೧ ನೇ ಸಾಲು: |
೧ ನೇ ಸಾಲು: |
− | =ಪರಿಕಲ್ಪನಾ ನಕ್ಷೆ =
| + | [http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_HMs_Workshop_1_2018_19 English] [http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3_%E0%B2%AE%E0%B3%81%E0%B2%96%E0%B3%8D%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE ಶಿಕಸ ಹಂತ 3 ಮುಖ್ಯ ಶಿಕ್ಷಕರ ಕಾರ್ಯಕ್ರಮ] |
− | [[File:urbanization_and_industrialization.mm|Flash]]</mm> | + | ==== '''<nowiki/>'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು''' ==== |
| + | VTC ಮತ್ತು ITFC ಸಹಯೋಗದಲ್ಲಿ ಈಗ ಸರ್ಕಾರಿ ಅನುದಾನಿತ ಶಾಲೆಗಳನ್ನು ಬಲಪಡಿಸಲು 'ಶಿಕ್ಷಕರ ಕಲಿಕಾ ಸಮುದಾಯ' ಎಂಬ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ ಮತ್ತು ಈ ಶಾಲೆಗಳಿಗೆ ಒದಗುವಂತೆ ಮಾಡುತ್ತಿದೆ, |

− | =ಪಠ್ಯಪುಸ್ತಕ =
| + | ಇದರ ಗುರಿಗಳು: |
− | ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
| + | * ಶಿಕ್ಷಕರನ್ನು ತಮ್ಮ ವೃತ್ತಿಪರ ಅಭಿವೃದ್ಧಿ ಮತ್ತು ವಿಷಯ ಬೋಧನೆಗೆ ಐಸಿಟಿ ಅನ್ವಯಗಳ ಬಳಕೆಗೆ ಪರಿಚಯಿಸುವುದು |
| + | * ವಿದ್ಯಾರ್ಥಿಯ ಕಲಿಕೆ ಫಲಿತಾಂಶಗಳು ಮತ್ತು ಶಾಲಾ ಗುಣಮಟ್ಟವನ್ನು ಸುಧಾರಿಸಲು ಐಸಿಟಿ ಬಳಸಿ ಕಲಿಸಲು ಶಿಕ್ಷಕರಿಗೆ ಬೆಂಬಲಿಸುವುದು. |
| + | * ಬೆಂಗಳೂರು ದಕ್ಷಿಣ ವಲಯ 3ರ ಶಾಲೆಗಳಲ್ಲಿ, ಶಾಲೆಗಳ ನಡುವೆ ಸಹಯೋಗವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿ ಕಲಿಕೆ ಸುಧಾರಿಸಲು ಶಿಕ್ಷಕರ ನಡುವೆ ವೃತ್ತಿಪರ ಕಲಿಕೆ ಸಮುದಾಯಗಳ (ಪಿಎಲ್ಸಿಗಳ) ರಚನೆ. |
| + | ಕಾರ್ಯಕ್ರಮದ ಚಟುವಟಿಕೆಯು ಕೆಳಗಿನವುಗಳನ್ನು ಒಳಗೊಂಡಿರುತ್ತವೆ: |
| + | * ವಿಷಯ ಆಧಾರಿತ ಕಾರ್ಯಾಗಾರಗಳು ಸೇರಿದಂತೆ ವಲಯಮಟ್ಟದ ಎಲ್ಲಾ ಶಾಲೆಗಳಿಗೆ ಮೊಬೈಲ್ ಫೋನ್ ಆಧಾರಿತ ಗುಂಪುಗಳು ಮತ್ತು ಸಂಪನ್ಮೂಲ ವೆಬ್ಸೈಟ್ಗಳ ಮೂಲಕ ಬೆಂಬಲಿತವಾದ ಕಲಿಕೆ ಕಾರ್ಯಕ್ರಮಗಳು |
| + | * ಶಿಕ್ಷಕರಿಗೆ ವಲಯ ಮಟ್ಟದ ಕಾರ್ಯಕ್ರಮಗಳ ಮೂಲಕ ತರಗತಿಗಳಿಗಾಗಿ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ರಚಿಸಲು ಬೆಂಬಲ |
| + | * ತರಗತಿ ಬೋಧನೆಗೆ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಹೊಸ ಉಪಕರಣಗಳನ್ನು ಪ್ರದರ್ಶಿಸಲು ಆಸಕ್ತ ಶಾಲೆಗಳಲ್ಲಿ ಶಾಲಾ ಹಂತದ ಬೆಂಬಲ, ಐಸಿಟಿ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಮತ್ತು ಶಾಲಾ ಆಡಳಿತ ಮತ್ತು ಸಂವಹನದಲ್ಲಿ ಐಟಿ ಬಳಕೆಗಾಗಿ ಬೆಂಬಲಿಸುವುದು. |
| + | ಕಾರ್ಯಗಾರದ ಗುರಿಗಳು, |
| + | * ಶಾಲಾ ಮುಖ್ಯ ಶಿಕ್ಷಕರಿಗೆ 'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಪರಿಚಯ, ಸಂಬಂಧಿಸಿದ ಸಾಮಾನ್ಯ ಕ್ಷೇತ್ರಗಳನ್ನು ಗುರುತಿಸುವುದು, ವಲಯ ಹಾಗು ಶಾಲಾ ಮಟ್ಟದ ಶೈಕ್ಷಣಿಕ ಕೆಲಸಗಳ ಕಾರ್ಯಕ್ರಮದ ಬಗ್ಗೆ ಚರ್ಚೆ. |
| + | * ಶಾಲಾ ನಾಯಕತ್ವ ಹಾಗು ಅಭಿವೃದ್ಧಿಯ ಬಗ್ಗೆ ಮುಖ್ಯ ಶಿಕ್ಷಕರ ನಡುವೆ "ವೃತ್ತಿಪರ ಕಲಿಕಾ ಸಮುದಾಯ"ಗಳನ್ನು ರಚಿಸುವುದು, ಸಹಯೋಗ ಹಾಗು ಕಲಿಕೆಗೆ ಸ್ವಾಯತ್ತ ಸ್ಥಳವನ್ನು ನೀಡುವುದು. |
| + | * ಗಣಿತ, ಕನ್ನಡ ಹಾಗು ಆಂಗ್ಲ ವಿಷಯಗಳಿಗೆ 2018-19ನೇ ಸಾಲಿನಲ್ಲಿ ವಲಯ ಹಾಗು ಶಾಲಾ ಮಟ್ಟದ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು. ಇವುಗಳ ಮೂಲಕ ಪಡೆದ ತಿಳುವಳಿಕೆಯ ಚರ್ಚೆ. |
| + | {| class="wikitable" |
| + | |ಕ್ರಮ ಸಂಖ್ಯೆ |
| + | |ವಿಶೇಷಗಳು |
| + | |ಸಮಯ |
| + | |ವಿಸ್ತರಿಸಿದ ಸಭಾ ಯೋಜನೆ |

| + | |1 |
| + | |ನೋಂದಣಿ |
| + | |9.30 - 10.00 |
| + | |ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ಕಡತವನ್ನು ಪಡೆದುಕೊಳ್ಳುವುದು, ಮುಖ್ಯ ಶಿಕ್ಷಕರ ಫೋನ್ಗಳಲ್ಲಿ ಮೂಡಲ್ ಅನ್ನು ಅನುಷ್ಟಾನಗೊಳಿಸುವುದು. |

| + | |2 |
| + | |ಸನ್ನಿವೇಶದ ಸಂಯೋಜನೆ |
| + | |10.00 - 11.30 |
| + | |ಉದ್ಘಾಟನೆ ಹಾಗು ಸ್ವಾಗತ ಭಾಷಣ |

− | =ಮತ್ತಷ್ಟು ಮಾಹಿತಿ =
| + | ಸನ್ನಿವೇಶದ ಸಂಯೋಜನೆ ಅನುದಾನಿತ ಶಾಲೆಗಳ ಸವಾಲುಗಳು, SSLC ಫಲಿತಾಂಶ ಹಾಗು ದಾಖಲಾತಿಯ ಮಾಹಿತಿ ಹಂಚಿಕೆ. |
− | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

− | ==ಉಪಯುಕ್ತ ವೆಬ್ ಸೈಟ್ ಗಳು==

− | ==ಸಂಬಂಧ ಪುಸ್ತಕಗಳು ==

− | =ಬೋಧನೆಯ ರೂಪರೇಶಗಳು =

− | ==ಪ್ರಮುಖ ಪರಿಕಲ್ಪನೆಗಳು 4==

− | ಕೈಗಾರಿಕೀಕರಣ ಮತ್ತು ನಗರೀಕರಣ

− | ===ಕಲಿಕೆಯ ಉದ್ದೇಶಗಳು===

− | ===ಶಿಕ್ಷಕರಿಗೆ ಟಿಪ್ಪಣಿ===
| + | ನಮ್ಮ ಶಾಲೆಯ ಮೂರು ಪ್ರಮುಖ ಸವಾಲುಗಳು ಯಾವುವು? |
− | ===ಚಟುವಟಿಕೆಗಳು # 2===

− | ನಗರೀಕರಣಕ್ಕೆ ಕಾರಣಗಳು ಮತ್ತು ಪರಿಣಾಮಗಳ ಕುರಿತು ಚರ್ಚೆ ಏರ್ಪಡಿಸುವುದು.

− | *ಅಂದಾಜು ಸಮಯ :- 40 ನಿಮಿಷಗಳು
| + | |ಚಹಾ ವಿರಾಮ |
| + | |11.30 - 11.45 |

| + | |3 |
| + | |ನಿರೀಕ್ಷೆಗಳು ಹಾಗು ಯೋಜನೆಗಳು |
| + | |11.45 - 12.30 |
| + | |'''ಪ್ರಾಣಿಗಳ ಕಥೆ'''ಯ ಓದು ಹಾಗು ಚರ್ಚೆ, ಭಾಗುದಾರರ ಅನುಭವದ ಹಂಚಿಕೆ. |

− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
| + | ಐ.ಸಿ.ಟಿಯು ಯಾವ ಪಾತ್ರವನ್ನು ವಹಿಸಬಹುದು? |

− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
| + | ನನ್ನ ಶಾಲೆಗೆ ಯೋಜನೆ. |

− | *ಬಹುಮಾಧ್ಯಮ ಸಂಪನ್ಮೂಲಗಳು :
| + | '''ಐಟಿಎಫ್ಸಿ ಯ ಕೆಲಸಗಳು''' |

| + | |4 |
| + | |ಮೊಬೈಲ್ ಅನ್ವಯಕಗಳು |
| + | |12.30 - 1.00 |
| + | |ಟೆಲಿಗ್ರಾಮ್ ಹಾಗು ಮೂಡಲ್ನಂತಹ ಮೂಲಭೂತ ಮತ್ತು ಹಲವು ಸಾಮಾನ್ಯ ಅನ್ವಯಕಗಳನ್ನು ಮೊಬೈಲ್ನಲ್ಲಿ ಅನುಷ್ಟಾನಗೊಳಿಸುವುದು. |

− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
| + | ಟೆಲಿಗ್ರಾಮ್ ಗುಂಪನ್ನು ಸೃಷ್ಟಿಸುವುದು. |

| + | |ಭೋಜನ ವಿರಾಮ |
| + | |1.00 - 2.00 |

| + | |5 |
| + | |ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು |
| + | |2.00 - 4.00 |
| + | |ಒಟ್ಟಾರೆ ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು. |

− | *ಅಂತರ್ಜಾಲದ ಸಹವರ್ತನೆಗಳು:
| + | ಗಣಿತ, ಕನ್ನಡ/ಬೇರೆ ಭಾಷೆ, ಶಾಲಾ ನಾಯಕತ್ವ ಹಾಗು ಡಿಜಿಟಲ್ ಸಾಕ್ಷರತಾ ಅಂಶಗಳು. |

− | # [https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603#channel=fs&q=urbanisation&tbm=isch ನಗರಗಳ ಚಿತ್ರಗಳನ್ನು ಇಲ್ಲಿ ವೀಕ್ಸಿಸಿ]

| + | ವಲಯ ಮಟ್ಟದ ಕಾರ್ಯಗಾರಗಳ ಚರ್ಚೆ. |
− | # [http://en.wikipedia.org/wiki/Urbanization ಇಲ್ಲಿ ನಗರೀಕರಣದ ಬಗ್ಗೆ ವಿವರ ತಿಳಿಯಲು ಇಲ್ಲಿ ಕ್ಲಿಕ್ಕಿಸಿ]

− | *ವಿಧಾನ: ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು.
| + | ಆಸಕ್ತ ಶಾಲೆಗಳಲ್ಲಿ ಶಾಲಾ ಮಟ್ಟದ ಕಾರ್ಯಕ್ರಮದ ಯೋಜನೆ |

| + | |ಚಹಾ ವಿರಾಮ |

| + | |6 |
| + | |ಮುಂದಿನ ಹೆಜ್ಜೆಗಳು |
| + | |4.00 - 4.30 |
| + | |ಮುಂದಿನ ಮುಖ್ಯ ಶಿಕ್ಷಕರ ಕಾರ್ಯಗಾರಗಳಿಗೆ ದಿನಾಂಕ ನಿಗದಿ, ವಲಯ ಮಟ್ಟದ ಕಾರ್ಯಗಾರಗಳ ಹಂಚಿಕೆ. |

− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:
| + | ಶಾಲಾ ಮಟ್ಟದ ಕಾರ್ಯಕ್ರಮಗಳಿಗಾಗಿ ನಮೂನೆಯನ್ನು ಭರ್ತಿ ಮಾಡಿ. |
− | # ನಗರೀಕರಣ ಎಂದರೇನು?

− | # ನಗರೀಕರಣಕ್ಕೆ ಕಾರಣಗಳೇನು?

− | # ನಗರೀಕರಣದ ಪರಿಣಾಮಗಳೇನು?

− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
| + | [[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]] |
− | | + | [[ವರ್ಗ:ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ]] |
− | *ಪ್ರಶ್ನೆಗಳು

− | #ನಗರೀಕರಣವು ಗ್ರಾಮೀಣ ಉದ್ಯೋಗದ ಮೇಲೆ ಬೀರುವ ಪರಿಣಾಮಗಳೇನು?

− | ==ಪ್ರಮುಖ ಪರಿಕಲ್ಪನೆಗಳು #2==

− | ===ಕಲಿಕೆಯ ಉದ್ದೇಶಗಳು===

− | ===ಶಿಕ್ಷಕರಿಗೆ ಟಿಪ್ಪಣಿ===

− | ===ಚಟುವಟಿಕೆಗಳು # 1===

− | *ಅಂದಾಜು ಸಮಯ

− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

− | *ಬಹುಮಾಧ್ಯಮ ಸಂಪನ್ಮೂಲಗಳು

− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

− | *ಅಂತರ್ಜಾಲದ ಸಹವರ್ತನೆಗಳು

− | *ವಿಧಾನ

− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

− | *ಪ್ರಶ್ನೆಗಳು

− | ===ಚಟುವಟಿಕೆಗಳು #2 ===

− | *ಅಂದಾಜು ಸಮಯ

− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

− | *ಬಹುಮಾಧ್ಯಮ ಸಂಪನ್ಮೂಲಗಳು

− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

− | *ಅಂತರ್ಜಾಲದ ಸಹವರ್ತನೆಗಳು

− | *ವಿಧಾನ

− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

− | *ಪ್ರಶ್ನೆಗಳು

− | ===ಚಟುವಟಿಕೆಗಳು # 3===

− | *ಅಂದಾಜು ಸಮಯ

− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

− | *ಬಹುಮಾಧ್ಯಮ ಸಂಪನ್ಮೂಲಗಳು

− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

− | *ಅಂತರ್ಜಾಲದ ಸಹವರ್ತನೆಗಳು

− | *ವಿಧಾನ

− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

− | *ಪ್ರಶ್ನೆಗಳು

− | ==ಪ್ರಮುಖ ಪರಿಕಲ್ಪನೆಗಳು # 2==

− | ===ಕಲಿಕೆಯ ಉದ್ದೇಶಗಳು===

− | ===ಶಿಕ್ಷಕರಿಗೆ ಟಿಪ್ಪಣಿ===

− | ===ಚಟುವಟಿಕೆಗಳು # 1 ===

− | *ಅಂದಾಜು ಸಮಯ

− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

− | *ಬಹುಮಾಧ್ಯಮ ಸಂಪನ್ಮೂಲಗಳು

− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

− | *ಅಂತರ್ಜಾಲದ ಸಹವರ್ತನೆಗಳು

− | *ವಿಧಾನ

− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

− | *ಪ್ರಶ್ನೆಗಳು

− | ===ಚಟುವಟಿಕೆಗಳು # 2===

− | *ಅಂದಾಜು ಸಮಯ

− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

− | *ಬಹುಮಾಧ್ಯಮ ಸಂಪನ್ಮೂಲಗಳು

− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು

− | *ಅಂತರ್ಜಾಲದ ಸಹವರ್ತನೆಗಳು

− | *ವಿಧಾನ

− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

− | *ಪ್ರಶ್ನೆಗಳು