ಸೂಕ್ಷ್ಮಜೀವಿಗಳ ಪ್ರಪಂಚ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
See in English

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

ಚಿತ್ರ:Microbes home pageA1.mm

ಪಠ್ಯಪುಸ್ತಕ


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಎನ್ ಸಿ ಇ ಆರ ಟಿ ಪಠ್ಯಪುಸ್ತಕ ಸೂಕ್ಷ್ಮಜೀವಿಗಳ

ಭೋಧನೆಯ ರೂಪರೇಶಗಳು

ಪರಿಕಲ್ಪನೆ 1: ಸೂಕ್ಷ್ಮಾ ಣು ಜೀವಿಗಳ ವಿವಿಧ ಗುಂಪುಗಳು

ಕಲಿಕೆಯ ಉದ್ದೇಶಗಳು

ಸೂಕ್ಷ್ಮಾ ಣು ಜೀವಿಗಳ ವಿವಿಧ ಗುಂಪುಗಳನ್ನು ಗುರುತಿಸುವರು

ಶಿಕ್ಷಕರಿಗೆ ಟಿಪ್ಪಣಿ

  1. ಸೂಕ್ಷ್ಮಾಣು ಜೀವಿಗಳನ್ನು ಮುಖ್ಯವಾಗಿ ಐದು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.
  • ವೈರಸಗಳು
  • ಬ್ಯಾಕ್ಟೀರಿಯಾಗಳು
  • ಏಕಕೋಶ ಜೀವಿಗಳು.
  • ಶೈವಲಗಳು
  • ಶಿಲೀಂದ್ರಗಳು.

ಚಟುವಟಿಕೆ ಸಂಖ್ಯೆ 1

ವಿದ್ಯಾರ್ಥಿಗಳನ್ನು ಐದು ಗುಂಪುಗಳನ್ನಾಗಿ ವಿಂಗಡಿಸಿ ಪ್ರತಿ ಗುಂಪಿನಿಂದ ಸೂಕ್ಷ್ಮಾಣುಜೀವಿಗಳ ಒಂದು ಗುಂಪಿನ ಗುಣ ಲಕ್ಷಣಗಳನ್ನು ಪಟ್ಟಿ ಮಾಡಲು ಸೂಚಿಸುವದು.

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  1. ವಿದ್ಯಾರ್ಥಿ ಸಂಪನ್ಮೂಲಗಳು.
  2. ವೆಬ ಸಂಪನ್ಮೂಲ

[ವರ್ಗೀಕರಣ-೧]
[ವರ್ಗೀಕರಣ-೨]

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  1. ಈ ಸೂಕ್ಷ್ಮಾಣಿ ಜೀವಿಗಳ ಐದು ಬಗೆಗಳು ಯಾವವು?
  2. ಈ ಸೂಕ್ಷ್ಮಾಣಿ ಜೀವಿಗಳ ಗುಣಗಳನ್ನು ತಿಳಿಸಿರಿ - ೧)ವೈರಸಗಳು.೨)ಬ್ಯಾಕ್ಟೀರಿಯಾಗಳು. ೩)ಏಕಕೋಶ ಜೀವಿಗಳು. ೪)ಶೈವಲಗಳು. ೫)ಶಿಲೀಂದ್ರಗಳು.
  3. ಈ ಕೆಳಗಿನ ಸೂಕ್ಷ್ಮಾಣು ಜೀವಿಗಳನ್ನು ಗುಂಪಿಗನುಗುಣವಾಗಿ ವಿಂಗಡಿಸಿ.
  4. ಲ್ಯಾಕ್ಟೊಬ್ಯಾಸಿಲಿಸ್,ಎಂಟಮಿಬಾ ಹಿಸ್ಟಾಲೆಟಿಕಾ,ಕ್ಲಾಮಿಡೊಮೊನಾಸ್,ಯೀಸ್ಟ,ಬ್ಯಾಕ್ಟೀರಿಯೊಪೇಜ್
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಚಟುವಟಿಕೆ ಸಂಖ್ಯೆ 2

ಸೂಕ್ಷ್ಮಾಣು ಜೀವಿಗಳ ವೀಕ್ಷಣೆ

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.