟ್‌ನೋಡ್‌ ರಚನೆಯಾದ ನಂತರ ಹೆಚ್ಚುವರಿ ಅಂಶಗಳು ಘಟಕ ಹಾಗು ಉಪಘಟಕಗಳಾಗಿ (Child node) ರಚನೆಯಾಗುತ್ತವೆ. ಪರಿಕಲ್ಪನೆಗಳು ಮತ್ತು ಉಪಪರಿಕಲ್ಪನೆಗಳಿಗೆ ಘಟಕ ಮತ್ತು ಉಪಘಟಕಗಳನ್ನು ರಚಿಸುವ ಮೂಲಕ ಪರಿಕಲ್ಪನಾ ನಕ್ಷೆ ರಚನೆಯಾಗುತ್ತದೆ. ಪ್ರತೀ ಘಟಕಗಳಿಗೂ ಸಹ ಉಪ ಘಟಕಗಳನ್ನು ಸೇರಿಸುತ್ತಲೇ ಇರಬಹುದು. ಉಪಘಟಕ ರಚಿಸಲು  ‘insert’ ಕೀ ಬಳಸಿ. ಮತ್ತೊಂದು ಪರಿಕಲ್ಪನೆಯ ಮುಖ್ಯ ಘಟಕ ರಚಿಸಲು  ‘enter’ ಕೀ ಬಳಸಿ.  ಈ ರೀತಿಯಾಗಿ ಕೇವಲ ಎರಡು ಕೀ ಬಳಕೆಯ ಮೂಲಕ ಪರಿಕಲ್ಪನಾ ನಕ್ಷೆ ರಚಿಸಲುಬಹುದು. ಉಪಘಟಕ(insert) and ಘಟಕ (enter). ಈ ರೀತಿಯಾಗಿ ಪರಿಕಲ್ಪನಾ ನಕ್ಷೆಯು ಮಾಹಿತಿಯನ್ನು ವರ್ಗೀಕರಿಸಲು ಮತ್ತು ವಿಂಗಡಿಸಲು ಬಳಕೆಯಾಗುತ್ತದೆ.
 +
<gallery mode="packed" heights="250px" caption="ಘಟಕ ಮತ್ತು ಉಪಘಟಕ (Child and sibling nodes)">
 +
File:Conceptmap2.png|ಘಟಕ (Child Node)
 +
File:COL - Concept Map on DST.png|ಉಪಘಟಕ (Sibling Node)
 +
</gallery>
 +
ನಮ್ಮ ನಕ್ಷೆಯು ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಪರಿಕಲ್ಪನೆಯ ‘why’, ‘what’ and ‘how’ ಎಂಬ ಘಕಟಗಳಿಗೆ ಹಲವು ಉಪಘಟಕಗಳನ್ನು ಹೊಂದಿದೆ.
 +
#ಮೊದಲನೇ ಚಿತ್ರವು, ಮೊದಲ ಘಡಕ ರಚನೆಯ ಮೂಲಕ ಪರಿಕಲ್ಪನಾ ನಕ್ಷೆ ರಚನೆಯಾಗಿರುವುದನ್ನು ತೋರಿಸುತ್ತಿದೆ.
 +
#ಎರಡನೇ ಚಿತ್ರವು, ಘಟಕ ಮತ್ತು ಹಲವು ಉಪಘಟಕಗಳಿಂದ ಪೂರ್ಣಗೊಂಡ ಪರಿಕಲ್ಪನಾ ನಕ್ಷೆಯನ್ನು ತೋರಿಸುತ್ತಿದೆ.
 +
 +
==== ಘಟಕಗಳನ್ನು ಸಂಪರ್ಕಿಸುವುದು(linking nodes)====
 +
<gallery mode=packed heights = 250px >
 +
File:Freeplane linking nodes.png|ಎರಡು ಘಟಕಗಳನ್ನು ಸಂಪರ್ಕಿಸುವುದು
 +
</gallery>
 +
#ನಾವು ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ, ಆ ವಿಷಯಗಳು ಒಂದಕ್ಕೊಂದು ಸಂಬಂಧೀಕರಿಸಿರುತ್ತವೆ. ವಿವರವಾಗಿ ಆ ವಿಷಯವನ್ನು ಚರ್ಚಿಸಲು ಸಾಧ್ಯವಾಗುವಂತೆ ನಾವು ಅವುಗಳನ್ನು ಸಂಪರ್ಕಿಸಬೇಕಿರುತ್ತದೆ. ಇದಕ್ಕಾಗಿ ಮೈಂಡ್‌ಮ್ಯಾಪ್‌ನಲ್ಲಿ ಗ್ರಾಫಿಕಲ್ ಲಿಂಕ್ ಬಳಸಿ ಎರಡು ಘಟಕಗಳ ನಡುವೆ ಸಂಪರ್ಕ ಮಾಡಬಹುದು.  (ಬಾಣದ ಗುರುತು). ಇದಕ್ಕಾಗಿ ಆ ಎರಡು ಘಟಕಗಳನ್ನು ಆಯ್ಕೆ ಮಾಡಿಕೊಂಡು ನಂತರ  ಮೆನುಬಾರ್‌ನಲ್ಲಿ  Insert > add graphical link ಕ್ಲಿಕ್ ಮಾಡಿ. ಆ ಬಾಣದ ಗುರುತನ್ನು ನಮಗೆ ಬೇಕಾದ ರೀತಿ ಚಲಿಸಬಹುದು.
 +
{{clear}}
 +
 +
==== ಕಡತಗಳನ್ನು ಮತ್ತು ವೆಬ್‌ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುವುದು ====
 +
<gallery mode="packed" heights="150px" caption="ಹೈಪರ್‌ಲಿಂಕ್‌ ಸೇರಿಸುವುದು">
 +
File:Freeplane4_inserting_hyperlink.png|ಹೈಪರ್‌ಲಿಂಕ್‌ನೊದಿಗೆ ಘಟಕ
 +
File:Freeplane3_inserting_hyperlink.png|ಇಂಟರ್‌ನೆಟ್‌ ಸಂಪನ್ಮೂಲವನ್ನು ಸಂಪರ್ಕಿಸುವುದು
 +
File:Freeplanelinkfile.png|ಕಂಪ್ಯೂಟರ್‌ ಸಂಪನ್ಮೂಲವನ್ನು ಸಂಪರ್ಕಿಸುವುದು
 +
</gallery>
 +
#ಮೊದಲನೇ ಚಿತ್ರದಲ್ಲಿ, ಪರಿಕಲ್ಪನಾ ನಕ್ಷೆಯ ರೂಟ್‌ನೋಡ್‌ನಲ್ಲಿ ಒಂದು ಕೆಂಪುಬಣ್ಣದ ಬಾಣದ ಗುರುತನ್ನು ಗಮನಿಸಿದಿರಾ ? ಈ ರೂಟ್‌ನೋಡ್‌ ಡಿಜಿಟಲ್ ಸ್ಟೋರಿ ಟೆಲ್ಲಿಂಗ್‌ನ ವಿಕಿಪೀಡಿಯಾ ಪುಟದ ಕೊಂಡಿಯನ್ನು ಹೈಪರ್‌ಲಿಂಕ್‌ ಮಾಡಲಾಗಿದೆ. ಈ ರೀತಿಯಾಗಿ ವಿವಿಧ ಸಂಪನ್ಮೂಲ ಪುಟಗಳ ಲಿಂಕ್‌ಗಳನ್ನು ಘಕಗಳಿಗೆ ಹೈಪರ್‌ಲಿಂಕ್‌ ಮಾಡಬಹುದು. ನಮ್ಮ Learning Digital Story Telling.mm ಪರಿಕಲ್ಪನಾ ನಕ್ಷೆಯಲ್ಲಿ ನಾವು ಮುಖ್ಯ ರೂಟ್‌ನೋಡ್‌ ನಲ್ಲಿನ ‘Learning Digital Story Telling’ ಪಠ್ಯಕ್ಕೆ ಹೈಪರ್‌ಲಿಂಕ್ ಮಾಡಿದ್ದೇವೆ.
 +
# ಇದಕ್ಕಾಗಿ  ಮೆನುಬಾರ್‌ನಲ್ಲಿ Edit → Link → Add or Modify hyperlink (type) ಕ್ಲಿಕ್ ಮಾಡಬೇಕು. ನಂತರ ಇಲ್ಲಿ ನಿಮಗೆ ಬೇಕಾದ ವೆಬ್‌ಪುಟದ ವಿಳಾಸವನ್ನು ನಮೂದಿಸಬೇಕು. ಇದನ್ನು ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ ''Ctrl+K''  ಕೀ ಬಳಸಬಹುದು. ಇಲ್ಲಿ ಕೊಂಡಿಯನ್ನು ಸೇರಿಸಲು ವಿಂಡೋ ತೆರೆಯುತ್ತದೆ. ಅದರಲ್ಲಿ
 +
<nowiki>https://en.wikipedia.org/wiki/Digital_storytelling</nowiki> ಕೊಂಡಿಯನ್ನು ಸೇರಿಸಲಾಗಿದೆ.
 +
# ಕಂಪ್ಯೂಟರ್‌ನಲ್ಲಿರುವ ಸ್ಥಳೀಯ ಕಡತಕ್ಕೆ ಹೈಪರ್‌ಲಿಂಕ್‌ ಮಾಡಬಹುದು. ಮೆನುಬಾರ್‌ನಲ್ಲಿನ  Edit-->Link-->Add Hyperlink (choose) ನ್ನು ಆಯ್ಕೆ ಮಾಡಿಕೊಂಡಾಗ, ಕಂಪ್ಯೂಟರ್‌ಲ್ಲಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತದೆ. ಅಗತ್ಯವಿರುವ ಕಡತವನ್ನು ಆಯ್ಕೆ ಮಾಡಿಕೊಂಡು ಹೈಪರ್‌ಲಿಂಕ್ ಮಾಡಬಹುದು. ಮೂರನೇ ಚಿತ್ರವು ಕಡತವನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ತೋರಿಸುತ್ತದೆ.
 +
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====

ಸಂಚರಣೆ ಪಟ್ಟಿ