Library Development and Management
ಗಾಯತ್ರಿ ದೇವಿ, ಉಪನ್ಯಾಸಕರು ಡಯಟ್ , ತುಮಕೂರು.
ಗ್ರಂಥಾಲಯ ಅಭಿವೃದ್ಧಿ ಮತ್ತು ನಿರ್ವ ಹಣೆ .
೨೦೧೦ ಮತ್ತು ೨೦೧೧ ನೇ ಸಾಲಿನಲ್ಲಿ ಕ್ವಿಪ್ ಬಗ್ಗೆ ತರಬೇತಿ ಪಡೆದ ಸಿ. ಆರ್.ಪಿ ಮತ್ತು ಬಿ.ಆರ್.ಪಿ. ಮಿತ್ರರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯ ನಿರತರಾಗಿ ಪ್ರಕಲ್ಪಗಳನ್ನು ಪೂರ್ಣಗೊಳಿಸಿ ಮಂಡಿಸಿದಾಗ ನೆನಪಿನಲ್ಲಿ ಉಳಿದ ಪ್ರಮುಖ ಪ್ರಕಲ್ಪವೆಂದರೆ ಬಿ. ಆರ್.ಪಿ ಅನ್ನಪೂಣF ತಂಡ ನಡೆಸಿದ " ಗ್ರಂಥಾಲಯ ಅಭಿವ್ರಧ್ದಿ ಮತ್ತು ನಿವFಹಣೆ " ಪ್ರಾಮಾಣೀಕ ಪ್ರಯತ್ನ ಮತ್ತು ಒಬ್ಬ ಕ್ರಿಯಾಶೀಲ ಬಿ. ಆರ್.ಪಿ ಉಪಯೋಗಿಸಿದ ತಂತ್ರಗ:ಳು ,ಇವೆಲ್ಲ ಪ್ರಮುಖ ಅಂಶಗಳು . ಇನ್ನಿತರ ಅಂಗಳೆಂದರೆ ಮುಖ್ಯಶಿಕ್ಷಕರ ಸಹಕಾರ , ಮತ್ತು ಆ ಪ್ರಕಲ್ಪಕಾರರು ಮತ್ತು MDF ಗಳ ನಡುವೆ ಇದ್ದ ನಿರಂತರ ಸಂಪಕ'F . ಮತ್ತು HOW TO CREAT CHILDREN LAIBRARY ಎಂಬ ಪುಸ್ತಕವನ್ನು ಪೂಣF ಓದಿ ಅದನ್ನು ಯಥಾವತ್ ಅನುಸರಿಸಿದ ವಿಧಾನಗಳು. ಇಲ್ಲಿ ಬಿ.ಆರ್.ಪಿ. ಯ ಶಾಲಾ ಭೇಟಿಬಹಳ ಮುಖ್ಯವಾದ ಮಾಹತಿಗಳನ್ನು ಒದಗಿಸಿದವು ಅಂದರೆ ಶಾಲೆಯ ಗ್ರಂಥಾಲಯ , ಅದರ ಸ್ಥಿತಿ ಮತ್ತು ಅದನ್ನು ಅಭಿವ್ರಧ್ದಿ ಪಡಿಸುವಿಕೆ ಮತ್ತು ಅದನ್ನು ಬಳಸಲು ಯೋಗ್ಯ ಮಾಡುವ ಬಗ್ಗೆ ಇತ್ಯಾದಿ. ನಂತರ ಆ ಬಿ.ಆರ್. ಪಿ ಮೂರರಿಂದ ನಾಲ್ಕನೆ ಭೇಟಿಗಳಲ್ಲಿ ಶಾಲೆಯ ಗ್ರಂಥಾಲಯವನ್ನು ವಿಷಯವಾರು ಜೋಡಿಸಲು ಶಿಕ್ಷಕರಿಗೆ ಮನವರಿಕೆ ಮಾಡಿಸಿದ್ದು , ACCESSION REGISTER ತೆರೆದಿದ್ದು ಮತ್ತು ಮಕ್ಕಳ ವಯೋಗುಣಕ್ಕೆ ಅನುಗುಣವಾಗಿ ಪುಸ್ತಕಗಳನ್ನು ಸಂಗ್ರಹಿಸಲು ಯೋಜನೆ ತಯಾರಿಸಿಕೊಂಡಿದ್ದು , ಎಲ್ಲವೂ ಮುಖ್ಯಶಿಕ್ಷಕರ ಮತ್ತು.ಡಿ.ಎಮ್.ಸಿ ಯವರ ಸಹಕಾರದೊಂದಿಗೆ ನಡೆದಿದ್ದು ಉತ್ತಮ ಯತೋಜನೆಗೆ ಉದಾಹರಣೆ. ಪ್ರಕಲ್ಪದ ಮುಖ್ಯಾಂಶಗಳು ಎಂದರೆ ಒಬ್ಬ ಉತ್ಸಾಹಿ ಬಿ.ಆರ್.,ಪಿ ಯ ಪ್ರಾಮಾಣಿಕ ಪ್ರಯತ್ನ , ಕ್ರಿಯಾಶೀಲ , SDMC ಅಧ್ಯಕ್ಷರು ಮತ್ತು ಪೋಷಕರು ಹಾಗೂ ತಮ್ಮ ಮಾರ್ಗದರ್ಶನ ದಿಂದ ಹ ರಿದು೦ಬಿಸಿದ Beoಹಾ ಗುಇತರ ಅಧಿಕಾರಿಗಳು, ಮುಖ್ಯವಾಗಿ ಶಾಲಾ ಕಡೆಯ ದಿನದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಬೆಳೀಗ್ಗೆ ೧೦ ರಿದ ಮದ್ಯಾಹ್ನ ೧-೩೦ ರವರೆಗೆ ನಡೆದ ಪುಸ್ತಕ ಜೋಳಿಗೆ ಕಾರ್ಯಕ್ರಮ ಮತ್ತು ಅದಿನ ಸಂಜೆ ನಡೆದ ಪೋಷಕರ ಸಭೆ, ಹಾಗೂ ಆ ಸಭೆಯಲ್ಲಿ ಸಮುದಾಯ ಶಿಕ್ಷಕರು ಮತ್ತು SDMC ಸದಸ್ಯರು ಎಲ್ಲರು ಸೇರಿ BEO ರವರ ಮುಂದೆ ರಜೆ ಅವಧಿಯಲ್ಲಿ ಶಾಲೆಯಲ್ಲಿ SUMMER C LASS ನಡೆಸುವ ಬಗ್ಗೆ ತೆಗೆದುಕೊಂಡ ಒಮ್ಮತದ ತೀರ್ಮಾ ನ .
ಆ ಪ್ರಕಲ್ಪ ತಂಡದಲ್ಲಿ ಇದ್ದ ಮತ್ತೋರ್ವ ಸಿ,ಆರ್.ಪಿ ಯ ನಿರಾಸಕ್ತಿ ಅಥವಾ ಮುಂದಾಳತ್ವ ಇರ ದಗು ಣವು ಅಂದಿನ ಆ ಸಮುದಾಯ ಪಾಲ್ಗೊಳ್ವಿಕೆ ನೋಡಿ ಮತ್ತೆ ಕ್ರಿಯಾಶೀಲನೆ ಗೊಂಡಿದ್ದು ಮರೆಯಲಾಗದ ಅಂಶ . ಮತ್ತು ಪುಸ್ತಕ ಸಂಗ್ರಹಣೆ ಮಾಡಿ ಅದನ್ನು ವ್ಯವಸ್ಥಿತ ವಾಗಿ ಮಕ್ಕಳಿಂದ ಓದಿಸುವುದು , ಒಂದು ಸಮಸ್ಯೆ ಯಾದರೆ , ಆ ಸಮಸ್ಯಗೆ ಅಂದಿನ ಪೋಷಕರ ಸಭಯಲ್ಲಿ ಸಮುದಾಯದವರೇ SUMMER CLASS ನಡೆಸಿ ಓದಿಸುವುದು, ಕಥ ಕೇಳೀಸುವುದು , ಹೇಳಿಸುವುದು= ಇವೆಲ್ಲದರ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು ಗಮನೀಯ ಅಂಶ ಭಾಗೀದಾರರ ಪಾಲ್ಗೊಳ್ಳುವಿಕೆ ಬಹಳ ಪ್ರಜಾ ಸತ್ತಾತ್ಮಕವಾಗಿ ನಿರ್ವಹಣೆ ಗೊಂಡಿದ್ದು ಬಹುತೇಕ್ ಪೋಷಕರು ಸಭೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿದ್ದು , SDMC ಅಧ್ಯಕ್ಷರ ಮುಂದಾಳತ್ವ , ದಾನಿಗಳಿಂದ ಸ್ವಯಂ ಪ್ರೇರಿತ ಕೊಡುಗೆಗಳು ಮತ್ತು ಶಿಕ್ಷಕರು ಮತ್ತು - ಮುಖ್ಯಶಿಕ್ಷಕರ ಪ್ರಯತ್ನಗಳು ಮತ್ತು ಅನುಪಾಲನೆಗಳು ಆ ಪ್ರಕಲ್ಪಸ ಯಶಸ್ವಗೆ ಬಹುಮಟ್ಟಿಗೆ ಕಾರಣವಾದವು .
ಗಮನಿಸಿದ ಬಹುಮುಖ್ಯ ಅಂಶವೆಂದರೆ ಮುಖ್ಯಶಿಕ್ಷಕರ ಮನೋಧೋರಣೆ ಬದಲಾದದ್ದು , ಯಾಕೆಂದರೆ ಸದರಿ ಮುಖ್ಯಶಿಕ್ಷಕರು ತಮ್ಮ ಶಾಲೆ ಉತ್ತಮ ಶಾಲೆ ಪ್ರಶಸ್ತಿ ಪಡೆಯಲು ಈ ಪ್ರಕಲ್ಪವು ಬಹುಮುಖ್ಯವೆಂದು ಭಾವಿಸಿದ್ದರು , ಆದರೆ ನಂತರದಲ್ಲಿ ಉತ್ತಮ ಶಾಲೆ ಯಾಗಲು ಉತ್ತಮ ಪ್ರಕ್ರಿಯೆಗಳು ಶಾಲಾ ಹಂತದಲ್ಲಿ ನಡೆಯುವುದು ಬಹುಮುಖ್ಯ ಎಂದು ಕಲಿತರು. ಪ್ರಕಲ್ಪ ಕೈ ಗೊಂಡ BRP ಯು ತಾನು ರಚಿಸಿದ ಪ್ರಕ್ರಿಯಾ ನಕ್ಷೆಯಂತೆ
ಕಾರ್ಯೊನ್ಮುಖರಾಗಿದ್ದು , ಭಾಗೀದಾ ರರ ಪಾಲ್ಗೊಳ್ಳುವಿಕೆಗೆ ಆಕೆಯ ನಿರಂತರ ಯಶಸ್ವೀ ಶಾಲಾ ಭೇಟಿಗಳು ಗುರುತರವಾದ ಅಂಶಗಳು.
ಒಟ್ಟಾರೆ ಹೇಳುವಾಗ ಎಲ್ಲಿ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳು ಸಹಕರಿಸಿ ಕೈ ಜೋಡಿಸಿ ಕೆಲಸ ಮಾಡುತ್ತಾರೋ ಅಲ್ಲಿ ಅವರ ಪ್ರಾಮಾಣಿಕ ಕಾಳಜಿ ಮತ್ತು ಪ್ರಯತ್ನಗಳು ನಿಜವಾಗಿಯೂ ಸಮುದಾಯ/ಇಲಾಖೆಯ ಗಮನ ಸೆಳೆಯುತ್ತದೆ ಮತ್ತು ಗುರುತಿಸಲ್ ಪಡುತ್ತದೆ aಂಬುದು.
ಅ೦ದಿನ ಸಭೆಯ ತಿರುವು ಗಳು ೧.ಪೋಶಕರಸಭೆ ೩ಗ ೦ಟೆಯಿ೦ದ೬ಗ೦ಟೆಯವರೆಗೆ ಪ್ರ ಜಾಸತ್ತಾ ತ್ಮ ಕವಾಗಿ, ಸ ಧೀರ್ಘ ವಾದ ಚಚರ್ಚೆ ಯೊ೦ದಿಗೆ ಮುಕ್ತಾ ಯ ಗೊ೦ಡಿದ್ದು . ೨.ಸಮುದಾಯದವರನ್ನು ಬಹಳ ಗೌರವ ,ಪ್ರೀ ತಿಯಿ೦ದ,ಉತ್ತ ಮವಾದ ಸುಸಜ್ಜಿ ತ ಕೋಣೆಯೊಳಗೆ ಕೂಡಿಸಿ ಅವರ ಅನಿಸಿಕೆಗಳನ್ನು ವ್ಯ ಕ್ತ ಪಡಿಸಲು ಅವಕಾಶಕೊಟ್ಟಿ ದ್ದು . ೩.ಬಿ.ಆರ್.ಪಿ.ಯವರ ಸತತ ಕಾಳಜಿಯುತ ಶಾಲಾ ಬೇಟಿಗಳು. ೪.ಮಕ್ಕ ಳೊ೦ದಿಗೆ ಶಾಲಾ ಗ್ರ ೦ಥಾಲಯ ವನ್ನು ವಿಷಯವಾರು ಜೊಡಿಸಿದ್ದು ೫.ಬಿ.ಇ.ಓ. ರವರುಕಾಳಜಿಯುತ ಧ್ವ ನಿ ಯಿ೦ದ ಎಲ್ಲ ರನ್ನು ಆಲಿಸಿ ದ್ದು
|
|
- gayathri's blog
- Log in to post comments