"ಮುಖ್ಯ ಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
KOER admin (ಚರ್ಚೆ | ಕಾಣಿಕೆಗಳು) |
ಚು (Reverted edits by Ranjani (talk) to last revision by KOER admin) |
(ಅದೇ ಬಳಕೆದಾರನ ೪ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |
( ಯಾವುದೇ ವ್ಯತ್ಯಾಸವಿಲ್ಲ )
|
೧೫:೩೮, ೩೦ ಜುಲೈ ೨೦೧೬ ನಂತೆ ಪರಿಷ್ಕರಣೆ
|
|
|
ಕರ್ನಾಟಕ ರಾಜ್ಯದ ಶಿಕ್ಷಕರಿಗಾಗಿ ವೆಬ್ ಸೈಟ್ |
Karnataka Open Educational Resources(ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ)ವು ಒಂದು ಶೈಕ್ಷಣಿಕ ಸಂಪನ್ಮೂಲದ ಉಗ್ರಾಣವಾಗಿದ್ದು ಭೋದನೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರುಗಳ ವೃತ್ತಿಬೆಳವಣಿಗೆಯ ಜೊತೆಗೆ ತರಗತಿಯ ಪ್ರಕ್ರಿಯೆಗಳನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿದೆ. ಇದು ಶಿಕ್ಷಕ ಸಮುದಾಯದಿಂದಲೇ ರಚನೆಯಾಗಿದ್ದು ಇದರ ವಿಮರ್ಶೆ, ಸರಿಪಡಿಸುವಿಕೆ, ಡಿಜಿಟಲ್ ಪಠ್ಯಕ್ರಮದ ಪ್ರಕಟಣೆಗಳ ಕ್ರಿಯೆಯಲ್ಲಿ ಶಿಕ್ಷಕರೇ ನಿರಂತರವಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂಪನ್ಮೂಲ ಉಗ್ರಾಣವನ್ನು ವಿಷಯ ಶಿಕ್ಷಕರ ವೇದಿಕೆಯಲ್ಲಿ ಸಂಗ್ರಹಿಸಿಡಲಾಗಿದ್ದು, ಕರ್ನಾಟಕ ರಾಜ್ಯದ ಶಿಕ್ಷಕರುಗಳು ಇದನ್ನು ಇನ್ನೂ ಹೆಚ್ಚು ಬೆಳೆಸಬಹುದಾಗಿದೆ.
|