ಬದಲಾವಣೆಗಳು

Jump to navigation Jump to search
೩೧೪ ನೇ ಸಾಲು: ೩೧೪ ನೇ ಸಾಲು:  
File:LO_language interface_language settings, user interface.jpg|ಭಾಷೆಯ ಇಂಟರ್ಫೇಸ್  
 
File:LO_language interface_language settings, user interface.jpg|ಭಾಷೆಯ ಇಂಟರ್ಫೇಸ್  
 
</gallery>
 
</gallery>
 +
 +
==== ಪ್ರಾದೇಶಿಕ ಭಾಷೆಗಳನ್ನು ಟೈಪ್ ಮಾಡುವುದು ====
 +
===== ಉಬುಂಟುನಲ್ಲಿ ಪ್ರಾದೇಶಿಕ ಭಾಷೆಯನ್ನು ಟೈಪ್ ಮಾಡುವುದು =====
 +
ಉಬುಂಟುನಲ್ಲಿ ಪೂರ್ವನಿಯೋಜಿತವಾಗಿ ನೀವು ಯಾವುದೇ ಅಪ್ಲಿಕೇಶನ್‌ನಲ್ಲಿ ಇಂಗ್ಲಿಷ್ ಅನ್ನು ಟೈಪ್ ಮಾಡಬಹುದು ಮತ್ತು ಪೂರ್ವನಿಯೋಜಿತವಾಗಿ ಅದು ಯುನಿಕೋಡ್ ಫಾಂಟ್‌ಗಳನ್ನು ಮಾತ್ರ ಬಳಸುತ್ತದೆ.
 +
 +
[[File:Selecting Ibus in your computer .png|300px|left|thumb|ಭಾಷೆಗಳಿಗಾಗಿ IBUS ಅಪ್ಲಿಕೇಶನ್ ಆಯ್ಕೆ]]
 +
 +
IBUS ನಲ್ಲಿ ಆ ಭಾಷೆಗಳನ್ನು ಸೇರಿಸುವ ಮೂಲಕ ನೀವು ಉಬುಂಟುನಲ್ಲಿ ನಿಮ್ಮ ಯಾವುದೇ ಸ್ಥಳೀಯ ಭಾಷೆಗಳನ್ನು ಟೈಪ್ ಮಾಡಬಹುದು. ಯಾವುದೇ ಸ್ಥಳೀಯ ಭಾಷೆಯಲ್ಲಿ ಟೈಪ್ ಮಾಡಲು, ಉಬುಂಟು IBUS ಎಂಬ ಅಪ್ಲಿಕೇಶನ್ ಅನ್ನು ಬಳಸುತ್ತದೆ. IBUS ಅನ್ನು ಹೊಂದಿಸಲು ಮತ್ತು ಟೈಪಿಂಗ್ ಪಟ್ಟಿಯಲ್ಲಿ ಭಾಷೆಗಳನ್ನು ಸೇರಿಸಲು ನೀವು ಕೆಳಗಿನ ಹಂತವನ್ನು ಅನುಸರಿಸಬಹುದು. <br>
 +
# Applications -> System tools -> System Settings -> Language Support -> Keyboard input method system ನಲ್ಲಿ '''IBus''' ಆಯ್ಕೆ ಮಾಡಿದ ಬಳಿಕ ಈ ಪರದೆಯನ್ನು ಮುಚ್ಚಿರಿ.
 +
# ನಿಮ್ಮ ಕಂಪ್ಯೂಟರ್ ಅನ್ನು ಲಾಗ್-ಔಟ್ ಮಾಡಿ ಮತ್ತು ಈ ಬದಲಾವಣೆಗಳನ್ನು ಅನ್ವಯಿಸಲು ಪುನಃ ಲಾಗ್-ಇನ್ ಮಾಡಿ.
 +
{{clear}}
 +
ಈಗ ನೀವು ಟೈಪ್ ಮಾಡಲು "Text Entry" ಯಲ್ಲಿ ನಿಮ್ಮ ಭಾಷೆಗಳನ್ನು ಸೇರಿಸಬೇಕು. ಈ ಪಟ್ಟಿಯಲ್ಲಿ ಸೇರಿಸುವ ಮೂಲಕ ನೀವು ಯಾವುದೇ ಅಪ್ಲಿಕೇಶನ್‌ನಲ್ಲಿ ಬಹು ಭಾಷೆಯನ್ನು ಟೈಪ್ ಮಾಡಬಹುದು.<br>
 +
<gallery mode="packed" heights="400px" caption="Text Entryಯಲ್ಲಿ ಭಾಷೆಗಳನ್ನು ಸೇರಿಸುವುದು">
 +
File:Ibus - adding languages in Text entry.png|Text Entryಯನ್ನು ಆಯ್ಕೆ ಮಾಡುವುದು
 +
File:Ibus - select plus to add .png| ಪಠ್ಯ ನಮೂದಿಗೆ ಭಾಷೆಯನ್ನು ಸೇರಿಸುವುದು 
 +
</gallery>
 +
 +
# ಮೇಲಿನ ಪ್ಯಾನೆಲ್‌ನಿಂದ "En" ಮೇಲೆ ಕ್ಲಿಕ್ ಮಾಡಿ ಮತ್ತು "Text Entry" ಆಯ್ಕೆಮಾಡಿ.
 +
# Text Entry ಪರದೆ ತೆರೆದ ನಂತರ, ಚಿತ್ರದಲ್ಲಿ ತೋರಿಸಿರುವಂತೆ "+" ಬಾಣದ ಗುರುತು ಕ್ಲಿಕ್ ಮಾಡಿ.
 +
# ಅಲ್ಲಿಗೆ ಭಾಷಾ ಪಟ್ಟಿ ಪರದೆ ತೆರೆಯುತ್ತದೆ, ಹುಡುಕಾಟ ಪೆಟ್ಟಿಗೆಯಲ್ಲಿ ಟೈಪ್ ಮಾಡುವ ಮೂಲಕ ನಿಮ್ಮ ಭಾಷೆಗಳನ್ನು ಹುಡುಕಿ. ಇದು ಭಾಷೆಯ ಎಲ್ಲಾ ಟೈಪಿಂಗ್ ವಿಧಾನಗಳನ್ನು ತೋರಿಸುತ್ತದೆ. ನಿಮ್ಮ ಅಗತ್ಯದ ಕೀಬೋರ್ಡ್ ವಿನ್ಯಾಸವನ್ನು ಆರಿಸಿ ಮತ್ತು "Add" ಮೇಲೆ ಕ್ಲಿಕ್ ಮಾಡಿ.
 +
# ಅಲ್ಲಿಗೆ ನೀವು ಎಲ್ಲಾ ಸೆಟಪ್ ಅನ್ನು ಪೂರ್ಣಗೊಳಿಸಿದ್ದೀರಿ, ಇದರ ನಂತರ ನಿಮ್ಮ ಭಾಷಾ ಪಟ್ಟಿ ಕೆಳಗಿನಂತೆ ಕಾಣುತ್ತದೆ.
 +
 +
<gallery mode="packed" heights="400px" caption="Text Entryಯಲ್ಲಿ ಭಾಷೆಗಳನ್ನು ಸೇರಿಸುವುದು">
 +
File:Ibus - adding languages.png| ಹಿಂದಿ ಭಾಷೆಯನ್ನು ಭಾಷೆಗಳ ಪಟ್ಟಿಗೆ ಸೇರಿಸುವುದು
 +
File:Ibus - added telugu.png|ಹಿಂದಿ ಭಾಷೆಯ ಮೂರು ಬರವಣಿಗೆಯ ವಿನ್ಯಾಸವನ್ನು ಸೇರಿಸಿರುವುದು
 +
</gallery> <br>
 +
 +
ನೀವು ಸೇರಿಸಿದ ಭಾಷೆಯನ್ನು ಟೈಪ್ ಮಾಡಲು ಭಾಷಾ ಫಲಕ "En" (ಪರದೆಯ ಮೇಲಿನ ಬಲ ಭಾಗದಲ್ಲಿ) ಕ್ಲಿಕ್ ಮಾಡಿ ಮತ್ತು ನೀವು ಟೈಪ್ ಮಾಡಲು ಬಯಸುವ ಭಾಷೆಯನ್ನು ಆಯ್ಕೆಮಾಡಿ. ನೀವು ಭಾಷೆಯನ್ನು ಆಯ್ಕೆ ಮಾಡಿದಾಗ, ಐಕಾನ್ ಆ ಭಾಷೆಗೆ ಬದಲಾಗುತ್ತದೆ. ಈ ಪಟ್ಟಿಯಲ್ಲಿ ನೀವು ಬಹು ಭಾಷೆಗಳನ್ನು ಸೇರಿಸಬಹುದು. 
 +
 +
===== Microsoft windows OS ನಲ್ಲಿ ಪ್ರಾದೇಶಿಕ ಭಾಷೆಯನ್ನು ಟೈಪ್ ಮಾಡುವುದು =====
 +
ವಿಂಡೋಸ್ 7 ಅಥವಾ 8ನಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಟೈಪ್ ಮಾಡುವ ಬಗ್ಗೆ ಇನ್ನಷ್ಟು ಮಾಹಿತಿಗಾಗಿ [https://support.microsoft.com/en-us/windows/change-your-keyboard-layout-245c49b8-f856-7fd7-2cf5-41e54c66f5b3#ID0EBBD=Windows_8.1 this link] ಇಲ್ಲಿ ಕ್ಲಿಕ್ ಮಾಡಿ
 +
 +
ವಿಂಡೋಸ್ 10 ಅಥವಾ 11ನಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಟೈಪ್ ಮಾಡುವ ಬಗ್ಗೆ ಇನ್ನಷ್ಟು ಮಾಹಿತಿಗಾಗಿ [https://docs.microsoft.com/en-us/windows-hardware/manufacture/desktop/available-language-packs-for-windows?view=windows-11 this link] ಇಲ್ಲಿ ಕ್ಲಿಕ್ ಮಾಡಿ
    
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
೨೮೩

edits

ಸಂಚರಣೆ ಪಟ್ಟಿ