ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
== ಪರಿಕಲ್ಪನಾ ನಕ್ಷೆ ==
 +
 
== 1. ಪಾಠದ ಜ್ಞಾನ ==
 
== 1. ಪಾಠದ ಜ್ಞಾನ ==
   ೩೦ ನೇ ಸಾಲು: ೩೨ ನೇ ಸಾಲು:  
ಅಂಬೇರಾಕೋಟೆ
 
ಅಂಬೇರಾಕೋಟೆ
   −
ಇದು ಕೋಟೆ ಮತ್ತು ಅರಮನೆಗಳ ಸಂಕೀರ್ಣವಾಗಿದೆ. ಇಲ್ಲಿ ಮುಖ್ಯವಾಗಿ ಜಲೇವ್ ಚಾವ್, ಸಿಂಗ್ ಪೌಲ್, ದಿವಾನೆ ಆನೆ ಆಮ್, ದಿವಾನೆ ಖಾಸ್, ಶೀಷ್ ಮಹಲ್, ಗಣೇಶ್ ಪೌಲ್, ಯಶ್ ಮಂದಿರ್, ಸುಖ್ ಮಂದಿರ್, ಸುಹಾಗ್ ಮಂದಿರ್, ಶಿಲಾದೇವಿ ದೇವಾಲಯ, ಬಾರಾದರಿ, ಬೂಲ್ ಬುಲಾಯ, ಜವಾನ್ ಡ್ಯೂಡಿ ಹಾಗು ಮಹಿಳೆಯರಿಗಾಗಿ ಅಂತಃಪುರಗಳನ್ನು ಒಳಗೊಂಡಿದೆ.
+
ಇದು ಕೋಟೆ ಮತ್ತು ಅರಮನೆಗಳ ಸಂಕೀರ್ಣವಾಗಿದೆ. ಇಲ್ಲಿ ಮುಖ್ಯವಾಗಿ ಜಲೇವ್ ಚಾವ್, ಸಿಂಗ್ ಪೌಲ್, ದಿವಾನೆ ಆನೆ ಆಮ್, ದಿವಾನೆ ಖಾಸ್, ಶೀಷ್ ಮಹಲ್, ಗಣೇಶ್ ಪೌಲ್, ಯಶ್ ಮಂದಿರ್, ಸುಖ್ ಮಂದಿರ್, ಸುಹಾಗ್ ಮಂದಿರ್, ಶಿಲಾದೇವಿ ದೇವಾಲಯ, ಬಾರಾದರಿ, ಬೂಲ್ ಬುಲಾಯ, ಜವಾನ್ ಡ್ಯೂಡಿ ಹಾಗು ಮಹಿಳೆಯರಿಗಾಗಿ ಅಂತಃಪುರಗಳನ್ನು ಒಳಗೊಂಡಿದೆ. ಅಂಬರ್ ಕೋಟೆಯು ಒಂದು ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಕೋಟೆಯನ್ನು ಏರಲು ಎರಡು ಮಾರ್ಗಗಳಿವೆ. ಒಂದು ಆನೆಯ ಮೇಲೆ ಕುಳಿತು ಹೋಗುವುದು, ಮತ್ತೊಂದು ಕಾಲುನಡಿಗೆಯ ಮಾರ್ಗ. ಇದು ಸಿಮೆಂಟಿನಿಂದ ಕಟ್ಟಲಾದ ಮೆಟ್ಟಿಲುಗಳಂತೆ ಕಾಣುತ್ತದೆ. ಇತ್ತೀಚೆಗೆ ಒಂದು ರಸ್ತೆಯನ್ನು ನಿರ್ಮಿಸಲಾಗಿದ್ದು ಬೆಟ್ಟದ ತಳದಿಂದ ಕೋಟೆ ತಲುಪಲು ಅನುಕೂಲಕರವಾಗಿದೆ. ಈ ಅಂಬೇರಾ ಕೋಟೆಯ ಪ್ರವಾಸದ ಆನಂದವನ್ನು ಅನುಭವಿಸಬೇಕಾದರೆ ಕಾಲುನಡಿಗೆ ಅಥವಾ ಆನೆಸವಾರಿ ಉಚಿತವಾದುದು.
ಅಂಬರ್ ಕೋಟೆಯು ಒಂದು ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಕೋಟೆಯನ್ನು ಏರಲು ಎರಡು ಮಾರ್ಗಗಳಿವೆ. ಒಂದು ಆನೆಯ ಮೇಲೆ ಕುಳಿತು ಹೋಗುವುದು, ಮತ್ತೊಂದು ಕಾಲುನಡಿಗೆಯ ಮಾರ್ಗ. ಇದು ಸಿಮೆಂಟಿನಿಂದ ಕಟ್ಟಲಾದ ಮೆಟ್ಟಿಲುಗಳಂತೆ ಕಾಣುತ್ತದೆ. ಇತ್ತೀಚೆಗೆ ಒಂದು ರಸ್ತೆಯನ್ನು ನಿರ್ಮಿಸಲಾಗಿದ್ದು ಬೆಟ್ಟದ ತಳದಿಂದ ಕೋಟೆ ತಲುಪಲು ಅನುಕೂಲಕರವಾಗಿದೆ. ಈ ಅಂಬೇರಾ ಕೋಟೆಯ ಪ್ರವಾಸದ ಆನಂದವನ್ನು ಅನುಭವಿಸಬೇಕಾದರೆ ಕಾಲುನಡಿಗೆ ಅಥವಾ ಆನೆಸವಾರಿ ಉಚಿತವಾದುದು.
      
ನಾಹರ್ಗಡ ಕೋಟೆ
 
ನಾಹರ್ಗಡ ಕೋಟೆ
೩೯ ನೇ ಸಾಲು: ೪೦ ನೇ ಸಾಲು:     
ಜೈಗಡ್‌ ಕೋಟೆ
 
ಜೈಗಡ್‌ ಕೋಟೆ
 +
 
ಇದು 1726 ರಲ್ಲಿ ಸವಾಯ್ ಮಿರ್ಜಾ ಜೈಸಿಂಗ್ ನಿಂದ ಮತ್ತು 2ನೇ ಸವಾಯ್ ಜೈಸಿಂಗ್ ನಿಂದ ನಿರ್ಮಾಣವಾಯಿತು. ಇದು 500 ಅಡಿ ಎತ್ತರದಲ್ಲಿ ಬೆಟ್ಟದಮೇಲೆ ನಿರ್ಮಾಣವಾಗಿದೆ.  
 
ರಕ್ಷಣೆ ಮತ್ತು ಸೈನ್ಯಾಡಳಿತ ಇದರ ಮುಖ್ಯ ಉದ್ದೇಶ. ಮಧ್ಯಭಾರತದಲ್ಲಿ ನಿರ್ಮಾಣವಾದ ಶ್ರೇಷ್ಟ ರಚನೆ ಇದಾಗಿದೆ. ಈ ಕೋಟೆಯು ಪ್ರಸಿದ್ಧವಾಗಿರುವುದು ಅಲ್ಲಿರುವ 'ಜಯಬಾಣ' ಹೆಸರಿನ ಫಿರಂಗಿಗಾಗಿ. ಇದು ಪ್ರಪಂಚದಲ್ಲೆ ಬಹಳ ಸುಂದರವಾದದ್ದು. ಮತ್ತೊಂದು ವಾಸ್ತುಶಿಲ್ಪ ಲಕ್ಷ್ಮೀವಿಲಾಸ್ ಇದು ಅಂದಿನಕಾಲದ ಸುಂದರ ವಾಸ್ತುಶಿಲ್ಪ ಕಲೆಯನ್ನು ಪ್ರತಿಬಿಂಬಿಸುತ್ತದೆ.
 
೪೬ ನೇ ಸಾಲು: ೪೮ ನೇ ಸಾಲು:     
ಜಲಮಹಲ್
 
ಜಲಮಹಲ್
 +
 
ಇದು ಸರೋವರದ ಅರಮನೆಯಾಗಿದೆ. ಇದನ್ನು ಮಾನ್ ಸಾಗರ್ ಸರೋವರದ ನಡುವೆ ಮತ್ತು ಅಮೇರ್ ನ ಸಮೀಪ ನಿರ್ಮಿಸಲಾಗಿದೆ. ಇದು ಇಲ್ಲಿನ ಐದು ಪ್ರಮುಖ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿದೆ.
 
ಇದನ್ನು ಕೆಂಪು ಮರಳುಶಿಲೆಯಲ್ಲಿ ಕಟ್ಟಲಾಗಿದೆ. ಇಲ್ಲಿನ ವಿಶೇಷವೆಂದರೆ ಈ ಮಹಲ್ನ ಮೇಲ್ಭಾಗದಲ್ಲಿ ಉದ್ಯಾನವನವಿದೆ. ಇದು ಸುಂದರವಾದ ಮರಗಿಡಗಳಿಂದ ಕೂಡಿದ್ದು ನೋಡಲು ಬಹಳ ಮನೋಹರವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಈ ಅರಮನೆಯಲ್ಲಿ ಅವಿಸ್ಮರಣೀಯ ಸಂಜೆಯ ಸವಿನೋಟವನ್ನು ಆನಂದಿಸುತ್ತಾರೆ.
 
ಸಿಟಿ ಪ್ಯಾಲೇಸ್
 
ಸಿಟಿ ಪ್ಯಾಲೇಸ್
 +
 
ಇದು ಜಯಪುರದ ಹೃದಯಭಾಗದಲ್ಲಿದೆ. ಇದನ್ನು ಮಹಾರಾಜರ ವೈಭವದ ಕುಟುಂಬಗಳಿಗಾಗಿ ನಿರ್ಮಿಸಲಾಯಿತು. ಇದನ್ನು ಮಹಾರಾಜ ಎರಡನೇ ಸವಾಯ್ ಜೈಸಿಂಗ್ ಕಟ್ಟಿಸಿದನು. ಇದು ಭಾರತದ ಸುಂದರ ವಾಸ್ತುಶಿಲ್ಪಕಲೆಗೆ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ಪ್ರಪಂಚದಲ್ಲೆ ಬಹುದೊಡ್ಡ ಬೆಳ್ಳಿಯ ಗಂಗಾಜಲ ಪಾತ್ರೆ. ಇದನ್ನು ಪವಿತ್ರವಾದ ಗಂಗಾಜಲವನ್ನು ಸಂಗ್ರಹಿಸಿಡಲು ಬಳಸುತ್ತಿದ್ದರು. ಇದು ಪ್ರಪಂಚದಲ್ಲೆ ಅತಿದೊಡ್ಡ ಗಂಗಾಜಲ ಪಾತ್ರೆ ಎಂದು ಹೆಸರಾಗಿದ್ದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಜಯಪುರವು ತನ್ನಲ್ಲಿರುವ ಅಭೂತಪೂರ್ವವಾದ ಶಿಲ್ಪಕಲಾಕೃತಿಗಳಿಂದ, ಪ್ರಾಕೃತಿಕ ಸೌಂದರ್ಯದಿಂದ ಅಲ್ಲದೆ ಕಲಾಪೂರ್ಣವಾದ ವಿನ್ಯಾಸ, ರಾಜರ ಘನತೆಗೆ ತಕ್ಕಂತಹ ಯೋಜನಾ ಪೂರ್ವಕವಾದ ಕಟ್ಟಡ ನಿರ್ಮಾಣ ಪ್ರವಾಸಿಗರನ್ನು ಮನಸೂರೆಗೊಳ್ಳುವುದರ ಮೂಲಕ ಬೆಡಗಿನ ತಾಣವೆನಿಸಿದೆ.
 
   ೬೧ ನೇ ಸಾಲು: ೬೫ ನೇ ಸಾಲು:  
ಜಂತರ್ ಮಂತರ್
 
ಜಂತರ್ ಮಂತರ್
 
ಇದು ಪಿಂಕ್ ಸಿಟಿ ಎಂದು ಹೆಸರಾದ ಜೈಪುರದ ಐತಿಹಾಸಿಕ ಖಗೋಳ ವಿಕ್ಷಣಾ ಕೇಂದ್ರ. ಇದು ವಿಶ್ವ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ಇದನನ್ಉ ಮಹಾರಾಜ 2ನೇ ಸವಾಯ್ ಜೈಸಿಂಗ್ 1728ರಲ್ಲಿ ಕಟ್ಟಿಸಿದನು. ಇಲ್ಲಿ ಈ ಮಹಾರಾಜನು ಸ್ವತಃ ಖಗೋಳ ವೀಕ್ಷಣೆ ಮಾಡುತ್ತಿದ್ದನು. ಜೈಪುರದ ಪ್ರವಾಸಕ್ಕೆ ಹೋದವರು ಜಂತರ್ ಮಂತರ್ ವೀಕ್ಷಣೆ ಮಾಡದೇ ಬರುವುದಿಲ್ಲ.
 
ಜಂತರ್ ಮಂತರ್ ನಲ್ಲಿ ಆಗಿನಕಾಲದಲ್ಲಿ ಸ್ಥಳೀಯ ಕಾಲಮಾನವನ್ನು ಲೆಕ್ಕಾಚಾರ, ಭಾರತದ ಜ್ಯೋತಿಷ್ಯದ ಲೆಕ್ಕಾಚಾರ, ಗ್ರಹ ಮತ್ತು ನಕ್ಷತ್ರಗಳ ಚಲನೆ, ರಾಶಿಗಳ ಬದಲಾವಣೆ, ಮಳೆಮಾಪನ, ಅಕ್ಷಾಂಶ ಮತ್ತು ರೇಖಾಂಶಗಳ ಲೆಕ್ಕಾಚಾರ ಹಾಗೂ ಇತರೆ ಆಕಾಶಕಾಯಗಳ ಚಲನೆ ಅದರಲ್ಲೂ ಮುಖ್ಯವಾಗಿ ಬೆಳಗಿನ ಸಮಯದಲ್ಲಿ ಸೂರ್ಯ ಮತ್ತು ಇತರೆ ನಕ್ಷತ್ರಗಳ ನಡುವಿನ ದೂರವನ್ನು ಅಳೆಯಲು ಬಳಸುತ್ತಿದ್ದರು.

==== ಕೋಟೆಗಳು,ಸಂಪ್ರದಾಯಗಳು ====
 
==== ಕೋಟೆಗಳು,ಸಂಪ್ರದಾಯಗಳು ====
   ೭೭ ನೇ ಸಾಲು: ೮೨ ನೇ ಸಾಲು:  
ಕನ್ನಡ ಪ್ರವಾಸ ಸಾಹಿತ್ಯದ ಇತಿಹಾಸ
 
ಕನ್ನಡ ಪ್ರವಾಸ ಸಾಹಿತ್ಯದ ಇತಿಹಾಸ
 
ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರು 1890ರಲ್ಲಿ ದಕ್ಷಿಣ ಭಾರತ ಯಾತ್ರೆ ಎಂಬ ಪ್ರವಾಸ ಗ್ರಂಥವನ್ನು ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರವಾಸ ಕಥನವಾಗಿದೆ.ನಂತರ 35 ವರ್ಷಗಳ ಕಾಲ ಯಾವ ಪ್ರವಾಸ ಗ್ರಂಥವೂ ಬರಲಿಲ್ಲ. 1920ರಲ್ಲಿ ವಿ.ಸೀ.ಯವರ ಪಂಪಾಯಾತ್ರೆ ಪ್ರಕಟವಾಯಿತು.
 
ಕನ್ನಡದ ಪ್ರಮುಖ ಪ್ರವಾಸ ಸಾಹಿತ್ಯಗಳೆಂದರೆ ವಿ.ಕೃ.ಗೋಕಾಕರ 'ಸಮುದ್ರದಾಚೆ'ಯಿಂದ, ಶಿವರಾಮ ಕಾರಂತರ ಅಪೂರ್ವ ಪಶ್ಚಿಮ (1953), ಬಿ.ಜಿ.ಎಲ್. ಸ್ವಾಮಿಯವರ 'ಅಮೆರಿಕದಲ್ಲಿ ನಾನು’, ಎ.ಎನ್.ಮೂರ್ತಿರಾಯರ 'ಅಪರವಯಸ್ಕನ ಅಮೆರಿಕಾ ಯಾತ್ರೆ' (1979) ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ 'ಅಮೆರಿಕದಲ್ಲಿ ಗೊರೂರು' (1979).  

ಅಧ್ಯಯನದ ದೃಷ್ಟಿಯಿಂದ ಪ್ರಮುಖವಾಗಿ 3 ಭಾಗಗಳಾಗಿ ವಿಭಾಗಿಸಿಕೊಳ್ಳಬಹುದು  
 
    1. ಸ್ಥಳೀಯ ಪ್ರವಾಸ – ಉದಾ; ತಲಕಾಡಿನ ವೈಭವ
+
# ಸ್ಥಳೀಯ ಪ್ರವಾಸ – ಉದಾ; ತಲಕಾಡಿನ ವೈಭವ  
    2. ರಾಷ್ಟ್ರೀಯ ಪ್ರವಾಸ - ಹಿರೇಮಲ್ಲೂರು ಈಶ್ವರನ್ ಅವರ ಕವಿ ಕಂಡ ನಾಡು, ಓಎಲ್‌ಎನ್‌ ಸ್ವಾಮಿ ರವರ ನನ್ನ ಹಿಮಾಲಯ
+
# ರಾಷ್ಟ್ರೀಯ ಪ್ರವಾಸ - ಹಿರೇಮಲ್ಲೂರು ಈಶ್ವರನ್ ಅವರ ಕವಿ ಕಂಡ ನಾಡು, ಓಎಲ್‌ಎನ್‌ ಸ್ವಾಮಿ ರವರ ನನ್ನ ಹಿಮಾಲಯ  
    3. ಅಂತರರಾಷ್ಟ್ರೀಯ ಪ್ರವಾಸ -  ಪ್ರಭುಶಂಕರರ 'ಅಮೇರಿಕಾದಲ್ಲಿ ನಾನು ಮತ್ತು ಶಾಂತಿ'  
+
# ಅಂತರರಾಷ್ಟ್ರೀಯ ಪ್ರವಾಸ -  ಪ್ರಭುಶಂಕರರ 'ಅಮೇರಿಕಾದಲ್ಲಿ ನಾನು ಮತ್ತು ಶಾಂತಿ'
ಗದ್ಯದ ಹಿನ್ನೆಲೆ/ಸಂದರ್ಭ
+
ಗದ್ಯದ ಹಿನ್ನೆಲೆ/ಸಂದರ್ಭ
 +
 
ಕ್ಷೇತ್ರ ಪರಿಚಯ ಗ್ರಂಥಗಳಲ್ಲಿ ಶಿವರಾಮ ಕಾರಂತರ 'ಅಬುವಿನಿಂದ ಬರಾಮಕ್ಕೆ' ಒಂದು ಅಪೂರ್ವ ಕೃತಿ. ಅಬು, ಅಜ್ಮೀರ, ಪುಷ್ಕರ, ಜಯಪುರ, ಸಿಮ್ಲಾ, ಆಗ್ರ, ಕಾಶಿ, ಡಾಲ್ಮಿಯಾ, ಕಲ್ಕತ್ತ ಮತ್ತು ಬರಾಮಗಳಲ್ಲಿ ಸಂಚರಿಸಿ ಅಲ್ಲಿನ ನಿಸರ್ಗ ಮತ್ತು ಸಂಗೀತ, ಸಾಹಿತ್ಯ, ಜನಜೀವನಾದಿಗಳನ್ನು ಈ ಗ್ರಂಥದಲ್ಲಿ ಕಂಡರಿಸಿದ್ದಾರೆ. ಡಾ.ಕೋಟ ಶಿವರಾಮ ಕಾರಂತರು ತಮ್ಮ ಸ್ನೇಹಿತರ ಜೊತೆ ರಾಜಸ್ಥಾನದ ರಾಜಧಾನಿ ಜಯಪುರದ ಐತಿಹಾಸಿಕ ಸ್ಥಳಗಳಿಗೆ ಭೇಟಿಕೊಟ್ಟು ಪಡೆದ ಅನುಭವವನ್ನು ಈ 'ಅಬೂವಿನಿಂದ ಬರಾಮಕ್ಕೆ' ಪ್ರವಾಸ ಕಥನದಲ್ಲಿ ಸವಿವರವಾಗಿ ವಿವರಿಸಿದ್ದಾರೆ.
 
ಕನ್ನಡದಲ್ಲಿ ಪ್ರಕಟವಾಗಿರುವ ಪ್ರವಾಸ ಕಥನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಂಥಗಳು ಕ್ಷೇತ್ರ ಪರಿಚಯವನ್ನು ಮಾಡಿ ಕೊಡುವಂಥವು. ಭಾರತದ ಹಾಗೂ ಕರ್ನಾಟಕದ ಹಲವು ಕ್ಷೇತ್ರಗಳನ್ನು ಪರಿಚಯಿಸುವ ಈ ಗ್ರಂಥಗಳಲ್ಲಿ ಸಾಹಿತ್ಯ ಮೌಲ್ಯಕ್ಕಿಂತ ಹೆಚ್ಚಾಗಿ ಕ್ಷೇತ್ರ ಪರಿಚಯವೇ ಮುಖ್ಯ ಗುರಿಯಾಗಿದೆ. ಇಂಥ ಕೆಲವು ಗ್ರಂಥಗಳಲ್ಲಿ ಕ್ಷೇತ್ರ ಮಹಿಮೆಯನ್ನು ಕುರಿತು ರಚಿತವಾಗಿರುವ ಹಾಡುಗಳಲ್ಲಿ ಸಾಹಿತ್ಯಾಂಶವನ್ನು ಕಾಣಬಹುದಾಗಿದೆ. ಬಹುಪಾಲು ಗ್ರಂಥಗಳು ಸಚಿತ್ರವಾಗಿರುವುದರಿಂದ ಆಕರ್ಷಕವಾಗಿವೆ.  
 
ಸಂಚರಣೆ ಪಟ್ಟಿ