ವಿಷಯ ಶಿಕ್ಷಕರ ವೇದಿಕೆ 2015-16

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಜಿಲ್ಲಾ ಹಂತದ ಕಾರ್ಯಾಗಾರ 2015-16

  • ಜಿಲ್ಲಾ ಮಟ್ಟದ ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳ ವೇಳಾಪಟ್ಟಿ ಮತ್ತು ಜಿಲ್ಲಾವಾರು ಗುರಿ ವಿವರವನ್ನು ಇಲ್ಲಿ ನೋಡಬಹುದು

ಡಯಟ್/ಸಿಟಿಇ ಆರ್ ಎಂ ಎಸ್ ಎ ಶಿಕ್ಷಕರ ತರಬೇತಿಯ ಮಾಹಿತಿಯನ್ನು ನೊಡಲ್ ಅಧಿಕಾರಿಗಳು ಇಲ್ಲಿ ತುಂಬಬೇಕು ನೋಡಲ್ ಅಧಿಕಾರಿಗಳು ತುಂಬಿರುವ ಮಾಹಿತಿಯನ್ನು ಇಲ್ಲಿ ನೋಡಬಹುದು

  1. ಜಿಲ್ಲಾ ಹಂತದ ಕಾರ್ಯಗಾರಗಳಿಗೆ ಮಾರ್ಗಸೂಚಿ
  2. ಜಿಲ್ಲಾಹಂತದ ಹೆಚ್.ಟಿ.ಎಫ್ ಕಾರ್ಯಗಾರಗಳು
  3. ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾಹಂತದ ಕಾರ್ಯಗಾರಗಳು 34 ಜಿಲ್ಲೆಯ ಎಲ್ಲಾ ಶಾಲೆಗಳು
  4. ಕನ್ನಡ ಭಾಷಾ ಶಿಕ್ಷಕರ ವೇದಿಕೆ ಜಿಲ್ಲಾ ಹಂತದ ಕಾರ್ಯಗಾರಗಳು 20 ಜಿಲ್ಲೆಗಳ ಎಲ್ಲಾ ಶಾಲೆಗಳು
  5. ಹಿಂದಿ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಹಂತದ ಕಾರ್ಯಕ್ರಮಗಳ ಬಗ್ಗೆ ತಿಳಿಯಲು

ರಾಜ್ಯ ಮತ್ತು ವಿಭಾಗ ಮಟ್ಟದ ಕಾರ್ಯಾಗಾರ 2015-16

  • ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರಗಳ ವೇಳಾಪಟ್ಟಿಯನ್ನು ಮತ್ತು ಜಿಲ್ಲಾವಾರು ಕಾರ್ಯಗಾರಗಳ ವಿವರವನ್ನು ಇಲ್ಲಿ ನೋಡಬಹುದು
  • ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ ಮತ್ತು ಡಿಜಿಟಲ್ ಸಂಪನ್ಮೂಲ ರಚನಾ ಕಾರ್ಯಗಾರಗಳು
  1. ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ SRP ಮತ್ತು MRP ಕಾರ್ಯಾಗಾರ
  2. 2015-16ನೇ ಸಾಲಿನ ಕನ್ನಡ ವಿಷಯ ಶಿಕ್ಷಕರ ವೇದಿಕೆ SRPಮತ್ತು MRP ಕಾರ್ಯಾಗಾರ
  3. ಹಿಂದಿ ವಿಷಯ ಶಿಕ್ಷಕರ ವೇದಿಕೆ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
  4. ವಿಜ್ಞಾನ ಕೊಯರ್ ಕಾರ್ಯಾಗಾರ ಮತ್ತು
  5. ಗಣಿತ ಕೊಯರ್ ಕಾರ್ಯಾಗಾರ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಹಯೋಜಿತ ಸಂಪನ್ಮೂಲ ಅಭಿವೃದ್ದಿಪಡಿಸುವುದು.