ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
===ಪರಿಚಯ===
 
===ಪರಿಚಯ===
ಆಪರೇಟಿಂಗ್‌ ಸಿಸ್ಟಂ ಅನ್ನು  'ಸಿಸ್ಟಂ ತಂತ್ರಾಂಶ'ವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್‌ಗಳು ಸಹ ತನ್ನ ಕಂಪ್ಯೂಟರ್‌ ಪ್ರೋಗ್ರಾಮ್ ಗಳನ್ನು  ನಡೆಸಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲೇಬೇಕಾಗುತ್ತದೆ. ನಿಮ್ಮ ಮೊಬೈಲ್‌ ಪೋನ್‌ ಸಹ ಒಂದು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ.  ನೀವು ಕಂಪ್ಯೂಟರ್‌ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್‌ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ.  ಇತರೇ ಎಲ್ಲಾ ಕಂಪ್ಯೂಟರ್‌ ಪ್ರೋಗ್ರಾಮ್‌ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್‌ ಗಳೆಂದು ಕರೆಯುತ್ತೇವೆ.
+
ಆಪರೇಟಿಂಗ್‌ ಸಿಸ್ಟಂ ಅನ್ನು  ಗಣಕಯಂತ್ರದ 'ಕಾರ್ಯನಿರ್ವಹಣ ಸಾಧನ'ವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್‌ಗಳು ತನ್ನ ಕಂಪ್ಯೂಟರ್‌ ಪ್ರೋಗ್ರಾಮ್ ಗಳನ್ನು  ನಡೆಸಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲೇಬೇಕಾಗುತ್ತದೆ. ನಿಮ್ಮ ಮೊಬೈಲ್‌ ಪೋನ್‌ ಸಹ ಒಂದು ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ.  ನೀವು ಕಂಪ್ಯೂಟರ್‌ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್‌ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ.  ಇತರೇ ಎಲ್ಲಾ ಕಂಪ್ಯೂಟರ್‌ ಪ್ರೋಗ್ರಾಮ್‌ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್‌ ಗಳೆಂದು ಕರೆಯುತ್ತೇವೆ.
   −
ಉಬುಂಟು ಒಂದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶದ ಆಪರೇಟಿಂಗ್ ಸಿಸ್ಟಂ(‘Free and Open Source Software’ -FOSS ಎಂದು ಕರೆಯಲಾಗುತ್ತದೆ)ಆಗಿದೆ. ನೀವು ಈಗಾಗಲೇ ಮೈಕ್ರೋಸಾಪ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಗ್ಗೆ ತಿಳಿದಿರಬಹುದು ಹಾಗು  ಇದರಲ್ಲಿ ಅಡೋಬ್ ರೀಡರ್‌ನಂತಹ ಅನ್ವಯಕಗಳನ್ನು ಬಳಸಿರಬಹುದು. ವಿಂಡೋಸ್ ಮತ್ತು ಅಡೋಬ್‌ ರೀಡರ್ ಅನ್ವಯಕಗಳು ಮತ್ತೊಬ್ಬರ ಮಾಲೀಕತ್ವಕ್ಕೆ (proprietary) ಒಳಪಟ್ಟಿರುವಂತವಾಗಿವೆ.  ಇದರರ್ಥ, ಈ ಅನ್ವಯಕಗಳನ್ನು ನಾವು ನಕಲು ಮಾಡಲು ಅಥವಾ ತಿದ್ದುಪಡಿ ಮಾಡಿ ಬಳಸಲು ಅವಕಾಶವಿರುವುದಿಲ್ಲ. ಆದರೆ FOSS ತಂತ್ರಾಂಶದ ಅನ್ವಯಕಗಳು ‘General Public License’ ನಲ್ಲಿ ಲಭ್ಯವಿದ್ದು  ನಾವು ನಮ್ಮ ಅವಶ್ಯಕತೆಗಳಿಗನುಗುಣವಾಗಿ ಈ ಅನ್ವಯಕಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಆದ್ದರಿಂದ  FOSS ತಂತ್ರಾಂಶದ ಅನ್ವಯಕಗಳ ಬಳಕೆಯು ಶಾಲೆಗಳಲ್ಲಿ ಬಳಸುವುದು ಮುಖ್ಯವಾಗಿದೆ. ಶಿಕ್ಷಕರು ಸಹ  FOSS ತಂತ್ರಾಂಶದ ಅನ್ವಯಕಗಳನ್ನು ಬಳಸುವುದನ್ನು ಕಲಿಯಬೇಕು. ಈ ಮೂಲಕ ಮಾಲೀಕತ್ವಕ್ಕೆ ಒಳಪಡುವ ತಂತ್ರಾಂಶಗಳನ್ನು ನಿಯಂತ್ರಿಸಬಹುದು. ಮತ್ತೊಬ್ಬರ ಮಾಲೀಕತ್ವದ ಅನ್ವಯಕಗಳನ್ನು ಎಲ್ಲರೂ ಮುಕ್ತವಾಗಿ ಬಳಸಲು ಅಥವಾ ತಂತ್ರಾಂಶವನ್ನು ಅಧ್ಯಯನ ಮಾಡಿ ಸುಧಾರಣೆಗೊಳಪಡಿಸಲು ಸಾಧ್ಯವಿಲ್ಲ.  
+
ಉಬುಂಟು ಒಂದು "ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ"ದ ([https://en.wikipedia.org/wiki/Free_and_open-source_software ‘Free and Open Source Software’ - FOSS] ಎಂದು ಕರೆಯಲಾಗುತ್ತದೆ) ಕಾರ್ಯನಿರ್ವಹಣ ಸಾಧನ ಆಗಿದೆ. ನೀವು ಈಗಾಗಲೇ ಮೈಕ್ರೋಸಾಪ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಗ್ಗೆ ತಿಳಿದಿರಬಹುದು ಹಾಗು  ಇದರಲ್ಲಿ ಅಡೋಬ್ ರೀಡರ್‌ನಂತಹ ಅನ್ವಯಕಗಳನ್ನು ಬಳಸಿರಬಹುದು. ವಿಂಡೋಸ್ ಮತ್ತು ಅಡೋಬ್‌ ರೀಡರ್ ಅನ್ವಯಕಗಳು ಮತ್ತೊಬ್ಬರ ಮಾಲೀಕತ್ವಕ್ಕೆ ([https://en.wikipedia.org/wiki/Proprietary proprietary]) ಒಳಪಟ್ಟಿರುವಂತವಾಗಿವೆ.  ಇದರರ್ಥ, ಈ ಅನ್ವಯಕಗಳನ್ನು ನಾವು ನಕಲು ಮಾಡಲು ಅಥವಾ ತಿದ್ದುಪಡಿ ಮಾಡಿ ಬಳಸಲು ಅವಕಾಶವಿರುವುದಿಲ್ಲ. ಆದರೆ FOSS ತಂತ್ರಾಂಶದ ಅನ್ವಯಕಗಳು ‘General Public License’ ನಲ್ಲಿ ಲಭ್ಯವಿದ್ದು  ನಾವು ನಮ್ಮ ಅವಶ್ಯಕತೆಗಳಿಗನುಗುಣವಾಗಿ ಈ ಅನ್ವಯಕಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಆದ್ದರಿಂದ  FOSS ತಂತ್ರಾಂಶದ ಅನ್ವಯಕಗಳ ಬಳಕೆಯು ಶಾಲೆಗಳಲ್ಲಿ ಬಳಸುವುದು ಮುಖ್ಯವಾಗಿದೆ. ಶಿಕ್ಷಕರು ಸಹ  FOSS ತಂತ್ರಾಂಶದ ಅನ್ವಯಕಗಳನ್ನು ಬಳಸುವುದನ್ನು ಕಲಿಯಬೇಕು. ಈ ಮೂಲಕ ಮಾಲೀಕತ್ವಕ್ಕೆ ಒಳಪಡುವ ತಂತ್ರಾಂಶಗಳನ್ನು ನಿಯಂತ್ರಿಸಬಹುದು. ಮತ್ತೊಬ್ಬರ ಮಾಲೀಕತ್ವದ ಅನ್ವಯಕಗಳನ್ನು ಎಲ್ಲರೂ ಮುಕ್ತವಾಗಿ ಬಳಸಲು ಅಥವಾ ತಂತ್ರಾಂಶವನ್ನು ಅಧ್ಯಯನ ಮಾಡಿ ಸುಧಾರಣೆಗೊಳಪಡಿಸಲು ಸಾಧ್ಯವಿಲ್ಲ.  
    
ಆಫೀಸ್ ಸ್ಯೂಟ್, ವೆಬ್‌ಬ್ರೌಸರ್ ಮತ್ತು ಅನೇಕ ಶೈಕ್ಷಣಿಕ ತಂತ್ರಾಂಶಗಳನ್ನು ಉಬುಂಟು ಆಪರೇಟಿಂಗ್ ಸಿಸ್ಟಂ ಒಳಗೊಂಡಿರುತ್ತವೆ. ಈ ಎಲ್ಲಾ ಅನ್ವಯಕಗಳನ್ನು ಒಟ್ಟಿಗೆ  ಕಂಪ್ಯೂಟರ್‌ ನಲ್ಲಿ ಅನುಸ್ಥಾಪನೆ ಮಾಡಿಕೊಳ್ಳಬಹುದು. ವಿಂಡೋಸ್‌ನಂತಹ ಮಾಲೀಕತ್ವದ ತಂತ್ರಾಂಶಗಳಲ್ಲಿ ಒಂದೊಂದು ಅನ್ವಯಕಗಳನ್ನು ಸಹ ಪ್ರತ್ಯೇಕವಾಗಿ ಅನುಸ್ಥಾಪನೆ ಮಾಡಿಕೊಳ್ಳಬೇಕು. ಕಂಪ್ಯೂಟರ್‌ನ್ನು ಮುಕ್ತವಾಗಿ ಬಳಸಲು ಇದು ತೊಡಕಾಗುತ್ತದೆ ಹಾಗು ಸಮಯ ವ್ಯರ್ಥವಾಗುತ್ತದೆ.  
 
ಆಫೀಸ್ ಸ್ಯೂಟ್, ವೆಬ್‌ಬ್ರೌಸರ್ ಮತ್ತು ಅನೇಕ ಶೈಕ್ಷಣಿಕ ತಂತ್ರಾಂಶಗಳನ್ನು ಉಬುಂಟು ಆಪರೇಟಿಂಗ್ ಸಿಸ್ಟಂ ಒಳಗೊಂಡಿರುತ್ತವೆ. ಈ ಎಲ್ಲಾ ಅನ್ವಯಕಗಳನ್ನು ಒಟ್ಟಿಗೆ  ಕಂಪ್ಯೂಟರ್‌ ನಲ್ಲಿ ಅನುಸ್ಥಾಪನೆ ಮಾಡಿಕೊಳ್ಳಬಹುದು. ವಿಂಡೋಸ್‌ನಂತಹ ಮಾಲೀಕತ್ವದ ತಂತ್ರಾಂಶಗಳಲ್ಲಿ ಒಂದೊಂದು ಅನ್ವಯಕಗಳನ್ನು ಸಹ ಪ್ರತ್ಯೇಕವಾಗಿ ಅನುಸ್ಥಾಪನೆ ಮಾಡಿಕೊಳ್ಳಬೇಕು. ಕಂಪ್ಯೂಟರ್‌ನ್ನು ಮುಕ್ತವಾಗಿ ಬಳಸಲು ಇದು ತೊಡಕಾಗುತ್ತದೆ ಹಾಗು ಸಮಯ ವ್ಯರ್ಥವಾಗುತ್ತದೆ.  

ಸಂಚರಣೆ ಪಟ್ಟಿ