ಕಲಿಕಾ ಬಳಗ ಕಾರ್ಯಕ್ರಮದ ಬಗ್ಗೆ

ನೀವು ಕೆಳಕೆಂಡಅಂಶಗಳಿಗೆ ಸಂಬಂಧ ಪಟ್ಟಂತೆ ಈ ಕಾರ್ಯಕ್ರಮದಿಂದ ಏನು ಕಲಿತಿದ್ದೀ ರಿ?

  • ಸಂಪರ್ಕ ಮಾಧ್ಯಮ - -ಮೆಲ್,ಎಸ್ ಎಮ್ ಎಸ್,ವೆಬ್ ಪೊರ್ಟಲ್
  • ಸಾರ್ವಜನಿಕ ತಂತ್ರಾಂಶ-ಉ ಬಂಟು
  • ಮೂಲ ಗಣಕಯಂತ್ರದ ಜ್ಞಾನ
  • ಈ ಎರಡು ದಿನಗಳ ಕಾರ್ಯಗಾರ -

 

ಉಪಯೋಗಗಳು

  • ನಿಮ್ಮ ವೃತಿ ಜೀವನದ ಅಭಿ ವೃದ್ಧಿಗೆ ಇದು ಹೇಗೆ ಸಹಾಯಕವಾಗಿದೆ?

  • ಶಿಕ್ಷಕರಿಗೆ ಇದು ಹೇಗೆ ಸಹಾಯಕವಗಿದೆ?

  • ನಿಮ್ಮ ಅಭಿಪ್ರಾಯದಲ್ಲಿ ವಿದ್ಯಾರ್ಥಿಗಳಿಗೆ ಇದು ಹೇಗೆ ಸಹಾಯಕವಾಗಿದೆ ?

 

ಭವಿಷ್ಯದಲ್ಲಿ :

  • ಈ ಕಾರ್ಯಕ್ರಮದಿಂದ ಬಗ್ಗೆ ನಿಮ್ಮ ಕನಸುಗಳೇನು ಅಥವಾ ಈ ಕಾರ್ಯಕ್ರಮದಿಂದ ನೀವು ಏನು ಬಯಸುತ್ತೀರಿ.

  • ಶಿಕ್ಷಕರಾಗಿ ನಿಮ್ಮ ವೃತ್ತಿ ಜೀವನದ ಅಭಿ ವೃದ್ಧಿಯ ಕನಸುಗಳೇನು?

In what ways, at the district level, will you use ICTs in MDP related activities for the coming year ?