strengthening Cluster Level Meeting Satyappa Bijapur

ಸಮೂಹ ಸಮಾಲೋಚನ ಸಬೆ

) ಉದೆಶಕಲು ಬೊದನಯಯಲಿ ನವಿನ್ಯತೆ ಕನ್ದುಕೊಲುದು .

 

) ಶ್ಶಕ್ಷಣೀಕಾ ಗುಣಮಟ್ಟ ವನು ಹೆಚಿಸಿಉದು .

 

) ಮಹಿಥಿಗಳನು ಹಂಚಿಕೊಳೂವದು.

 

) CRC ಕೇಂದ್ರದಲ್ಲಿ 15 ರಿಂದ 20 ಶಾಲೆಗಳ ಬೊಧಕವರ್ಗದವರು ಸೆರುತ್ತಾರೆ.

 

) ಪ್ರ ತಿ ತಿಂಗಳ ಎರಡನೇಯ ಶನಿವಾರ ಸಭೆ ನಡಿಸುವುದು . ವಿನ್ಯಾ ಸ ಮತ್ತು ವೇಳಾ ಪತ್ರಿಕೇಯಂತೆ ಸಬೇ ಪ್ರಾರಂಭಿಸುವುದು . ಹಿಂದಿನ ಸಭಏಲ್ಲಿ ತಿಳಿಸಿದಂತ್ತೆ ಎಲ್ಲಾ ಶಿಕ್ಷಕರು ಪೂರ್ವತಯಾರಿಯೊಂದಿಗೆ ಹಾಜಿರಾಗುವುದು. ಬೆಳಿಗ್ಗೆ 10.30 ನೊಂದನಿ ಮಾಡಿಸಿ ತನ್ನ

 

ನೊಟಬುಕಗಳನ್ನು ತೆಗಿದುಕೊಂಡು ತಮ್ಮ – ತಮ್ಮ ಸ್ಥಳದಲ್ಲಿ ಕುಳಿತಕೊಂಡನಂತರ ಸ್ವಾ ಗತಗಳೊಂದಿಗೆ ಅವಧಿಗಳನ್ನು ಪ್ರಾರಂಭಿಸುವುದು.

 

ಸಂಪನ್ಮೂಲ ವ್ಯಕ್ತಿಗಳನ್ನು ಕರಿಸಿ ವಿಷಯವಾರು ಕ್ಲಿಷ್ವವಾದ ಘಟಗಳನ್ನು ಸರಳಿಕರಿಸಿ ಪಾಠ ಭೊದನೆ ಮಾಡತಾರೆ.

 

ಕ್ಲಷ್ಟರ ಹಂತದಲ್ಲಿ ಪ್ರತೀಯೊಬ್ಬ ಶಿಕ್ಷಕರು ತವೂ ಉತಮ ಕರ್ಯವನು ಯಲರ ಮುಂದೆ ಆನುಬವ ಹಂಚಿಕೊಲುದು

 

ಮಾದರಿಯ ಪಾಟ್ ಭೊದನೆಯಲಿಯ ಉಥಮ ಆಂಶಕಲನು ಹಂಚಿಕೊಲುದು .

 

ಸಮಸಕಲನು ಗುರಿಥಿಸಿಉವದು ಶೈಕ್ಷಣಿಕ ಗುಣಮಟ್ಟಕ್ಕಾಗಿ ವ್ಯಾಪಕ ಮತ್ತು ನಿರಂತರ ಮೌಲ್ಯಾಮಾಪನದಿಂದ ಬಂದ ಅಂಶಗಳ

 

ಆದಾರದಿಂದ ಹೊಸ ಬೊದನ ಸುತ್ರಗಳನ್ನೂ ಅಳವಡಿಸಿಕೊಳೂತ್ತಾರೆ .

 

ಶಾಲೆಯಿಂದ ಹೊರಗೆ ಉಳಿದ ಮಕ್ಕಳತ ಅಥವಾ ಸತತ ಗೈರುಹಜರಾದ ಮಕ್ಕಳನ್ನು ಶಾಲಗೆ ಬರುವಂತೆ ಮಾಡುವುದು.

 

TLMಗಳನ್ನು ಪ್ರತಿ ತರಗತಿಗಳಲ್ಲಿ ಬಳಿಸುವುದು.

 

ಸಹ ಪಠ್ಯ ಚಟವಟಿಕೆಗಳನ್ನು ವಾರ ತಿಂಗಳುದಲ್ಲಿ ವ್ಯಾವಸ್ತಿತವಾಗಿ ಮಾಡುವುದು.

 

ಪ್ರತಿಭಾಕಾರಂಜಿ ಕ್ಲಷ್ಟರ್ ಹಂತದಲ್ಲಿ ಮಾಡುವುದು.

 

ಒಟ್ಟಿನಲ್ಲಿ ಶಾಲಾ ಶೈಕ್ಷಣಿಕ ಗುಣಮಟ್ಟ ಹೆಚಿಸಲು ಸಹಕರಿಯಗಿದೆ .

 

E.L.D.P (1)