ನನ್ನ ಅನಿಸಿಕೆಗಳು



 

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ಚಿತ್ರದುರ್ಗ

ಪ್ರಥಮ ದಿನದ ಮುಖ್ಯಾಂಶಗಳು ದಿನಾಂಕ ೨--೨೦೧

 

     

    ಮೊದಲನೇ ದಿನ ರೂಪ ಮೇಡಂ ರವರು ನಮ್ಮನ್ನೆಲ್ಲಾ ಆತ್ಮೀಯವಾಗಿ ಸ್ವಾಗತಿಸಿದರು.

ತರಬೇತಿಯ ವಾತಾವರಣವು ನಮಗೆ ಮುದ ನೀಡಿತು. ಹಾಗೂ ಡೆಂಗಿರವರ ಪ್ರಾರ್ಥನೆ ನಮ್ಮ ಮನಸ್ಸಿಗೆ ಪ್ರಶಾಂತತೆ ಹಾಗೂ ಸಮಾಧಾನ ನೀತು. ಆರು ಪ್ರಶ್ನೆಗಳೊಂದಿಗೆ ಅನುಭವ ಹಂಚಿಕೆ ಪ್ರಾರಂಭವಾಯಿತು. ಇದರಿಂದ

  • ಎಲ್ಲಾ ಜಿಲ್ಲೆಯವರ ಅನುಭವಗಳು ವಿಶಿಷ್ಟವಾಗಿದ್ದು, ಒಂದೊಂದು ಜಿಲ್ಲೆಯ ಅನುಭವಗಳು ಒಂದೊಂದು ರೀತಿಯ ಕಲಿಕೆಗೆ ವೇದಿಕೆಯಾಯಿತು.

  • ವಿಂಗ್ ಕಮಾಂಡರ್ ರಘುನಾಥ್ ಸರ್ ರವರ ಹಿಮ್ಮಾಹಿತಿ TQM ಬಗ್ಗೆ ಒಂದು ಒಳನೋಟ ನೀಡಿತು. ಹಾಗೂ ಪ್ರಕ್ರಿಯೆ ನಕ್ಷೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿತು.

  • C-lamps ತಂಡದ ಸದಸ್ಯ ರ ಹಿಮ್ಮಾಹಿತಿ ನಮಗೆ ಆತ್ಮ ವಿಶ್ವಾಸ ನೀಡಿತು.

  • ವಿವೇಕ್ ತಪಾಡಿಯಾ ಹಾಗೂ ಪ್ರಸನ್ನ ರವರ good account keeping ನಮ್ಮ ದಾಖಲೆಗಳ ನಿರ್ವಹಣೆಯ ಗುಣಮಟ್ಟ ಹೆಚ್ಚಿಸುವಲ್ಲಿ ಸಹಾಯಕ ಎನಿಸಿತು.

  • ೨೦೧೧-೧೨ ರ ELDP ಕಾರ್ಯಕ್ರಮದ ಬಗ್ಗೆ ವಿಸೃತ ಚರ್ಚೆಯಾಯಿತು.

 

 

ಎರಡನೇ ದಿನದ ಮುಖ್ಯಾಂಶ

ದಿನಾಂಕ ೩--೨೦೧

  • ಮಲ್ಲಿಕಾ ನಾಜ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

  • ಮೊದಲಿಗೆ ಗುರುರವರು ಕಲಿಕಾ ಬಳಗದ ಪರಿಚಯ ಮಾಡಿದರು.

  • ನಮ್ಮ ಇತಿಹಾಸದಲ್ಲಿ ಆದ ಕ್ರಾಂತಿಯ ಬಗ್ಗೆ ತಿಳಿಸುತ್ತಾ ಇಂದಿನ ಮಾಹಿತಿ

    ತಂತ್ರಜ್ಙಾನದ ನಾಗಾಲೋಟದಲ್ಲಿ ನಾವು ಹೊಂದಾಣಿಕೆಯಾಗಬೇಕಾದ ಅಗತ್ಯವನ್ನು ವಿವರವಾಗಿ ತಿಳಿಸಿದರು.

  • ನಂತರ ಗುರು ರವರು Public softwareನ ಬಳಕೆಯ ಅಗತ್ಯ ತೆಯನ್ನು ಕುರಿತು ತಿಳಿಸಿದರು.

  • ನಂತರ ಬಿಂದು ರವರು Ubuntuನ ವಿಶಿಷ್ಠತೆ ತಿಳಿಸಿ ಪ್ರಾಯೋಗಿಕ ತರಬೇತಿಯನ್ನು ತಿಲಿಸಿದರು.

  • ನಾವೂ ಸಹ Public software ಅನ್ನು ಬಳಸಲು ಹಾಗೂ ಇತರರೂ ಬಳಸುವಂತೆ ಪ್ರೇರೇಪಿಸಲು ನಿರ್ಧರಿಸಿದೆವು ಹಾಗೂ ಸರ್ಕಾ ರದ ಹಣ ಉಳಿಸಲು ತೀರ್ಮಾ ನಿಸಿದೆವು.

 

 

-ಸುಧಾ ಆರ್.ವಿ.