ಕನ್ನಡದ ಆದಿ ಕವಿ ಪಂಪ,

ರತ್ನತ್ರಯರಲ್ಲಿ ಮೊದಲಿಗ ಇವನ  ಕೃತಿಗಳು 

1. ಆದಿಪುರಾಣ

2. ವಿಕ್ರಮಾಜು೯ನವಿಜಯ / ಪಂಪಭಾರತ

ಮೊದಲ ಕೃತಿ ಆಗಮಿಕವಾದರೆ, ಎರಡನೇ ಕೃತಿ ಲೌಕಿಕ

ಪಂಪನು ಬನವಾಸಿ ಪ್ರಾಂತದ ಕುರಿತು ಪಂಪಭಾರತಲ್ಲಿ ಉಲ್ಲೇಖ ಮಾಡಿರುವನ್ನು. ಪಂಪಭಾರತದ ನಾಯಕ ಅಜು೯ನ,  ಪಂಪ ತನ್ನ ಆಶ್ರಯದಾತ  ಎರಡನೇ ಅರಿಕೇಸರಿಗೆ ಸಮೀಕರಿಸಿದ್ದಾನೆ.

ಅರಿಕೇಸರಿಯ ದಿಗ್ವಿಜುಯಗಳು ಇಲ್ಲಿ ಅಜು೯ನ ದಿಗ್ವಿಜಯಗಳಾಗಿವೆ.