Blogs

Head Teacher Leadership Srinivasa

QIP-1 Narration

 

 

ಒಬ್ಬ ಮುಖ್ಯಶಿಕ್ಷಕರ ನಾಯಕತ್ವ ಕೌಶಲ್ಯವನ್ನು ಉತ್ತಮ ಪಡಿಸುವುದು,

ಚಿಕ್ಕಮಗಳೂರು ಜಿಲ್ಲಾ ಡಯಟವತಿಯಿಂದ QIP-1 ತರಬೇತಿಯನ್ನು ಅಯೋಜಿಸಲಾಗಿತ್ತು

CLM QIP Karnam

 

 

 

Qualitative Improvement of Cluster-level Meetings

Padmanabha Karnam

 

Co-curricular QIP Ashwin Shimoga

Parent Teacher Dialogue Shailaja Hegde

ಪೋಷಕರ ಮತ್ತು ಶಿಕ್ಷಕರ ಸಂವಾದವನ್ನು ಹೆಚ್ಚಿಸುವ ಮೂಲಕ ಕಲಿಕಾ

ಪ್ರಗತಿಯನ್ನು ಹೆಚ್ಚಿಸುವುದು

 

 

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವ ಅಧಿಕಾರಿಗಳ ಕಾರ್ಯಕ್ಷಮತೆಯನ್ನು

Cluster Level Meeting - Page 1 Bevinagida

Please see attatched

CRC Development Savadatti

ಸಿ ಆರ್ ಸಿ ಬಲವರ್ಧನೆ ಪ್ರಕ್ರಿಯೆ

 

ಕುಮಟಾ ಡಯಟನಲ್ಲಿ ಸಮಥ೯ ಪ್ರೊಜೆಕ್ಟ್

ಕುಮಟಾ ಡಯಟನಲ್ಲಿ ಸಮಥ೯ ಪ್ರೊಜೆಕ್ಟಗೆ ಸಂಬಂಧಿಸಿದಂತೆ ೪ ಐಟಿ ತರಬೇತಿಗಳು ಮತ್ತು ೮ ಕೊರ್ ಕಮಿಟಿ ಸಭೆ ನಡೆದಿದ್ದು, ಆಯ್ಕೆ ಮಾಡಿದ ಎಲ್ಲಾ ಬಿ.ಆರ್.ಸಿ ಸಂಪನ್ಮೂಲ ವ್ಯಕ್ತಿಗಳು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಾವು ಅವರೊಂದಿಗೆ ನಿರಂತರ ಸಂಪಕ೯ದಲ್ಲಿದ್ದೇವೆ ಮತ್ತು ನಾವು ಕನಾ೯ಟಕ ಕಲಿಕಾ ಬಳಗಕ್ಕೆ ಕಳುಹಿಸಿರುವ ಎನ್.ಸಿ.ಎಫ್-೨೦೦೫ ಗಣಿತ ಮತ್ತು ವಿಜ್ಞಾನ ಪೊಸಿಷ್ ನ ಪೇಪರನ  ಕುರಿತು ಸಲಹೆಗಳನ್ನು  ಬಯಸುತ್ತಿದ್ದೇವೆ. ಧನ್ಯವಾದಗಳು..-ಶುಭಾ ನಾಯಕ ಉಪನ್ಯಾಸಕರು ಡಯಟ
 

kannada grammer

in kannda there is three types of sandhi (ಸಂಧಿ)

1.ಲೋ ಪ ಸಂಧಿ

2.ಆಗಮ ಸಂಧಿ

3.ಆದೇಶ  ಸಂಧಿ

ಕನ್ನಡದ ಆದಿ ಕವಿ ಪಂಪ,

ರತ್ನತ್ರಯರಲ್ಲಿ ಮೊದಲಿಗ ಇವನ  ಕೃತಿಗಳು 

1. ಆದಿಪುರಾಣ

2. ವಿಕ್ರಮಾಜು೯ನವಿಜಯ / ಪಂಪಭಾರತ

ಮೊದಲ ಕೃತಿ ಆಗಮಿಕವಾದರೆ, ಎರಡನೇ ಕೃತಿ ಲೌಕಿಕ

ಪಂಪನು ಬನವಾಸಿ ಪ್ರಾಂತದ ಕುರಿತು ಪಂಪಭಾರತಲ್ಲಿ ಉಲ್ಲೇಖ ಮಾಡಿರುವನ್ನು. ಪಂಪಭಾರತದ ನಾಯಕ ಅಜು೯ನ,  ಪಂಪ ತನ್ನ ಆಶ್ರಯದಾತ  ಎರಡನೇ ಅರಿಕೇಸರಿಗೆ ಸಮೀಕರಿಸಿದ್ದಾನೆ.

ಅರಿಕೇಸರಿಯ ದಿಗ್ವಿಜುಯಗಳು ಇಲ್ಲಿ ಅಜು೯ನ ದಿಗ್ವಿಜಯಗಳಾಗಿವೆ.

 

 

Project samartha

   We learnt many uses of ICT from project samartha . Thank u all who helped us to enrich our knowledge

Savita Naik

Pages