ಈ ಚಿತ್ರವು PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ. ಆದರೆ ವಿಡಿಯೋವನ್ನು ನಾವು ನಂತರದ ಬಳಕೆಗಾಗಿ ಕಾಪಿಟ್ಟರೆ ಅದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಡತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಪ್ರೊಜೆಕ್ಟ್ ಅನ್ನು ತೆರೆದು ಸಂಕಲನ ಮುಂದುವರೆಸಬಹುದು. ಎಲ್ಲಾ ರೀತಿಯ ಸಂಕಲನ(ಎಡಿಟಿಂಗ್) ಕಾರ್ಯ ಮುಗಿದ ಮೇಲೆ ಅಂತಿಮ ವಿಡಿಯೋವನ್ನು ಎಕ್ಸ್‌ಪೋರ್ಟ್ ಮಾಡಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ವಿಡಿಯೋ ನಮಗೆ ಬೇಕಿರುವ ನಮೂನೆಯಲ್ಲಿ ಉಳಿಯುತ್ತದೆ. | ಈ ಚಿತ್ರವು PNG .JPEG .JPG ನಮೂನೆಯಲ್ಲಿ ಉಳಿಯುತ್ತದೆ. ಆದರೆ ವಿಡಿಯೋವನ್ನು ನಾವು ನಂತರದ ಬಳಕೆಗಾಗಿ ಕಾಪಿಟ್ಟರೆ ಅದು ಅಂತಿಮ ಕಡತವಾಗಿರುವುದಿಲ್ಲ. ಒಂದು ಪ್ರೊಜೆಕ್ಟ್ ಕಡತವಾಗಿ ಉಳಿಯುತ್ತದೆ. ಮುಂದೆ ಮತ್ತೆ ಈ ಪ್ರೊಜೆಕ್ಟ್ ಅನ್ನು ತೆರೆದು ಸಂಕಲನ ಮುಂದುವರೆಸಬಹುದು. ಎಲ್ಲಾ ರೀತಿಯ ಸಂಕಲನ(ಎಡಿಟಿಂಗ್) ಕಾರ್ಯ ಮುಗಿದ ಮೇಲೆ ಅಂತಿಮ ವಿಡಿಯೋವನ್ನು ಎಕ್ಸ್‌ಪೋರ್ಟ್ ಮಾಡಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿನ file + Export As ನ್ನು ಬಳಸಿ. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನು ನಮೂದಿಸಿ ಉಳಿಸಬಹುದು. ಈ ವಿಡಿಯೋ ನಮಗೆ ಬೇಕಿರುವ ನಮೂನೆಯಲ್ಲಿ ಉಳಿಯುತ್ತದೆ. |