ಬದಲಾವಣೆಗಳು

Jump to navigation Jump to search
ಚು
೧ ನೇ ಸಾಲು: ೧ ನೇ ಸಾಲು: −
===ಪರಿಚಯ===
+
[[ವರ್ಗ:ಪಠ್ಯಪೋಷಕ ಅಧ್ಯಯನ]]
 
+
[[ವರ್ಗ:೯ನೇ ತರಗತಿ]]
====ಮೂಲ ಮಾಹಿತಿ====
  −
{| class="wikitable"
  −
|-
  −
| ಐ.ಸಿ.ಟಿ ಸಾಮರ್ಥ್ಯ
  −
|'‘ಗೋಲ್ಡನ್ ಶಬ್ಧಕೋಶ'ವು ಏಕ ಕಾಲದಲ್ಲಿ ವಿವಿಧ ಭಾಷೆಗಳ ಪದಗಳ ಅನುವಾದ,ಅರ್ಥ ಮತ್ತು ವ್ಯಾಕರಣಾಂಶವನ್ನು ತಿಳಿಯಲು ಬಳಸುವುದಾಗಿದೆ. ಇದು ಅಫ್ ಲೈನ್ ನಲ್ಲಿರುವುದರಿಂದ ಅವಶ್ಯವಿರುವ ಶಬ್ಧಕೋಶದ ಕಡತವನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡರೆ ಸಾಕು ಇಂಟರ್‌ನೆಟ್ ಇಲ್ಲದಿದ್ದರೂ ಸುಲಭವಾಗಿ ಬಳಕೆ ಮಾಡಬಹುದು.
  −
|-
  −
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
  −
|ಈ ಅನ್ವಯಕದ ಮೂಲಕ ಭಾಷೆಯನ್ನು ಅನುವಾದ ಮಾಡಬಹುದು. ಪಠ್ಯದಲ್ಲಿನ ಕಠಿಣ ಪದದ ಅರ್ಥವನ್ನು ತಿಳಿಯಲು ಈ ಅನ್ವಯಕವು ಉಪಯುಕ್ತವಾಗುತ್ತದೆ.
  −
|-
  −
|ಆವೃತ್ತಿ 
  −
|Version 1.5.0
  −
|-
  −
|ಸಂರಚನೆ
  −
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
  −
|-
  −
|ಇತರೇ ಸಮಾನ ಅನ್ವಯಕಗಳು
  −
|[http://www.dictionary.com/browse/google Google Dictionary],
  −
|-
  −
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
  −
|ಆಂಡ್ರಾಯಿಡ್‌ ಆವೃತ್ತಿಯ ಮೊಬೈಲ್‌ನಲ್ಲಿ ಹಲವು ಅನ್ವಯಕಗಳು ಆಯಾ ಭಾಷಾ ಅನುವಾದಗಳಿಗಾಗಿ ಲಭ್ಯವಿವೆ.
  −
|-
  −
|ಅಭಿವೃದ್ದಿ ಮತ್ತು ಸಮುದಾಯ ಸಹಾಯ
  −
|[http://goldendict.org/ ಅಧಿಕೃತ ವೆಬ್‌ಪುಟ]
  −
|}
  −
 
  −
==== ಲಕ್ಷಣಗಳ ಮೇಲ್ನೋಟ ====
  −
ಇದು ಸಂಪೂರ್ಣ ಯೂನಿಕೋಡ್‌ ಆಧಾರಿತವಾಗಿದ್ದು, ಸ್ಥಳೀಯ ಭಾಷೆಯ ಎಲ್ಲಾ ಪದಗಳು, ಕಠಿಣಪದಗಳು ಹಾಗು ಒತ್ತಕ್ಷರಸಹಿತ ಪದಗಳನ್ನು ಸುಲಭವಾಗಿ ನಮೂದಿಸಬಹುದು.
  −
ಕೇವಲ ಭಾಷಾ ಅನುವಾದವನ್ನು ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿನ ಪದಗಳ ಸಮಾನಪದ ವಿರುದ್ದಪದ ಮೊದಲಾದ ಭಾಷಾ ಸಂಬಂಧಿ ಚಟುವಟಿಕೆಗಳನ್ನು ಸಹ ಈ ಅನ್ವಯಕದಲ್ಲಿ ಕಾಣಬಹುದು.
  −
==== ಅನುಸ್ಥಾಪನೆ ====
  −
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  −
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>Golden Dictionary </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  −
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
  −
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
  −
## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
  −
## <code>sudo apt-get install golden dictionary</code>
  −
 
  −
 
  −
 
  −
=== ಅನ್ವಯಕ ಬಳಕೆ  ===
  −
====ಗೋಲ್ಡನ್‌ ಡಿಕ್ಷನರಿ ತೆರೆಯುವುದು====
  −
[[File:Golden dictionary main page.png|450px|left]]
  −
Application > Office > Golden Dictionary ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ lookup ಕೆಳಗಿರುವ ಬಾಕ್ಸ್‌ನಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಟೈಪಿಸಿದರೆ  ಪರದೆಯ ಮಧ್ಯಭಾಗದಲ್ಲಿ ನಾಮಪದ,ಕ್ರಿಯಾಪದ ಅನುವಾದ ಮೂಡುತ್ತದೆ. ಆದರೆ ಈ ಎಲ್ಲಾ ಡಿಕ್ಷನರಿಗಳನ್ನು ಮೊದಲೇ ಡೌನ್‌ಲೋಡ್ (ಆಫ್‌ಲೈನ್‌ಗೆ ಸೇರಿಸಿಕೊಂಡಿರಬೇಕು) ಮಾಡಿಕೊಂಡಿರಬೇಕು.
  −
{{clear}}
  −
====ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡುವುದು====
  −
[[File:Add dictionaries in Golden Dictionary.png|450px|left]]
  −
ಗೋಲ್ಡನ್‌ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್‌ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು [https://github.com/yogiks/offline-indic-wiktionaries/wiki/Dictionaries#wiktionary ಡೌನ್‌ಲೋಡ್ ಮಾಡಿಕೊಳ್ಳಲು ಪುಟಕ್ಕೆ ಭೇಟಿ ನೀಡಿ.]
  −
ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್‌ನ ಡೌನ್‌ಲೋಡ್‌ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್‌ ಡಿಕ್ಷನರಿ ಪುಟದಲ್ಲಿನ ಮೆನುಬಾರ್‌ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್‌ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷನರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮಾನ್ಯವಾಗಿ ನಾವು ಡೌನ್‌ಲೋಡ್‌ ಮಾಡಿದ ಡಿಕ್ಷನರಿಗಳು ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುತ್ತವೆ ಆದ್ದರಿಂದ ಈ ವಿಂಡೋದಲ್ಲಿ ಈಗಾಗಲೇ ಗೋಚರಿಸುವ ಡೌನ್‌ಲೋಡ್ ಕಡತಕೋಶವನ್ನು ಆಯ್ಕೆ ಮಾಡಿಕೊಂಡು "Rescan Now" ಮೇಲೆ ಒತ್ತಿ. ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುವ ಡಿಕ್ಷನರಿಯು ಸ್ವಯಂಚಾಲಿತವಾಗಿ ಗೋಲ್ಡನ್ ಡಿಕ್ಷನರಿಗೆ ಸೇರ್ಪಡೆಗೊಳ್ಳುತ್ತದೆ.
  −
{{clear}}
  −
 
  −
====ಗೋಲ್ಡನ್‌ ಡಿಕ್ಷನರಿ ====
  −
[[File:Using dictionary.png|450px|left]]
  −
ಗೋಲ್ಡನ್‌ ಡಿಕ್ಷನರಿ ಅನ್ವಯಕವನ್ನು ತೆರೆದ ನಂತರ "Lookup" ಎಂಬ ಸ್ಥಳದಲ್ಲಿ ನಿಮ್ಮ ಪದವನ್ನು ನಮೂದಿಸಿ ನಂತರ "Enter" ಒತ್ತಿರಿ. ಚಿತ್ರದಲ್ಲಿ ಕಾಣುವಂತೆ ಆ ಪದದ ಶಬ್ದಕೋಶವನ್ನು ಕಾಣಬಹುದು.
  −
{{clear}}
  −
 
  −
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
  −
ಅನ್ವಯವಾಗುವುದಿಲ್ಲ
  −
==== ಉನ್ನತೀಕರಿಸಿದ ಲಕ್ಷಣಗಳು ====
  −
ಅನ್ವಯವಾಗುವುದಿಲ್ಲ
  −
 
  −
=== ಸಂಪನ್ಮೂಲ ರಚನೆಯ ಆಲೋಚನೆಗಳು ===
  −
 
  −
=== ಆಕರಗಳು ===
  −
[https://en.wikipedia.org/wiki/GoldenDict ವಿಕಿಪೀಡಿಯಾ]
  −
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 

ಸಂಚರಣೆ ಪಟ್ಟಿ