ಬದಲಾವಣೆಗಳು

Jump to navigation Jump to search
೭೧ ನೇ ಸಾಲು: ೭೧ ನೇ ಸಾಲು:  
</gallery>
 
</gallery>
 
#ಮೊದಲನೇ ಚಿತ್ರದಲ್ಲಿ, ಪರಿಕಲ್ಪನಾ ನಕ್ಷೆಯ ರೂಟ್‌ನೋಡ್‌ನಲ್ಲಿ ಒಂದು ಕೆಂಪುಬಣ್ಣದ ಬಾಣದ ಗುರುತನ್ನು ಗಮನಿಸಿದಿರಾ ? ಈ ರೂಟ್‌ನೋಡ್‌ ಡಿಜಿಟಲ್ ಸ್ಟೋರಿ ಟೆಲ್ಲಿಂಗ್‌ನ ವಿಕಿಪೀಡಿಯಾ ಪುಟದ ಕೊಂಡಿಯನ್ನು ಹೈಪರ್‌ಲಿಂಕ್‌ ಮಾಡಲಾಗಿದೆ. ಈ ರೀತಿಯಾಗಿ ವಿವಿಧ ಸಂಪನ್ಮೂಲ ಪುಟಗಳ ಲಿಂಕ್‌ಗಳನ್ನು ಘಕಗಳಿಗೆ ಹೈಪರ್‌ಲಿಂಕ್‌ ಮಾಡಬಹುದು. ನಮ್ಮ Learning Digital Story Telling.mm ಪರಿಕಲ್ಪನಾ ನಕ್ಷೆಯಲ್ಲಿ ನಾವು ಮುಖ್ಯ ರೂಟ್‌ನೋಡ್‌ ನಲ್ಲಿನ ‘Learning Digital Story Telling’ ಪಠ್ಯಕ್ಕೆ ಹೈಪರ್‌ಲಿಂಕ್ ಮಾಡಿದ್ದೇವೆ.  
 
# ಇದಕ್ಕಾಗಿ  ಮೆನುಬಾರ್‌ನಲ್ಲಿ Edit → Link → Add or Modify hyperlink (type) ಕ್ಲಿಕ್ ಮಾಡಬೇಕು. ನಂತರ ಇಲ್ಲಿ ನಿಮಗೆ ಬೇಕಾದ ವೆಬ್‌ಪುಟದ ವಿಳಾಸವನ್ನು ನಮೂದಿಸಬೇಕು. ಇದನ್ನು ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ ''Ctrl+K''  ಕೀ ಬಳಸಬಹುದು. ಇಲ್ಲಿ ಕೊಂಡಿಯನ್ನು ಸೇರಿಸಲು ವಿಂಡೋ ತೆರೆಯುತ್ತದೆ. ಅದರಲ್ಲಿ  
+
# ಇದಕ್ಕಾಗಿ  ಮೆನುಬಾರ್‌ನಲ್ಲಿ Edit → Link → Add or Modify hyperlink (type) ಕ್ಲಿಕ್ ಮಾಡಬೇಕು. ನಂತರ ಇಲ್ಲಿ ನಿಮಗೆ ಬೇಕಾದ ವೆಬ್‌ಪುಟದ ವಿಳಾಸವನ್ನು ನಮೂದಿಸಬೇಕು. ಇದನ್ನು ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ ''Ctrl+K''  ಕೀ ಬಳಸಬಹುದು. ಇಲ್ಲಿ ಕೊಂಡಿಯನ್ನು ಸೇರಿಸಲು ವಿಂಡೋ ತೆರೆಯುತ್ತದೆ.             ಅದರಲ್ಲಿ <nowiki>https://en.wikipedia.org/wiki/Digital_storytelling</nowiki> ಕೊಂಡಿಯನ್ನು ಸೇರಿಸಲಾಗಿದೆ.  
<nowiki>https://en.wikipedia.org/wiki/Digital_storytelling</nowiki> ಕೊಂಡಿಯನ್ನು ಸೇರಿಸಲಾಗಿದೆ.  
   
# ಕಂಪ್ಯೂಟರ್‌ನಲ್ಲಿರುವ ಸ್ಥಳೀಯ ಕಡತಕ್ಕೆ ಹೈಪರ್‌ಲಿಂಕ್‌ ಮಾಡಬಹುದು. ಮೆನುಬಾರ್‌ನಲ್ಲಿನ  Edit-->Link-->Add Hyperlink (choose) ನ್ನು ಆಯ್ಕೆ ಮಾಡಿಕೊಂಡಾಗ, ಕಂಪ್ಯೂಟರ್‌ಲ್ಲಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತದೆ. ಅಗತ್ಯವಿರುವ ಕಡತವನ್ನು ಆಯ್ಕೆ ಮಾಡಿಕೊಂಡು ಹೈಪರ್‌ಲಿಂಕ್ ಮಾಡಬಹುದು. ಮೂರನೇ ಚಿತ್ರವು ಕಡತವನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ತೋರಿಸುತ್ತದೆ.
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
ಸಂಚರಣೆ ಪಟ್ಟಿ