ನಿನ್ನೆ ಮತ್ತು ನಾನು



ನಿನ್ನೆ ಮತ್ತು ನಾನು

ನಿನ್ನೆ ಗಿಂತ ನಾಳೆ ಚೆನ್ನ. ನಿಜ. ಆದರೂ ಇಂದು ನಾಳೆಯಲ್ಲೆಲ್ಲ ನಿನ್ನೆ ಇದೆ. ಇಂದಿನ ನನ್ನ ಲ್ಲಿ ನಿನ್ನೆ ಇದೆ.ಅಂದಾಗ ಮಾತ್ರ ನಾನು ನಿಜವಾದ ನಾನಾಗುತೇನೆ. ಆದರೆ ಬಹಳ ಸಂದರ್ಭಗಳಲ್ಲಿ ನಿನ್ನೆಯನ್ನು ಮರೆತು ನಾಳೆಯನ್ನು ಮಾತ್ರ ಕನವರಿಸುವ ಸಂದರ್ಭಗಳೇ ಹೆಚ್ಚು . ಇಂದಿನ ನನ್ನಲ್ಲಿ ನಿನ್ನೆ ಇಂದುಗಳೂ ಇದೆ. ಆಗ ಮಾತ್ರ ನಿಜವಾದ ನಾನಾಗುತ್ತೇನೆ. ಆ ನಿಟ್ಟಿನ ಬದುಕಿನ ದಾರಿ ನಿಜಕ್ಕೂ ಅಪ್ಯಾಯಮಾನವಲ್ಲವೆ?