"ಹೊಸ ಹಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
 
===ಪರಿಕಲ್ಪನಾ ನಕ್ಷೆ===
 
===ಪರಿಕಲ್ಪನಾ ನಕ್ಷೆ===
[[File:ಸಣ್ಣ_ಸಂಗತಿ.mm|link=http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B8%E0%B2%A3%E0%B3%8D%E0%B2%A3_%E0%B2%B8%E0%B2%82%E0%B2%97%E0%B2%A4%E0%B2%BF.mm]]
+
[[ಹೊಸಹಾಡು.mm|link=http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B8%E0%B2%A3%E0%B3%8D%E0%B2%A3_%E0%B2%B8%E0%B2%82%E0%B2%97%E0%B2%A4%E0%B2%BF.mm]]
 
===ಕಲಿಕೋದ್ದೇಶಗಳು===
 
===ಕಲಿಕೋದ್ದೇಶಗಳು===
 
====ಪದ್ಯದ ಉದ್ದೇಶ====
 
====ಪದ್ಯದ ಉದ್ದೇಶ====

೦೫:೫೬, ೩೧ ಮೇ ೨೦೧೯ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

link=http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B8%E0%B2%A3%E0%B3%8D%E0%B2%A3_%E0%B2%B8%E0%B2%82%E0%B2%97%E0%B2%A4%E0%B2%BF.mm

ಕಲಿಕೋದ್ದೇಶಗಳು

ಪದ್ಯದ ಉದ್ದೇಶ

  1. ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು
  2. ಕವನ ಸಾಹಿತ್ಯ ಪರಿಚಯದ ಮೂಲಕ ತಾಯಿಯ ಮಮತೆ ಮತ್ತು ಆರೈಕೆ ಅರ್ಥೈಸುವುದು
  3. ಮಾನವನ ನೈಜ ಜೀವನವನ್ನು ಪರಿಸರಕ್ಕೆ ಹೋಲಿಸಿ ಪರಿಚಯಿಸುವುದು
  4. ಪದ್ಯದ ತಿರುಳನ್ನು ಶ್ಲಾಘಿಸುವುದು
  5. ಪದ್ಯದ  ಗುಣಲಕ್ಷಣವನ್ನು ಅರ್ಥೈಸುವುದು
  6. ಅರ್ಥೈಸಿಕೊಂಡ ಪದ್ಯದ ಗೂಡಾರ್ಥವನ್ನು ತಿಳಿಯುವುದು

ಭಾಷಾ ಕಲಿಕಾ ಗುರಿಗಳು

  1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು
  2. ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳ ಅರ್ಥವನ್ನು ತಿಳಿಯುವುದು
  3. ಅರ್ಥೈಸಿಕೊಂ ಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
  4. ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  5. ಕಥನ ಕವನದ ರೂಪದಲ್ಲಿ ಕವನದ ಮರುಸೃಷ್ಟಿಸುವುದು
  6. ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು

ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ

ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ

ಕವಿ ಪರಿಚಯ

ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ

ಪಾಠದ ಬೆಳವಣಿಗೆ

ಘಟಕ - ೧ -

ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ

ವಿವರಣೆ

ಹೊಸ ಹಾಡು

ನವ ಭಾವ - ನವ ಜೀವ- ನವಶಕ್ತಿ ತುಂಬಿಸುವ

ಹಾಡೊಮ್ಮೆ ಹಾಡಬೇಕು;

ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ

ವೀರಧ್ವನಿ ಯೇರಬೇಕು;

ಝಾತಿ ಕುಲ ಮತ ಧರ್ಮ ಪಾಶಗಳ ಕಡಿದೊಗೆದು

ಎದೆ ಹಿಗ್ಗಿ ಹಾಡಬೇಕು;

ಯುಗ ಯುಗಗಳಾಚೆಯಲಿ ಲೋಕ ಲೋಕಾಂತರದಲಿ

ಈ ಹಾಡು ಗುಡುಗಬೇಕು ;

ಉನ್ನತೋನ್ನತ ಘನ ಹಿಮಾದ್ರಿ ಶಿಖರವನ್ನೇರಿ

ಹಾಡಲ್ಲಿ ಹಾಡಬೇಕು

ಹಾಡು ನುಡಿ ಗುಂಡುಗಳು ಹಾರಿ ದಶದಿಕ್ಕಿನಲಿ

ಭಯದ ಬೆನ್ನಟ್ಟ ಬೇಕು

ಗಂಡೆದೆಯ ಘರ್ಜನೆಗೆ ಮೂವತ್ತು ಮುಕ್ಕೋಟಿ

ಕಲಕಂಠ ಬೆರೆಸಬೇಕು

ಭೂಮ್ಯಂತರಾಳದಲಿ ನಭಚಕ್ರಗೋಳದಲಿ

ಮಾರ್ದನಿಗಳೇಳಬೇಕು ;

ಜಡನಿದ್ರೆ ಸಿಡಿದೆದ್ದ ವೀರಾಟ್ಟಸದಲಿ

ಬಾನುಭುವಿ ಬೆಳಗಬೇಕು ;

ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ

ಕ್ರಾಂತಿಕಿಡಿ ಕೆರಳಬೇಕು ;

ಜಯಜನನಿ ಶಿರವೆತ್ತಿ ವೀರಭರವಸೆಯಿಂದ

ಹೊಸಹಾಡ ಕೇಳಿನೋಡು ;

ಇದೋ ಮೊದಲು ಮುನ್ನಿಲ್ಲ - ಮುಗಿದುದಂದಿನಪಾಡು

ಹೊಸತಿಂದು ಹೊಸತುಹಾಡು ;

ಚಟುವಟಿಕೆಗಳು

ಚಟುವಟಿಕೆ - ೧
ಚಟುವಟಿಕೆ - ೨

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಕವಿ ಕಯ್ಯಾರ ಕಿಙ್ಞಣ್ಣ ರೈ ರವರ ವಾಚನವನ್ನು ನೋಡಲು ಮತ್ತು ಕೇಳಲು ಇಲ್ಲಿ ಕ್ಲಿಕ್ಕಿಸಿರಿ

ಘಟಕ ೨ -

ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆ-೧

ಚಟುವಟಿಕೆ ೨

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೨ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

ಸೂಚನೆ: