ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೩೮ ನೇ ಸಾಲು: ೩೮ ನೇ ಸಾಲು:     
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
====ಅನ್ವಯಕ ಬಳಕೆ ಮತ್ತು ಪರಿಣಿತಿ ಹೊಂದುವುದು====
 +
<gallery mode="packed" heights="200px" caption=" ಅನ್ವಯಕ ಬಳಕೆ ಮತ್ತು ಪರಿಣಿತಿ ಹೊಂದುವುದು">
 +
File:Stellarium_1.png|ಸ್ಟೆಲ್ಲಾರಿಯಮ್ ತೆರೆಯುವುದು
 +
File:Stellarium_4.png|ಸ್ಟೆಲ್ಲಾರಿಯಮ್ ವಿವರಣೆ
 +
File:Stellarium_5.png|ಸ್ಟೆಲ್ಲಾರಿಯಮ್ ವೀಕ್ಷಣೆ
 +
</gallery>
 +
#ಸ್ಟೆಲ್ಲಾರಿಯಮ್ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → Stellarium ಮೂಲಕ ತೆರೆಯಬಹುದಾಗಿದೆ. ಹೊಸದಾಗಿ ಸ್ಟೆಲ್ಲಾರಿಯಮ್ ತೆರೆದಾಗ ಅದು 60° ನೋಟದಲ್ಲಿ ಕಾಣುತ್ತದೆ.
 +
ಪ್ರಸ್ತುತ ಆಕಾಶವು ಪ್ಯಾರಿಸ್ ನಿಂದ ಕಾಣುತ್ತದೆ.ಪರದೆಯ ಕೆಳಗಿನ ಸಾಲಿನಲ್ಲಿ ಸ್ಥಳ, ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡಲಾಗಿದೆ.
 +
#ಪರದೆಯ ಮೇಲಿನ ಯಾವುದೇ ಅಂಶದ ಮೇಲೆ ಮೌಸ್ ಕ್ಲಿಕ್ ಮಾಡಿದಾಗ ಹೆಚ್ಚುವರಿ ಮಾಹಿತಿ ಕಾಣುತ್ತದೆ.
 +
ಪರದೆಯ ಮೇಲಿನ ಎಡತುದಿಯಲ್ಲಿ ಮೌಸ್‌ನ ಬಲ ಕ್ಲಿಕ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಿ.
 +
#ಮೌಸ್‌ನ್ನು ಕೆಳಗಿನ ಎಡ ತುದಿಯಲ್ಲಿ ಸರಿಸಿದಾಗ ಅಲ್ಲಿ ಮುಖ್ಯ ಟೂಲ್‌ಬಾರ್‌ ಕಾಣುತ್ತದೆ. ಮೌಸ್‌ನ್ನು ಬೇರೆ ಕಡೆ ಸರಿಸಿದಾಗ, ಅದೇ ಟೂಲ್‌ಬಾರ್ ಇಲ್ಲವಾಗುತ್ತದೆ.
 +
ಮೌಸ್‌ ಮತ್ತು ಕೀಬೋರ್ಡ್‌ ಕಮಾಂಡ್‌ ಮೂಲಕ ಸ್ಟೆಲ್ಲಾರಿಯಮ್‌ ಬಳಸಬಹುದು.
 +
ನಿಮ್ಮ ಪಥ ಬದಲಿಸಲು ಎಡ ಮೌಸ್‌ ಬಟನ್‌ನ್ನು ಒತ್ತಿ ಹಿಡಿಯಿರಿ. ಅದೇ ರೀತಿ ಕೀಬೋರ್ಡ್‌ನ ಕರ್ಸರ್ ಕೀಯನ್ನು ಸಹ ಬಳಸಿ ಪಥ ಬದಲಿಸಬಹುದು. ಜೂಮ್ ನಲ್ಲಿ ನೋಡಲು ಕೀಬೋರ್ಡ್‌ನಲ್ಲಿ ಪೇಜ್‌ಅಪ್ ಮತ್ತು ಪೇಜ್‌ಡೌನ್‌ ಕೀ ಬಳಸಬಹುದು.
 +
ವೇಗವಾಗಿ ಜೂಮ್ ಇನ್ ಮಾಡಲು  “ / ”  ಕೀ ಬಳಸಬಹುದು.  ಜೂಮ್ ಇನ್‌ ನಿಂದ 60° ವೀಕ್ಷಣೆಗೆ ಹಿಂತಿರುಗಲು  ” \ “ ಕೀ ಒತ್ತಿ.
 +
 +
====ಸ್ಟೆಲ್ಲಾರಿಯಮ್ ನಲ್ಲಿ ಸ್ಥಳ ಮತ್ತು ಸಮಯ ನಿಗಧಿ ಮಾಡುವುದು====
 +
<gallery mode="packed" heights="200px" caption=" ಸ್ಥಳ ಮತ್ತು ಸಮಯ ನಿಗಧಿ ಮಾಡುವುದು">
 +
File:Stellarium_6.png|ಸ್ಥಳ ನಿಗಧಿ ಮಾಡುವುದು
 +
File:Stellarium_8.png|ಸಮಯ ನಿಗಧಿ ಮಾಡುವುದು
 +
</gallery>
 +
#ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್‌ ಮಾಡಿಕೊಳ್ಳಬೇಕು.
 +
F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್‌ಬಾರ್‌ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. Search box  ನಲ್ಲಿ ನಗರದ ಹೆಸರನ್ನು ನಮೂದಿಸಿ.ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ. ನಂತರ ಸ್ಥಳದ ಮಾಹಿತಿಯು ಮುಖ್ಯ ಪರದೆಯಲ್ಲಿ ಕಾಣುತ್ತದೆ.
 +
#F5 ಕೀ ಮೂಲಕ ಸಮಯ ಮತ್ತು ದಿನಾಂಕ ವಿಂಡೋ ನೋಡಬಹುದು.  8:30 PM ಕ್ಕೆ ಸಮಯ ನಿಗದಿ ಮಾಡಿ. ಸ್ಟೆಲ್ಲಾರಿಯಮ್‌ ಸಮಯ ನೋಡಲು ಅವಕಾಶ ನೀಡುತ್ತದೆ.
 +
##“L” ಕೀಯನ್ನು 3 ಸಲ ಒತ್ತುವ ಮೂಲಕ ಆಕಾಶದಲ್ಲೆಲ್ಲಾ ನಕ್ಷತ್ರಗಳನ್ನು ನೋಡಬಹುದು. ಹಾಗು ಚಲನೆಯನ್ನು ಗಮನಿಸಬಹುದು.
 +
##“K” ಕೀ ಮೂಲಕ ಸಾಮಾನ್ಯ ಸಮಯಕ್ಕೆ ಹಿಂತಿರುಗಬಹುದು.
 +
##“J” ಕೀ ಮೂಲಕ ಹಿಂದೆ ಸರಿಯಬಹುದು. ಹಿಮ್ಮುಖವಾಗಿ ಚಲಿಸುವುದನ್ನು ಕಾಣಬಹುದು
 +
##“8” ಕೀ ಮೂಲಕ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಿಕೊಳ್ಳಬಹುದು.
 +
##“7” ಕೀ ಮೂಲಕ ಸಮಯ ಪ್ರೀಜ್‌ ಮಾಡಬಹುದು.
 +
##“8” ಕೀ ಮೂಲಕ ಪ್ರಸ್ತುತ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಿಕೊಳ್ಳಬಹುದು.
 +
##“K” ಕೀ ಮೂಲಕ ಸಿಮುಲೇಷನ್‌ ನ್ನು ಸಾಮಾನ್ಯ ವೇಗಕ್ಕೆ ತರಬಹುದು.
 +
ದಿನಾಂಕ, ಸಮಯ ಮತ್ತು ಸಿಮುಲೇಷನ್ ವೇಗವನ್ನು ಪರೀಕ್ಷಿಸಲು ಸ್ಟೆಟಸ್ ಬಾರ್‌ನ ಬಾಟಮ್‌ ಪರದೆಯನ್ನು ನೋಡಬಹುದು.
 +
 +
====ಸ್ಟೆಲ್ಲಾರಿಯಮ್ ನಲ್ಲಿ "ಕೀ"ಗಳ ಬಳಕೆ====
 +
<gallery mode="packed" heights="200px" caption=" ಸ್ಟೆಲ್ಲಾರಿಯಮ್ ನಲ್ಲಿ "ಕೀ"ಗಳ ಬಳಕೆ">
 +
File:Stellarium_11.png|"e" ಕೀ ಬಳಕೆ
 +
File:Stellarium_12.png|"z" ಕೀ ಬಳಕೆ
 +
File:Stellarium_13.png|"b" & "c" ಕೀ ಬಳಕೆ
 +
File:Stellarium_14.png|"r' ಕೀ ಬಳಕೆ
 +
</gallery>
 +
#ವಿವಿಧ ಅಕ್ಷಗಳು, ಸಾಲುಗಳು ಮತ್ತು ಗುರುತುಗಳನ್ನು  ಖಗೋಳದಲ್ಲಿ ಪ್ರದರ್ಶಿಸಲು "e" ಕೀ ಬಳಸಬಹುದು.
 +
#''z” ಕೀ ಮೂಲಕ  Altitude / Azimuth grid: ನೋಡಬಹುದು.
 +
#"b" & "c" ಕೀ ಬಳಕೆ ಮೂಲಮ ಕಾನ್ಸ್ಟೆಲ್ಲೇಷನ್ ರೇಖೆಗಳು ಮತ್ತು ಸೀಮೆಯನ್ನು ನೋಡಬಹುದು
 +
#“r”  ಕೀ ಮೂಲಕ ಕಾನ್ಸ್ಟೆಲ್ಲೇಷನ್ ಆರ್ಟ್ ಕಾಣುತ್ತದೆ.
 +
 +
==== ಸ್ಥಳೀಯ ಭಾಷೆಯಲ್ಲಿ ಸ್ಟೆಲ್ಲಾರಿಯಮ್ ಖಗೋಳ ವೀಕ್ಷಣೆ ====
 +
[[File:Stellarium in Local Language.png|450px|left]]
 +
 +
ಸ್ಥಳೀಯ ಭಾಷೆಯಲ್ಲಿ ಸ್ಟೆಲ್ಲಾರಿಯಮ್ ಖಗೋಳ ವೀಕ್ಷಣೆಯನ್ನು ಮಾಡಬಹುದಾಗಿದೆ. ಇದಕ್ಕಾಗಿ ಸ್ಟೆಲ್ಲಾರಿಯಮ್ ನ ಪರದೆಯ ಎಡಬಾಗದಲ್ಲಿ ನಿಮ್ಮ ಮೌಸ್‌ ಕರ್ಸರ್‌ ಚಲಿಸಿದರೆ "Configuration Window" ಎಂಬ ಆಯ್ಕೆಯನ್ನು ಕಾಣಬಹುದು. ಅಥವಾ ಕೀಬೋರ್ಡ್‌ ನಲ್ಲಿ "F2" ಮೂಲಕವು ಈ ವಿಂಡೋ ತೆರೆಯಬಹುದು. ಇಲ್ಲಿ "Sky Culture Language" ನಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಖಗೋಳದ ಗ್ರಹಗಳು ಹಾಗು ನಕ್ಷತ್ರಗಳನ್ನು ನಿಮ್ಮದೇ ಭಾಷೆಯಲ್ಲಿ ಓದಬಹುದು.
 +
{{clear}}
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಅನ್ವಯವಾಗುವುದಿಲ್ಲ, ಇಲ್ಲಿನ ಪರದೆಯನ್ನು ಸ್ಕ್ರೀನ್‌ಶಾಟ್‌ ಮೂಲಕ ಚಿತ್ರ ತೆಗೆದುಕೊಂಡು ಅಥವಾ ರೆಕಾರ್ಡ್ ಮೈ ಡೆಸ್ಕ್‌ಟಾಪ್ ಮೂಲಕ ವಿಡಿಯೋ ಮಾಡಿಕೊಂಡು ಉಳಿಸಿಕೊಳ್ಳಬಹುದು.
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
ಖಗೋಳ ವೀಕ್ಷಣೆಯ ಪಾಠಬೋಧನೆಯಲ್ಲಿ ಈ ಆನ್ವಯಕ ಬಳಸಬಹುದು. ಮಕ್ಕಳಿಗೆ ನೈಜ ಆಕಾಶ, ಗ್ರಹಗಳು ಹಾಗು ನಕ್ಷತ್ರಪುಂಜಗಳ ವೀಕ್ಷಣೆಗೆ ಅವಕಾಶ ನೀಡಬಹುದಾಗಿದೆ.
 
=== ಆಕರಗಳು ===
 
=== ಆಕರಗಳು ===
    
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

ಸಂಚರಣೆ ಪಟ್ಟಿ