೧ ನೇ ಸಾಲು: |
೧ ನೇ ಸಾಲು: |
− | ===ಪರಿಚಯ===
| + | [[ವರ್ಗ:ಪಠ್ಯಪೋಷಕ ಅಧ್ಯಯನ]] |
− | ====ಮೂಲ ಮಾಹಿತಿ====
| + | [[ವರ್ಗ:೯ನೇ ತರಗತಿ]] |
− | {| class="wikitable"
| |
− | |-
| |
− | | ಐ.ಸಿ.ಟಿ ಸಾಮರ್ಥ್ಯ
| |
− | |'ಸೌಂಡ್ ಕ್ಲೌಡ್' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ, ಅಪ್ಲೋಡ್ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ, ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ.
| |
− | |-
| |
− | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
| |
− | |ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು, ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್ಕ್ಲೌಡ್ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು.
| |
− | |-
| |
− | |ಆವೃತ್ತಿ
| |
− | |ಅನ್ವಯವಾಗುವುದಿಲ್ಲ
| |
− | |-
| |
− | |ಸಂರಚನೆ
| |
− | |ಅನ್ವಯವಾಗುವುದಿಲ್ಲ
| |
− | |-
| |
− | |ಇತರೇ ಸಮಾನ ಅನ್ವಯಕಗಳು
| |
− | |[http://yourlisten.com/ Yourlisten]
| |
− | |-
| |
− | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ
| |
− | |Google Play Music, Spotify
| |
− | |-
| |
− | |ಅಭಿವೃದ್ದಿ ಮತ್ತು ಸಮುದಾಯ ಸಹಾಯ
| |
− | |[https://soundcloud.com/ ಅಧಿಕೃತ ವೆಬ್ಪುಟ]
| |
− | |}
| |
− | | |
− | ==== ಲಕ್ಷಣಗಳ ಮೇಲ್ನೋಟ ====
| |
− | #ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್ಲೋಡ್ ಮಾಡಬಹುದು ಮತ್ತು ಇದರಲ್ಲಿ ಲಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್ಲೋಡ್ಮಾಡಿಕೊಳ್ಳಬಹುದು.
| |
− | #ಹೊರಗಿನಿಂದ ಕಡತಗಳನ್ನು ಅಪ್ಲೋಡ್ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು.
| |
− | | |
− | ==== ಅನುಸ್ಥಾಪನೆ ====
| |
− | ಇದು ವೆಬ್ ಆಧಾರಿತ ಅನ್ವಯಕವಾದ್ದರಿಂದ ಅನುಸ್ಥಾಪನೆಯ ಅವಶ್ಯಕತೆ ಇರುವುದಿಲ್ಲ.
| |
− | | |
− | === ಅನ್ವಯಕ ಬಳಕೆ ===
| |
− | ====ಸೌಂಡ್ಕ್ಲೌಡ್ ಪುಟ ತೆರೆಯುವುದು ಮತ್ತು ಲಾಗಿನ್ ಆಗುವುದು ====
| |
− | <gallery mode="packed" heights="200px" caption="ಪುಟ ತೆರೆಯುವುದು ಮತ್ತು ಲಾಗಿನ್ ಆಗುವುದು">
| |
− | File:Soundcloud_1_Open_Browser.png|ಬ್ರೌಸರ್ ತೆರೆಯುವುದು
| |
− | File:Soundcloud_2_Create_Account.png|ಖಾತೆ ತೆರೆಯುವುದು
| |
− | File:Soundcloud_3_Login.png|ಲಾಗಿನ್ ಆಗುವುದು
| |
− | File:Soundcloud_4_Main_Window.png|ಸೌಂಡ್ಕ್ಲೌಡ್ ಮುಖ್ಯಪುಟ
| |
− | </gallery>
| |
− | #Application - Internet - Firefox web browser ಗೆ ಹೋಗಿ https://soundcloud.com ಎಂದು ನಮೂದಿಸಿ ನಂತರ "ENTER" ಒತ್ತಿರಿ.
| |
− | #ನಂತರ ಎರಡನೇ ಚಿತ್ರದಲ್ಲಿ ಕಾಣುವ ಸೌಂಡ್ಕ್ಲೌಡ್ ಪುಟದಲ್ಲಿನ "Sign in" ಮೇಲೆ ಒತ್ತಿರಿ.
| |
− | #ಇದರಲ್ಲಿ "Continue with Google" ಆಯ್ಕೆ ಮಾಡಿ, ನಂತರ ನಿಮ್ಮ ಜೀಮೇಲ್ ಐಡಿಯನ್ನು ನಮೂದಿಸಿ.
| |
− | #ಲಾಗ್ ಇನ್ ಆದ ನಂತರ ಸೌಂಡ್ಕ್ಲೌಡ್ ನ ಮುಖ್ಯಪುಟ ನಾಲ್ಕನೇ ಚಿತ್ರದ ರೀತಿ ಕಾಣುತ್ತದೆ. ಇದರಲ್ಲಿ ಈಗಾಗಲೇ ಅಪ್ಲೋಡ್ ಮಾಡಲಾಗಿರುವ ಆಡಿಯೋ ಕಡತಗಳನ್ನು ಕಾಣಬಹುದು.
| |
− | | |
− | ====ಆಡಿಯೋ ಕಡತಗಳನ್ನು ಅಪ್ಲೋಡ್ ಮಾಡುವುದು====
| |
− | <gallery mode="packed" heights="200px" caption="ಆಡಿಯೋ ಕಡತಗಳನ್ನು ಅಪ್ಲೋಡ್ ಮಾಡುವುದು">
| |
− | File:Soundcloud_5_Upload.png|ಕಡತ ಅಪ್ಲೋಡ್ ಮಾಡುವುದು
| |
− | File:Soundcloud_6_Record_Directly.png|ನೇರವಾಗಿ ರೆಕಾರ್ಡ್ ಮಾಡುವುದು
| |
− | File:Uploaded audio files in souncloud1.png|ಅಪ್ಲೋಡ್ ಮಾಡಿದ ಕಡತಗಳ ಪಟ್ಟಿ
| |
− | File:Uploaded audio files in souncloud.png|ಆಡಿಯೋ ಪ್ಲೇ ಮಾಡುವುದು
| |
− | | |
− | </gallery>
| |
− | #ನಿಮ್ಮ ಖಾತೆಯಿಂದ ಲಾಗ್ಇನ್ ಆದ ಬಳಿಕ, ನಿಮ್ಮ ಆಡಿಯೋ ಕಡತಗಳನ್ನು ಅಪ್ಲೋಡ್ ಮಾಡಬಹುದು. ಸೌಂಡ್ಕ್ಲೌಡ್ ಪುಟದ ಮೇಲ್ಭಾಗದಲ್ಲಿ ಸರ್ಚ್ ಆಯ್ಕೆಯ ಪಕ್ಕದಲ್ಲಿನ "UPLOAD" ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕಂಪ್ಯೂಟರ್ನಲ್ಲಿ ಸಂಗ್ರಹಿಸಿರುವ ಆಡಿಯೋ ಕಡತಗಳನ್ನು ಆಯ್ಕೆ ಮಾಡಿ.
| |
− | #ಅಪ್ಲೋಡ್ ಮಾಡುವ ಜೊತೆಗೆ, ನೇರವಾಗಿ ಸೌಂಡ್ಕ್ಲೌಡ್ ಪುಟದಲ್ಲೇ ಧ್ವನಿಮುದ್ರಣ ಮಾಡಬಹುದು. ಇದಕ್ಕಾಗಿ "UPLOAD" ಮೇಲೆ ಕ್ಲಿಕ್ ಮಾಡಿದ ನಂತರ "Start new recording" ನ್ನು ಆಯ್ಕೆ ಮಾಡಿಕೊಳ್ಳಿ.
| |
− | #ನೀವು ಅಪ್ಲೋಡ್ ಮಾಡಿದ ಕಡತಗಳ ಪಟ್ಟಿಯು ಮೂರನೇ ಚಿತ್ರದಲ್ಲಿರುವಂತೆ ಕಾಣುತ್ತದೆ.
| |
− | #ಅಪ್ಲೋಡ್ ಮಾಡಿರುವ ಕಡತಗಳ ಪಟ್ಟಿಯಿಂದಲೇ ನಿಮಗೆ ಬೇಕಾದ ಕಡತವನ್ನು ಆಯ್ಕೆ ಮಾಡಿ ಪ್ಲೇ ಮಾಡಬಹುದು.
| |
− | | |
− | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
| |
− | ಅನ್ವಯವಾಗುವುದಿಲ್ಲ
| |
− | ==== ಉನ್ನತೀಕರಿಸಿದ ಲಕ್ಷಣಗಳು ====
| |
− | ಸೌಂಡ್ಕ್ಲೌಡ್ನಲ್ಲಿ ಸಾರ್ವಜನಿಕವಾಗಿ ಇತರರು ಅಪ್ಲೋಡ್ ಮಾಡಿದ ಆಡಿಯೋ ಸಂಪನ್ಮೂಲಗಳನ್ನು ವಿವಿಧ ನಿರ್ಧಿಷ್ಟ ವರ್ಗೀಕರಣದ ಮೂಲಕ ಹುಡಕಬಹುದಾಗಿದೆ.
| |
− | | |
− | === ಸಂಪನ್ಮೂಲ ರಚನೆಯ ಆಲೋಚನೆಗಳು ===
| |
− | ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್ಕ್ಲೌಡ್ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. ಹಾಗೆಯೇ, ತರಗತಿ ಕೋಣೆ ಪ್ರಕ್ರಿಯೆಗೆ ಪೂರಕವಾಗುವ ಆಡಿಯೋ ಸಂಪನ್ಮೂಲಗಳನ್ನು ಇಲ್ಲಿ ಹುಡುಕಬಹುದು.
| |
− | | |
− | === ಆಕರಗಳು ===
| |
− | | |
− | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | |