ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೧ ನೇ ಸಾಲು: ೧ ನೇ ಸಾಲು:  +
<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;float:left;">
 +
''[http://karnatakaeducation.org.in/KOER/en/index.php/Sound_class_view  See in English]''</div>
 
<!--        BANNER ACROSS TOP OF PAGE        -->
 
<!--        BANNER ACROSS TOP OF PAGE        -->
 
{| id="mp-topbanner" style="width:100%;font-size:100%;border-collapse:separate;border-spacing:20px;"
 
{| id="mp-topbanner" style="width:100%;font-size:100%;border-collapse:separate;border-spacing:20px;"
೧೯ ನೇ ಸಾಲು: ೨೧ ನೇ ಸಾಲು:     
<br>
 
<br>
  −
'''''[http://www.karnatakaeducation.org.in/KOER/en See in English]'''''
      
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]
 
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ]
೨೬ ನೇ ಸಾಲು: ೨೬ ನೇ ಸಾಲು:     
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
[[File:animalia.mm]]
+
[[File:SOUND  .mm]]
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
[http://karnatakaeducation.org.in/KOER/images1/6/6e/14_%E0%B2%B6%E0%B2%AC%E0%B3%8D%E0%B2%A6%E0%B2%97%E0%B2%B3_%E0%B2%9C%E0%B2%97%E0%B2%A4%E0%B3%8D%E0%B2%A4%E0%B3%81.pdf ಶಬ್ದಗಳ ಜಗತ್ತು] ಕೊಡುಗೆ - C T E ಮಂಗಳೂರು
    
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
#http://ncert.nic.in/NCERTS/textbook/textbook.htm?kebo1=4-22
  −
   
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
#http://www.iteachbio.com
  −
#http://www.ikenstore.com
  −
#http://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಗನಾಯ್_ಡೀ
  −
   
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
#http://books.google.co.in/books?id=iSSTngEACAAJ&dq=animalia&hl=en&sa=X&ei=C1LTU9r3NYK_uATo_YCgBA&ved=0CBoQ6AEwAA
  −
#http://ktbs.kar.nic.in/New/Textbooks/class-x/kannada/science/class-x-kannada-science-chapter05.pdf
      
=ಬೋಧನೆಯ ರೂಪುರೇಶಗಳು =
 
=ಬೋಧನೆಯ ರೂಪುರೇಶಗಳು =
 
+
==ಪರಿಕಲ್ಪನೆ #1==
==ಸಿ.ಸಿ.ಇ . ಅಧಾರಿತ  ಘಟಕ ಯೋಜನೆ==
  −
 
  −
==ಪರಿಕಲ್ಪನೆ #1ಕಾರ್ಡೇಟಾಗಳ ವರ್ಗೀಕರಣ==
  −
===ಕಲಿಕೆಯ ಉದ್ದೇಶಗಳು===
  −
#ಕಾರ್ಡೇಟಾಗಳ  3  ಪ್ರಮುಖ ಲಕ್ಷಣಗಳನ್ನು ತಿಳಿಯುವರು
  −
#ಕಾರ್ಡೇಟಾಗಳ ವರ್ಗೀಕರಣವನ್ನು ಗುರುತಿಸುವರು
  −
 
  −
===ಶಿಕ್ಷಕರಿಗೆ ಟಿಪ್ಪಣಿ===
  −
'''''ಕಾರ್ಡೇಟಾ ವಂಶದ ಪ್ರಾಣಿಗಳ ಮೂರು ಪ್ರಮುಖ ಲಕ್ಷಣಗಳು'''''
  −
#ದೇಹದ ಮೇಲ್ಭಾಗದಲ್ಲಿ ಆಧಾರ ನೀಡುವ "ನೋಟೋಕಾರ್ಡ್(notochord)" ಎಂಬ ಘನ ರಚನೆ ಇರುತ್ತದೆ.
  −
#ದೇಹದ ಮೇಲ್ಭಾಗದಲ್ಲಿ ನೀಳವಾದ ಕೊಳವೆಯಾಕಾರದ "ನರಬಳ್ಳಿ(nervecord)" ಇರುತ್ತದೆ.
  −
#ಕನಿಷ್ಟಪಕ್ಷ ಭ್ರೂಣಾವಸ್ಥೆಯಲ್ಲಾದರೂ ಗಂಟಲಿನ ಪಾರ್ಶ್ವಪ್ರದೇಶದಲ್ಲಿ "ಕಿವಿರು ರಂಧ್ರಗಳು(gill slits)" ಇರುತ್ತವೆ.
  −
[[File:slide0003_image005.jpg|400px]]
  −
 
  −
ಕಾರ್ಡೇಟಾಗಳನ್ನು ನಾಲ್ಕು ಉಪವಂಶಗಳಾಗಿ ವರ್ಗೀಕರಿಸಲಾಗಿದೆ.
  −
#'''ಹೆಮಿಕಾರ್ಡೇಟಾ''' : ಇಲ್ಲಿ ನೋಟೋಕಾರ್ಡ್ ದೇಹದ ಮುಂಭಾಗದ ಅರ್ಧಕ್ಕೆ ಮಾತ್ರ ಸೀಮಿತವಾಗಿದೆ.  ಉದಾ :ಬೆಲನೋಗ್ಲಾಸಸ್
  −
[[File:balano.gif|200px]]
  −
#'''ಯುರೋಕಾರ್ಡೇಟಾ''' : ಇಲ್ಲಿ ನೋಟೋಕಾರ್ಡ್ ಕೇವಲ ಡಿಂಭಾವಸ್ಥೆಯ ಬಾಲದಲ್ಲಿ ಮಾತ್ರ ಕಂಡುಬರುತ್ತದೆ.  ಪ್ರೌಢಾವಸ್ಥೆಯಲ್ಲಿರುವುದಿಲ್ಲ.  ಉದಾ :  ಹರ್ಡ್ ಮೇನಿಯಾ
  −
[[File:herdmania.jpg|200px]]
  −
#'''ಸೆಫಲೋಕಾರ್ಡೇಟಾ''' : ಇಲ್ಲಿ ನೋಟೋಕಾರ್ಡ್ ದೇಹದ ಉದ್ದಕ್ಕೂ ವ್ಯಾಪಿಸಿರುತ್ತದೆ. ಉದಾ : ಆಂಫಿಯಾಕ್ಸಸ್
  −
[[File:amphioxus.jpg|200px]]
  −
#'''ವರ್ಟಿಬ್ರೇಟಾ''' : ಇಲ್ಲಿ ನೋಟೋಕಾರ್ಡ್ ಪ್ರಾರಂಭಿಕ ಭ್ರೂಣಾವಸ್ಥೆಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ಹಂತದಲ್ಲಿ ಆ ಸ್ಥಾನವನ್ನು  '''ಕಶೇರುಕಸ್ತಂಭ''' ಆಕ್ರಮಿಸಿಕೊಳ್ಳುತ್ತದೆ.
  −
[[File:vertebrates_divider.jpg|300px]]
  −
 
  −
===ಚಟುವಟಿಕೆಗಳು #===
  −
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  −
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  −
 
  −
==ಪರಿಕಲ್ಪನೆ #2ಕಶೇರುಕಗಳ ಲಕ್ಷಣಗಳು==
  −
===ಕಲಿಕೆಯ ಉದ್ದೇಶಗಳು===
  −
#ಕಶೇರುಕಗಳ ಪ್ರಮುಖ ಲಕ್ಷಣಗಳನ್ನು ತಿಳಿಯುವರು
  −
#ಕಶೇರುಕಗಳ  ವರ್ಗೀಕರಣವನ್ನು ಗುರುತಿಸುವರು
  −
 
  −
===ಶಿಕ್ಷಕರಿಗೆ ಟಿಪ್ಪಣಿ===
  −
ಕಶೇರುಕಗಳ ಪ್ರಮುಖ ಲಕ್ಷಣಗಳು
  −
#ಕಶೇರುಕಗಳು ಪ್ರಾಣಿಸಾಮ್ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿಕಾಸ ಹೊಂದಿದ ಜೀವಿಗಳು
  −
#ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲ ಎಂಬ ಭಾಗಗಳಿವೆ
  −
#ಜೀರ್ಣಾಂಗ ವ್ಯವಸ್ಥೆಯಲ್ಲಿ ಬಾಯಿ, ಬಾಯಂಗಳ, ಅನ್ನನಾಳ, ಜಠರ, ಕರುಳುಗಳ ಜೊತೆಗೆ ಅನೇಕ ಗ್ರಂಥಿಗಳು ಕಂಡುಬರುತ್ತವೆ
  −
#ಸ್ನಾಯು ಭರಿತ ಹೃದಯದ ಜೊತೆಗೆ ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ ಇದೆ
  −
#ನರಮಂಡಲ ವ್ಯವಸ್ಥೆಯಲ್ಲಿ ಮಿದುಳು, ಮಿದುಳುಬಳ್ಳಿ ಮತ್ತು ನರಗಳಿವೆ
  −
#ಇವು ಏಕಲಿಂಗಿಗಳಾಗಿದ್ದು ಲೈಂಗಿಕ ರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ
  −
#ಇವು ಮುಪ್ಪದರದ (triploblastic) ಪ್ರಾಣಿಗಳಾಗಿವೆ.
  −
#ಇವು ಸೀಲೋಮೇಟ್(ದೇಹಾಂತರಾವಕಾಶವನ್ನು ಹೊಂದಿರುವ) ಗಳಾಗಿವೆ.
  −
 
  −
ಕಶೇರುಕಗಳನ್ನು ಈ ಕೆಳಗಿನ ಐದು ವರ್ಗಗಳಲ್ಲಿ ಗುರುತಿಸಲಾಗುತ್ತದೆ
  −
#ಪೈಸಿಸ್ / ಮೀನುಗಳು
  −
#ಆಂಫಿಬಿಯಾ / ಉಭಯವಾಸಿಗಳು
  −
#ರೆಪ್ಟೀಲಿಯಾ / ಸರೀಸೃಪಗಳು
  −
#ಏವ್ಸ್ / ಹಕ್ಕಿಗಳು
  −
#ಮೆಮಾಲಿಯಾ / ಸ್ತನಿಗಳು
  −
 
  −
ಇಂಗ್ಲೀಷ್ ನಲ್ಲಿ ಕಶೇರುಕಗಳ ವರ್ಗೀಕರಣವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ ಮಾಡಿ
  −
https://www.youtube.com/watch?v=DVUxMMAueuU
  −
 
  −
===ಚಟುವಟಿಕೆಗಳು #===
  −
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  −
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  −
 
  −
==ಪರಿಕಲ್ಪನೆ #3ಪೈಸಿಸ್(ಮೀನುಗಳು)==
  −
===ಕಲಿಕೆಯ ಉದ್ದೇಶಗಳು===
  −
#ಮೀನಿನ  ಬಾಹ್ಯಲಕ್ಜ್ಷಣಗಳನ್ನು ವೀಕ್ಷಿಸುವರು
  −
#ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸುವರು
  −
#ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು
  −
===ಶಿಕ್ಷಕರಿಗೆ ಟಿಪ್ಪಣಿ===
  −
 
  −
'''ಮೀನುಗಳ ಲಕ್ಷಣಗಳು
  −
'''
  −
#ಸಂಪೂರ್ಣ ಜಲವಾಸಿಗಳು
  −
#ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲಗಳೆಂಬ ಮೂರು ಭಾಗಗಳಿವೆ
  −
#ಕದಿರಿನಾಕಾರದ ದೇಹವನ್ನು ಹೊಂದಿದೆ
  −
#ದೇಹದ ಮೇಲೆ ಫಲಕಗಳಿಂದಾಗಿರುವ ಹೊರಕಂಕಾಲವಿದೆ
  −
#ಚಲನೆಯ ಅಂಗಗಳಾಗಿ ಜೋಡಿಯಾದ ಹಾಗೂ ಜೋಡಿಯಲ್ಲದ ಈಜುರೆಕ್ಕೆಗಳಿವೆ.  ಜೋಡಿಯಾದ ಈಜುರೆಕ್ಕೆಗಳು ದೇಹದ ಸಮತೋಲನವನ್ನು ಕಾಪಾಡುತ್ತವೆ.
  −
#ಉಸಿರಾಟದ ಅಂಗಗಳು '''ಕಿವಿರು'''ಗಳು.  ಇವು ನೀರಿನಲ್ಲಿ ವಿಲೀನಗೊಂಡಿರುವ ಆಕ್ಸಿಜನನ್ನು ಹೀರಲು ಸಹಾಯಕವಾಗಿವೆ
  −
  ಕಿವಿರು ರಂಧ್ರಗಳ ಮೇಲೆ ಅಪರ್ಕ್ಯುಲಮ್ ಎಂಬ ಹೊದಿಕೆ ಇರಬಹುದು ಅಥವಾ ಇಲ್ಲದೆಯೂ ಇರಬಹುದು
  −
 
  −
===ಚಟುವಟಿಕೆಗಳು #1===
  −
 
  −
=''ಕೃತಕ ಜಲೋದ್ಯಾನದಲ್ಲಿ ಮೀನುಗಳ ವೀಕ್ಷಣೆ''=
  −
==ಅಂದಾಜು ಸಮಯ==
  −
10  ನಿಮಿಷಗಳು
  −
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
  −
ಕೃತಕ ಜಲೋದ್ಯಾನ, ನೋಟ್ ಪುಸ್ತಕ, ಪೆನ್ಸಿಲ್,ರಬ್ಬರ್,
  −
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
  −
ಮೀನಿನ ಆವಾಸ,  ಬಾಹ್ಯಲಕ್ಷಣಗಳನ್ನು  ವೀಕ್ಷಿಸುವುದು
  −
==ವಿಧಾನ ==
  −
ಕೃತಕ ಜಲೋದ್ಯಾನವಿರುವ ಸ್ಥಳದಲ್ಲಿ ವಿದ್ಯಾರ್ಥಿಗಳು  ಜಲೋದ್ಯಾನದ ಪಕ್ಕ  ಸ್ವಲ್ಪ ಹತ್ತಿರವಿರುವಂತೆ ವೃತ್ತಾಕಾರದಲ್ಲಿ ನಿಂತು ಜಲೋದ್ಯಾನದಲ್ಲಿರುವ ಮೀನುಗಳನ್ನು ವೀಕ್ಷಿಸಿ ಅದರ ಬಾಹ್ಯಲಕ್ಷಣಗಳನ್ನು ವೀಕ್ಷಿಸಿ ತಮ್ಮ ನೋಟ್ ಪುಸ್ತಕದಲ್ಲಿ ದಾಖಲಿಸುವುದು
  −
==ರಚನಾತ್ಮಕ ಪ್ರಶ್ನೆಗಳು==
  −
#ಮೀನಿನ ಬಾಹ್ಯ ಭಾಗಗಳನ್ನು ಹೆಸರಿಸಿ.
  −
#ಮೀನಿನ ದೇಹದ ಆಕಾರವೇನು ?
  −
==ಮಾಲ್ಯಮಾಪನ==
  −
#ಮೀನಿನ ದೇಹವುಜಲ ಆವಾಸಕ್ಕೆ ಹೇಗೆ  ಹೊಂದಿಕೊಂಡಿದೆ ?
  −
#ಮೀನಿನ ಬಾಹ್ಯರಚನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸಿ.
  −
 
  −
==ಪ್ರಶ್ನೆಗಳು==
  −
 
  −
 
  −
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
  −
[[ವಿಷಯ ಪುಟದ ಲಿಂಕ್]]
  −
 
  −
==ಪರಿಕಲ್ಪನೆ #4ಆಂಫೀಬಿಯಾ(ಉಭಯವಾಸಿಗಳು)==
  −
{{#widget:Iframe
  −
|url=http://www.slideshare.net/slideshow/embed_code/6718007
  −
|width=450
  −
|height=360
  −
|border=1
  −
}}
  −
===ಕಲಿಕೆಯ ಉದ್ದೇಶಗಳು===
  −
===ಶಿಕ್ಷಕರಿಗೆ ಟಿಪ್ಪಣಿ===
  −
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
  −
===ಚಟುವಟಿಕೆಗಳು #===
  −
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  −
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  −
 
  −
==ಪರಿಕಲ್ಪನೆ #5ರೆಪ್ಟೀಲಿಯಾ(ಸರೀಸೃಪಗಳು)==
   
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
೧೬೫ ನೇ ಸಾಲು: ೪೪ ನೇ ಸಾಲು:  
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
   −
==ಪರಿಕಲ್ಪನೆ #6ಏವ್ಸ್(ಹಕ್ಕಿಗಳು)==
+
==ಪರಿಕಲ್ಪನೆ #2==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
೧೭೩ ನೇ ಸಾಲು: ೫೨ ನೇ ಸಾಲು:  
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
   −
==ಪರಿಕಲ್ಪನೆ #7ಮೆಮಾಲಿಯಾ(ಸ್ತನಿಗಳು)==
  −
===ಕಲಿಕೆಯ ಉದ್ದೇಶಗಳು===
  −
===ಶಿಕ್ಷಕರಿಗೆ ಟಿಪ್ಪಣಿ===
  −
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
  −
===ಚಟುವಟಿಕೆಗಳು #===
  −
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  −
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
      
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
    
=ಯೋಜನೆಗಳು =
 
=ಯೋಜನೆಗಳು =
#ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಿ ವರದಿ ತಯಾರಿಸುವುದು
  −
#ಜಲೋದ್ಯಾನವನ್ನು ನಿರ್ವಹಿಸುವುದು
      
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
    
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
ಕಶೇರುಕಗಳ ಲಕ್ಷಣಗಳನ್ನು ವಿವರಿಸುವಾಗ " ಮುಕ್ತರೀತಿಯ ಪರಿಚಲನಾ ವ್ಯವಸ್ಥೆ ಇದೆ " ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ  57 ಸಾಲಿನ ಸಂಖ್ಯೆ7)
+
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
ಈ ವಾಕ್ಯವು ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ (closed type) ಎಂದಾಗಬೇಕು.
  −
 
  −
ರೆಪ್ಟೀಲಿಯಾ[ಸರೀಸೃಪಗಳು] ಲಕ್ಷಣಗಳನ್ನು ವಿವರಿಸುವಾಗ "ನಿಶೇಚನ ಹಾಗೂ ಬೆಳವಣಿಗೆ ಎರಡೂ ದೇಹದ ಹೊರಗೆ" ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ  63 ಸಾಲಿನ ಸಂಖ್ಯೆ10)ಈ ವಾಕ್ಯವು  "ನಿಶೇಚನ  ದೇಹದ ಒಳಗೆ,ಬೆಳವಣಿಗೆ  ದೇಹದ ಹೊರಗೆ" ಎಂದಾಗಬೇಕು.
  −
 
  −
=ಚಟುವಟಿಕೆ - ಚಟುವಟಿಕೆಯ ಹೆಸರು=
  −
 
  −
==ಅಂದಾಜು ಸಮಯ==
  −
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
  −
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
  −
==ಬಹುಮಾಧ್ಯಮ ಸಂಪನ್ಮೂಲಗಳ==
  −
#https://www.youtube.com/watch?v=IT_y1jOoaXc
  −
#https://www.youtube.com/watch?v=bHwAguHqYnU
  −
#https://www.youtube.com/watch?v=ZUsARF-CBcI
  −
#http://www.slideshare.net/mudaserahmad/five-kingdom-classification-31607233?related=2&utm_campaign=related&utm_medium=1&utm_source=21
  −
#http://www.slideshare.net/wanville/fish-amphibians?utm_campaign=ss_search&utm_medium=qf1&utm_source=3&qid=f6c7802b-53ba-4eb8-a7e4-1f84c88ed5e8&v=qf1&b=&from_search=3
  −
 
  −
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
  −
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
  −
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
  −
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
  −
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
  −
==ಪ್ರಶ್ನೆಗಳು==
  −
 
  −
 
  −
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
  −
[[ವಿಷಯ ಪುಟದ ಲಿಂಕ್]]
 

ಸಂಚರಣೆ ಪಟ್ಟಿ