ravindranatha's blog

ಪೋಷಕರು ಮತ್ತು ಶಿಕ್ಷಕರ ನಡುವೆ ಸಂವಾದ ರವೀಂದ್ರನಾಥ ಕೆ.ಎಲ್. ಚಿತ್ರದುರ್ಗ

ಪ್ರಕಲ್ಲದಿಂದ ಶಾಲೆ, ಶಿಕ್ಷಕರು.ಅದ್ಯಯನಕಾರರು, ಪೋಷಕರು,ಸಮುದಾಯದಲ್ಲಿ ಉಂಟಾದ ಬದಲಾವಣೆ, ಇದರಿಂದ ಬೇರೆ ಶಾಲೆಗಳಿಗೆ ಆದ ಲಾಭ ಇತ್ಯಾದಿಗಳು

ಮಕ್ಕಳ ಶ್ಯೆಕ್ಷಣಿಕ ಪ್ರಗತಿ ಕುರಿತು ಫೊಷಕರು ಮತ್ತು ಶಿಕ್ಷಕರ ನಡುವೆ ಸಂವಾದ

ತಾವು ತಿಳಿಸಿದಂತೆ,ಆದ್ಯಯನಕಾರರು  ಪ್ರಕಲ್ಪ ದ ಮೊದಲು, ಪ್ರಕಲ್ಪ ಅವದಿಯಲ್ಲಿ , ಪ್ರಕಲ್ಪದ ನಂತರ  ತಮ್ಮಲ್ಲೆ ಹೇಗೆ ಬದಲಾವಣೆ ಹೊಂದಿದರು  ಬದಲಾವಣೆಗೆ ಹೊಂದಿಕೊಂಡರು ಬದಲಾವಣೆಗೆ ಹೇಗೆ ಅವಕಾಶ ಮಾಡಿಕೊಟ್ಟರು ಎಂಬುದು ಇಲ್ಲಿಯ ವಿಚಾರವಾಗಿದೆ,                                             ಕೆ.ಎಲ್.ರವೀಂದ್ರನಾಥ   ಚಿತ್ರದುರ್ಗ 

ಮಕ್ಕಳ ಶ್ಯೆಕ್ಷಣಿಕ ಪ್ರಗತಿ ಕುರಿತು ಪೋಷಕರು ಮತ್ತು ಶಿಕ್ಷಕರ ನಡುವೆ ಸಂವಾದ

ತಾವು ತಿಳಿಸಿದಂತೆ, ಪ್ರಕಲ್ಪದ ಅಧ್ಯಯನಕಾರರು ತಮ್ಮ ಪ್ರಕಲ್ಪದ ಮೊದಲು, ಪ್ರಕಲ್ದ ಅವಧಿ, ಪ್ರಕಲ್ಪದ ನಂತರ, ಹೇಗೆ ಪರಿರ್ವತನೆಗೆ ಒಗ್ಗಿಕೊಂಡರು, ಎಂಬುದನ್ನು ತಿಳಿಸುವ ವಿಚಾರ ಇದಾಗಿದೆ.                                             ಕೆ,ಎಲ್. ರವೀಂದ್ರನಾಥ ಚಿತ್ರದುರ್ಗ

ಪ್ರಕಲ್ಪ ಕುರಿತು ಕೆಲವು ಪೋಟುಗಳು

ಪ್ರಕಲ್ಪದ ಅವಧಿಯಲ್ಲಿ ತೆಗೆದ ಕೆಲವು ಛಾಯಾಚಿತ್ರಗಳು                     ಕೆ.ಎಲ್. ರವೀಂದ್ರನಾಥ ಚಿತ್ರದುರ್ಗ

ಪ್ರಕಲ್ಪ ಕುರಿತು ಕೆಲವು ಪೋಟುಗಳು

ಪ್ರಕಲ್ಪದ ಅವಧಿಯಲ್ಲಿ ತೆಗೆದ ಕೆಲವು ಛಾಯಾಚಿತ್ರಗಳು                     ಕೆ.ಎಲ್. ರವೀಂದ್ರನಾಥ ಚಿತ್ರದುರ್ಗ

ಮಕ್ಕಳ ಶ್ಯೇಕ್ಷಣಿಕ ಪ್ರಗತಿ ಕುರಿತು ಪೋಷಕರು ಮತ್ತು ಶಿಕ್ಷಕರ ನಡುವೆ ಸಂವಾದ ನಡೆಸುವುದು

 ತಾವು ತಿಳಿಸಿದಂತೆ ,ನೀವು ನೀಡಿದ ಪ್ರಶ್ನೆಗಳ ಅಧಾರ ದಲ್ಲಿ  ಅಧ್ಯಯನಕಾರರು  ಪ್ರಕಲ್ಪದ ಮೊದಲು,ಪ್ರಕಲ್ಪದ ಅವದಿ,  ನಂತರ ಯಾವ ರೀತಿ   ತಮ್ಮ ಮನಪರಿವರ್ತನೆ ಗೊಂಡರು ಎಂಬುದನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ        ಕೆ.ಎಲ್. ರವೀಂದ್ರನಾಥ ಚಿತ್ರದುರ್ಗ

ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪೋಷಕರು ಮತ್ತು ಶಿಕ್ಷಕರ ನಡುವೆ ಸಂವಾದ ಏರ್ಪಡಿಸುವುದು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ನೇರ್ಲಹಳ್ಳಿ . ಮೊಳಕಾಲ್ಮುರು ಚಿತ್ರದುರ್ಗ   ಪ್ರಕಲ್ಪದ ಸಮಯದಲ್ಲಿ  ನದೆಸಿದ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು  ಹಾಕುತ್ತಿದ್ದೇನೆ. ನನ್ನ ಬ್ಲಾಗ್ ನಲ್ಲಿರುವ ವಿಷಯ ಕುರಿತು ನಿಮ್ಮ ಸಲಹೆ ಸೂಚನೆ ಗಳಿಗೆ ಸ್ವಾಗತವಿದೆ.      ಧನ್ಯವಾದಗಳೊಂದಿಗೆ              ಕೆ.ಎಲ್. ರವೀಂದ್ರನಾಥ

parent and teacher diologe

ಮಕ್ಕಳ     ಶ್ಯೆಕ್ಷಣಿಕ ಪ್ರಗತಿ ಕುರಿತು ಶಿಕ್ಷಕರು ಮತ್ತು ಪೂಷಕರ ನಡುವೆ ಸಂವಾದ ನಡೆಸುವುದು . ಸ್ನೇಹಿತರ ಅನಿಸಿಕೆಗಳನ್ನು  ಅಧರಿಸಿ  ಹೂಸದಾಗಿ  ಅನೇಕ ತಿದ್ದುಪಡಿಮಾಡಿ   ಇದನ್ನು ಬ್ಲಾಗ್ ಹಾಕಲಾಗಿದೆ ನಿಮ್ಮ ಸಲಹೆ ಸೂಚನೆಗಳನ್ನು ಬಯಸುತ್ತೆನೆ.    ರವೀಂದ್ರನಾಥ     chtradurga

Parent Teacher Dialogue Ravindranatha Chithradurga

ಪ್ರಕಲ್ಪ ; ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕ ಹಾಗೂ ಪೋಷಕರ ನಡುವೆ ಸಂವಾದ ಏರ್ಪಡಿಸುವುದು.

 

 

my school

my school

Pages