ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೪ ನೇ ಸಾಲು: ೪ ನೇ ಸಾಲು:  
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|
+
|ವಿಎಲ್‌ಸಿ ಮೀಡಿಯಾ ಪ್ಲೇಯರ್, ಆಡಿಯೋ ಮತ್ತು ವೀಡಿಯೋಗಳನ್ನು ಪ್ಲೇ ಮಾಡುವ ತಂತ್ರಾಂಶ ಅನ್ವಯಕವಾಗಿದೆ.
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ಶೈಕ್ಷಣಿಕವಾಗಿ ಲಭ್ಯವಿರುವ ವೀಡಿಯೋ ಮತ್ತು ಆಡಿಯೋಗಳನ್ನು ವಿಎಲ್‌ಸಿ ಪ್ಲೇಯರ್ ಮೂಲಕ ಬಳಸಬಹುದಾಗಿದೆ.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|2.2.2
 
|-
 
|-
 
|ಸಂರಚನೆ  
 
|ಸಂರಚನೆ  
೧೬ ನೇ ಸಾಲು: ೧೬ ನೇ ಸಾಲು:  
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|
+
|[http://smplayer.sourceforge.net/ SMPlayer],
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|[https://play.google.com/store/apps/details?id=com.mxtech.videoplayer.ad&hl=en MX Player]
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|
+
|[https://www.videolan.org/vlc/ ಅಧಿಕೃತ ವೆಬ್‌ಪುಟ]
 
|}
 
|}
    
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
#ಇದು ಎಲ್ಲಾ ರೀತಿಯ ಆಡಿಯೋ ಹಾಗು ವೀಡಿಯೋ ನಮೂನೆಗಳನ್ನು ಬೆಂಬಲಿಸುತ್ತದೆ (ex: Mp4, Mpeg, Divx, flv, mp3, etc).
 +
#ಇದು ಎಲ್ಲಾ ರೀತಿಯ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಬಳಕೆಯಾಗುತ್ತದೆ.
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>VLC Media Player </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
## <code>sudo apt-get install ____ </code>
+
## <code>“sudo apt-get install vlc vlc-plugin-pulse mozilla-plugin-vlc</code>
    
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
====ವಿಎಲ್‌ಸಿ ಮೀಡಿಯಾ ಪ್ಲೇಯರ್ ತೆರೆಯುವುದು====
 +
<gallery mode="packed" heights="200px" caption=" ವಿಎಲ್‌ಸಿ ಮೀಡಿಯಾ ಪ್ಲೇಯರ್ ತೆರೆಯುವುದು">
 +
File:VLC_1_To_open_VLC.png|ವಿಎಲ್‌ಸಿ ತೆರೆಯುವುದು
 +
File:VLC_2_VLC_Open_Like_this.png|ವಿಎಲ್‌ಸಿ ಮುಖ್ಯಪುಟ
 +
</gallery>
 +
#ವಿಎಲ್‌ಸಿ ಮೀಡಿಯಾ ಪ್ಲೇಯರ್ ನ್ನು Application --> Sound and Videos →  VLC Media Player ಮೂಲಕ ತೆರೆಯಬಹುದು.
 +
#ವಿಎಲ್‌ಸಿ ಮೀಡಿಯಾ ಪ್ಲೇಯರ್ ತೆರೆದ ನಂತರ ಎರಡನೇ ಚಿತ್ರದ ರೀತಿಯ ಮುಖ್ಯಪುಟ ಕಾಣಬಹುದು.
 +
 +
====ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೂಲಕ ಕಡತ ತೆರೆಯುವುದು====
 +
<gallery mode="packed" heights="200px" caption=" ಕಡತ  ತೆರೆಯುವುದು">
 +
File:VLC_3_To_open_files.png|ಕಡತತ  ತೆರೆಯುವುದು
 +
File:VLC_4_To_select_one_or_more_files_to_open.png|ಒಂದಕ್ಕಿಂತ ಹೆಚ್ಚು ಕಡತ ತೆರೆಯುವುದು
 +
</gallery>
 +
#ವಿಎಲ್‌ಸಿ ಮೀಡಿಯಾ ಪ್ಲೇಯರ್ ನಲ್ಲಿ ಆಡಿಯೋ ಅಥವಾ ವೀಡಿಯೋ ಕಡತ ತೆರೆಯಲು ಮೆನುಬಾರ್‌ನ Media > Open File ನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ನೀವು ತೆರೆಯಬೇಕಿರುವ ಆಡಿಯೋ ಅಥವಾ ವೀಡಿಯೋ ಕಡತದ ಮೇಲೆ ಮೌಸ್‌ನ ಬಲಬದಿಯನ್ನು ಒತ್ತಿ Open with > VLC Media Player ಮೂಲಕವೂ ತೆರೆಯಬಹುದು.
 +
#ವಿಎಲ್‌ಸಿ ಮೀಡಿಯಾ ಪ್ಲೇಯರ್ ನಲ್ಲಿ ಒಮ್ಮೆಗೆ ಹಲವು ಕಡತಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕಡತಗಳು ಸರಣಿಯಲ್ಲಿ ಒಂದಾದ ನಂತರ ಒಂದರಂತೆ ಚಾಲನೆಗೊಳ್ಳುತ್ತವೆ.
 +
 +
====ಯೂಟ್ಯೂಬ್ ವೀಡಿಯೋ ಡೌನ್‌ಲೋಡ್‌ ಮಾಡುವುದು====
 +
[[File:Download youtube videos.png|450px|left]]
 +
ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೂಲಕ ಯೂಟ್ಯೂಬ್ ವೀಡಿಯೋ ಡೌನ್‌ಲೋಡ್‌ ಮಾಡಬಹುದು.
 +
*ಯೂಟ್ಯೂಬ್‌ನಲ್ಲಿ ನಿಮಗೆ ಬೇಕಾದ ವೀಡಿಯೋನ್ನು ಹುಡುಕಿ. ಆ ವೀಡಿಯೋದ URL ಕೊಂಡಿಯನ್ನು ಅಡ್ರೆಸ್‌ ಬಾರ್‌ನಿಂದ ಕಾಪಿ ಮಾಡಿಕೊಳ್ಳಿ.
 +
ವಿಎಲ್‌ಸಿ ಮೀಡಿಯಾ ಪ್ಲೇಯರ್ ನಲ್ಲಿ ಮೆನುಬಾರ್ ನಲ್ಲಿನ  Media > Open Network Stream ನ್ನು ಆಯ್ಕೆ ಮಾಡಿ.
 +
*ಇಲ್ಲಿ ಯೂಟ್ಯೂಬ್‌ ಪುಟದಿಂದ ಕಾಪಿಮಾಡಿಕೊಂಡ URL ಕೊಂಡಿಯನ್ನು ನಮೂದಿಸಿ. ನಂತರ "Play" ಮೇಲೆ ಒತ್ತಿ.
 +
*ಈಗ ನಿಮ್ಮ ವೀಡಿಯೋ ವಿಎಲ್‌ಸಿ ಮೀಡಿಯಾ ಪ್ಲೇಯರ್  ನಲ್ಲಿ ತೆರೆಯುತ್ತದೆ. ಇಲ್ಲಿ  Tools> Codec Information ಗೆ ಹೋಗಿ.
 +
*Location ಎಂಬಲ್ಲಿ ಇರುವ ಕೊಂಡಿಯನ್ನು ಕಾಪಿ ಮಾಡಿಕೊಂಡು ನಿಮ್ಮ ಬ್ರೌಸರ್ ನ ಅಡ್ರೆಸ್‌ ಬಾರ್‌ನಲ್ಲಿ ಅಂಟಿಸಿ. ಇಲ್ಲಿ ವೀಡಿಯೋ ಚಾಲನೆಗೊಳ್ಳುತ್ತದೆ. ಈ ವೀಡಿಯೋ ಮೇಲೆ ನಿಮ್ಮ ಮೌಸ್‌ ಕರ್ಸರ್‌ನ ಬಲಬದಿಯನ್ನು ಒತ್ತಿ "Save Video As." ನ್ನು ಆಯ್ದುಕೊಳ್ಳಿ. ಈಗ ವೀಡಿಯೋ ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್‌ ಆಗುತ್ತದೆ.
 +
 +
ವೀಡಿಯೋ ಆಯ್ಕೆ ಮಾಡುವಾಗ ಕಾಪಿರೈಟ್‌ ಅನುಮತಿಗಳನ್ನು ಗಮನಿಸಿ. ಮುಕ್ತ ಲೈಸೆನ್ಸ್ ಹೊಂದಿರುವ ವೀಡಿಯೋಗಳನ್ನು ಮಾತ್ರ ಡೌನ್‌ಲೋಡ್‌ ಮಾಡಿ.
 +
{{clear}}
 +
 +
====ವಿಎಲ್‌ಸಿ ಮೀಡಿಯಾ ಪ್ಲೇಯರ್ ನಲ್ಲಿ ಆಡಿಯೋ/ವೀಡಿಯೋ ಕನ್ವರ್ಟ್‌ ಮಾಡುವುದು====
 +
[[File:Convert in VLC.png|450px|left]]
 +
ಬೇರೆ ಬೇರೆ ನಮೂನೆಗಳಲ್ಲಿರುವ ಆಡಿಯೋ/ವೀಡಿಯೋ ಕಡತಗಳನ್ನು ವಿಎಲ್‌ಸಿ ಮೀಡಿಯಾ ಪ್ಲೇಯರ್ ನಲ್ಲಿಕನ್ವರ್ಟ್ ಮಾಡಬಹುದು, ಅದಕ್ಕಾಗಿ
 +
*ಮೆನುಬಾರ್‌ನ  Media> "Convert/Save." ನ್ನು ಆಯ್ಕೆ ಮಾಡಿ.
 +
*ಕನ್ವರ್ಟ್‌ ಮಾಡಬೇಕಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಿ.
 +
*"Convert/Save." ಮೇಲೆ ಒತ್ತಿರಿ.
 +
*"Settings" ವಿಭಾಗದಲ್ಲಿನ Profile ನಲ್ಲಿ ನಮೂನೆಯನ್ನು ಆಯ್ಕೆ ಮಾಡಿ.
 +
*ಕಡತಕ್ಕೆ ಹೆಸರು ಮತ್ತು ಉಳಿಯಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ
 +
*Start ಮೇಲೆ ಒತ್ತಿರಿ.
 +
{{clear}}
 +
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಅನ್ವಯಿಸುವುದಿಲ್ಲ
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಆಕರಗಳು ===
 
=== ಆಕರಗಳು ===
 
+
[https://en.wikipedia.org/wiki/VLC_media_player ವಿಕಿಪೀಡಿಯಾ]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

ಸಂಚರಣೆ ಪಟ್ಟಿ