ಬದಲಾವಣೆಗಳು

Jump to navigation Jump to search
೮೩ ನೇ ಸಾಲು: ೮೩ ನೇ ಸಾಲು:  
#ಟಿಪ್ಪಣಿ ಸೇರಿಸಲು  ಮೆನುಬಾರ್ ನಲ್ಲಿ  View--->Notes--->Display note panel ಆಯ್ಕೆ ಮಾಡಬೇಕು.  
 
#ಟಿಪ್ಪಣಿ ಸೇರಿಸಲು  ಮೆನುಬಾರ್ ನಲ್ಲಿ  View--->Notes--->Display note panel ಆಯ್ಕೆ ಮಾಡಬೇಕು.  
 
#ಇದು ಮೈಂಡ್‌ಮ್ಯಾಪ್ ಕೆಳಗೆ ಒಂದು ಕೋಷ್ಟಕವನ್ನು ತೆರೆಯುತ್ತದೆ. ಆ ಕೋಷ್ಟಕದಲ್ಲಿ ನಾವು ಆಯ್ಕೆ ಮಾಡಿಕೊಂಡಿರುವ ಘಟಕಕ್ಕೆ ಅವಶ್ಯಕವಾದ ಟಿಪ್ಪಣಿ ನೀಡಬಹುದು.
 
#ಇದು ಮೈಂಡ್‌ಮ್ಯಾಪ್ ಕೆಳಗೆ ಒಂದು ಕೋಷ್ಟಕವನ್ನು ತೆರೆಯುತ್ತದೆ. ಆ ಕೋಷ್ಟಕದಲ್ಲಿ ನಾವು ಆಯ್ಕೆ ಮಾಡಿಕೊಂಡಿರುವ ಘಟಕಕ್ಕೆ ಅವಶ್ಯಕವಾದ ಟಿಪ್ಪಣಿ ನೀಡಬಹುದು.
 +
 +
====ಕಡತ ಉಳಿಸುವುದು ಮತ್ತು ಎಕ್ಸ್‌ಪೋರ್ಟ್‌ ಮಾಡುವುದು====
 +
<gallery mode=packed heights = 250px caption="ಉಳಿಸುವುದು ಮತ್ತು ಎಕ್ಸ್‌ಪೋರ್ಟ್‌ ಮಾಡುವುದು">
 +
File:Freeplane8_saving.png|ನಕ್ಷೆ ಉಳಿಸುವುದು
 +
File:Freeplane9_exporting.png|ನಕ್ಷೆ ಎಕ್ಸ್‌ಪೋರ್ಟ್‌ ಮಾಡುವುದು
 +
</gallery>
 +
#ಮೊದಲನೇ ಚಿತ್ರದಲ್ಲಿ ತೋರಿಸಿರುವಂತೆ, ಪರಿಕಲ್ಪನಾ ನಕ್ಷೆಯು ಪ್ರೀಪ್ಲೇನ್‌ ನಲ್ಲಿ '.mm' ನಮೂನೆಯಲ್ಲಿ ಉಳಿಯುತ್ತದೆ. ಕಡತವನ್ನು ಉಳಿಸುವಾಗ ಕಡತಕೋಶ ಆಯ್ಕೆ ಮಾಡಿಕೊಳ್ಳಲು ಆಯ್ಕೆ ಇರುತ್ತದೆ. ನೀವು ಯಾವುದೇ ಕಡತಕೋಶ ಆಯ್ಕೆ ಮಾಡದಿದ್ದಲ್ಲಿ ಪ್ರೀಪ್ಲೇನ್ ಕಡತವು "home" ಕಡತಕೋಶದಲ್ಲಿ ಉಳಿಯುತ್ತದೆ.
 +
#ಹಾಗೆಯೇ, ಎರಡೇ ಚಿತ್ರದಲ್ಲಿ ತೋರಿಸಿರುವಂತೆ, ಪರಿಕಲ್ಪನಾ ನಕ್ಷೆಯನ್ನು ಇನ್ನು ಹಲವು ನಮೂನೆಗಳಲ್ಲಿ ಉಳಿಸಬಹುದು.  ಪಠ್ಯ ದಾಖಲೆಯಾಗಿಯೂ ನಕ್ಷೆಯನ್ನು ಎಕ್ಸ್‌ಪೋರ್ಟ್‌ ಮಾಡಬಹುದು.(in .odt or .doc formats). ಚಿತ್ರವಾಗಿಯೂ ಸಹ ನಕ್ಷೆಯನ್ನು ಎಕ್ಸ್‌ಪೋರ್ಟ್‌ ಮಾಡಬಹುದು. (in .png or .jpeg formats) ಅಥವಾ ವೆಬ್‌ಪುಟವಾಗಿಯೂ ಯು ಎಕ್ಸ್‌ಪೋರ್ಟ್‌ ಮಾಡಬಹುದು. (in .html format),
 +
    
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS  ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ  CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು.ಪರಿಕಲ್ಪನಾ ನಕ್ಷೆಯು ಪ್ರೀಪ್ಲೇನ್‌ ನಲ್ಲಿ '.mm' ನಮೂನೆಯಲ್ಲಿ ಉಳಿಯುತ್ತದೆ.ಇದನ್ನು ಸಹ PNG, JPEG ಹಾಗು ಪಠ್ಯದಾಖಲೆಗೆ  ಎಕ್ಸ್‌ಪೋರ್ಟ್‌ ಮಾಡಬಹುದು.
 +
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===

ಸಂಚರಣೆ ಪಟ್ಟಿ