೮ ನೇ ಸಾಲು: |
೮ ನೇ ಸಾಲು: |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | |ಇದು ಮಕ್ಕಳಿಗಾಗಿ ಸುಲಭವಾಗಿ ವಿನ್ಯಾಸಗೊಳಿಸಿದ ಮತ್ತು ಇತರೆ ವಯಸ್ಸಿನವರಿಗಾಗಿ ತುಂಬಾ ಪ್ರಬಲವಾಗಿ ವಿನ್ಯಾಸಗೊಳಿಸಿದ್ದಾಗಿದೆ. | + | |ಇದು ಮಕ್ಕಳಿಗಾಗಿ ಸುಲಭವಾಗಿ ವಿನ್ಯಾಸಗೊಳಿಸಿದ ಮತ್ತು ಇತರೆ ವಯಸ್ಸಿನವರಿಗಾಗಿ, ತುಂಬಾ ಪ್ರಬಲವಾಗಿ ವಿನ್ಯಾಸಗೊಳಿಸಿರುವುದಾಗಿದೆ. |
| ಚಿತ್ರಗಳನ್ನು ರಚಿಸುವ ಮೂಲಕ ರೇಖಾಗಣಿತ ಮತ್ತು ಪ್ರೊಗ್ರಾಮಿಂಗ್ ನ್ನು ಅನ್ವೇಸಿಸುವ ಅವಕಾಶ ನೀಡುವ ಚಿತ್ರಗಳ ರಚನೆಯೇ ಈ ಟರ್ಟಲ್ ಆರ್ಟ್‌ನ ಪ್ರಮುಖ ಗಮನವಾಗಿದೆ. | | ಚಿತ್ರಗಳನ್ನು ರಚಿಸುವ ಮೂಲಕ ರೇಖಾಗಣಿತ ಮತ್ತು ಪ್ರೊಗ್ರಾಮಿಂಗ್ ನ್ನು ಅನ್ವೇಸಿಸುವ ಅವಕಾಶ ನೀಡುವ ಚಿತ್ರಗಳ ರಚನೆಯೇ ಈ ಟರ್ಟಲ್ ಆರ್ಟ್‌ನ ಪ್ರಮುಖ ಗಮನವಾಗಿದೆ. |
| |- | | |- |
೧೮ ನೇ ಸಾಲು: |
೧೮ ನೇ ಸಾಲು: |
| |- | | |- |
| |ಇತರೇ ಸಮಾನ ಅನ್ವಯಕಗಳು | | |ಇತರೇ ಸಮಾನ ಅನ್ವಯಕಗಳು |
− | |[https://turtleart.org/ ಟರ್ಟಲ್‌ಆರ್ಟ್], [https://en.wikipedia.org/wiki/KTurtle KTurtle] | + | |[https://turtleart.org/ ಟರ್ಟಲ್ ಆರ್ಟ್], [https://en.wikipedia.org/wiki/KTurtle KTurtle] |
| |- | | |- |
| |ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | | |ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ |
− | |ಪ್ರಸ್ತುತ ಟರ್ಟಲ್ ಬ್ಲಾಕ್‌ನ ಯಾವುದೇ ಅನ್ವಯಕಗಳು ಮೊಬೈಲ್‌ನಲ್ಲಿ ಲಭ್ಯವಿಲ್ಲ. ಆದರೆ ಟರ್ಟಲ್ ಡ್ರಾ ಎಂಬ ಅನ್ವಯಕವಿದ್ದು ಅದೂ ಸಹ ಟರ್ಟಲ್ ಬ್ಲಾಕ್‌ನಂತೆಯೇ ಕೆಲಸ ಮಾಡುತ್ತದೆ. | + | |ಪ್ರಸ್ತುತ ಟರ್ಟಲ್ ಬ್ಲಾಕ್‌ನ ಯಾವುದೇ ಅನ್ವಯಕಗಳು ಮೊಬೈಲ್‌ನಲ್ಲಿ ಲಭ್ಯವಿಲ್ಲ. ಆದರೆ ಟರ್ಟಲ್ ಡ್ರಾ ಎಂಬ ಅನ್ವಯಕವಿದ್ದು ಅದೂ ಸಹ ಟರ್ಟಲ್ ಬ್ಲಾಕ್‌ನಂತೆಯೇ ಕೆಲಸ ಮಾಡುತ್ತದೆ. |
| |- | | |- |
| |ಅಭಿವೃದ್ದಿ ಮತ್ತು ಸಮುದಾಯ ಸಹಾಯ | | |ಅಭಿವೃದ್ದಿ ಮತ್ತು ಸಮುದಾಯ ಸಹಾಯ |
೪೪ ನೇ ಸಾಲು: |
೪೪ ನೇ ಸಾಲು: |
| </gallery> | | </gallery> |
| #ಇದನ್ನು Applications → Education → TurtleBlocks ಮೂಲಕ ತೆರೆಯಬಹುದಾಗಿದೆ. | | #ಇದನ್ನು Applications → Education → TurtleBlocks ಮೂಲಕ ತೆರೆಯಬಹುದಾಗಿದೆ. |
− | #ತೆರೆದ ನಂತರ ಈಚಿತ್ರದಲ್ಲಿರುವಂತಹ ವಿಂಡೋವನ್ನು ಕಾಣಬಹುದು. ಇದು 9 ರೀತಿಯ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳನ್ನು ಹೊಂದಿರುತ್ತದೆ. ಮೊದಲನೇಯದು ಟರ್ಟಲ್ ಪ್ಯಾಲೆಟ್. ಈ ಪ್ಯಾಲೆಟ್ ಕೆಲವು ಬ್ಲಾಕ್‌ಗಳನ್ನು ಹೊಂದಿದ್ದು, ಈ ಬ್ಲಾಕ್‌ಗಳು ಟರ್ಟಲ್‌ನ ಚಲನೆಯನ್ನು ನಿಯಂತ್ರಿಸುತ್ತವೆ. | + | #ತೆರೆದ ನಂತರ ಈ ಚಿತ್ರದಲ್ಲಿರುವಂತಹ ವಿಂಡೋವನ್ನು ಕಾಣಬಹುದು. ಇದು 9 ರೀತಿಯ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳನ್ನು ಹೊಂದಿರುತ್ತದೆ. ಮೊದಲನೇಯದು ಟರ್ಟಲ್ ಪ್ಯಾಲೆಟ್. ಈ ಪ್ಯಾಲೆಟ್ ಕೆಲವು ಬ್ಲಾಕ್‌ಗಳನ್ನು ಹೊಂದಿದ್ದು, ಈ ಬ್ಲಾಕ್‌ಗಳು ಟರ್ಟಲ್‌ನ ಚಲನೆಯನ್ನು ನಿಯಂತ್ರಿಸುತ್ತವೆ. |
| ====ಟರ್ಟಲ್ ಬ್ಲಾಕ್‌ನ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು-1==== | | ====ಟರ್ಟಲ್ ಬ್ಲಾಕ್‌ನ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು-1==== |
| <gallery mode="packed" heights="200px" caption=" ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು"> | | <gallery mode="packed" heights="200px" caption=" ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು"> |
೫೨ ನೇ ಸಾಲು: |
೫೨ ನೇ ಸಾಲು: |
| </gallery> | | </gallery> |
| #ಈ ಪ್ಯಾಲೆಟ್ ನ್ನು ಪೆನ್ ಪ್ಯಾಲೆಟ್ ಎನ್ನುವರು. ಈ ಪ್ಯಾಲೆಟ್‌ನ ಬ್ಲಾಕ್ಸ್ ಟರ್ಟಲ್ ಪೆನ್ ಆಟ್ರಿಬುಟ್ ನ್ನು ನಿಯಂತ್ರಿಸುತ್ತದೆ. | | #ಈ ಪ್ಯಾಲೆಟ್ ನ್ನು ಪೆನ್ ಪ್ಯಾಲೆಟ್ ಎನ್ನುವರು. ಈ ಪ್ಯಾಲೆಟ್‌ನ ಬ್ಲಾಕ್ಸ್ ಟರ್ಟಲ್ ಪೆನ್ ಆಟ್ರಿಬುಟ್ ನ್ನು ನಿಯಂತ್ರಿಸುತ್ತದೆ. |
− | #ಈ ಕಲರ್ ಪ್ಯಾಲೆಟ್ ಕೆಲವು ಬ್ಲಾಕ್ಸ್‌ಗಳನ್ನು ಹೊಂದಿದೆ. ಸೆಟ್ ಪೆನ್ ಕಲರ್ ಬ್ಲಾಕ್ ನೊಂದಿಗೆ ನಂಬರ್ ಬ್ಲಾಕ್‌ನ್ನು ಗುರತಿಸಲು ಬಳಸಲಾಗುತ್ತದೆ. | + | #ಈ ಕಲರ್ ಪ್ಯಾಲೆಟ್ ಕೆಲವು ಬ್ಲಾಕ್ಸ್‌ಗಳನ್ನು ಹೊಂದಿದೆ. ಸೆಟ್ ಪೆನ್ ಕಲರ್ ಬ್ಲಾಕ್ ನೊಂದಿಗೆ ನಂಬರ್ ಬ್ಲಾಕ್‌ನ್ನು ಗುರುತಿಸಲು ಬಳಸಲಾಗುತ್ತದೆ. |
| #ಇದನ್ನು ನಂಬರ್ ಪ್ಯಾಲೆಟ್ ಎನ್ನುವರು. ಈ ಪ್ಯಾಲೆಟ್‌ನ ಬ್ಲಾಕ್ ಗಳು ಅಂಕಗಣಿತ ಮತ್ತು ಬೂಲಿಯನ್ ನಿರ್ವಾಹಕಕ್ಕೆ ಸಂಬಂಧಿಸಿದವಾಗಿವೆ. | | #ಇದನ್ನು ನಂಬರ್ ಪ್ಯಾಲೆಟ್ ಎನ್ನುವರು. ಈ ಪ್ಯಾಲೆಟ್‌ನ ಬ್ಲಾಕ್ ಗಳು ಅಂಕಗಣಿತ ಮತ್ತು ಬೂಲಿಯನ್ ನಿರ್ವಾಹಕಕ್ಕೆ ಸಂಬಂಧಿಸಿದವಾಗಿವೆ. |
| ====ಟರ್ಟಲ್ ಬ್ಲಾಕ್‌ನ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು-2==== | | ====ಟರ್ಟಲ್ ಬ್ಲಾಕ್‌ನ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳು-2==== |
೬೧ ನೇ ಸಾಲು: |
೬೧ ನೇ ಸಾಲು: |
| </gallery> | | </gallery> |
| #ಪ್ಲೋ ಪ್ಯಾಲೆಟ್‌ನಲ್ಲಿನ ಬ್ಲಾಕ್‌ಗಳು ಪ್ರೊಗ್ರಾಂ ಪ್ಲೋ ನ್ನು ನಿಯಂತ್ರಿಸುತ್ತವೆ. | | #ಪ್ಲೋ ಪ್ಯಾಲೆಟ್‌ನಲ್ಲಿನ ಬ್ಲಾಕ್‌ಗಳು ಪ್ರೊಗ್ರಾಂ ಪ್ಲೋ ನ್ನು ನಿಯಂತ್ರಿಸುತ್ತವೆ. |
− | #ಇದು ವೇರಿಯಬಲ್ ಬ್ಲಾಕ್‌ಗಳ ಪ್ಯಾಲೆಟ್. ಈ ಬ್ಲಾಕ್‌ಗಳು ವೇರಿಯಬಲ್ ಮತ್ತು ಸಬ್‌ರೊಟಿನ್ ಗಳನ್ನು ವ್ಯಾಖ್ಯಾನಿಸುತ್ತವೆ. ಯಾವುದೇ ಕ್ರಿಯೆ ಇಲ್ಲದೆ. | + | #ಇದು ವೇರಿಯಬಲ್ ಬ್ಲಾಕ್‌ಗಳ ಪ್ಯಾಲೆಟ್. ಈ ಬ್ಲಾಕ್‌ಗಳು ವೇರಿಯಬಲ್ ಮತ್ತು ಯಾವುದೇ ಕ್ರಿಯೆ ಇಲ್ಲದೆ ಸಬ್‌ರೊಟಿನ್ ಗಳನ್ನು ವ್ಯಾಖ್ಯಾನಿಸುತ್ತವೆ. |
| #ಈ ಪ್ಯಾಲೆಟ್ ಟ್ರಾಸ್ ಗೆ ತಳ್ಳಲ್ಪಟ್ಟಿರುವ ಬ್ಲಾಕ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಟ್ರಾಸ್ ನಲ್ಲಿರುವ ಬ್ಲಾಕ್‌ಗಳನ್ನು ಎಳೆದು ಮತ್ತೆ ಮೊದಲಿನ ಸ್ಥಾನಕ್ಕೆ ಸೇರಿಸಬಹುದು. ಟರ್ಟಲ್ ಬ್ಲಾಕ್ ಮುಚ್ಚಿದ ನಂತರ ಟ್ರಾಸ್ ಪ್ಯಾಲೆಟ್ ಪೂರ್ಣವಾಗಿ ಖಾಲಿಯಾಗುತ್ತದೆ. | | #ಈ ಪ್ಯಾಲೆಟ್ ಟ್ರಾಸ್ ಗೆ ತಳ್ಳಲ್ಪಟ್ಟಿರುವ ಬ್ಲಾಕ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಟ್ರಾಸ್ ನಲ್ಲಿರುವ ಬ್ಲಾಕ್‌ಗಳನ್ನು ಎಳೆದು ಮತ್ತೆ ಮೊದಲಿನ ಸ್ಥಾನಕ್ಕೆ ಸೇರಿಸಬಹುದು. ಟರ್ಟಲ್ ಬ್ಲಾಕ್ ಮುಚ್ಚಿದ ನಂತರ ಟ್ರಾಸ್ ಪ್ಯಾಲೆಟ್ ಪೂರ್ಣವಾಗಿ ಖಾಲಿಯಾಗುತ್ತದೆ. |
| ====ಟರ್ಟಲ್ ಬ್ಲಾಕ್ ರಚನೆ==== | | ====ಟರ್ಟಲ್ ಬ್ಲಾಕ್ ರಚನೆ==== |