ಬದಲಾವಣೆಗಳು

Jump to navigation Jump to search
ಚು
೧ ನೇ ಸಾಲು: ೧ ನೇ ಸಾಲು: −
===ಪರಿಚಯ===
+
=ಪರಿಕಲ್ಪನಾ ನಕ್ಷೆ=
ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಶಬ್ದಕೋಶವು ಒಳಗೊಮಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್‌ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ.  
+
=ಹಿನ್ನೆಲೆ/ಸಂದರ್ಭ=
====ಮೂಲ ಮಾಹಿತಿ====
+
ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ.
{| class="wikitable"
+
 
|-
+
ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ.
| .ಸಿ.ಟಿ ಸಾಮರ್ಥ್ಯ
+
 
|ಕೆ-ಅನಗ್ರಾಮ್ ಎಂಬುದು ವಿಷಯ ಸಂಪನ್ಮೂಲ ರಚನೆ  ಸ್ವತಂತ್ರ-ಮುಕ್ತ ಅನ್ವಯಕವಾಗಿದೆ (ಭಾಷೆ). ಇದು ವೃತ್ತಿಗಳು, ದೇಶಗಳು, ಹಣದ ವಿಧಗಳು, ಜನರು, ಹಣ್ಣುಗಳು, ಪ್ರಾಣಿಗಳು, ರಾಜಧಾನಿಗಳು ಹೀಗೆ ಇತ್ಯಾದಿ ವಿಂಗಡಣೆಗಳ ಪದಪಟ್ಟಿಯ ಹೊಂದಿರುತ್ತದೆ.  
+
=ಕಲಿಕೋದ್ದೇಶಗಳು=
|-
+
====ಪಾಠದ ಉದ್ದೇಶ====
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
+
#ಗ್ರಾಮೀಣ ಆಚರಣೆಗಳ ಪರಿಚಯ ಮತ್ತು ಅದರ ಮಹತ್ವವನ್ನು ತಿಳಿಯುವುದು
|ಕೆ-ಅನಗ್ರಾಮ್ ಎಂಬುದು ಪದಪಟ್ಟಿಯನ್ನು ವಿದ್ಯುನ್ಮಾನವಾಗಿ ರಚಿಸಲು ಬಳಸುವ ಶೈಕ್ಷಣಿಕ ಆಟವಾಗಿದೆ. ಇದರಲ್ಲಿ ಅಕ್ಷರಗಳನ್ನು ತಿರುಗುಮುರುಗಾಗಿ ನಿಡಿ ಸರಿಪಡಿಸುವುದು, ಬೇರೆ ಬೇರೆ ಅಕ್ಷರಗಳನ್ನು ನೀಡಿ ಒಂದು ಪದವನ್ನು ಊಹೆ ಮಾಡಲು ತಿಳಿಸಬಹುದು. ಇದರ ಮೇಲ್ಮೈ ನೋಟವು ಚಿಕ್ಕ ಮಕ್ಕಳೂ ಕೂಡ ಬಳಸುವಂತೆ ವಿನ್ಯಾಸಗೊಂಡಿದೆ. ಇಲ್ಲಿ ಪದಗಳು ಮತ್ತು ಅಕ್ಷರಗಳೊಡನೆ ಆಟ ಆಡುವಾಗ ಯಾವುದೇ ಸಮಯ ಮಿತಿ ಅಥವಾ ಪ್ರಯತ್ನಗಳ ಮಿತಿ ಇರುವುದಿಲ್ಲ. ಇದರ ಜೊತೆಗೆ ಆಟದಲ್ಲಿ ಸುಳಿವನ್ನು ನೀಡುವ ಅಂಶಗಳು ಸಹ ಇವೆ. ಇದನ್ನು ಸಾಮನ್ಯ ಜ್ಞಾನ ವೃದ್ದಿಸಲು ಸಹ ಬಳಸಬಹುದು.  
+
#ಜಾನಪದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರ್ಥೈಸುವುದು
 +
#ವೈವಿಧ್ಯಮಯ ಆಚರಣೆಗಳ ಹಿನ್ನಲೆ ಮತ್ತು ಪ್ರಸ್ತುತ ಸ್ಥಿತಿಯನ್ನು ತಿಳಿಯುವುದು
 +
====ಭಾಷಾ ಕಲಿಕಾ ಗುರಿಗಳು====
 +
# ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಜಾನಪದ ಆಚರಣೆಯ ಮಹತ್ವವನ್ನು ತಿಳಿಯುವುದು
 +
# ಗ್ರಾಮೀಣ ಪದಗಳಿಗೆ ಅಥವ ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಅರ್ಥವನ್ನು ತಿಳಿಯುವುದು
 +
# ತಮ್ಮ ಊರಿನ ವಿಶೇಷ ಆಚರಣೆಯನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
 +
# ಗ್ರಾಮೀಣ ಸಂಪ್ರದಾಯಗಳನ್ನು ತಿಳಿಯುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 +
# ಗ್ರಾಮೀಣ ಸಂಪ್ರದಾಯದ ವರದಿಯ ರೂಪದಲ್ಲಿ ಲೇಖನವನ್ನು ಮರುಸೃಷ್ಟಿಸುವುದು
 +
 
 +
=ಕವಿ ಪರಿಚಯ =
 +
=ಶಿಕ್ಷಕರಿಗೆ ಟಿಪ್ಪಣಿ=
 +
'''ವೀರಗಾಸೆ'''
 +
 
 +
ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ- ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ - ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.
 +
 
 +
ಪೌರಾಣಿಕ ಹಿನ್ನೆಲೆ
 +
 
 +
ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ. ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.
 +
[[File:Mahila Veeragase.jpg|thumb|right|200px|ಮಹಿಳಾ ವೀರಗಾಸೆ]]
 +
 
 +
ಆಚರಣೆ
 +
 
 +
ಸಾಮಾನ್ಯವಾಗಿ ಜಾತ್ರೆ ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, ವೀರಶೈವರ ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಪ್ರಸ್ತುತದಲ್ಲಿ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.
 +
 
 +
[[ಚಿತ್ರ:Viragase 01.jpg|thumb|ವೀರಗಾಸೆ]]
 +
 
 +
ವೇಷಭೂಷಣ
 +
 
 +
ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಾಸೆಗಳಿರುತ್ತವೆ. ವೀರಶೈವರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಈ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.
 +
[[ಚಿತ್ರ:Viragase 02.jpg|thumb|ವೀರಗಾಸೆಯ ಒಂದು ದೃಶ್ಯ]]
 +
 
 +
'''ಪ್ರದರ್ಶನ'''
 +
 
 +
ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ
 +
 
 +
ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ,
 +
 
 +
ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ.
 +
 
 +
ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ
 +
 
 +
ಒಂದು ವರ್ಣನೆ ಹೀಗಿದೆ:
 +
 
 +
"ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........."
 +
 
 +
ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.
 +
 
 +
ಉಲ್ಲೇಖ:
 +
# `ಸಂಪಾದಕರು: ಗೊ.ರು.ಚನ್ನಬಸಪ್ಪ, ಕರ್ನಾಟಕದ ಜನಪದ ಕಲೆಗಳು, ಕನ್ನಡ ಸಾಹಿತ್ಯಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೭೭-೭೮.
 +
 
 +
'''ಕಂಸಾಳೆ :'''
 +
[[File:Beesu Kamsale 01.JPG|thumb|ಬೀಸು ಕಂಸಾಳೆ]]
 +
ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ.
 +
 
 +
`ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;
 +
 
 +
“ಕೂಗೋ ಕೂಗು ಮಾದೇವನ,
 +
 
 +
ಕೂಗಿದರೆ ದುಂಡು ಮಾದೇವನ,
 +
 
 +
ಕೂಗಿದರೆ ಕುಣಿಯುತ್ತ, ಬರುವನ ಮಾದೇವನ,
 +
 
 +
ಕೂಗಯ್ಯ ಮುದ್ದು ಮಾದೇವನ”
   −
|-
+
ಎಂಬತಹ ಸೊಲ್ಲುಗಳ ಹಿನ್ನಲೆಯಲ್ಲಿ ಕಂಚಿನ ತಾಳದ ಶಬ್ದ ಕರ್ಣಾನಂದವನ್ನುಂಟುಮಾಡುತ್ತದೆ.
|ಆವೃತ್ತಿ 
  −
|Version - 1.2. ಇದು Kde.Edu ಪ್ಯಾಕೇಜಿನ ಭಾಗವಾಗಿದೆ.
  −
|-
  −
|ಸಂರಚನೆ
  −
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
  −
|-
  −
|ಇತರೇ ಸಮಾನ ಅನ್ವಯಕಗಳು
  −
|[https://gottcode.org/tanglet/ Tanglet]
  −
|-
  −
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
  −
|ಅನಗ್ರಾಮ್‌ ನ ಆಂಡ್ರಾಯಿಡ್‌ ಆವೃತ್ತಿಯ ಅನ್ವಯಕಗಳಂತೆಯೇ ಎಫ್‌ಡ್ರಾಯಿಡ್ ನಲ್ಲಿ  ಲಭ್ಯವಿವೆ. [https://f-droid.org/repo/com.as.anagramsolver_19.apk AnagramSolver] and [https://f-droid.org/repo/us.achromaticmetaphor.agram_21.apk Agram].AnagramSolver and Agram.
  −
|-
  −
|ಅಭಿವೃದ್ದಿ ಮತ್ತು ಸಮುದಾಯ ಸಹಾಯ
  −
|# KDE Edu  [https://docs.kde.org/stable/en/kdeedu/kanagram/index.html ಕನಗ್ರಾಮ್ ಕೈಪಿಡಿ]
  −
# KDE [https://www.kde.org/applications/education/ ಅಧಿಕೃತ ವೆಬ್‌ಪುಟ]
  −
|}
     −
==== ಲಕ್ಷಣಗಳ ಮೇಲ್ನೋಟ ====
+
ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.
#ಕೆ-ಅನಗ್ರಾಮ್‌ ನಲ್ಲಿ ಹಲವಾರು ಅಕ್ಷರಗಳು ಮತ್ತು ಪದಗಳಪಟ್ಟಿ ಲಭ್ಯವಿರುತ್ತದೆ. ಹಾಗೆಯೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸುಲಭವಾಗುವಂತೆ  ಕೆಲವು ಸುಳಿವುಗಳನ್ನು ಸಹ ಕೆ-ಅನಗ್ರಾಮ್‌ ನಲ್ಲಿ ನೋಡಬಹುದು.
  −
#ಕೆ-ಅನಗ್ರಾಮ್‌ ನಲ್ಲಿ ನಾವೇ ಹೊಸ ಹೊಸ ಪದಗಳನ್ನು ಜೋಡಿಬಹುದು ಹಾಗು ರಸಪ್ರಶ್ನೆ ರಚಿಸಬಹುದು.
  −
==== ಅನುಸ್ಥಾಪನೆ ====
  −
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  −
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Kanagram </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  −
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಕೆಳಗಿನ ವಿಧಾನವನ್ನು ಅನುಸರಿಸಿ.  
  −
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
  −
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
  −
## <code>sudo apt-get install kanagram </code>
     −
=== ಅನ್ವಯಕ ಬಳಕೆ  ===
+
ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ. ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು `ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.
==== ಕೆ-ಅನಗ್ರಾಮ್‌ ಅನ್ವಯಕ ಪುಟ ====
+
<gallery>
<gallery mode="packed" heights="250px" caption="ಕೆ-ಅನಗ್ರಾಮ್‌ ಅನ್ವಯಕ ಪುಟ">
+
File:Beesu Kamsale 01.JPG|ಬೀಸು ಕಂಸಾಳೆ
File:Kanagram 1 Home screen.png|ಕೆ-ಅನಗ್ರಾಮ್‌ ಅನ್ವಯಕ ಪುಟ
+
File:Beesu Kamsale 02.JPG|ಬೀಸು ಕಂಸಾಳೆ
File:Kanagram_2_Four_Options.png|ಕೆ-ಅನಗ್ರಾಮ್‌ ಮೆನು
+
File:Beesu Kamsale 03.JPG|ಬೀಸು ಕಂಸಾಳೆ
File:Kanagram 3 Hint.png|ಅದಲುಬದಲು ಪದಕ್ಕಾಗಿ ಸುಳಿವು
   
</gallery>
 
</gallery>
#ಕೆ-ಅನಗ್ರಾಮ್‌ನ್ನು Application > Education > Kanagram ಮೂಲಕ ತೆರೆಯಬಹುದು.
+
ಡೊಳ್ಳುಕುಣಿತವು ಶಕ್ತಶಾಲಿಗಳ ಕಲೆ. ಅಪಾರವಾದ ದೈಹಿಕಬಲ, ಪ್ರತಿಭೆ ಮತ್ತು ಪರಿಶ್ರಮಗಳನ್ನು ಬಯಸುವ ಕಲೆಯು, ಮೊದಲಿನಿಂದಲೂ ಗಂಡಸರಿಗೆ ಮೀಸಲಾಗಿತ್ತು. (ಈಚೆಗೆ ಕೆಲವು ಮಹಿಳೆಯರು ಧಾರ್ಮಿಕ ಆಚರಣೆಯೆನ್ನುವುದಕ್ಕಿಂತ ಹೆಚ್ಚಾಗಿ, ಆಕರ್ಷಕವಾದ ಕಲೆಯೆಂದು ಇದರಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಡೊಳ್ಳುಕುಣಿತವು ಕರ್ನಾಟಕದ ಅತ್ಯಂತ ಜನಪ್ರಿಯವೂ ಪ್ರಸಿದ್ಧವೂ ಆದ ಕಲೆಗಳಲ್ಲಿ ಒಂದು. ಡೊಳ್ಳುಕುಣಿತ ಮತ್ತು ಅದರ ಸಂಗಾತಿಕಲೆಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಆಚರಣೆಯಲ್ಲಿವೆ. ಬಿಜಾಪುರ, ಬಾಗಲಕೋಟೆ, ಬೆಳಗಾಂ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಶಿವಮೊಗ್ಗ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಈ ಕಲೆಗಾಗಿ ಹೆಸರುವಾಸಿಯಾಗಿವೆ. ಈ ಕಲೆಯನ್ನು ಸಾಂಪ್ರದಾಯಿಕವಾಗಿ ಕುರುಬರ ಸಮುದಾಯದೊಂದಿಗೆ ಗುರುತಿಸುತ್ತಾರೆ. ಆದರೆ, ಉಪ್ಪಾರರು ಮತ್ತು ಪರಿವಾರ ನಾಯಕರು ಕೂಡ ಇದರಲ್ಲಿ ಭಾಗವಹಿಸುತ್ತಾರೆ. (ಕಡಿಮೆ ಪ್ರಮಾಣದಲ್ಲಿ) ಡೊಳ್ಳುಕುಣಿತವು ನರ್ತನ, ಸಂಗೀತ ಮತ್ತು ಕುರುಬರ ಸಮುದಾಯ ಹಾಗೂ ಅವರ ದೇವರುಗಳಿಗೆ ಸಂಬಂಧಿಸಿದ ಕಥೆಗಳ ಹಾಡುವಿಕೆಗೆ ಮೀಸಲಾದ ಸಂಯೋಜಿತ ಕಲೆ. ಡೊಳ್ಳುಗಳನ್ನು ಬಡಿಯುವುದು ಇದರ ಮುಖ್ಯವಾದ ಭಾಗ.
#ಕೆ-ಅನಗ್ರಾಮ್‌ನ  ಬಲಬದಿಯಲ್ಲಿ ವಿವಿಧ ಆಯ್ಕೆಗಳಿರುವುದನ್ನು ಕಾಣಬಹುದು. ಚಿತ್ರದಲ್ಲಿರುವ ಸಂಖ್ಯೆ ರೀತಿಯಲ್ಲಿ ವಿವರಿಸಲಾಗಿದೆ)
+
 
##1 ಮತ್ತು 2: ಶಬ್ದಕೋಶದ ವಿಧವನ್ನು ಬದಲಾಯಿಸಲು ಬಳಸುತ್ತದೆ.
+
ಹಳ್ಳಿಗಳಲ್ಲಿ ಹಬ್ಬಹರಿದಿನಗಳಲ್ಲಿ ಹಾಗೂ ವಾರ್ಷಿಕ ಜಾತ್ರೆಗಳಲ್ಲಿ ಡೊಳ್ಳುಕುಣಿತವನ್ನು ಪ್ರದರ್ಶಿಸುತ್ತಾರೆ. ಇದು ಹಲವು ಪೀಳಿಗೆಗಳಿಂದ ಆಚರಣಾತ್ಮಕ ಕಲೆಯಾಗಿ ಬೆಳೆದುಬಂದಿದೆ. ಕನ್ನಡದ ಹತ್ತು ಹಲವು ಪ್ರಾಚೀನ ಸಾಹಿತ್ಯಕೃತಿಗಳು ಮತ್ತು ಇತರ ಗ್ರಂಥಗಳಲ್ಲಿ ಈ ಕಲೆಯ ಪ್ರಸ್ತಾಪವಿದೆ.
##3: ಮುಂದಿನ ಪದಕ್ಕೆ ತೆರಳುವುದು.
+
 
##4: ಸುಳಿವು ನೀಡುವುದು
+
'''ಡೊಳ್ಳು ಕುಣಿತ'''
##5: ಸಮಯ- ಪದ ಗುರುತಿಸುವ ಪ್ರತಿ ಆಟಕ್ಕೂ ಸಮಯ ನಿರ್ಧರಿಸಿಕೊಳ್ಳಬಹುದು.
+
 
##6: ಕೆ-ಅನಗ್ರಾಮ್ ಸಂರಚನೆ  :ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು.
+
ಈ ಕಲಾಪ್ರದರ್ಶನದಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಚರ್ಮವಾದ್ಯ. ಅವುಗಳನ್ನು ಬೇರೆ ಬೇರೆ ಆಕೃತಿಗಳು ಮತ್ತು ಗಾತ್ರಗಳಲ್ಲಿ ತಯಾರಿಸುತ್ತಾರೆ. ಕುರುಬರು ಬಳಸುವ ಡೊಳ್ಳುಗಳು ಬಹಳ ದೊಡ್ಡವು. ಅದನ್ನು ತಾಳೆ, ಸುರಹೊನ್ನೆ, ಬೇವು, ಬೈನೆ, ಮಾವು ಮುಂತಾದ ಗಟ್ಟಿಯಿಲ್ಲದ ಮರಗಳ  ಕಾಂಡದಿಂದ ತಯಾರಿಸುತ್ತಾರೆ. ಕೊಳವೆಯಾಕಾರದ (ಸಿಲಿಂಡರ್) ಟೊಳ್ಳು ಕಾಂಡವನ್ನು ಸಂಪೂರ್ಣವಾಗಿ ತೆಗೆದುಕೊಂಡು ಅದರೊಳಗಿನ ಅಳಿದುಳಿದ ತಿರುಳನ್ನು ತೆಗೆದುಹಾಕುತ್ತಾರೆ. ಈ ಕೊಳವೆಯು ಸುಮಾರು 24-30 ಅಂಗುಲ ಉದ್ದ ಮತ್ತು 18 ಅಂಗುಲ ವ್ಯಾಸವನ್ನು ಹೊಂದಿರುತ್ತದೆ. ಈ ಡ್ರಮ್ಮಿನ ಎಡ ಮತ್ತು ಬಲ ಬದಿಗಳನ್ನು ಅನುಕ್ರಮವಾಗಿ ಮೇಕೆ ಮತ್ತು ಕುರಿಗಳ ಚರ್ಮದಿಂದ ಗಟ್ಟಿಯಾಗಿ ಕಣಿಕಣಿ ಎನ್ನುವಂತೆ ಮುಚ್ಚುತ್ತಾರೆ. ಈ ಡೊಳ್ಳನ್ನು ಹಗ್ಗ ಅಥವಾ ಕಂಬಳಿಗಳ ನೆರವಿನಿಂದ ಬಾರಿಸುವವನ ಸೊಂಟಕ್ಕೆ ಕಟ್ಟಲಾಗುತ್ತದೆ. ಡೊಳ್ಳಿನ ಬಲಬದಿಗೆ ಔಡಲೆಣ್ಣೆಯ ಲೇಪನವನ್ನು ಮಾಡುವುದರಿಂದ ವಿಶಿಷ್ಟವೂ ನಾದಮಯವೂ ಆದ ಧ್ವನಿ ಬರುತ್ತದೆ. ಡೊಳ್ಳಿನ ಬಲಬದಿಯನ್ನು ಬಡಿಯಲು ಗುಣಿ ಎಂಬ ಕೋಲನ್ನು ಬಳಸಿದರೆ, ಎಡಬದಿಯನ್ನು ಎಡಗೈಯಿಂದಲೇ ಬಡಿಯುತ್ತಾರೆ. ಸುಮಾರು ಹದಿನೆಂಟು ಅಂಗುಲ ಇರುವ ಗುಣಿಯನ್ನು ಸಾಮಾನ್ಯವಾಗಿ ಬಿದಿರಿನಿಂದ ಮಾಡಿರುತ್ತಾರೆ. ಕುರುಬರ ದೇವರಾದ ಬೀರೇದೇವರನ್ನು ಪೂಜಿಸುವಾಗ ಬಳಸುವ ಡೊಳ್ಳು ಇನ್ನೂ ಡೊಡ್ಡದಾಗಿರುತ್ತದೆ.  
##7: ಕೆ-ಅನಗ್ರಾಮ್‌ ನಿಂದ ನಿರ್ಗಮನ ಹೊಂದುವುದು.
+
 
#3. Hint ಕೀ ನಿಮಗೆ ತಿರುಗು ಅದಲುಬದಲು ಪದದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವಂತಹ ಸುಳಿವನ್ನು ಒದಗಿಸುತ್ತದೆ.  
+
ಡೊಳ್ಳುಕುಣಿತದಲ್ಲಿ ಭಾಗವಹಿಸುವ ಕಲಾವಿದರ ಸಂಖ್ಯೆಯು ಹತ್ತರಿಂದ ಇಪ್ಪತ್ತರವರೆಗೆ ಇರುತ್ತದೆ. ಡೊಳ್ಳು ಬಾರಿಸುವವರ ಸಂಖ್ಯೆಗೆ ಯಾವ ಮಿತಿಯೂ ಇಲ್ಲ. ಡೊಳ್ಳುಗಳಲ್ಲದೆ ತಾಳ ಮತ್ತು ಕೊಳಲುಗಳನ್ನೂ ಬಳಸುತ್ತಾರೆ. ತಾಳ-ಕೊಳಲುಗಳನ್ನು ನುಡಿಸುವವರು ಒಟ್ಟು ಪ್ರದರ್ಶನದ ಲಯವನ್ನು ನಿಯಂತ್ರಿಸುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಡೊಳ್ಳುವಾದಕರು ವೃತ್ತಾಕಾರದಲ್ಲಿ ಸಮಾನವಾದ ಶೈಲಿ ಮತ್ತು ಎತ್ತರಗಳಲ್ಲಿ (ಪಿಚ್) ಬಾರಿಸತೊಡಗುತ್ತಾರೆ. ಕ್ರಮೇಣ ಡೊಳ್ಳುಬಡಿತದ ಶಬ್ದವು ತಾರಕಕ್ಕೆ ಏರುತ್ತದೆ. ಡೊಳ್ಳುವಾದಕರು ನಿಧಾನವಾಗಿ ಕುಣಿತದ ಇನ್ನೊಂದು ಹಂತವನ್ನು ತಲುಪುತ್ತಾರೆ. ಕುಣಿತದಲ್ಲಿ ವೈವಿಧ್ಯವು ಕಾಣಿಸಿಕೊಳ್ಳುತ್ತದೆ. ಕುಣಿತ-ಬಡಿತಗಳ ಬಗೆಗಳು ಮುಗಿದ ನಂತರ, ಡೊಳ್ಳುಬಡಿತವು ನಿಂತು ಹಾಡುವಿಕೆಯು ಮೊದಲಾಗುತ್ತದೆ. ತಂಡದ ನಾಯಕನು ಕೈಯಲ್ಲಿ ತಾಳಗಳನ್ನು ಹಿಡಿದು ವರ್ತುಲದ ಮಧ್ಯೆ ನಿಲ್ಲುತ್ತಾನೆ. ಅವನು ಹಾಡುವಿಕೆಯನ್ನು ನಿಯಂತ್ರಿಸುತ್ತಾನೆ.
==== ಪದಗಳ ಆಟ ಆಡುವುದು ====
+
 
<gallery mode="packed" heights="300px" caption="ಪದಗಳ ಆಟ ಆಡುವುದು">
+
ಸಂಗೀತಗಾರರ ತಂಡದಲ್ಲಿ ಗಾಯಕನ ಸಂಗಡ ಡೊಳ್ಳು, ತಾಳ ಮತ್ತು ಚೌಗಡಿಗಳನ್ನು ನುಡಿಸುವ ವಾದಕರಿರುತ್ತಾರೆ. ಉಳಿದವರು ಹಾಡುವಿಕೆಯಲ್ಲಿ ನೆರವಾಗುತ್ತಾರೆ. ಈ ಹಾಡುಗಳು ಪೌರಾಣಿಕವಾದ ಕಥನವೋ ಅಥವಾ ದೇವರನ್ನು ಹೊಗಳುವ ಗೀತೆಗಳೋ ಆಗಿರುತ್ತವೆ. ಅವುಗಳಲ್ಲಿ ಕೆಲವಕ್ಕೆ ನೀತಿಕಥೆಯ ನೆಲೆಗಳೂ ಇರುತ್ತವೆ. ‘ಹಾಲುಮತ ಪುರಾಣ’, ‘ಅನಸೂಯ ಪುರಾಣ’, ‘ಪಾಂಡವರ ಪದ’, ‘ಮಾರ್ಕಂಡೇಯ ಚರಿತೆ’ ಮತ್ತು ‘ನಿಂಬೆಕ್ಕನ ಪದ’ಗಳು ಈ ಗಾಯಕರು ಹಾಡುವ ಪದಗಳಲ್ಲಿ ಕೆಲವು. ಅವೆಲ್ಲವನ್ನೂ ‘ಡೊಳ್ಳಿನ ಪದಗಳು’ ಎಂದೇ ಕರೆಯುತ್ತಾರೆ. ‘ಬೀರಲಿಂಗೇಶ್ವರನ ಪದ’ವು ಬಹಳ ಜನಪ್ರಿಯವಾದ ಹಾಡು. ಈಚೆಗೆ ಡೊಳ್ಳುಕುಣಿತದ ಪ್ರದರ್ಶನಗಳನ್ನು ಸಾಕ್ಷರತಾಪ್ರಚಾರ ಮುಂತಾದ ಸರ್ಕಾರೀ ಕಾರ್ಯಕ್ರಮಗಳ ಪ್ರಚಾರಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ.       
File:Kanagram 4 Correct word.png|ಅದಲುಬದಲು ಪದ
+
[[File:Dollu-kunitha.jpg|thumb|ಡೊಳ್ಳುಕುಣಿತ]]
File:Kanagram_6_Reveal_word.png| ಸರಿಯಾದ ಉತ್ತರ
+
 
</gallery>
+
ಜನಪದ ವಾದ್ಯಸಮುದಾಯದಲ್ಲಿ ಚಕ್ರವರ್ತಿಯೆನ್ನಬಹುದಾದ ದೊಡ್ಡ ಗಾತ್ರದ ಒಂದು ಚರ್ಮವಾದ್ಯ. ಡೊಳ್ಳು ವಾದನದ ಈ ಕಲೆ ಗಂಡು ಕಲೆಯೇ ಆಗಿದೆ. ಈ ಕಲೆಯ ಆರಾಧಕರು ಬೀರ ಭಕ್ತರಾದ ಕುರುಬರು. “ಕುರಿಯ ಮೇಲೆ ಕಣ್ಣೀರಲೆಪ್ಪಾ ಡೊಳ್ಳಿನ ಮೇಲೆ ಒಂದು ಕೈಯಿರಲಿ” ಎಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ಕುರುಬ ಕುರಿಗಳೊಂದಿಗೆ ಕಾಡಿನಲ್ಲಿರುವಾಗ ಕಾಡಿನ ಕ್ರೂರ ಮೃಗಗಳ ಕಾಟ ತಪ್ಪಿಸಿಕೊಳ್ಳುವದಕ್ಕಾಗಿ ಈ ವಾದ್ಯವನ್ನು ನಿರ್ಮಿಸಿಕೊಂಡಿದ್ದಾನೆಂದು ಹೇಳಲಾಗುತ್ತದೆ.
#ನೀವು ಸರಿಯಾದ ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್‌ ನ ಕೆಳಗೆ ಹಸಿರು ಬಣ್ಣದ ಗೆರೆಯನ್ನು ಕಾಣಬಹುದು. ಇದು ಮತ್ತೆ ಮುಂದಿನ ಪದಕ್ಕೆ ಹೋಗುವುದು. ನೀವು ತಪ್ಪು ಉತ್ತರವನ್ನು ನಮೂದಿಸಿದರೆ ಇದು ಮುಂದಿನ ಪದಕ್ಕೆ ಹೋಗುವುದಿಲ್ಲ, ನೀವೆ ಮುಂದಿನ ಹಂತಕ್ಕೆ ಹೋಗಲು "next" ಮೇಲೆ ಒತ್ತಬೇಕು.  
+
 
#ಸುಳಿವನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ನಮೂದಿಸಬಹುದು.ತಪ್ಪಾಗಿ ನಮೂದಿಸಿದ ನಂತರ ಕೆ-ಅನಗ್ರಾಮ್ ಸರಿಯಾದ ಉತ್ತರವನ್ನು ಪ್ರಕಟಿಸುತ್ತದೆ.  
+
ಡೊಳ್ಳಿನ ಉಗಮ ಕುರಿತು ಪೌರಾಣಿಕ ಕಥೆಯೊಂದನ್ನು ತಮ್ಮ ಹಾಡಿನಲ್ಲಿ ಹಾಡಿಕೊಳ್ಳುತ್ತಾರೆ. ಡೊಳ್ಳಾಸುರನೆಂಬ ರಾಕ್ಷಸನು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಪರಶಿವನನ್ನೇ ನುಂಗುವ ವರ ಬೇಡಿದನಂತೆ. ರಕ್ಕಸನ ಭಕ್ತಿಗೆ ಮೆಚ್ಚಿದ ಶಿವನು ತಥಾಸ್ತು ಎಂದು ಹೇಳಿ, ತನ್ನ ಬಿಡುಗಡೆಯ ಅವಧಿ ಕೇಳಿದಾಗ ಪಂಚರಾತ್ರಿಗಳು ಸಂದಿಸಿದಾಗ ನಿನ್ನ ಬಿಡುಗಡೆಯೆಂದು ಹೇಳಿ ಶಿವನನ್ನು ನುಂಗುತ್ತಾನೆ. ರಾಕ್ಷಸ ಪಂಚರಾತ್ರಿಗಳು ಸಂದಿಸಿದಾಗ ವಚನ ಕೊಟ್ಟಂತೆ ಶಿವನನ್ನು ಡೊಳ್ಳಾಸುರನು ಬಿಡುಗಡೆ ಮಾಡದಾಗುತ್ತಾನೆ. ಆಗ ಸಾಕ್ಷಾತ್ ವಿಷ್ಣು ಪರಮಾತ್ಮನೇ ಈ ದೈತ್ಯನನ್ನು ಸಂಹರಿಸಿ ಪರಶಿವನ ಬಿಡುಗಡೆ ಮಾಡುತ್ತಾನೆ. ಆಗ ಪರಶಿವನು ಯೋಗನಾದದಲ್ಲಿ ಲೀನವಾಗಿರುತ್ತಾನೆ. ಶಿವನನ್ನು ಎಚ್ಚರಿಸಲು ವಿಷ್ಣು ರಕ್ಕಸನ ಪಕ್ಕೆಲುಬುಗಳನ್ನು ಪಡಗವನ್ನಾಗಿ ಮಾಡಿ ಅದಕ್ಕೆ ಚರ್ಮವನ್ನು ಬಿಗಿದು ಅವನ ಕೋರೆ ಹಲ್ಲುಗಳಿಂದ ಈ ಚರ್ಮವಾದ್ಯವನ್ನು ಬಡಿಯಲು ಪ್ರಾರಂಭಿಸಿದಾಗ ಶಿವ ನಾಟ್ಯವಾಡುತ್ತ ಕಣ್ಣು ತೆರೆಯುತ್ತಾನಂತೆ. ಈ ಕಥೆಯ ಸಂಕೇತ ದೇವರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುವುದೇ ಆಗಿರಬಹುದು.
 +
 
 +
ಯಾವ ಬದಲಾವಣೆಗೂ ಒಳಪಡದೇ ತನ್ನ ಮೂಲರೂಪದಲ್ಲಿಯೇ ಉಳಿದುಕೊಂಡು ಬಂದಿರುವ ಈ ವಾದ್ಯದ ರಚನೆ ಸರಳ ವಿಧಾನದಿಂದ ಕೂಡಿದೆ. ಪೊಳ್ಳಾಗಿರುವ ಸಿಲೆಂಡರ ಆಕಾರದ ಅರ್ಧ ಅಂಗುಲ ದಪ್ಪಗಿನ ಅಂಬುಳ್ಳ ಕಟ್ಟಿಗೆಯ ಪಡಗದ ಎರಡೂ ಮಗ್ಗುಲಿಗೆ ಚರ್ಮದ ಹೊದಿಕೆ ಹಾಕಿ ತಯಾರಿಸಲಾಗುತ್ತದೆ. ಪಡಗದ ಕಟ್ಟಿಗೆ ಮಾವಿನ, ಬೇವಿನ ಇಲ್ಲವೆ ಸುರಹೊನ್ನೆಯ ಮರದ್ದು ಇರುತ್ತದೆ. ಇದರ ಎಡಭಾಗಕ್ಕೆ ಆಡಿನ ಚರ್ಮ, ಬಲಭಾಗಕ್ಕೆ ಹೋತಿನ ಚರ್ಮವನ್ನು ಬಿಗಿಯುತ್ತಾರೆ. ಹೊದಿಕೆಯ ಹೊರಭಾಗದ ತುಂಬೆಲ್ಲಾ ಬಾಳೆಯ ಸೊಪ್ಪಿನ ಬೂದಿ ಹಾಗೂ ಎಣ್ಣೆಯಲ್ಲಿ ತಯಾರಿಸಿದ ಜಿಗಿಯನ್ನು ತೆಳ್ಳಗೆ ಲೇಪಿಸಲಾಗುತ್ತದೆ. ಇದರಿಂದಾಗಿ ಆ ಭಾಗ ದಪ್ಪಗಿನ “ಮಂದ್ರನಾದ” ಕೊಡುವದು. ಆಡಿನ ಚರ್ಮದ ಭಾಗ ಸಾಮಾನ್ಯವಾಗಿ ಬೆಳ್ಳಗಿರುತ್ತದೆ. ಅದು ತೆಳುವಾದ “ತಾರನಾದ” ಕೊಡುವದು. ಮಂದ್ರನಾದದ ಭಾಗವನ್ನು ಗಟ್ಟಿಗೆಯ ಗುಣಿಯಿಂದ ಬಾರಿಸಿದರೆ, ಇನ್ನೊಂದು ಭಾಗವನ್ನು ನಾಲ್ಕು ಬೆರಳು ಏಕ ಕಾಲಕ್ಕೆ ಪೆಟ್ಟು ಹಾಕುವಂತೆ ಕೈಯಿಂದ ಬಡಿಯಲಾಗುತ್ತದೆ. ಚರ್ಮದ ಹೊದಿಕೆಯನ್ನು ಪಡಗಕ್ಕೆ ಹೊಂದಿಸಿ ಗಟ್ಟಿಯಾಗಿ ಹಿಡಿದಿಟ್ಟಿರಲು ಅವುಗಳ ಮೇಲೆ ಪಡಗದ ಅಂಚಿನ ಸುತ್ತಲು ಪ್ರತಿಯೊಂದು ಹೊದಿಕೆಗೂ ಒಂದೊಂದು ಕಟ್ಟಿಗೆಯ ಉಲುಪಿಯ ಕಂಕಣವನ್ನು ಹಾಕಲಾಗುತ್ತದೆ. ಎರಡೂ ಕಂಕಣಗಳನ್ನು ನೂಲಿನ ಇಲ್ಲವೆ ನಾರಿನ ಹಗ್ಗದಿಂದ ಜಗ್ಗಿ ಕಟ್ಟಿ ಬಿಗಿಗೊಳಿಸಲಾಗುತ್ತದೆ. ಡೊಳ್ಳಿನ ಗಾತ್ರ ಉದ್ದದಲ್ಲಿ ಒಂದೂವರೆ ಅಡಿಯಿಂದ ಎರಡಡಿಯವರೆಗೆ ಮತ್ತು ವ್ಯಾಸದಲ್ಲಿ ೧೮ ಅಂಗುಲದಿಂದ ೨೪ ಅಂಗುಲದವರೆಗೆ ವಿವಿಧ ಪ್ರಮಾಣದ ನಾದ ಹೊರಡುವ ಗಾತ್ರದ್ದಿರುತ್ತದೆ. ಇಬ್ಬರು ವಾದನಕಾರರಿಂದ ಪ್ರಾರಂಭವಾಗಿ ಹತ್ತಾರು ವಾದನಕಾರರವರೆಗೂ ಸಂಖ್ಯೆ ಬೆಳೆಯುತ್ತದೆ. ಈ ಮೇಳಕ್ಕೆ ಡೊಳ್ಳಿನ ವಾಲಗ, ಬಡ್ಡಿ ವಾಲಗ ಎಂದು ಮುಂತಾಗಿ ಕರೆಯುತ್ತಾರೆ. ಬಾರಿಸುವವರು ಡೊಳ್ಳನ್ನು ಕಂಠಕ್ಕೆ ತೂಗು ಹಾಕಿಕೊಳ್ಳುತ್ತಾರೆ. ಇಲ್ಲವೇ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ದೇವರ ರಥೋತ್ಸವ, ಪಲ್ಲಕ್ಕೋತ್ಸವ, ಮುಂತಾದ ಸಾಂಸ್ಕೃತಿಕ ಉತ್ಸವಗಳ ಮುಂಚೂಣಿಯಲ್ಲಿ ಎರಡು ಸಾಲಾಗಿ “ಡಗಂ ಪಟದಾ” ಎಂದು ತಾಳ ಹಾಕುತ್ತ ನಡೆಯುತ್ತಾರೆ. ಮೆರವಣಿಗೆಯ ಮುಂದೆ ಡೊಳ್ಳು ಬಾರಿಸುತ್ತಾ ಮಾರ್ಗದಲ್ಲಿರುವ ದೇವಾಲಯಗಳ ಮುಂದೆ ಕೆಲ ನಿಮಿಷ ನಿಂತು ವಾದ್ಯ ಸೇವೆ ಸಲ್ಲಿಸಿ ಮುಂದುವರೆಯುವರು. ಆವೇಶಪೂರಿತರಾಗಿ ಕುಣಿಯುತ್ತಾರೆ. ಲಾಗ ಹಾಕುತ್ತಾರೆ. ಬಾರಿಸುವ ವೇಗ ಕ್ರಮೇಣ ಬೆಳೆದು ಕೊನೆಯಲ್ಲಿ ಗಂಭೀರ ಧ್ವನಿಯಿಂದ ಇಡೀ ವಾತಾವರಣವೇ ಭಾವೋನ್ಮಾದಕ್ಕೆ ಮುಟ್ಟುತ್ತದೆ. ಆಗ “ಡೊಳ್ಳು ಬಡಿದು ಸಾಕಾಯಿತು | ಹುಗ್ಗಿ ಪರಿಯಾಣ ಬೇಕಾಯಿತು” ಎಂಬಂತೆ ಹಸಿದು ಊಟಕ್ಕೆ ಕೂಕಡುತ್ತಾರೆ. ಆಮೇಲೆ ಗೀತಗೋಷ್ಠಿ ನಡೆಸುತ್ತಾರೆ. ಹಾಡುವ ಬೈಟಕಕ್ಕೆ ಮೊದಲು ಕೆಲ ನಿಮಿಷ ಬಾರಿಸುವದಕ್ಕೆ ಸರಿಪಟ್ಟವೆಂದು ಕರೆಯುವರು.
 +
 
 +
ದುಮ್ ತಂಗ ತಂಗ ತಂಗ | ದುಮ್ ತಂಗ ತಂಗ ತಂಗ
 +
 
 +
ದುಮ್ ತಂಗ ತಂಗ ತಂಗ | ದುಮ್ ತಂಗ ತಂಗ ತಂಗ
 +
 
 +
ಎಂಬುದು ಅದರ ನಾದ. ಇದಾದ ನಂತರ ಹಾಡುಗಳು ಪ್ರಾರಂಭ. “ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬ ಮಾತಿನ ಹಿನ್ನೆಲೆಯಲ್ಲಿ ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿಯಿರುತ್ತದೆ. ಒಂದು ಗುಣಿಗೆ ಮೊದಲು ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಗುಣಿ ಪೆಟ್ಟ, ಬಳಿಕ ಒಂದು ಕೈಪೆಟ್ಟ – ಇದೇ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಐದು ಗುಣಿ ಪೆಟ್ಟನವರೆಗೂ ಬಡಿಯುತ್ತಾರೆ. ಇದು ಹಾಡುರಹಿತ ಮತ್ತು ಹಾಡುಸಹಿತವಾದ ವಾದ್ಯ.
 +
 
 +
'''ಯಕ್ಷಗಾನ'''
 +
 
 +
ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.
 +
 
 +
'''ಯಕ್ಷಗಾನದ ಪ್ರಮುಖ ಅಂಶಗಳು'''
   −
==== ನಿಮ್ಮದೇ ಪದಪಟ್ಟಿಯನ್ನು ರಚಿಸುವುದು ====
+
ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.
ಕೆ-ಅನಗ್ರಾಮ್‌ ನಲ್ಲಿ ನಿಮ್ಮದೇ ಆದ ಪದಪಟ್ಟಿಯ ಶಬ್ದಕೋಶವನ್ನು ರಚಿಸಬಹುದು. ಹಾಗೆಯೇ ಈ ಶಬ್ದಕೋಶಗಳನ್ನು ನಿಮಗೆ ಬೇಕಾದಾಗ ಪರಿಷ್ಕರಿಸಬಹುದು.  
+
# '''ಪ್ರಸಂಗ''': ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು '''ಪ್ರಸಂಗ''' ಎಂದು ಕರೆಯುತ್ತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು "ಗದಾಯುದ್ದ ಪ್ರಸಂಗ" ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.
<gallery mode="packed" heights="250px" caption="ನಿಮ್ಮದೇ ಪದಪಟ್ಟಿಯನ್ನು ರಚಿಸುವುದು">
+
# '''ಪಾತ್ರಧಾರಿಗಳು''':ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ - ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.
File:Open Kanagram configuration.png| ಕೆ-ಅನಗ್ರಾಮ್‌ ಸಂರಚನೆ ವಿಂಡೋ
+
# '''ವೇಷಭೂಷಣ''':ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣ ಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.
File:Kanagram Creating vocabularies.png|ಶಬ್ದಕೋಶ ರಚನೆ
+
# '''ಭಾಗವತಿಕೆ''': ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು '''ಭಾಗವತರು''' ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.
File:Creating Vocabulary in Kanagram.png|ಶಬ್ದಕೋಶಕ್ಕೆ ಪದ ಮತ್ತು ಸುಳಿವು ಸೇರಿಸುವುದು
+
# '''ಮಾತುಗಾರಿಕೆ''': ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.
</gallery>
+
[[Image:Yakshagana1.jpg|thumb|ಬಡಗು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ]]
# ಕೆ-ಅನಗ್ರಾಮ್‌ ನಲ್ಲಿ ನಿಮ್ಮದೇ ಆದ ಪದಪಟ್ಟಿಯ ಶಬ್ದಕೋಶವನ್ನು ರಚಿಸಬಹುದು. ಇದಕ್ಕಾಗಿ ಕೆ-ಅನಗ್ರಾಮ್‌ ನಲ್ಲಿ  Configure Kanagram -> Vocabulariesನ್ನು ಕ್ಲಿಕ್ ಮಾಡಬೇಕು.
+
[[Image:Yakshagana2.jpg|thumb|ತೆಂಕು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ]]
#ಹೊಸ ವಿಧದ ಶಬ್ದಕೋಶಗಳನ್ನು ನೀವು ರಚಿಸಬಹುದು. ಉದಾಹರಣೆಗೆ 'Rivers of India'. 'Rivers of India' ದ ಬಗೆಗಿನ ಶಬ್ದಕೋಶ ರಚಿಸಲು Vocabularies ನಲ್ಲಿ "Create New" ಮೇಲೆ ಕ್ಲಿಕ್ ಮಾಡಿ. ಇಲ್ಲಿ ಶಬ್ದಕೋಶದ ಹೆಸರನ್ನು(Rivers) ನಮೂದಿಸಿ ಹಾಗೆಯೇ ವಿವರಣೆಯನ್ನು (Rivers of India) ಸಹ ನಮೂದಿಸಿ. ನಂತರ "New word" ಮೇಲೆ ಕ್ಲಿಕ್ ಮಾಡಿ ಪದಗಳನ್ನು ಹಾಗು ಸುಳಿವನ್ನು ಸೇರಿಸಿ ಕೊನೆಯಲ್ಲಿ, ಇದೇ ರೀತಿ ನಿಮಗೆ ಬೇಕಾದಷ್ಟು  'Rivers of India' ದ ಬಗೆಗಿನ ಪದಗಳು ಮತ್ತು ಸುಳಿವನ್ನು ಸೇರಿಸಬಹುದು.  "SAVE" ಮೇಲೆ ಕ್ಲಿಕ್ ಮಾಡಿ.
  −
{{Ambox
  −
| text  = ಉಬುಂಟು 16.04 ನ ಬಗ್‌ ಸಮಸ್ಯೆಯಿಂದಾಗಿ [https://bugs.kde.org/show_bug.cgi?id=377629 ಕೆ-ಅನಗ್ರಾಮ1.2] ನಲ್ಲಿ ಹೊಸದಾಗಿ ರಚಿಸಿದ ಶಬ್ದಕೋಶದ ಪದಗಳು ಕೆ-ಅನಗ್ರಾಮ್ ಅನ್ವಯಕದೊಳಗೆ ಉಳಿಯುತ್ತಿಲ್ಲ. ಆದ್ದರಿಂದ  ನೀವು ರಚಿಸಿದ ಶಬ್ದಕೋಶದ ಕಡತವು <code>.local/share/kvtml</code> ಕಡತದಲ್ಲಿ .kvtml ನಮೂನೆಯಲ್ಲಿ ಇರುತ್ತದೆ ಇದನ್ನು  <code>.local/share/apps</code> ಕಡತಕ್ಕೆ ಲಿಂಕ್‌ ಮಾಡಬೇಕು. <br>
  −
ಒಂದುವೇಳೆ <code>.local/share</code>ನಲ್ಲಿ <code>apps</code> ಕಡತಕೋಶ ಲಭ್ಯವಿರದಿದ್ದಲ್ಲಿ, ಇಲ್ಲಿ ಇದೇ ಹೆಸರಿನಲ್ಲಿ ಹೊಸದಾಗಿ ಕಡತ ರಚಿಸಿ.
  −
| type = notice
  −
}}
     −
<gallery mode="packed" heights="200px" caption="ರಚಿಸಿದ ಶಬ್ದಕೋಶಗಳನ್ನು ತಿದ್ದುಪಡಿ ಮಾಡುವುದು">
+
'''ಉಗಮ'''
File:1. Kanagram kvtml file open with gedit.png|.kvtml ಕಡತ ತೆರೆಯುವುದು.
  −
File:2. Kanagrama kvtml file.png|gedit ಮೂಲಕ .kvtml ಕಡತ ತೆರೆಯುವುದು.
  −
File:3. Added words in kanagram.png|ಶಬ್ದಕೋಶಕ್ಕೆ ಪದಗಳನ್ನು ಸೇರಿಸುವುದು
  −
</gallery>
  −
#ನೀವು ರಚಿಸಿದ ಶಬ್ದಕೋಶಗಳನ್ನು ಕೆ-ಅನಗ್ರಾಮ್‌ನ ಮುಖಪುಟದ "Configure" ಮೂಲಕ ತಿದ್ದುಪಡಿ ಮಾಡಲಾಗುವುದಿಲ್ಲ. ಇವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ :
  −
## <code>.local/share/apps/kvtml/en</code> ಕಡತಕೋಶಕ್ಕೆ ಹೋಗಿ.
  −
##ನಿಮ್ಮ ಶಬ್ದಕೋಶದ ಹೆಸರಿನ .kvtml fileನ ಮೇಲೆ ಮೌಸ್‌ನ ಬಲಬದಿಯನ್ನು ಒತ್ತಿ. "open with "[[ಟೆಕ್ಸ್ಟ್‌_ಎಡಿಟರ್‌_ಕಲಿಯಿರಿ|gedit]]" ನ್ನು ಆಯ್ಕೆ ಮಾಡಿಕೊಳ್ಳಿ . (Application -> Accessories -> Text Editor).
  −
##ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ಅಲ್ಲಿನ ಮೊದಲನೇ ಪದದ ಕೋಡ್‌ನ್ನು ಕಾಪಿ ಮಾಡಿಕೊಳ್ಳಿ.
  −
##ಇದರಲ್ಲಿ  <code>entry id</code>ನ್ನು ಮಾತ್ರ ಬದಲಾಯಿಸಿ, ಪದಗಳನ್ನು ಎಷ್ಟು ಸೇರಿಸುತ್ತೀರೋ ಹಾಗೇ ಈ ಐಡಿಯನ್ನು ಕ್ರಮಾನುಗತವಾಗಿ ಸೇರಿಸಿ.ಇದರಲ್ಲಿ <code>text</code> ಎಂದು ಇರುವ ಕಡೆ ಪದದ ಹೆಸರನ್ನು ಸೇರಿಸಿ. ಹಾಗೆಯೇ  <code>comments</code> ನಲ್ಲಿ ಸುಳಿವನ್ನು ಸೇರಿಸಿ. . <br>
  −
ಕಾಪಿ ಮಾಡಿಕೊಳ್ಳಬೇಕಾದ ಕೋಡ್‌ ಸ್ಯಾಂಪಲ್ ಈ ಕೆಳಗೆ ನೀಡಲಾಗಿದೆ:
  −
<syntaxhighlight lang="xml">
  −
<entry id="0">
  −
  <translation id="0">
  −
    <text>Word</text>
  −
    <comment>hint</comment>
  −
  </translation>
  −
</entry>
  −
</syntaxhighlight>
  −
##ಈ ರೀತಿಯಾಗಿ ಕೋಡ್‌ ಕಾಪಿ ಮಾಡಿಕೊಳ್ಳುತ್ತಾ ಎಷ್ಟು ಪದಗಳನ್ನು ಬೇಕಾದರು ಸೇರಿಸಬಹುದು.
  −
##gedit ನಲ್ಲಿ ತಿದ್ದುಪಡಿ ಮಾಡಿದ ನಂತರ ಆ ಕಡತವನ್ನು ಉಳಿಸಿ. ನಂತರ ಕೆ-ಅನಗ್ರಾಮ್ ತೆರೆದಾಗ ನೀವು ರಚಿಸಿದ ಪದಗಳ ಪಟ್ಟಿಯನ್ನು ನೋಡಬಹುದು.
  −
#ಇನ್ನೊಂದು ರೀತಿಯಲ್ಲಿ ಸರಳವಾಗಿ ಪದಗಳನ್ನು ತಿದ್ದುಪಡಿ ಮಾಡುವುದೆಂದರೆ, ಪರಿಷ್ಕೃತ ಪದಗಳ ಪಟ್ಟಿಯೊಂದಿಗೆ ಹೊಸದಾದ ಶಬ್ದಕೋಶವನ್ನು ನೇರವಾಗಿ ಕೆ-ಅನಗ್ರಾಮ್ ಮೂಲಕವೇ ರಚಿಸಿ.
     −
==== ಸ್ಥಳೀಯ ಭಾಷೆಗಳ ಶಬ್ದಕೋಶ ರಚನೆ (other than English)====
+
ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸಂಗೀತ ರತ್ನಾಕರ"ದಲ್ಲಿ (೧೨೧೦ ಕ್ರಿಶ) "ಜಕ್ಕ" ಎಂದು ಆಗಿದ್ದು ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎಂಬುದು ಒಂದು ಅಭಿಪ್ರಾಯ. ಗಂಧರ್ವ ಗ್ರಾಮ ಎಂಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿಂದ ಗಾನ ಮತ್ತು ಸ್ವತಂತ್ರ ಜಾನಪದ ಶೈಲಿಗಳಿಂದ ನೃತ್ಯ ರೂಪು ಗೊಂಡಿತೆಂದು ಶಿವರಾಮ ಕಾರಂತರ "ಯಕ್ಷಗಾನ ಬಯಲಾಟ" ಎಂಬ ಸಂಶೋಧನಾ ಪ್ರಬಂಧಗಳ ಸಂಕಲನದಲ್ಲಿ ಹೇಳಿದೆ. ೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ.  
<gallery mode="packed" heights="300px" caption="ಸ್ಥಳೀಯ ಭಾಷೆಗಳ ಪದಕೋಶವನ್ನು">
  −
File:Adding words to local language vocabulary.png|ಸ್ಥಳೀಯ ಭಾಷೆಗಳ ಪದಕೋಶವನ್ನು
  −
File:Kanagram edit file by gedit.png|ಸ್ಥಳೀಯ ಭಾಷೆಗಳ ಪದಕೋಶವನ್ನು ತಿದ್ದುಪಡಿಮಾಡುವು
  −
</gallery>
  −
#ಸ್ಥಳೀಯ ಭಾಷೆಗಳ ಪದಕೋಶವನ್ನು ಕೆ-ಅನಗ್ರಾಮ್‌ ಗೆ ಸೇರಿಸಬಹುದಾಗಿದೆ. ಇದಕ್ಕಾಗಿ ಕೆ-ಅನಗ್ರಾಮ್‌ ನಲ್ಲಿ  Configure Kanagram -> Vocabulariesನ್ನು ಕ್ಲಿಕ್ ಮಾಡಬೇಕು. ನಿಮ್ಮದೇ ಭಾಷೆಯಲ್ಲಿ ಪದಗಳು ಹಾಗು ಸುಳಿವುಗಳನ್ನೊಳಗೊಂಡ ಶಬ್ದಕೋಶ ರಚಿಸಬಹುದು. <br>
  −
''''ಪ್ರಸ್ತುತ ಇದು ಒತ್ತಕ್ಷರಗಳಿಂದ ಕೂಡಿದ ಪದಗಳಿಗೆ ಅನ್ವಯಿಸುತ್ತಿಲ್ಲ. ಕೇವಲ ಸರಳ ಪದಗಳಿಗೆ (ಒತ್ತಕ್ಷರಗಳು ಮತ್ತು ಧೀರ್ಘಾಕ್ಷರಗಳಿಲ್ಲದ) ಮಾತ್ರ ಅನ್ವಯಿಸುತ್ತಿದೆ. ಮುಂದಿನ ಆವೃತ್ತಿಗಳಲ್ಲಿ ಇದು ಬಗೆಹರಿಯಬಹುದಾಗಿದೆ''''. 
  −
#ಶಬ್ದಕೋಶವನ್ನು ತಿದ್ದುಪಡಿ ಮಾಡಲು,  <code>.local/share/apps/kvtml/en</code> ಕಡತಕೋಶದಲ್ಲಿ ನಿಮ್ಮ ಶಬ್ದಕೋಶದ ಕಡತವನ್ನು "gedit" ಮೂಲಕ ತೆರೆದು ಈ ಹಿಂದಿನ ವಿಭಾಗದಲ್ಲಿ ವಿವರಿಸಿದಂತೆ ಕೋಡ್‌ ಮೂಲಕ ತಿದ್ದುಪಡಿ ಮಾಡಬಹುದು.  
      +
'''ಯಕ್ಷಗಾನದ ಪ್ರಭೇದಗಳು'''
 +
* ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ '''ಯಕ್ಷಗಾನ ಬಯಲಾಟ'''ವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದ ಮೊದಲು ಹಬ್ಬ ಹರಿದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ  "ಆಟ" ಎಂದೂ ಕರೆಯುತ್ತಾರೆ. 
   −
ಸ್ಥಳೀಯ ಭಾಷೆಯ ಶಬ್ದಕೋಶದ ಪದಗಳ ಆಟದ ಚಟುವಟಿಕೆಗೆ ಕೆ-ಅನಗ್ರಾಮ್ ಬಳಸುವಾಗ, ಸರಿಯಾದ ಪದವನ್ನು ಟೈಪು ಮಾಡಲು. ನಿಮ್ಮ ಭಾಷೆಯನ್ನು ಆಯ್ದುಕೊಳ್ಳಬೇಕು. ನಿಮ್ಮ ಡೆಸ್ಕ್‌ಟಾಪ್‌ ನ ಮೇಲ್ಭಾಗದಲ್ಲಿನ "En" ಮೇಲೆ ಕ್ಲಿಕ್ ಮಾಡಿ "KaGaPa phonetic" ನ್ನು ಆಯ್ದುಕೊಳ್ಳಿ.
+
* ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ೨-೩ ಘಂಟೆಗಳ ಕಾಲ ನಡೆಯುವ ಯಕ್ಷಗಾನವೂ ಬಳಕೆಯಲ್ಲಿದೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವಂತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ - ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ  ಪ್ರಚಲಿತವಿರುವದು ಮೂಡಲಪಾಯ.  
 +
* ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲ ಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ೩ ವಿಭಾಗಗಳಿವೆ.ಅವು '''ತೆಂಕುತಿಟ್ಟು''','''ಬಡಗುತಿಟ್ಟು''' ಮತ್ತು ಉತ್ತರದ ತಿಟ್ಟು ('''ಬಡಾಬಡಗು''').
 +
* ಉತ್ತರ ಕನ್ನಡ, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಶೈಲಿಯ ಬಯಲಾಟಗಳು ಕಂಡು ಬಂದರೆ ಉಡುಪಿಯಲ್ಲಿ ಬಡಗುತಿಟ್ಟು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ೩ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.
   −
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
+
=ಹೆಚ್ಚುವರಿ ಸಂಪನ್ಮೂಲ=
ಅನ್ವಯವಾಗುವುದಿಲ್ಲ.
+
#[http://www.slideshare.net/KarnatakaOER/ss-58189456 ಯಕ್ಷಗಾನ ವಿಕಿಪೀಡಿಯ]
==== ಉನ್ನತೀಕರಿಸಿದ ಲಕ್ಷಣಗಳು ====
+
#[https://www.youtube.com/watch?v=a9vMrc8-J1A&nohtml5=False ಕಂಸಾಳೆ ಕೈಸಾಲೆ ಚಲನ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ]
ಅನ್ವಯವಾಗುವುದಿಲ್ಲ.
+
#
=== ಸಂಪನ್ಮೂಲ ರಚನೆಯ ಆಲೋಚನೆಗಳು ===
+
{| class="wikitable"
 +
!{{Youtube|ZGja0OT0Jlk}} ವೀರಗಾಸೆ
 +
!{{Youtube|iv__LWOhMfA}} ಕಂಸಾಳೆ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
 +
!{{Youtube| TiBpqD9NSLs}}
 +
|}
 +
{{Youtube|ApcyPbN2YsE}}ಯಕ್ಷಗಾನ
 +
{{Youtube|w3rptxHOI7c}}
 +
ನಂದಿ ಕುಣಿತ
 +
{{Youtube|5FCDUJVjCk4}}ಬುಡುಬುಡಿಕೆ
 +
=ಸಾರಾಂಶ=
 +
==ಪರಿಕಲ್ಪನೆ ೧ ==
 +
===ಚಟುಟವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
===ಚಟುಟವಟಿಕೆ-೨===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
==ಪರಿಕಲ್ಪನೆ ೨==
 +
===ಚಟುಟವಟಿಕೆ-೧===
 +
#ವಿಧಾನ/ಪ್ರಕ್ರಿಯೆ
 +
#ಸಮಯ
 +
#ಸಾಮಗ್ರಿಗಳು/ಸಂಪನ್ಮೂಲಗಳು
 +
#ಹಂತಗಳು
 +
#ಚರ್ಚಾ ಪ್ರಶ್ನೆಗಳು
 +
=ಭಾಷಾ ವೈವಿಧ್ಯತೆಗಳು =
 +
==ಶಬ್ದಕೋಶ ==
 +
==ವ್ಯಾಕರಣ==
 +
=ಮೌಲ್ಯಮಾಪನ =
 +
'''ಚರ್ಚಾ ಕೂಟ'''
 +
# ಜಾನಪದ ಕಲೆಗಳು ಉಳಿಸುವದು ಅವಶ್ಯಕವೆ ?
 +
# ಜಾನಪದ ಕಲೆ ಉಳಿಸಲು ಏನು ಮಾಡಬೇಕು?
 +
# ಜಾನಪದ ಕಲೆಗಳಿಂದ ಕಲಿಯುವ ಪಾಠವೇನು ?
   −
ಭಾಷೆ ಕಲಿಕೆಗಾಗಿನ ರಸಪ್ರಶ್ನೆಗಳನ್ನು ರಚಿಸಲು, ಪದಬಂಧ ತಯಾರಿಸಲು ಈ ಅನ್ವಯಕವನ್ನು ಬಳಸಬಹುದು.  ಅದೇ ರೀತಿ ಬೇರೆ ವಿಷಯಗಳ ಪದಪಟ್ಟಿಯನ್ನು ಸಹ ರಚಿಸಬಹುದು.
+
=ಭಾಷಾ ಚಟುವಟಿಕೆಗಳು/ ಯೋಜನೆಗಳು=
=== ಆಕರಗಳು ===
+
=ಪಠ್ಯ ಬಗ್ಗೆ ಹಿಮ್ಮಾಹಿತಿ=
[https://www.kde.org/applications/education/kanagram/ ಅಧಿಕೃತ ಕೆ-ಅನಗ್ರಾಮ್ ವೆಬ್‌ಪುಟ]<br>[https://en.wikipedia.org/wiki/Kanagram ವಿಕಿಪೀಡಿಯ]
     −
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
+
[[ವರ್ಗ:೯ನೇ ತರಗತಿ]]
 +
[[ವರ್ಗ:ಪ್ರಥಮ ಭಾಷೆ]]
 +
[[ವರ್ಗ:ಜನಪದ ಕಲೆಗಳ ವೈಭವ]]

ಸಂಚರಣೆ ಪಟ್ಟಿ